ನೆರೆ ಸಂತ್ರಸ್ತರಿಗೆ ಸಹಾಯ ಮಾಡಿದವರ ಕಾರ್ಯ ಸ್ಮರಣೀಯ

ಮೂಡಲಗಿ: ನೆರೆಯಿಂದ ಸಮಸ್ಯೆ ಅನುಭವಿಸುತ್ತಿದ್ದವರ ನೆರವಿಗೆ ಬಂದ ಪ್ರತಿಯೊಬ್ಬರ ಸೇವೆ ಸ್ಮರಣೀಯ ಎಂದು ಬಿಇಒ ಅಜೀತ ಮನ್ನಿಕೇರಿ ದಾನಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ. ಇತ್ತೀಚೆಗೆ ಸಮೀಪದ ಮಸಗುಪ್ಪಿ ಮತ್ತು ತಿಗಡಿ ಶಾಲೆಗಳಿಗೆ ಬೆಂಗಳೂರಿನ ರಾಜಾಜಿ ನಗರದ…

View More ನೆರೆ ಸಂತ್ರಸ್ತರಿಗೆ ಸಹಾಯ ಮಾಡಿದವರ ಕಾರ್ಯ ಸ್ಮರಣೀಯ

ಬೆಳಗಾವಿ: ಶಿಕ್ಷಣ ಪದ್ಧತಿ ಬದಲಾದರೆ ವ್ಯವಸ್ಥೆಯ ಸುಧಾರಣೆ

ಬೆಳಗಾವಿ: ವಿಶ್ವವಿದ್ಯಾಲಯಗಳು ಶಿಕ್ಷಣ ವ್ಯವಸ್ಥೆಯನ್ನು ಮನುಷ್ಯ, ಮನಸ್ಸು ಮತ್ತು ಯಂತ್ರದ ಮೇಲೆ ಮಾತ್ರ ಕೇಂದ್ರೀಕರಿಸಿವೆ. ಶಿಕ್ಷಣದ ಆತ್ಮವನ್ನೇ ಇದು ನಾಶಪಡಿಸಿದೆ ಎಂದು ಮಲೇಷ್ಯಾದ ವಿಜ್ಞಾನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ…

View More ಬೆಳಗಾವಿ: ಶಿಕ್ಷಣ ಪದ್ಧತಿ ಬದಲಾದರೆ ವ್ಯವಸ್ಥೆಯ ಸುಧಾರಣೆ

ಮುಗಳಖೋಡ: ಶಾಸಕ ಬಾಲಚಂದ್ರ ಜಾರಕಿಹೊಳಿಗೆ ಸನ್ಮಾನ

ಮುಗಳಖೋಡ: ಕರ್ನಾಟಕ ಹಾಲು ಮಹಾ ಮಂಡಳಿ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಮಾಜಿ ಸಚಿವ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಮಾಜಿ ಜಿ.ಪಂ ಸದಸ್ಯರಾದ ಡಾ.ಸಿ.ಬಿ. ಕುಲಿಗೋಡ ಅವರು…

View More ಮುಗಳಖೋಡ: ಶಾಸಕ ಬಾಲಚಂದ್ರ ಜಾರಕಿಹೊಳಿಗೆ ಸನ್ಮಾನ

ಎಲ್ಲ ತಾಲೂಕುಗಳಿಗೆ ಮತ್ಸೃದರ್ಶಿನಿ ಕ್ಯಾಂಟೀನ್: ಸಚಿವ ಕೋಟ

ಮಂಗಳೂರು: ಕಡಲ ಮೀನುಗಳ ರುಚಿ ಎಲ್ಲರಿಗೂ ಸಿಗಬೇಕು ಎಂಬ ಆಶಯ ಹಾಗೂ ಎಲ್ಲ ತಾಲೂಕುಗಳಲ್ಲೂ ಕಡಿಮೆ ದರದಲ್ಲಿ ಮೀನಿನ ಖಾದ್ಯ ಸಿಗಬೇಕು ಎಂಬ ಉದ್ದೇಶದಿಂದ ಮತ್ಸ್ಯದರ್ಶಿನಿ ಕ್ಯಾಂಟೀನ್ ಯೋಜನೆಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು…

View More ಎಲ್ಲ ತಾಲೂಕುಗಳಿಗೆ ಮತ್ಸೃದರ್ಶಿನಿ ಕ್ಯಾಂಟೀನ್: ಸಚಿವ ಕೋಟ

ಶಾಲೆಗಳು ಕರ್ತಾರನ ಕಮ್ಮಟವಾಗಲಿ

ಹಾನಗಲ್ಲ: ಶಿಕ್ಷಕರಿಗೆ ಶಿಕ್ಷಣದ ಕುರಿತು ಪ್ರೀತಿ, ತಾಯಿಯ ಮಮತೆ ಇರಬೇಕು. ಶಾಲೆಗಳು ಕರ್ತಾರನ ಕಮ್ಮಟವಾಗಬೇಕು. ಶಿಕ್ಷಕರು ಶಿಲ್ಪಿಗಳಾಗಬೇಕು ಎಂದು ಹೋತನಹಳ್ಳಿ ಸಿದ್ಧಾರೂಢ ಮಠದ ಶಂಕರಾನಂದ ಸ್ವಾಮೀಜಿ ಹೇಳಿದರು. ಪಟ್ಟಣದ ಸದಾಶಿವ ಮಂಗಲಭವನದಲ್ಲಿ ಗುರುವಾರ ಆಯೋಜಿಸಿದ್ದ…

View More ಶಾಲೆಗಳು ಕರ್ತಾರನ ಕಮ್ಮಟವಾಗಲಿ

ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಲು ಸಲಹೆ

ರಾಣೆಬೆನ್ನೂರ: ಸಮಾಜಕ್ಕೆ ನೂರಾರು ವಿದ್ಯಾವಂತರನ್ನು ನೀಡುವ ಶಕ್ತಿ ಒಬ್ಬ ಗುರುವಿಗೆ ಇದೆ. ಅದನ್ನು ಅರ್ಥೈಸಿಕೊಂಡು ಪ್ರತಿಯೊಬ್ಬ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡಬೇಕು ಎಂದು ಜಿಪಂ ಸದಸ್ಯ ಏಕನಾಥ ಭಾನುವಳ್ಳಿ ಹೇಳಿದರು.…

View More ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಲು ಸಲಹೆ

ಹೂಡಿಕೆ ಜತೆ ಕೌಶಲ ಹೆಚ್ಚಿಸಿಕೊಳ್ಳಿ

ಕಲಬುರಗಿ: ಬದಲಾದ ಸ್ಥಿತಿಯಲ್ಲಿ ಪೋಟೋಗ್ರಾಫಿ ಹೆಚ್ಚಿನ ಬಂಡವಾಳ ಹೂಡಿಕೆಯೊಂದಿಗೆ ಉದ್ಯೋಗವಾಗಿ ಪರಿಣಮಿಸಿದೆ. ಹೀಗಾಗಿ ಕ್ಯಾಮರಾ ಇತರ ಉನ್ನತ ತಂತ್ರಜ್ಞಾನದ ಸಲಕರಣೆಗಳ ಮೇಲೆ ಹೂಡಿಕೆ ಮಾಡುವುದರ ಜತೆಗೆ ಛಾಯಾಗ್ರಹಣ ಕಲೆ ಕೌಶಲ ಹೆಚ್ಚಿಸಿಕೊಳ್ಳುವ ಅಗತ್ಯವಿದೆ ಎಂದು…

View More ಹೂಡಿಕೆ ಜತೆ ಕೌಶಲ ಹೆಚ್ಚಿಸಿಕೊಳ್ಳಿ

ಹೋರಾಟಗಾರರು, ಸೈನಿಕರಿಗೆ ಸನ್ಮಾನ

ಧಾರವಾಡ: 73ನೇ ಸ್ವಾತಂತ್ರ್ಯೊತ್ಸವ ಅಂಗವಾಗಿ ಇಲ್ಲಿನ ಎಸ್​ಡಿಎಂ ನಾರಾಯಣ ಹಾರ್ಟ್ ಸೆಂಟರ್ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಆಸ್ಪತ್ರೆ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹೋರಾಟಗಾರರು ಹಾಗೂ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು. ಹೃದಯರೋಗ ತಜ್ಞ…

View More ಹೋರಾಟಗಾರರು, ಸೈನಿಕರಿಗೆ ಸನ್ಮಾನ

ಬಡ ಮಕ್ಕಳ ಕನಸಿಗೆ ನೀರೇರೆಯಿರಿ

ಹೊಳಲ್ಕೆರೆ: ಶಿಷ್ಯ ವೇತನ, ಪ್ರೋತ್ಸಾಹಧನ, ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮದ ಮೂಲಕ ಬಡ ಮಕ್ಕಳ ಉನ್ನತ ವಿದ್ಯಾಭ್ಯಾಸ ಕನಸು ನನಸಾಗಿಸಲು ಸಹಕಾರ ಆಗಲಿದೆ ಎಂದು ಮಾಜಿ ಶಾಸಕ ಯು.ಎಚ್. ತಿಮ್ಮಣ್ಣ ತಿಳಿಸಿದರು. ಪಟ್ಟಣದ ಸ್ನೇಹ ಸಪ್ತಪದಿಯಲ್ಲಿ…

View More ಬಡ ಮಕ್ಕಳ ಕನಸಿಗೆ ನೀರೇರೆಯಿರಿ

ಭಾರತಾಂಬೆಯನ್ನು ರಕ್ಷಿಸಿದ ದಿನ

ಹಿರೇಕೆರೂರ: ಕಾರ್ಗಿಲ್ ಕದನ ಭಾರತೀಯ ಇತಿಹಾಸದಲ್ಲಿ ಮರೆಯಲಾಗದ ರೋಚಕ ಸಾಹಸವಾಗಿದೆ. ಜುಲೈ 26 ಭಾರತೀಯರ ವಿಜಯ ದಿವಸ ಹಾಗೆಯೇ ನಮ್ಮ ಸೈನಿಕರು ಮಡಿದು ಭಾರತಾಂಬೆಯನ್ನು ರಕ್ಷಿಸಿದ ವೀರ ದಿನ ಎಂದು ಸಿಇಎಸ್ ಸಂಸ್ಥೆಯ ಗೌರವ…

View More ಭಾರತಾಂಬೆಯನ್ನು ರಕ್ಷಿಸಿದ ದಿನ