ವಿಶ್ವನಾಥ್ ಜವಾಬ್ದಾರಿಯಿಂದ ಮಾತನಾಡಲಿ

ವಿಜಯಪುರ : ಸಮನ್ವಯ ಸಮಿತಿ ಮುಖ್ಯಸ್ಥರಾಗಿ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿಲ್ಲ ಎಂದು ಹೇಳಿಕೆ ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವಿರುದ್ಧ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಕಿಡಿಕಾರಿದ್ದಾರೆ. ವಿಜಯಪುರ ತಾಲೂಕಿನ…

View More ವಿಶ್ವನಾಥ್ ಜವಾಬ್ದಾರಿಯಿಂದ ಮಾತನಾಡಲಿ

ಕೆಲವೇ ದಿನಗಳಲ್ಲಿ ಸೀಟು ಹಂಚಿಕೆ ಪೂರ್ಣ: ಸಮನ್ವಯ ಸಮಿತಿ ನಂತರ ಸಿದ್ದು, ಡ್ಯಾನಿಶ್​ ಆಲಿ ಹೇಳಿಕೆ

ಬೆಂಗಳೂರು: ಲೋಕಸಭೆ ಚುನಾವಣೆಯ ಮೈತ್ರಿ ಮತ್ತು ಸೀಟು ಹಂಚಿಕೆ ಮಾತುಕತೆ ಸರಿದಿಕ್ಕಿನಲ್ಲಿ ಸಾಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಸಮನ್ವಯ ಸಮಿತಿ ತಿಳಿಸಿದೆ. ಸೀಟು ಹಂಚಿಕೆ ಕುರಿತು ಚರ್ಚಿಸಲು ಇಂದು…

View More ಕೆಲವೇ ದಿನಗಳಲ್ಲಿ ಸೀಟು ಹಂಚಿಕೆ ಪೂರ್ಣ: ಸಮನ್ವಯ ಸಮಿತಿ ನಂತರ ಸಿದ್ದು, ಡ್ಯಾನಿಶ್​ ಆಲಿ ಹೇಳಿಕೆ

ಹಾವಿನ ಹೆಡೆಯ ಆಕಾರದ ಕೈಬೆರಳು

ಬೆಳಗಾವಿ: ಇಲ್ಲೊಬ್ಬರ ಹಸ್ತದ ಎರಡು ಬೆರಳುಗಳು ಪರಸ್ಪರ ಜೋಡಣೆಯಾಗಿದ್ದಲ್ಲದೆ ಹಾವಿನ ಹೆಡೆಯ ಆಕಾರ ಪಡೆದುಕೊಂಡಿವೆ. ಕೆಲ ದಶಕಗಳ ಹಿಂದೆ ಹಾವನ್ನು ಕೊಂದ ಪಾಪಪ್ರಜ್ಞೆ ಈ ಕುಟುಂಬವನ್ನು ಕಾಡುತ್ತಿದ್ದು, ಈ ಬೆಳವಣಿಗೆ ಕುತೂಹಲ ಮೂಡಿಸಿದೆ. ತಾಲೂಕಿನ…

View More ಹಾವಿನ ಹೆಡೆಯ ಆಕಾರದ ಕೈಬೆರಳು

ಸಂಪುಟ ಸಂದೇಹ!

ಬೆಂಗಳೂರು: ಬೆಳಗಾವಿ ಅಧಿವೇಶನದೊಳಗೆ ಸಂಪುಟ ವಿಸ್ತರಣೆ ಆಗಲಿದೆ ಎಂಬ ಕಾಂಗ್ರೆಸ್ ನಾಯಕರ ಪುನರುಚ್ಚಾರ ಬಹುತೇಕ ಸಚಿವಾಕಾಂಕ್ಷಿಗಳ ಓಲೈಕೆಗಷ್ಟೇ ಸೀಮಿತವಾಗುವ ಸಾಧ್ಯತೆ ದಟ್ಟವಾಗಿದೆ. ಡಿ.10ರೊಳಗೆ ಸಂಪುಟ ವಿಸ್ತರಣೆ ಖಚಿತ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್…

View More ಸಂಪುಟ ಸಂದೇಹ!

ಸಿದ್ದರಾಮಯ್ಯ ಅವರ ಕರ್ತವ್ಯವನ್ನು ತಪ್ಪಾಗಿ ಅರ್ಥೈಸಬಾರದು: ವೀರಪ್ಪ ಮೊಯ್ಲಿ

ಚಿಕ್ಕಬಳ್ಳಾಪುರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕರ್ತವ್ಯವನ್ನು ತಪ್ಪಾಗಿ ಅರ್ಥೈಸಬಾರದು. ಸಮನ್ವಯ ಸಮಿತಿ ವರದಿ ಅನುಷ್ಠಾನ ಮಾಡುವುದು ಸರ್ಕಾರದ ಕರ್ತವ್ಯ ಎಂದು ಕಾಂಗ್ರೆಸ್​ ಮುಖಂಡ, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ತಿಳಿಸಿದ್ದಾರೆ. ಸಿದ್ದರಾಮಯ್ಯನವರು…

View More ಸಿದ್ದರಾಮಯ್ಯ ಅವರ ಕರ್ತವ್ಯವನ್ನು ತಪ್ಪಾಗಿ ಅರ್ಥೈಸಬಾರದು: ವೀರಪ್ಪ ಮೊಯ್ಲಿ

ವಿಪಕ್ಷದ ರೀತಿ ವರ್ತಿಸುತ್ತಿದೆಯೇ ಬಿಜೆಪಿ? ಜೆಡಿಎಸ್​ ರಾಜ್ಯಾಧ್ಯಕ್ಷ ವಿಶ್ವನಾಥ್​ ಪ್ರಶ್ನೆ

ಚಿತ್ರದುರ್ಗ: ತನ್ನ ಸರ್ಕಾರ ರಚನೆ ಮಾಡಿಕೊಳ್ಳಲು ಬಿಜೆಪಿ ಆತುರದಲ್ಲಿದೆ. ಅತಿಶೀಘ್ರದಲ್ಲೇ ಮುಖ್ಯಮಂತ್ರಿಯಾಗಿಬಿಡಬೇಕೆಂಬ ಕಾತುರ ಆ ಪಕ್ಷದ ನಾಯಕರಲ್ಲಿದೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಸಮರ್ಥ ವಿಪಕ್ಷವಾಗಿ ಕೆಲಸ ಮಾಡಲು ವಿಫಲವಾಗಿದೆ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​.ವಿಶ್ವನಾಥ್​…

View More ವಿಪಕ್ಷದ ರೀತಿ ವರ್ತಿಸುತ್ತಿದೆಯೇ ಬಿಜೆಪಿ? ಜೆಡಿಎಸ್​ ರಾಜ್ಯಾಧ್ಯಕ್ಷ ವಿಶ್ವನಾಥ್​ ಪ್ರಶ್ನೆ

ಸಂಪುಟಕ್ಕೆ ಸಮನ್ವಯ!

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಮೂಡಿದ್ದ ಸಮನ್ವಯದ ಗೊಂದಲಕ್ಕೆ ತೆರೆ ಎಳೆಯುವ ಜತೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸಿಎಂ ಕುಮಾರಸ್ವಾಮಿ ಭೇಟಿಯ ಫಲವಾಗಿ ಸಂಪುಟ ವಿಸ್ತರಣೆಯ ಕಗ್ಗಂಟನ್ನು ಬಿಡಿಸುವ ನಿರ್ಧಾರಕ್ಕೆ ಮೈತ್ರಿ ಪಕ್ಷಗಳೆರಡೂ…

View More ಸಂಪುಟಕ್ಕೆ ಸಮನ್ವಯ!

ಸಂಪುಟ ವಿಸ್ತರಣೆಗೆ ಸಮನ್ವಯ ಸಮಿತಿ ಅಸ್ತು; ಬಡ್ತಿ ಮೀಸಲು ಜಾರಿಗೆ ಸಿದ್ದು ಪಟ್ಟು

ಬೆಂಗಳೂರು: “ಸೆಪ್ಟೆಂಬರ್‌ 3ನೇ ವಾರದಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲು ಸಮನ್ವಯ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ. ಸರ್ಕಾರ ಸುಭದ್ರವಾಗಿದ್ದು, ಐದು ವರ್ಷಗಳಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಜಾರಿಗೆ ತರಲು ಬದ್ಧವಾಗಿದೆ,” ಎಂದು ಸಮಿತಿಯ ಅಧ್ಯಕ್ಷ,…

View More ಸಂಪುಟ ವಿಸ್ತರಣೆಗೆ ಸಮನ್ವಯ ಸಮಿತಿ ಅಸ್ತು; ಬಡ್ತಿ ಮೀಸಲು ಜಾರಿಗೆ ಸಿದ್ದು ಪಟ್ಟು

ಇದೇ ಶುಕ್ರವಾರ ಸಮ್ಮಿಶ್ರ ಸರ್ಕಾರ ಸಮನ್ವಯ ಸಮಿತಿ ಸಭೆ

ಬೆಂಗಳೂರು: “ನಾನು ಮತ್ತೆ ಸಿಎಂ ಆಗುತ್ತೇನೆ” ಎಂಬ ಸಿದ್ದರಾಮಯ್ಯ ಅವರ ಸಾಂದರ್ಭಿಕ ಹೇಳಿಕೆ ಬೆನ್ನಲ್ಲೇ ಎದ್ದಿರುವ ಹಲವು ರಾಜಕೀಯ ವ್ಯಾಖ್ಯಾನಗಳ ನಡುವೆ ಇದೇ ಶುಕ್ರವಾರ ಜೆಡಿಎಸ್​-ಕಾಂಗ್ರೆಸ್​ ಸರ್ಕಾರದ ಸಮನ್ವಯ ಸಮಿತಿ ಸಭೆ ನಡೆಯುತ್ತಿದೆ. ಇತ್ತೀಚೆಗೆ…

View More ಇದೇ ಶುಕ್ರವಾರ ಸಮ್ಮಿಶ್ರ ಸರ್ಕಾರ ಸಮನ್ವಯ ಸಮಿತಿ ಸಭೆ

ಸಮನ್ವಯ ಸಮಿತಿಯಲ್ಲಿ ದಿನೇಶ್ ಗುಂಡೂರಾವ್,​ ನಾನೂ ಇರಬೇಕು: ಎಚ್​.ವಿಶ್ವನಾಥ್

ಮೈಸೂರು: ಜೆಡಿಎಸ್​-ಕಾಂಗ್ರೆಸ್​ ಸರ್ಕಾರದ ಸುಗಮ ಆಡಳಿತಕ್ಕಾಗಿ ರಚನೆಯಾಗಿರುವ ಸಮನ್ವಯ ಸಮಿತಿಯಲ್ಲಿ ಕಾಂಗ್ರೆಸ್​ನಿಂದ ದಿನೇಶ್​ ಗುಂಡೂರಾವ್​ ಅವರೂ ಇರಬೇಕು, ತಾವೂ ಇರಬೇಕು ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​.ವಿಶ್ವನಾಥ್​ ಖಂಡತುಂಡವಾಗಿ ನುಡಿದಿದ್ದಾರೆ. ಸಮನ್ವಯ ಸಮಿತಿಗೆ ಎರಡೂ ಪಕ್ಷಗಳ…

View More ಸಮನ್ವಯ ಸಮಿತಿಯಲ್ಲಿ ದಿನೇಶ್ ಗುಂಡೂರಾವ್,​ ನಾನೂ ಇರಬೇಕು: ಎಚ್​.ವಿಶ್ವನಾಥ್