ಮಳೆಯಿಂದ ಹಾನಿಗೊಳಗಾಗಿದ್ದ ಪ್ರದೇಶಗಳಿಗೆ ಸಂಸತ್​ ಸದಸ್ಯ ಜಿ.ಎಂ. ಸಿದ್ದೇಶ್ವರ್​ ಭೇಟಿ, ರೈತರಿಗೆ ಸಾಂತ್ವನ

ದಾವಣಗೆರೆ: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ದಾವಣಗೆರೆ ತಾಲೂಕಿನ ಬೇತೂರು, ಬಿ. ಕಲ್ಲಪ್ಪನಹಳ್ಳಿ, ಕಾಡಜ್ಜಿ, ಪುಟಗನಾಳ್​ ಗ್ರಾಮಗಳಲ್ಲಿ ಹೊಲಗದ್ದೆಗಳಿಗೆ ಸಾಕಷ್ಟು ಹಾನಿಯಾಗಿತ್ತು. ಈ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿದ ಸಂಸತ್​ ಸದಸ್ಯ ಜಿ.ಎಂ. ಸಿದ್ದೇಶ್ವರ್​…

View More ಮಳೆಯಿಂದ ಹಾನಿಗೊಳಗಾಗಿದ್ದ ಪ್ರದೇಶಗಳಿಗೆ ಸಂಸತ್​ ಸದಸ್ಯ ಜಿ.ಎಂ. ಸಿದ್ದೇಶ್ವರ್​ ಭೇಟಿ, ರೈತರಿಗೆ ಸಾಂತ್ವನ

ಆಫೀಸ್​ಗೆ ಬಂದು ಹೋಗುವ ಸಮಯವನ್ನೂ ಕೆಲಸದ ಸಮಯದೊಂದಿಗೆ ಸೇರಿಸಿ ಎಂಬುದು ಸಮೀಕ್ಷೆಯ ಒಕ್ಕೊರಲು

ನವದೆಹಲಿ: ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಟ್ರಾಫಿಕ್​ನಿಂದಾಗಿ ಮನೆಯಿಂದ ಆಫೀಸ್​ಗೆ ಬಂದು ವಾಪಸ್​ ಹೋಗುವುದು ಎಂದರೆ ಬಹುತೇಕರಿಗೆ ಕಿರಿಕಿರಿಯ ಕೆಲಸ. ಏಕೆಂದರೆ ಆಫೀಸ್​ಗೆ ಬರಲು ಮತ್ತು ವಾಪಸ್​ ಮನೆಗೆ ಹೋಗಲು 2-4 ಗಂಟೆ…

View More ಆಫೀಸ್​ಗೆ ಬಂದು ಹೋಗುವ ಸಮಯವನ್ನೂ ಕೆಲಸದ ಸಮಯದೊಂದಿಗೆ ಸೇರಿಸಿ ಎಂಬುದು ಸಮೀಕ್ಷೆಯ ಒಕ್ಕೊರಲು

ಸೌಲಭ್ಯ ವಂಚಿತರಿಗೆ ಉಚಿತ ಕಾನೂನು ನೆರವು

ನಾಯಕನಹಟ್ಟಿ: ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರಿ ಸೌಲಭ್ಯ ತಲುಪಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್ ಹೇಳಿದರು. ಪಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಕಾನೂನು ಸಲಹೆ ಹಾಗೂ ನೆರವು ಕಾರ್ಯಕ್ರಮದ ಪೂರ್ವಭಾವಿ…

View More ಸೌಲಭ್ಯ ವಂಚಿತರಿಗೆ ಉಚಿತ ಕಾನೂನು ನೆರವು

ಬರದ ವಿಷಯದಲ್ಲಿ ಹುಡುಗಾಟ ಬೇಡ

ವಿಜಯಪುರ: ಅಲರ್ಟ್ ಆಗಿರಿ, ಅಪ್‌ಡೇಟ್ ಆಗಿರಿ.. ಪರ್ಫೆಕ್ಟ್ ಆಗಿರಿ…ಬರದ ವಿಷಯದಲ್ಲಿ ಹುಡುಗಾಟ ಆಡದಿರಿ, ಗಂಭೀರವಾಗಿರಿ. ಮುಂಜಾಗ್ರತೆಯಿಂದ ಜವಾಬ್ದಾರಿ ಯುತವಾಗಿ ಕಾರ್ಯನಿರ್ವಹಿಸಿ, ಯಾವುದೇ ಕಾರಣಕ್ಕೂ ಈ ಕಿವಿಗೆ ಸಮಸ್ಯೆ ಬೀಳದಂತೆ ಕ್ರಮ ಕೈಗೊಳ್ಳಿ! ಭೀಕರ ಬರದ…

View More ಬರದ ವಿಷಯದಲ್ಲಿ ಹುಡುಗಾಟ ಬೇಡ

ಜಿಲ್ಲಾಡಳಿತ ಚೆಲ್ಲಾಟ, ರೈತರಿಗೆ ಪ್ರಾಣ ಸಂಕಟ !

ಬೆಳಗಾವಿ: ಅನಾವೃಷ್ಟಿಯಿಂದ ಬೆಳೆಹಾನಿ, ಕುಡಿಯುವ ನೀರಿನ ಸಮಸ್ಯೆಯಿಂದ ಜಿಲ್ಲೆಯ ರೈತರು ಹಾಗೂ ಉದ್ಯೋಗವಿಲ್ಲದೆ ಕೂಲಿ ಕಾರ್ಮಿಕರು ಸಂಕಷ್ಟ ಎದುರಿಸುತ್ತಾರೆ. ಸರ್ಕಾರ ಬೆಳಗಾವಿ ಬರ ಜಿಲ್ಲೆ ಎಂದು ಘೋಷಣೆ ಮಾಡಿದ್ದರೂ ಜಿಲ್ಲಾಡಳಿತ ಮಾತ್ರ ಸಮೀಕ್ಷೆ ನಡೆಸದೆ…

View More ಜಿಲ್ಲಾಡಳಿತ ಚೆಲ್ಲಾಟ, ರೈತರಿಗೆ ಪ್ರಾಣ ಸಂಕಟ !

ಪಂಚರಾಜ್ಯಗಳಲ್ಲಿ ಜಿದ್ದಾಜಿದ್ದಿ

<< ಮಧ್ಯಪ್ರದೇಶ, ಛತ್ತೀಸ್​ಗಢದಲ್ಲಿ ಬಿಜೆಪಿ, ಕಾಂಗ್ರೆಸ್ ಸಮಬಲದ ಹೋರಾಟ ಕೈಹಿಡಿಯಲಿದೆ ರಾಜಸ್ಥಾನ, ಕೈತಪ್ಪಲಿದೆ ಮಿಜೋರಾಂ ಕೆಸಿಆರ್​ಗೆ ತೆಲಂಗಾಣ >> ನವದೆಹಲಿ: ಮುಂಬರುವ ಲೋಕಸಭಾ ಮಹಾಸಮರದ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಮತದಾನೋತ್ತರ…

View More ಪಂಚರಾಜ್ಯಗಳಲ್ಲಿ ಜಿದ್ದಾಜಿದ್ದಿ

ಕೊಡೇಕಲ್ ವಲಯದಲ್ಲಿ ತೈಲ ನಿಕ್ಷೇಪ ಸಮೀಕ್ಷೆ

ಕೊಡೇಕಲ್: ಗ್ರಾಮದ ಹೊವಲಯದ ಜಮೀನುಗಳಲ್ಲಿ ಕಳೆರಡು ದಿನಗಳಿಂದ ತೈಲ ನಿಕ್ಷೇಪದ ಶೋಧ ಕಾರ್ಯ ಬಿರುಸಿನಿಂದ ಸಾಗಿದ್ದು, ಗ್ರಾಮದ ಜನರಲ್ಲಿ ಕುತೂತುಹಲದ ಜತೆಗೆ ಆತಂಕ ಮೂಡಿಸಿದೆ. ಗ್ರಾಮದ ಹೊರವಲಯದಲ್ಲಿರುವ ಕಪ್ಪು ಮಣ್ಣಿನ ಎರೆ ಭೂಮಿಗಳಲ್ಲಿ, ಅಲ್ಫಾಜೀಯೊ…

View More ಕೊಡೇಕಲ್ ವಲಯದಲ್ಲಿ ತೈಲ ನಿಕ್ಷೇಪ ಸಮೀಕ್ಷೆ

ನಾವು ಹೇಳಿದಂತೇ ಆಯ್ತು! ಉಪ ಸಮರದ ಕರಾರುವಾಕ್​ ಭವಿಷ್ಯ ನುಡಿದಿತ್ತು ವಿಜಯವಾಣಿ-ದಿಗ್ವಿಜಯ ನ್ಯೂಸ್​

ಬೆಂಗಳೂರು: ರಾಜ್ಯದ ಎರಡು ವಿಧಾನಸಭೆ ಮತ್ತು ಮೂರು ಲೋಕಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಸದ್ಯ ಜೆಡಿಎಸ್​, ಕಾಂಗ್ರೆಸ್​ ತಲಾ ಎರಡು ಮತ್ತು ಬಿಜೆಪಿ ಒಂದು ಕ್ಷೇತ್ರ ಗೆದ್ದಿದೆ. ಆದರೆ, ಇಂದಿನ ಫಲಿತಾಂಶವನ್ನು ದಿಗ್ವಿಜಯ ನ್ಯೂಸ್​ ಮತ್ತು…

View More ನಾವು ಹೇಳಿದಂತೇ ಆಯ್ತು! ಉಪ ಸಮರದ ಕರಾರುವಾಕ್​ ಭವಿಷ್ಯ ನುಡಿದಿತ್ತು ವಿಜಯವಾಣಿ-ದಿಗ್ವಿಜಯ ನ್ಯೂಸ್​

ಬೆಳೆ ಸಮೀಕ್ಷೆ ಶೇ.85 ಪೂರ್ಣ

ಗೋಪಾಲಕೃಷ್ಣ ಪಾದೂರು ಉಡುಪಿ ಬೆಳೆ ಸಮೀಕ್ಷೆ ಕಾರ್ಯದಲ್ಲಿ ಈ ಬಾರಿ ಶೇ.85ರಷ್ಟು ಪ್ರಗತಿ ಸಾಧಿಸುವ ಮೂಲಕ ಜಿಲ್ಲೆ ಗಮನಾರ್ಹ ಸಾಧನೆ ಮಾಡಿದೆ. ಅಂತಿಮ ದಿನಕ್ಕೆ ಇನ್ನೆರಡು ದಿನ ಬಾಕಿ ಇದ್ದು, ಸಮೀಕ್ಷೆಯ ನ್ಯೂನತೆಗಳ ಪರಿಶೀಲನೆ…

View More ಬೆಳೆ ಸಮೀಕ್ಷೆ ಶೇ.85 ಪೂರ್ಣ

ಭರದಿಂದ ಸಾಗಿದೆ ಸರ್ವೇ ಕಾರ್ಯ

<ಬಹುಗ್ರಾಮ ಕುಡಿವ ನೀರಿನ ಯೋಜನೆಗೆ ಸಮೀಕ್ಷೆ> ಕೊಟ್ಟೂರು: ರಾಜ್ಯ ಸರ್ಕಾರದ 2,450 ಕೋಟಿ ರೂ. ಮೊತ್ತದ ಬಹುಗ್ರಾಮ ಕುಡಿವ ನೀರಿನ ಯೋಜನೆಯ ಪೈಪ್‌ಲೈನ್ ಸರ್ವೇ ಕಾರ್ಯ ಭರದಿಂದ ಸಾಗಿದೆ. ಕುಡಿವ ನೀರಿನ ಬವಣೆಯಿಂದ ತತ್ತರಿಸುತ್ತಿರುವ ಹೊಸಪೇಟೆ,…

View More ಭರದಿಂದ ಸಾಗಿದೆ ಸರ್ವೇ ಕಾರ್ಯ