ಮಕ್ಕಳಿಗೆ ಶಿಕ್ಷಣ ಒದಗಿಸಿ

ಬಸವನಬಾಗೇವಾಡಿ: ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾದರೆ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ. ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿಯೂ ಮೂಲಸೌಕರ್ಯ ಕಲ್ಪಿಸಿದ ಹೆಮ್ಮೆ ನನಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಹೇಳಿದರು. ತಾಲೂಕಿನ ನಂದಿಹಾಳ…

View More ಮಕ್ಕಳಿಗೆ ಶಿಕ್ಷಣ ಒದಗಿಸಿ

ರಾಮನಗರದ ಸಮುದಾಯ ಭವನದಲ್ಲಿ ಸ್ವಚ್ಛತೆ ಮರೀಚಿಕೆ

ಜೊಯಿಡಾ: ತಾಲೂಕಿನ ರಾಮನಗರದ ಸಮುದಾಯ ಭವನವು ಸರಿಯಾದ ನಿರ್ವಹಣೆ ಮತ್ತು ಸ್ವಚ್ಛತೆ ಇಲ್ಲದೆ ಗಬ್ಬು ನಾರುವಂತಾಗಿದೆ. ಇದರ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಾಮನಗರ ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯೇ ಈ ಸಮುದಾಯ ಭವನದ ದುರವಸ್ಥೆಗೆ ಕಾರಣ ಎಂಬುದು ಸ್ಥಳೀಯರ…

View More ರಾಮನಗರದ ಸಮುದಾಯ ಭವನದಲ್ಲಿ ಸ್ವಚ್ಛತೆ ಮರೀಚಿಕೆ

ಸಾಹಿತ್ಯಕ್ಕಿದೆ ಮನಸುಗಳನ್ನು ಒಗ್ಗೂಡಿಸುವ ಶಕ್ತಿ

ಚಿಕ್ಕಮಗಳೂರು: ನಮ್ಮೆಲ್ಲರನ್ನು ಒಗ್ಗೂಡಿಸುವ ಶಕ್ತಿ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್ ಅಭಿಪ್ರಾಯಪಟ್ಟರು. ಹಿರೇಮಗಳೂರಿನ ಲಕ್ಷ್ಮೀಪುರದ ಗೌರೇಶ್ವರ ಸಮುದಾಯ ಭವನದಲ್ಲಿ ಕಸಾಪ ತಾಲೂಕು ಘಟಕ ಆಯೋಜಿಸಿದ್ದ…

View More ಸಾಹಿತ್ಯಕ್ಕಿದೆ ಮನಸುಗಳನ್ನು ಒಗ್ಗೂಡಿಸುವ ಶಕ್ತಿ

ಅಂಗನವಾಡಿ, ಶಾಲೆಗಿಲ್ಲ ಕಟ್ಟಡ!

ಪುರುಷೋತ್ತಮ ಭಟ್, ಬದಿಯಡ್ಕ ಪೆರಡಾಲ ಕೊರಗ ಕಾಲನಿಯಲ್ಲಿ ಸೂಕ್ತ ಕಟ್ಟಡವಿಲ್ಲದೆ ಅಂಗನವಾಡಿ ಮತ್ತು ಏಕೋಪಾಧ್ಯಾಯ ಶಾಲೆ ತರಗತಿಗಳು ಸಮೀಪದ ಸಮುದಾಯ ಭವನ(ಕಮ್ಯುನಿಟಿ ಹಾಲ್)ದಲ್ಲಿ ಕಾರ‌್ಯನಿರ್ವಹಿಸುತ್ತಿದೆ. ಪ್ರಸ್ತುತ ಶಾಲೆ ಹಾಗೂ ಅಂಗನವಾಡಿ ವ್ಯಕ್ತಿಯೊಬ್ಬರ ಮನೆಗೆ ಸ್ಥಳಾಂತರಗೊಂಡಿದೆ.…

View More ಅಂಗನವಾಡಿ, ಶಾಲೆಗಿಲ್ಲ ಕಟ್ಟಡ!

ಮೆಸ್ಕಾಂ- ನೌಕರರ ಸಂಘ ಪರಸ್ಪರ ಪೂರಕ

ಚಿಕ್ಕಮಗಳೂರು: ಗ್ರಾಹಕರಿಗೆ ನಿರಂತರ ಗುಣಮಟ್ಟದ ವಿದ್ಯುತ್ ಪೂರೈಸಲು ನೌಕರರು ನಿಷ್ಠೆ, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಆರ್.ಸ್ನೇಹಲ್ ತಿಳಿಸಿದರು. ನಗರದ ರತ್ನಗಿರಿ ರಸ್ತೆಯಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿರುವ ಕರ್ನಾಟಕ…

View More ಮೆಸ್ಕಾಂ- ನೌಕರರ ಸಂಘ ಪರಸ್ಪರ ಪೂರಕ

ಹೊಳಲ್ಕೆರೇಲಿ ಸರ್ಕಾರಿ ನೌಕರ ಸಂಘದ ಸಭೆ

ಹೊಳಲ್ಕೆರೆ: ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಶಾಸಕ ಎಂ.ಚಂದ್ರಪ್ಪ ಸಲಹೆ ನೀಡಿದರು. ಇಲ್ಲಿನ ಶ್ರೀಪ್ರಸನ್ನ ಗಣಪತಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಸಭೆಯಲ್ಲಿ ಮಾತನಾಡಿ, ಸರ್ಕಾರಿ ನೌಕರರು…

View More ಹೊಳಲ್ಕೆರೇಲಿ ಸರ್ಕಾರಿ ನೌಕರ ಸಂಘದ ಸಭೆ

ಕಸ್ತೂರಿ ರಂಗನ್ ವರದಿ ವಿರೋಧಿಸಿ ಡಿ.1ರಂದು ಸಾಂಕೇತಿಕ ಬಂದ್

ಬಾಳೆಹೊನ್ನೂರು: ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ಡಿ.1ರಂದು ಬಾಳೆಹೊನ್ನೂರಿನಲ್ಲಿ ಸಾಂಕೇತಿಕ ಬಂದ್ ಹಾಗೂ ಬೃಹತ್ ಪ್ರತಿಭಟನೆ ನಡೆಸಲು ಕಸ್ತೂರಿರಂಗನ್ ವಿರೋಧಿ ಹೋರಾಟ ಸಮಿತಿ ತೀರ್ವನಿಸಿದೆ. ಬಿ.ಕಣಬೂರು ಗ್ರಾಪಂ ಹಾಗೂ ಕಸ್ತೂರಿರಂಗನ್ ವಿರೋಧಿ ಹೊರಾಟ ಸಮಿತಿ…

View More ಕಸ್ತೂರಿ ರಂಗನ್ ವರದಿ ವಿರೋಧಿಸಿ ಡಿ.1ರಂದು ಸಾಂಕೇತಿಕ ಬಂದ್

ಸಮುದಾಯ ಭವನಕ್ಕೆ -ಠಿ; 10 ಲಕ್ಷ ಅನುದಾನ

ವಿಜಯಪುರ: ಅಡವಿ ಶಂಕರಲಿಂಗ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಜಾಗೆಯಲ್ಲಿ ಸಮುದಾಯ ಭವನ ನಿರ್ವಣಕ್ಕೆ ಶಾಸಕರ ನಿಧಿಯಲ್ಲಿ 10 ಲಕ್ಷ ರೂ. ಅನುದಾನ ನೀಡುವುದಾಗಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರವಸೆ ನೀಡಿದರು. ಜೋರಾಪುರ ಪೇಠದ ಅಡವಿ…

View More ಸಮುದಾಯ ಭವನಕ್ಕೆ -ಠಿ; 10 ಲಕ್ಷ ಅನುದಾನ

ಭರವಸೆ ಬೇಡ, ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಯತ್ನಿಸಿ

ಚಿಕ್ಕಮಗಳೂರು: ಹಿಂದುಳಿದ ವರ್ಗದವರಿಗೆ ಶೈಕ್ಷಣಿಕ ಕೇಂದ್ರ, ಧಾರ್ವಿುಕ ಕೇಂದ್ರ ಬೇಕು ಎನ್ನುವ ಬಾಯಿ ಮಾತಿಗಿಂತ ಕಾರ್ಯಗತ ಮಾಡಿತೋರಿಸು ವುದು ಮುಖ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಕನಕ ಸಮುದಾಯ ಭವನ ಲೋಕಾರ್ಪಣೆ…

View More ಭರವಸೆ ಬೇಡ, ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಯತ್ನಿಸಿ

ಟಿಪ್ಪು ಜಯಂತಿಯಲ್ಲಿ ಬಿಗುವಿನ ವಾತಾವರಣ

ನಂಜನಗೂಡು: ಟಿಪ್ಪು ಜಯಂತಿಗೆ ಟಿಪ್ಪು ಪರ ಘೋಷಣೆ ಕೂಗುತ್ತಾ ಆಗಮಿಸಿದ ಒಬ್ಬ ಯುವಕನನ್ನು ಪೊಲೀಸರು ವಶಕ್ಕೆ ಪಡೆದಾಗ ಸಮುದಾಯದವರು ವಿರೋಧ ವ್ಯಕ್ತಪಡಿಸಿದ್ದರಿಂದ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ…

View More ಟಿಪ್ಪು ಜಯಂತಿಯಲ್ಲಿ ಬಿಗುವಿನ ವಾತಾವರಣ