ಬರ ಪರಿಸ್ಥಿತಿಯಿಂದ ಕಂಗೆಟ್ಟಿರುವ ಈ ಕ್ಷೇತ್ರದ ಜನರ ಕೂಗನ್ನು ಕೇಳುವವರೇ ಇಲ್ಲ

ಕಡೂರು: ಕಡೂರು ಕ್ಷೇತ್ರದಿಂದ ಕೇಂದ್ರದವರೆಗೆ ಬಿಜೆಪಿ ಜನಪ್ರತಿನಿಧಿಗಳೇ ಇರುವಾಗ ಕ್ಷೇತ್ರದ ಶಾಶ್ವತ ನೀರಾವರಿ ವಿಷಯದಲ್ಲಿ ಯಾರೂ ಮಾತನಾಡುತ್ತಿಲ್ಲ ಎಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣದ ಬನಶಂಕರಿ ಸಮುದಾಯ ಭವನದಲ್ಲಿ ತಾಲೂಕು…

View More ಬರ ಪರಿಸ್ಥಿತಿಯಿಂದ ಕಂಗೆಟ್ಟಿರುವ ಈ ಕ್ಷೇತ್ರದ ಜನರ ಕೂಗನ್ನು ಕೇಳುವವರೇ ಇಲ್ಲ

ಸಮುದಾಯದ ಅಭಿವೃದ್ಧಿಗೆ ಬದ್ಧ

ಬೆಟಗೇರಿ: ರಾಜ್ಯದಲ್ಲಿರುವ ಮೋಚಿಗಾರ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಮೋಚಿಗಾರ ಸಮುದಾಯವನ್ನು ಸಶಕ್ತವಾಗಿ ಬೆಳೆಸಲು ಬದ್ಧನಾಗಿದ್ದೇನೆ ಎಂದು ಕಲಬುರಗಿ ಗ್ರಾಮೀಣ ಮೀಸಲು ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಹೇಳಿದರು. ನಗರದ ಶಿವರತ್ನ ಪ್ಯಾಲೇಸ್​ನಲ್ಲಿ ಭಾನುವಾರ…

View More ಸಮುದಾಯದ ಅಭಿವೃದ್ಧಿಗೆ ಬದ್ಧ

ಹೂಡಿಕೆದಾರರ ಸಮಾವೇಶ ಶೀಘ್ರ

ಹುಬ್ಬಳ್ಳಿ: ದೇಶದ ದೊಡ್ಡ ಉದ್ಯಮಿಗಳನ್ನು ನಗರಕ್ಕೆ ಆಹ್ವಾನಿಸಿ 2-3 ತಿಂಗಳಲ್ಲಿ ಹೂಡಿಕೆದಾರರ ಸಮಾವೇಶ ಮಾಡೋಣ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ ಜೋಶಿ ಭರವಸೆ ನೀಡಿದರು. ಟೈ (ದಿ ಇಂಡಸ್ ಎಂಟ್ರಪ್ರೀನರ್ಸ್) ಹುಬ್ಬಳ್ಳಿ…

View More ಹೂಡಿಕೆದಾರರ ಸಮಾವೇಶ ಶೀಘ್ರ

ಸಣ್ಣ ಕೈಗಾರಿಕೆ ಸಚಿವಾಲಯ ವಿಲೀನಕ್ಕೆ ಪ್ರಸ್ತಾವ

ಹುಬ್ಬಳ್ಳಿ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವಾಲಯದೊಂದಿಗೆ ಸಣ್ಣ ಕೈಗಾರಿಕೆಗಳ ಸಚಿವಾಲಯವನ್ನು ವಿಲೀನಗೊಳಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು. ನಗರದಲ್ಲಿ ಸೋಮವಾರ ಕರ್ನಾಟಕ ಸಣ್ಣ…

View More ಸಣ್ಣ ಕೈಗಾರಿಕೆ ಸಚಿವಾಲಯ ವಿಲೀನಕ್ಕೆ ಪ್ರಸ್ತಾವ

ಕೆಲಸ ಕೇಳಿದವರಿಗೆ ನೆಪ ಹೇಳದಿರಿ – ಅಧಿಕಾರಿಗಳಿಗೆ ನರೇಗಾ ಪ್ರಧಾನ ಕಾರ್ಯದರ್ಶಿ ಅತೀಕ್ ಸೂಚನೆ

ಕಾಯಕ ಬಂಧುಗಳ ಸಮಾವೇಶ ಕೊಪ್ಪಳ: ನರೇಗಾದಡಿ ಕೂಲಿ ಕೆಲಸ ಕೇಳಿ ಬಂದವರಿಗೆ ತಕ್ಷಣ ಕೆಲಸ ನೀಡಬೇಕು. ಇಲ್ಲಸಲ್ಲದ ನೆಪ ಹೇಳಿ ಕೆಲಸ ನೀಡದಿದ್ದರೆ ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ…

View More ಕೆಲಸ ಕೇಳಿದವರಿಗೆ ನೆಪ ಹೇಳದಿರಿ – ಅಧಿಕಾರಿಗಳಿಗೆ ನರೇಗಾ ಪ್ರಧಾನ ಕಾರ್ಯದರ್ಶಿ ಅತೀಕ್ ಸೂಚನೆ

ಬೆಳಗಾವಿ: ಜು.21ರಂದು ರೈತರ ಬೃಹತ್ ಸಮಾವೇಶ

ಬೆಳಗಾವಿ: ರಾಜ್ಯ ಮೈತ್ರಿ ಸರ್ಕಾರದ ವೈಫಲ್ಯ, ಸರ್ಕಾರ ರೈತ ವಿರೋಧಿ ನೀತಿ ಖಂಡಿಸಲು ಹಾಗೂ 39ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಜು.21ರಂದು ನಗರದ ಗಾಂಧಿ ಭವನದಲ್ಲಿ ರೈತರ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು…

View More ಬೆಳಗಾವಿ: ಜು.21ರಂದು ರೈತರ ಬೃಹತ್ ಸಮಾವೇಶ

ಕಾಳಜಿಯುಕ್ತ ನಾಯಕತ್ವ ಇಂದಿನ ಬೇಡಿಕೆ

ಹುಬ್ಬಳ್ಳಿ: ಸಾಂಸ್ಥಿಕ ಚಟುವಟಿಕೆಯಲ್ಲಿ ನಾಯಕತ್ವದ ಶೈಲಿಯೂ ಬದಲಾವಣೆಯನ್ನು ಬಯಸುತ್ತಿದ್ದು, ಕಾಳಜಿಪೂರ್ವಕ ನಾಯಕತ್ವ ಇಂದಿನ ಬೇಡಿಕೆಯಾಗಿದೆ ಎಂದು ಖ್ಯಾತ ಭಾಷಣಕಾರ, ಲೇಖಕ ಕ್ಯಾಪ್ಟನ್ ರಘುರಾಮನ್ ಹೇಳಿದರು. ಟೈ ಹುಬ್ಬಳ್ಳಿ ಸಂಸ್ಥೆ ಶನಿವಾರ ನಗರದಲ್ಲಿ ಆಯೋಜಿಸಿದ್ದ ಟೈ ಕನೆಕ್ಟ್…

View More ಕಾಳಜಿಯುಕ್ತ ನಾಯಕತ್ವ ಇಂದಿನ ಬೇಡಿಕೆ

ಜಿಲ್ಲೆಯ ಮೊದಲ ಕ್ರೀಡಾಂಗಣಕ್ಕೆ ಬೇಕು ಕಾಯಕಲ್ಪ

ಚಿತ್ರದುರ್ಗ: 57 ವರ್ಷ ತುಂಬಿದ ಜಿಲ್ಲೆಯ ಮೊದಲ ಬೃಹತ್ ಕ್ರೀಡಾಂಗಣದ ಹೆಗ್ಗಳಿಕೆಗೆ ಪಾತ್ರವಾಗಿರುವ ನಗರದ ಜಗದ್ಗುರು ಜಯದೇವ ಮುರುಘಾ ರಾಜೇಂದ್ರ ಮೈದಾನ ಕಾಯಕಲ್ಪಕ್ಕೆ ಕಾದಿದೆ. ಸರ್ಕಾರಿ ವಿಜ್ಞಾನ ಹಾಗೂ ಕಲಾ ಕಾಲೇಜಿನ ಸ್ವಾಧೀನದಲ್ಲಿರುವ ಮೈದಾನ…

View More ಜಿಲ್ಲೆಯ ಮೊದಲ ಕ್ರೀಡಾಂಗಣಕ್ಕೆ ಬೇಕು ಕಾಯಕಲ್ಪ

ಮಹಿಳಾ ಭಜನಾ ಮಂಡಳಿ ಸಮಾವೇಶ

ವಿಜಯಪುರ: ರಾಘವೇಂದ್ರ ಸ್ವಾಮಿಗಳು ಸಂಗೀತ ಪ್ರವೀಣರಾಗಿದ್ದರು. ಅಂತಹ ಶ್ರೀರಾಯರ ಸನ್ನಿಧಾನದಲ್ಲಿ ಸಂಗೀತ ಪ್ರಸ್ತುತ ಪಡಿಸುವ ಮಹಿಳಾ ಭಜನಾ ಮಂಡಳಿ ಸದಸ್ಯರು ಸಕಲ ದೇವತೆಗಳ ಅನುಗ್ರಹಕ್ಕೆ ಪಾತ್ರರಾಗುತ್ತಾರೆ ಎಂದು ಶ್ರೀಮಠದ ವಿಚಾರಣಾಕರ್ತ ಗೋಪಾಲ ನಾಯಕ ಹೇಳಿದರು.…

View More ಮಹಿಳಾ ಭಜನಾ ಮಂಡಳಿ ಸಮಾವೇಶ

ಮಂಡ್ಯ ಸ್ವಾಭಿಮಾನಿಗಳ ವಿಜಯೋತ್ಸವ ಸಮಾವೇಶಕ್ಕೆ ಸಕಲ ಸಿದ್ಧತೆ: ನಾನಾ ಗಣ್ಯರು ಭಾಗವಹಿಸುವ ಸಾಧ್ಯತೆ

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಅಭೂತಪೂರ್ವ ಗೆಲುವು ಸಾಧಿಸಿದ ಸುಮಲತಾ ಅಂಬರೀಷ್​​ ಅವರು ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಸ್ವಾಭಿಮಾನಿಗಳ ವಿಜಯೋತ್ಸವ ಸಮಾವೇಶ ಆಯೋಜಿಸಲಾಗಿದೆ. ಮಧ್ಯಾಹ್ನ 2.30ಕ್ಕೆ ಮಂಡ್ಯದ ಸಿಲ್ವರ್…

View More ಮಂಡ್ಯ ಸ್ವಾಭಿಮಾನಿಗಳ ವಿಜಯೋತ್ಸವ ಸಮಾವೇಶಕ್ಕೆ ಸಕಲ ಸಿದ್ಧತೆ: ನಾನಾ ಗಣ್ಯರು ಭಾಗವಹಿಸುವ ಸಾಧ್ಯತೆ