ವಾಲ್ಮೀಕಿ ಸಮುದಾಯದಿಂದ ಬೈಕ್ ರ‌್ಯಾಲಿ

ಚಳ್ಳಕೆರೆ: ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಅಂಗವಾಗಿ ತಾಲೂಕು ವಾಲ್ಮೀಕಿ ಸಮುದಾಯದಿಂದ ಶನಿವಾರ ನಗರದಲ್ಲಿ ಜನಜಾಗೃತಿಗಾಗಿ ಬೈಕ್ ರ‌್ಯಾಲಿ ಆಯೋಜಿಸಲಾಗಿತ್ತು. ವಾಲ್ಮೀಕಿ ವೃತ್ತದಿಂದ ಆರಂಭವಾದ ರ‌್ಯಾಲಿ, ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿತು. ರ‌್ಯಾಲಿಗೆ ಚಾಲನೆ…

View More ವಾಲ್ಮೀಕಿ ಸಮುದಾಯದಿಂದ ಬೈಕ್ ರ‌್ಯಾಲಿ

ದೇವರಲ್ಲಿ ನಂಬಿಕೆ ಇರಲಿ

ಮುಂಡರಗಿ: ಮನುಷ್ಯ ಶ್ರದ್ಧೆಯಿಂದ ಕೈಗೊಳ್ಳುವ ಕಾರ್ಯಗಳು ಯಶಸ್ವಿಯಾಗುತ್ತವೆ. ಯಾರು ದೇವರನ್ನು ನಂಬಿ ನಡೆಯುತ್ತಾರೆ ಅಂಥವರು ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಶಿವನ ಶಕ್ತಿ ಸ್ವರೂಪಿಯೇ ದೇವಿಯಾಗಿದ್ದಾಳೆ ಎಂದು ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು. ಪಟ್ಟಣದ…

View More ದೇವರಲ್ಲಿ ನಂಬಿಕೆ ಇರಲಿ

ಕಲೆ ಮೂಲಕ ಆಧ್ಯಾತ್ಮಿಕ ಮೆರುಗು

ಚನ್ನಗಿರಿ: ಕಲೆ ಮೂಲಕ ಆಧ್ಯಾತ್ಮಿಕ ಮೆರುಗು ನೀಡಿದವರು ವಿಶ್ವಕರ್ಮ ಸಮುದಾಯದವರು ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು. ತಾಲೂಕು ಆಡಳಿತ ಹಾಗೂ ತಾಲೂಕು ವಿಶ್ವಕರ್ಮ ಸಮಾಜದಿಂದ ಇಲ್ಲಿನ ವಿಠಲ ರುಕುಮಾಯಿ ಕಲ್ಯಾಣ ಮಂಟಪದಲ್ಲಿ ಸೋಮವಾರ…

View More ಕಲೆ ಮೂಲಕ ಆಧ್ಯಾತ್ಮಿಕ ಮೆರುಗು

ಸಮುದಾಯದ ಅಭಿವೃದ್ಧಿಗೆ ಬದ್ಧ

ಬೆಟಗೇರಿ: ರಾಜ್ಯದಲ್ಲಿರುವ ಮೋಚಿಗಾರ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಮೋಚಿಗಾರ ಸಮುದಾಯವನ್ನು ಸಶಕ್ತವಾಗಿ ಬೆಳೆಸಲು ಬದ್ಧನಾಗಿದ್ದೇನೆ ಎಂದು ಕಲಬುರಗಿ ಗ್ರಾಮೀಣ ಮೀಸಲು ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಹೇಳಿದರು. ನಗರದ ಶಿವರತ್ನ ಪ್ಯಾಲೇಸ್​ನಲ್ಲಿ ಭಾನುವಾರ…

View More ಸಮುದಾಯದ ಅಭಿವೃದ್ಧಿಗೆ ಬದ್ಧ

ಒಗ್ಗಟ್ಟಾದ್ರೆ ರಾಜಕೀಯ ಶಕ್ತಿ

ದಾವಣಗೆರೆ: ಕಾಯಕ-ದಾಸೋಹದಿಂದ ಹೆಸರಾದ ಶಿವಸಿಂಪಿ ಸಮುದಾಯ ರಾಜಕೀಯ ಪ್ರಾತಿನಿಧ್ಯ ಪಡೆದುಕೊಳ್ಳಬೇಕಿದೆ ಎಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು. ನಗರದ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಶಿವಸಿಂಪಿ ಸಮಾವೇಶ, ಶಿವದಾಸಿಮಯ್ಯ ಜಯಂತ್ಯುತ್ಸವದಲ್ಲಿ…

View More ಒಗ್ಗಟ್ಟಾದ್ರೆ ರಾಜಕೀಯ ಶಕ್ತಿ

ಮಡಿವಾಳ ಸಂಘದಿಂದ ಪ್ರತಿಭಾ ಪುರಸ್ಕಾರ

ದಾವಣಗೆರೆ: ಜಿಲ್ಲಾ ಮಡಿವಾಳರ ಸಂಘದಿಂದ ಅಕ್ಟೋಬರ್ 20ರ ಬೆಳಗ್ಗೆ 10.30ಕ್ಕೆ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಜಿಲ್ಲಾಧ್ಯಕ್ಷ ಯರಬಳ್ಳಿ ಉಮಾಪತಿ ತಿಳಿಸಿದರು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ.60ಕ್ಕೂ ಮೇಲ್ಪಟ್ಟು ಅಂಕ…

View More ಮಡಿವಾಳ ಸಂಘದಿಂದ ಪ್ರತಿಭಾ ಪುರಸ್ಕಾರ

ಅಥಣಿ: ನೆರೆಯಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು

|ಶಿವಕುಮಾರ ಅಪರಾಜ್ ಅಥಣಿ ತಾಲೂಕಿನ ನೆರೆ ಪೀಡಿತ 22 ಗ್ರಾಮಗಳ ಶಾಲಾ ಮಕ್ಕಳು ನಮಗೆ ಅಕ್ಕಿ ಬೇಡ, ಪುಸ್ತಕ ಕೊಡಿ, ಅನ್ನ ಬೇಡ-ಪೆನ್ನು ಕೊಡಿ ಎಂದು ಶಿಕ್ಷಣಕ್ಕಾಗಿ ಪರಾದುಡುವ ಸ್ಥಿತಿ ಬಂದಿದೆ. ತಾಲೂಕಿನ 54…

View More ಅಥಣಿ: ನೆರೆಯಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು

ನಾಯಕ ಸಮಾಜದ ವಿಶ್ವಾಸ ಗಳಿಸಿ

ಅರಸೀಕೆರೆ: ನಾಲ್ಕನೇ ಅತಿ ದೊಡ್ಡ ವಾಲ್ಮೀಕಿ ಸಮುದಾಯದಿಂದಾಗಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ್ದು, ಶ್ರೀರಾಮುಲು ಅವರನ್ನು ಡಿಸಿಎಂ ಮಾಡುವ ಮೂಲಕ ಸಮುದಾಯದ ವಿಶ್ವಾಸ ಗಳಿಸಬೇಕು ಎಂದು ಶಾಸಕ ಎಸ್.ವಿ.ರಾಮಚಂದ್ರ ಒತ್ತಾಯಿಸಿದರು. ಹರಪನಹಳ್ಳಿ ತಾಲೂಕು ಅರಸೀಕೆರೆಯಲ್ಲಿ…

View More ನಾಯಕ ಸಮಾಜದ ವಿಶ್ವಾಸ ಗಳಿಸಿ

ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ದಾವಣಗೆರೆ: ಶ್ರೀ ವಾಸವಿ ಚಾರಿಟಬಲ್ ಫೌಂಡೇಷನ್‌ನಿಂದ ಆರ್ಯವೈಶ್ಯ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಸಹಾಯಧನಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಫೌಂಡೇಷನ್ ಅಧ್ಯಕ್ಷ ಆರ್.ಎಸ್.ನಾರಾಯಣಸ್ವಾಮಿ ತಿಳಿಸಿದರು. ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಪಿಯುಸಿ, ಪದವಿ ಕಾಲೇಜುಗಳಲ್ಲಿ…

View More ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಸಿಎಂ ಬಳಿಗೆ ಛಲವಾದಿ ನಿಯೋಗ

ಚಿತ್ರದುರ್ಗ: ಛಲವಾದಿ ಸಮುದಾಯದ ನಾಲ್ವರು ಶಾಸಕರರಲ್ಲಿ ಕನಿಷ್ಠ ಇಬ್ಬರನ್ನು ಸಂಪುಟ ದರ್ಜೆ ಸಚಿವರನ್ನಾಗಿ ಮಾಡಬೇಕೆಂದು ಸಿಎಂ ಯಡಿಯೂರಪ್ಪ ಅವರನ್ನು ಒತ್ತಾಯಿಸಲಾಗುವುದು ಎಂದು ಛಲವಾದಿ ಗುರುಪೀಠದ ಶ್ರೀ ಬಸವನಾಗೀದೇವ ಸ್ವಾಮೀಜಿ ಹೇಳಿದರು. ಈ ಸಂಬಂಧ ಮಂಗಳವಾರ…

View More ಸಿಎಂ ಬಳಿಗೆ ಛಲವಾದಿ ನಿಯೋಗ