ವ್ಯವಸ್ಥೆ ಸುಧಾರಣೆಯಿಂದ ಮಾತ್ರ ಅಪಘಾತ ಇಳಿಕೆ

ಚಿಕ್ಕಮಗಳೂರು: ರಸ್ತೆ ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ಕೈಗೊಂಡಾಗ ಮಾತ್ರ ಸಂಭಾವ್ಯ ಅಪಘಾತಗಳನ್ನು ತಡೆಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ…

View More ವ್ಯವಸ್ಥೆ ಸುಧಾರಣೆಯಿಂದ ಮಾತ್ರ ಅಪಘಾತ ಇಳಿಕೆ

ನಿರಾಳ ಭಾವದಲ್ಲಿ ಜೊಲ್ಲೆ ದಂಪತಿ, ಚುನಾವಣೆ ಚರ್ಚೆ

ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರು ತಮ್ಮ ಧರ್ಮಪತ್ನಿ ಮತ್ತು ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಮಕ್ಕಳೊಂದಿಗೆ ಬುಧವಾರ ಬೆಳಗಿನ ಜಾವ ಯಕ್ಸಂಬಾದ ತಮ್ಮ ಾರ್ಮಹೌಸ್‌ನಲ್ಲಿ…

View More ನಿರಾಳ ಭಾವದಲ್ಲಿ ಜೊಲ್ಲೆ ದಂಪತಿ, ಚುನಾವಣೆ ಚರ್ಚೆ

ಕುರ್ಚಿ ಭರ್ತಿ ಮಾಡಲು ಜನಸಂಪರ್ಕ ಸಭೆಗೆ ವಿದ್ಯಾರ್ಥಿಗಳನ್ನೇ ಕರೆತಂದ ಆಯೋಜಕರು

ಚಿಕ್ಕಮಗಳೂರು: ನಿಗದಿತ ಸಮಯಕ್ಕಿಂತ ಒಂದು ತಾಸು ತಡವಾಗಿ ಆರಂಭವಾದರೂ ಸಭೆಯಲ್ಲಿ ಕುರ್ಚಿಗಳೆಲ್ಲ ಖಾಲಿ ಖಾಲಿ. ಕುರ್ಚಿಗಳನ್ನು ಭರ್ತಿಮಾಡಲು ಆಗ ಆಯೋಜಕರಿಗೆ ತಲೆಗೆ ಹೊಳೆದಿದ್ದೇ ಶಾಲಾ ವಿದ್ಯಾರ್ಥಿಗಳು. ಇದನ್ನು ಕಂಡ ಶಾಸಕ, ಜಿಲ್ಲಾಧಿಕಾರಿ ತಬ್ಬಿಬ್ಬು. ಇಂತಹ…

View More ಕುರ್ಚಿ ಭರ್ತಿ ಮಾಡಲು ಜನಸಂಪರ್ಕ ಸಭೆಗೆ ವಿದ್ಯಾರ್ಥಿಗಳನ್ನೇ ಕರೆತಂದ ಆಯೋಜಕರು

ಹಿರಿಯೂರಲ್ಲಿ ಅಂಬೇಡ್ಕರ್ ಪಿಯು ಕಾಲೇಜ್ ವಾರ್ಷಿಕೋತ್ಸವ

ಹಿರಿಯೂರು: ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಗುರಿಯೆಡೆಗೆ ಗಮನಹರಿಸಬೇಕು ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಿವಿಮಾತು ಹೇಳಿದರು. ಇಲ್ಲಿನ ಅಂಬೇಡ್ಕರ್ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ, ಮಕ್ಕಳನ್ನು ಹೈಟೆಕ್ ಶಾಲೆಗೆ…

View More ಹಿರಿಯೂರಲ್ಲಿ ಅಂಬೇಡ್ಕರ್ ಪಿಯು ಕಾಲೇಜ್ ವಾರ್ಷಿಕೋತ್ಸವ

ನಾಡಗೀತೆಗೆ ಸಮಯ ಒಮ್ಮತ

ಬೆಂಗಳೂರು: ಯಾವುದೇ ನಿರ್ದಿಷ್ಟ ಸಮಯ ನಿಗದಿ ಇರದ್ದರಿಂದ ಮನಸೋ ಇಚ್ಛೆ ಹಾಡುತ್ತಿದ್ದ ನಾಡಗೀತೆಗೆ ಬುಧವಾರ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನೇತೃತ್ವದಲ್ಲಿ ನಡೆದ ತಜ್ಞರ ಸಭೆ 2.20 ನಿಮಿಷ ಸಮಯ ನಿಗದಿಪಡಿಸಿದ್ದು, ಈ ತೀರ್ವನವನ್ನು…

View More ನಾಡಗೀತೆಗೆ ಸಮಯ ಒಮ್ಮತ

ದಿಗಿಲು ಹುಟ್ಟಿಸಿದ ಮೆರ್ತಿ ಗುಡ್ಡದ ಸದ್ದು

ಚಿಕ್ಕಮಗಳೂರು: ಇಲ್ಲಿನ ಜನರು ಅಂಗೈಯಲ್ಲಿ ಜೀವ ಹಿಡಿದುಕೊಂಡು ಬದುಕುತ್ತಿದ್ದಾರೆ. ಯಾವ ಸಮಯದಲ್ಲಿ ಏನು ಆಗುತ್ತದೋ ಎಂಬ ಭಯ. ದಿನಕ್ಕೊಂದು ವದಂತಿ ಹುಟ್ಟುಕೊಳ್ಳುತ್ತಿರುವುದು ಜನರನ್ನು ಮತ್ತಷ್ಟು ಆತಂಕಕ್ಕೆ ದೂಡುತ್ತಿದೆ. ಭಾರಿ ಸದ್ದು ಹಾಗೂ ಕಂಪಿಸುವ ಭೂಮಿಯಿಂದ…

View More ದಿಗಿಲು ಹುಟ್ಟಿಸಿದ ಮೆರ್ತಿ ಗುಡ್ಡದ ಸದ್ದು

ಸಮಯ ಪರಿಪಾಲನೆಯೇ ಯಶಸ್ಸಿನ ಸೂತ್ರ

| ಡಾ.ಕೆ.ಪಿ. ಪುತ್ತೂರಾಯ ಜೀವನದಲ್ಲಿ ಕೆಲವೇ ವ್ಯಕ್ತಿಗಳು ಯಶಸ್ವೀ ವ್ಯಕ್ತಿಗಳಾಗುತ್ತಾರೆ; ಹೆಚ್ಚಿನವರು ಆಗುವುದಿಲ್ಲ. ಹೀಗಾಗಲು ಅನೇಕ ಕಾರಣಗಳ ಜತೆ, ಬಲು ಮುಖ್ಯ ಕಾರಣವೇನೆಂದರೆ ಸಮಯದ ಸಮರ್ಪಕ ನಿರ್ವಹಣೆ ಹಾಗೂ ಪರಿಪಾಲನೆ ಕೊರತೆ. It is…

View More ಸಮಯ ಪರಿಪಾಲನೆಯೇ ಯಶಸ್ಸಿನ ಸೂತ್ರ