ಅಲೆಗೆ ಕೊಚ್ಚಿಹೋದ ತಡೆಗೋಡೆ

ಕುಮಟಾ: ತಾಲೂಕಿನ ಬಾಡ ಪಂಚಾಯಿತಿ ವ್ಯಾಪ್ತಿಯ ಜ್ಯೇಷ್ಠಾಪುರದಲ್ಲಿ ಸಮುದ್ರ ಕೊರೆತದಿಂದ ಬುಧವಾರ ರಾತ್ರಿ ತಡೆಗೋಡೆ ಪೂರ್ಣ ಪ್ರಮಾಣದಲ್ಲಿ ಕೊಚ್ಚಿಹೋಗಿದೆ. ಕಳೆದ ನಾಲ್ಕೈದು ದಿನಗಳಿಂದ ಸಮುದ್ರದಲ್ಲಿ ದೊಡ್ಡ ಅಲೆಗಳು ಎಳುತ್ತಿವೆ. ಸಮುದ್ರವೂ ನೂರಾರು ಅಡಿ ಮುಂದೆ…

View More ಅಲೆಗೆ ಕೊಚ್ಚಿಹೋದ ತಡೆಗೋಡೆ

ಬಡಾ ಎರ್ಮಾಳು, ಪಡುಬಿದ್ರಿಯಲ್ಲಿ ಕಡಲ್ಕೊರೆತ

< ಹಲವು ಮರಗಳು ನೀರುಪಾಲು * ರಸ್ತೆ ಸಂಪರ್ಕ ಕಡಿತ ಭೀತಿ> ಪಡುಬಿದ್ರಿ: ಬಡಾ ಉಚ್ಚಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಾ ಎರ್ಮಾಳು ಹಾಗೂ ಪಡುಬಿದ್ರಿ ಗ್ರಾಪಂ ವ್ಯಾಪ್ತಿಯ ವಿವಿಧೆಡೆ ಶುಕ್ರವಾರ ಕಡಲ್ಕೊರೆತ ತೀವ್ರಗೊಂಡಿದ್ದು,…

View More ಬಡಾ ಎರ್ಮಾಳು, ಪಡುಬಿದ್ರಿಯಲ್ಲಿ ಕಡಲ್ಕೊರೆತ

ಕಡಲ ಕೊರೆತ ತಂದಿದೆ ಆತಂಕ

ಹೊನ್ನಾವರ: ತಾಲೂಕಿನ ರ್ಕ ತೊಪ್ಪಲಕೇರಿ ಹಾಗೂ ಸುತ್ತಮುತ್ತಲ ಭಾಗದ ಕಡಲಂಚಿನ ಊರುಗಳಲ್ಲಿ ಸಮುದ್ರದ ಅಲೆಗಳು ರುದ್ರನರ್ತನ ಮಾಡುತ್ತಿದ್ದು, ಕಡಲ ಕೊರೆತದಿಂದ ಜನರಲ್ಲಿ ಆತಂಕ ಮನೆಮಾಡಿದೆ. ರ್ಕ ತೊಪ್ಪಲಕೇರಿ, ಹೆಗಡೆಹಿತ್ಲ, ಭಂಡಾರಕೇರಿ, ರ್ಕಕೋಡಿ ತೀರದಲ್ಲಿ ಸಮುದ್ರದಲ್ಲಿನ…

View More ಕಡಲ ಕೊರೆತ ತಂದಿದೆ ಆತಂಕ

ಇಬ್ಬರು ಯುವಕರು ಸಮುದ್ರಪಾಲು

ಹಳೆಯಂಗಡಿ: ಸಸಿಹಿತ್ಲು ಬಳಿ ಭಾನುವಾರ ಸಾಯಂಕಾಲ ಕಡಲಿಗಿಳಿದ ನಾಲ್ವರು ಯುವಕರು ಸಮುದ್ರದ ಅಲೆಗೆ ಸಿಲುಕಿದ್ದು, ಇಬ್ಬರು ಸಮುದ್ರಪಾಲಾಗಿದ್ದಾರೆ. ಇಬ್ಬರು ಯುವಕರನ್ನು ರಕ್ಷಿಸಲಾಗಿದೆ. ರಕ್ಷಿಸಲ್ಪಟ್ಟ ಓರ್ವ ಯುವಕ ತೀವ್ರ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಜ್ಪೆ ಸಿದ್ದಾರ್ಥನಗರ…

View More ಇಬ್ಬರು ಯುವಕರು ಸಮುದ್ರಪಾಲು

ಕಡಲ್ಕೊರತ ತಡೆಗೆ ಪ್ರಧಾನಿಗೆ ಮೊರೆ

ಹೊನ್ನಾವರ: ತಾಲೂಕಿನ ರ್ಕ ಗ್ರಾಮದ ತೊಪ್ಪಲಕೇರಿ ಮಜರೆ ಮೂರು ವರ್ಷಗಳಿಂದ ತೀವ್ರತರವಾದ ಸಮುದ್ರ ಕೊರೆತದ ಆರ್ಭಟಕ್ಕೆ ತತ್ತರಿಸುತ್ತಿದೆ. ಜಿಲ್ಲಾಡಳಿತ, ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತ ಗ್ರಾಮಸ್ಥರು ಬದುಕುವ ಅವಕಾಶಕ್ಕಾಗಿ ಪ್ರಧಾನಮಂತ್ರಿಯವರಲ್ಲಿ ಮೊರೆ ಇಟ್ಟಿದ್ದಾರೆ.…

View More ಕಡಲ್ಕೊರತ ತಡೆಗೆ ಪ್ರಧಾನಿಗೆ ಮೊರೆ

ಮುಗಿಯದ ಕಡಲ್ಕೊರೆತ ಆತಂಕ

< ಪ್ರತಿ ಮಳೆಗಾದಲ್ಲೂ ಸಮುದ್ರದ ದಡಕ್ಕೆ ಕಲ್ಲು ಹಾಕಿ ತಾತ್ಕಾಲಿಕ ಪರಿಹಾರ> ಬೈಂದೂರು: ಶಾಶ್ವತ ತಡೆಗೋಡೆ ಮರೀಚಿಕೆಯಾಗಿರುವ ನೆಲೆಯಲ್ಲಿ ಬೈಂದೂರು ತಾಲೂಕಿನ ಕೊಡೇರಿ ಹೊಸಹಿತ್ಲು ಕಡಲ ದಂಡೆಯ ಮೀನುಗಾರರು ಈ ವರ್ಷವೂ ಆತಂಕದಿಂದ ಮಳೆಗಾಲ…

View More ಮುಗಿಯದ ಕಡಲ್ಕೊರೆತ ಆತಂಕ

ವಾಯು ಭಾರ ಕುಸಿತದಿಂದ ಉಳ್ಳಾಲದಲ್ಲಿ ಕಡಲ ಅಲೆಗಳ ರಭಸಕ್ಕೆ ಕೊಚ್ಚಿಹೋದ ಮನೆಗಳು

ಮಂಗಳೂರು: ವಾಯು ಭಾರ ಕುಸಿತದಿಂದ ಮಂಗಳೂರಿನ ಸಮುದ್ರದಲ್ಲಿ ಕಡಲ ಅಲೆಗಳ ಅಬ್ಬರ ಹೆಚ್ಚಾಗಿದ್ದು ಅನೇಕ ಮನೆಗಳು ಸಮುದ್ರ ಪಾಲಾಗಿವೆ. ಉಳ್ಳಾಲದ ಕಡಲ ತೀರದಲ್ಲಿನ ಮನೆಗಳು ಅಲೆಗಳ ರಭಸಕ್ಕೆ ಕುಸಿದು ಬಿದ್ದಿರುವ ದೃಶ್ಯಗಳು ಕ್ಯಾಮೆರದಲ್ಲಿ ಸೆರೆಯಾಗಿವೆ.…

View More ವಾಯು ಭಾರ ಕುಸಿತದಿಂದ ಉಳ್ಳಾಲದಲ್ಲಿ ಕಡಲ ಅಲೆಗಳ ರಭಸಕ್ಕೆ ಕೊಚ್ಚಿಹೋದ ಮನೆಗಳು

ಗೋಕರ್ಣದಲ್ಲಿ ಸಮುದ್ರದ ಆರ್ಭಟ

ಗೋಕರ್ಣ: ವಾಯು ಭಾರ ಕುಸಿತ, ಚಂಡಮಾರುತ ಹಿನ್ನೆಲೆಯಲ್ಲಿ ಗೋಕರ್ಣ ಭಾಗದಲ್ಲಿ ಮಂಗಳವಾರ ಮಧ್ಯಾಹ್ನ ತೀವ್ರ ಗಾಳಿಯಿಂದ ಕೂಡಿದ ಭಾರಿ ಮಳೆ ಸುರಿದಿದೆ. ಇದರಿಂದ ಸಮುದ್ರದ ಆರ್ಭಟ ಹೆಚ್ಚಾಗಿದ್ದು, ತೆರೆಗಳು ದಡಕ್ಕೆ ಬಂದು ಅಪ್ಪಳಿಸುತ್ತಿವೆ. ಮಹಾಬಲೇಶ್ವರ…

View More ಗೋಕರ್ಣದಲ್ಲಿ ಸಮುದ್ರದ ಆರ್ಭಟ

ಸಮುದ್ರ ಮಧ್ಯೆ ಸಿಕ್ಕಿಕೊಂಡಿದ್ದ ಮೀನುಗಾರರ ರಕ್ಷಣೆ

 ಗಂಗೊಳ್ಳಿ: ಗಾಳಿ ಒತ್ತಡಕ್ಕೆ ಸಿಲುಕಿ ಎರಡು ದಿನ ಸಮುದ್ರದಲ್ಲಿದ್ದ ಶಿರೂರು ಅಳ್ವೆಗದ್ದೆ ನಿವಾಸಿಗಳಾದ ಪದ್ಮಯ್ಯ ಮೊಗೇರ(45) ಮತ್ತು ಲಕ್ಷ್ಮಣ ಮೊಗೇರ (35) ಎಂಬುವರನ್ನು ಶುಕ್ರವಾರ ಸಾಯಂಕಾಲ ಗಂಗೊಳ್ಳಿ ಮೀನುಗಾರಿಕಾ ಬಂದರಿಗೆ ಕರೆ ತರಲಾಗಿದೆ. ಗಂಗೊಳ್ಳಿ…

View More ಸಮುದ್ರ ಮಧ್ಯೆ ಸಿಕ್ಕಿಕೊಂಡಿದ್ದ ಮೀನುಗಾರರ ರಕ್ಷಣೆ

ಆಳ ಸಮುದ್ರ ಮೀನುಗಾರಿಕೆ, ಹೆಚ್ಚುತ್ತಲಿದೆ ಮೀನು ವಹಿವಾಟು

ವಿಜಯವಾಣಿ ವಿಶೇಷ ಕಾರವಾರ: ಆಳ ಸಮುದ್ರ ಮೀನುಗಾರಿಕೆಯಲ್ಲಿ ವಾರ್ಷಿಕ ಮೀನು ವಹಿವಾಟು ಪ್ರಸಕ್ತ ವರ್ಷ 43.77 ಸಾವಿರ ಟನ್​ಗಳಷ್ಟು ಹೆಚ್ಚಳವಾಗಿದೆ. 2018ರ ಏಪ್ರೀಲ್​ನಿಂದ 2019ರ ಮಾರ್ಚ್ ವರೆಗೆ ಮೀನುಗಾರಿಕೆ ಇಲಾಖೆ ಜಿಲ್ಲೆಯ ಪ್ರಮುಖ ಬಂದರುಗಳಿಂದ…

View More ಆಳ ಸಮುದ್ರ ಮೀನುಗಾರಿಕೆ, ಹೆಚ್ಚುತ್ತಲಿದೆ ಮೀನು ವಹಿವಾಟು