ರಾಜ್ಯದ ಸಾಂಸ್ಕೃತಿಕ ರಾಯಭಾರಿ ಕೆಂಪೇಗೌಡ

ಕಾರವಾರ: ನಾಡಪ್ರಭು ಕೆಂಪೇಗೌಡ ಅವರು ಕೇವಲ ಬೆಂಗಳೂರು ನಿರ್ವಣಕಾರನಾಗದೆ, ರಾಜ್ಯದ ಸಾಂಸ್ಕೃತಿಕ ರಾಯಭಾರಿಯಾಗಿದ್ದರು ಎಂದು ಜಿಪಂ ಸಿಇಒ ಎಂ.ರೋಶನ್ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಿಲ್ಲಾಧಿಕಾರಿ ಕಚೇರಿಯ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ಕೆಂಪೇಗೌಡ…

View More ರಾಜ್ಯದ ಸಾಂಸ್ಕೃತಿಕ ರಾಯಭಾರಿ ಕೆಂಪೇಗೌಡ

ಧಾರ್ವಿುಕ ಚಿಂತನೆಯಿಂದ ಮಾನವನ ಅಭಿವೃದ್ಧಿ

ಭಟ್ಕಳ: ಧಾರ್ವಿುಕ ಚಿಂತನೆ ನಡೆಸುವುದರಿಂದ ಮಾನವನ ಅಭಿವೃದ್ಧಿಯಾಗುತ್ತದೆ. ಮನುಷ್ಯರಾಗಿ ಹುಟ್ಟಿದ ಮೇಲೆ ಎಲ್ಲರೂ ಸುಖದಿಂದ ಇರಬೇಕು ಎಂದು ಬಯಸುತ್ತೇವೆ. ಸುಖವನ್ನು ನಾವು ಬಾಹ್ಯ ಇಂದ್ರಿಯಗಳಲ್ಲಿ ಪಡೆಯ ಬಯಸುತ್ತಿದ್ದೇವೆ ಎಂದು ಧರ್ಮಸ್ಥಳ ಕನ್ಯಾಡಿಯ ಶ್ರೀರಾಮ ಕ್ಷೇತ್ರದ…

View More ಧಾರ್ವಿುಕ ಚಿಂತನೆಯಿಂದ ಮಾನವನ ಅಭಿವೃದ್ಧಿ

ಸೂರ್ವೆ ಸಭಾಭವನ ಲೋಕಾರ್ಪಣೆ

ಶಿರಸಿ: ನಿಸರ್ಗ ಚಿಕಿತ್ಸೆಗೆ ಪೂರಕವಾಗಿ ನಿರ್ವಣಗೊಂಡ ತಾಲೂಕಿನ ವೇದ ಆರೋಗ್ಯ ಕೇಂದ್ರ ‘ನಿಸರ್ಗಮನೆ’ಯಲ್ಲಿ ಸೋಮವಾರ ಮಹಾದೇವ ಮಾಸ್ತರ ಸೂರ್ವೆ ಸಭಾಭವನ ಲೋಕಾರ್ಪಣೆ ಮಾಡಲಾಯಿತು. ಶ್ರೀಶೈಲ ಪೀಠದ ಜಗದ್ಗುರು ಶ್ರೀ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ…

View More ಸೂರ್ವೆ ಸಭಾಭವನ ಲೋಕಾರ್ಪಣೆ