ಸೆರೆಯಾದ ಸರಗಳ್ಳ

ರಾಣೆಬೆನ್ನೂರ: ಮನೆ ಮಾಲಕಿಯೊಬ್ಬರ ಕೊರಳಲ್ಲಿದ್ದ ಚಿನ್ನದ ಸರ ಕದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಮುಷ್ಟೂರು ಗ್ರಾಮದ ಪುನೀತ್ ಬಸವಣ್ಣೆಪ್ಪ ತಳವಾರ ಉರ್ಫ್ ಗಂಗಮ್ಮನವರ (25) ಕಳವು ಮಾಡಿದ ಆರೋಪಿ. ಇಲ್ಲಿಯ ರಾಜೇಶ್ವರಿ ನಗರದ ಮಹಿಳೆಯೊಬ್ಬರ…

View More ಸೆರೆಯಾದ ಸರಗಳ್ಳ