ಚಿಲ್ಲರೆ ಸಗಟು ವ್ಯಾಪಾರ ಆರಂಭಕ್ಕೆ ಚಿಂತನೆ

ಹರಪನಹಳ್ಳಿ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು 2018-19ನೇ ಸಾಲಿನಲ್ಲಿ 9,17,256 ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಎಂ.ಮಲ್ಲಿಕಾರ್ಜುನ ಸ್ವಾಮಿ ಕಲ್ಮಠ ತಿಳಿಸಿದರು. ಸಂಘ ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ…

View More ಚಿಲ್ಲರೆ ಸಗಟು ವ್ಯಾಪಾರ ಆರಂಭಕ್ಕೆ ಚಿಂತನೆ

ತಾಪಂ ಸಾಮಾನ್ಯ ಸಭೆಗೆ ಬಹಿಷ್ಕಾರ

ರಾಣೆಬೆನ್ನೂರ: ಅಧಿಕಾರಿಗಳ ಗೈರು ಹಾಜರಿಯಿಂದ ಬೇಸತ್ತ ತಾಪಂ ಸದಸ್ಯರು ಶುಕ್ರವಾರ ಕರೆದಿದ್ದ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ಹೊರನಡೆದ ಪ್ರಸಂಗ ಶುಕ್ರವಾರ ಜರುಗಿತು. ನಗರದ ತಾಪಂ ಸಭಾಭವನದಲ್ಲಿ ಬೆಳಗ್ಗೆ 10 ಗಂಟೆಗೆ ಸಾಮಾನ್ಯ ಸಭೆ ಕರೆಯಲಾಗಿತ್ತು.…

View More ತಾಪಂ ಸಾಮಾನ್ಯ ಸಭೆಗೆ ಬಹಿಷ್ಕಾರ

ಅನಾಥ ಮುಕ್ತ ಭಾರತ ನಿರ್ಮಾಣಕ್ಕೆ ಸಂಕಲ್ಪ

ಬಾಗಲಕೋಟೆ: ಅನಾಥ ಮಕ್ಕಳಿಗೆ ಪ್ರೀತಿ ವಾತ್ಸಲ್ಯ ತೋರುವ ನಿಟ್ಟಿನಲ್ಲಿ ಇನ್ನರ್‌ವೀಲ್ ಕ್ಲಬ್ ಸದಸ್ಯರು ನಗರದಲ್ಲಿ ಶನಿವಾರ ಜಾಗೃತಿ ಜಾಥಾ ನಡೆಸಿದರು. ನಿರ್ಗತಿಕ ಮಕ್ಕಳಲ್ಲಿ ಅನಾಥ ಪ್ರಜ್ಞೆ ತೊಲಗಿಸಿ ಮಾತೃ ವಾತ್ಸಲ್ಯ ನೀಡುವ ಮೂಲಕ ಅನಾಥ…

View More ಅನಾಥ ಮುಕ್ತ ಭಾರತ ನಿರ್ಮಾಣಕ್ಕೆ ಸಂಕಲ್ಪ

ಸದಸ್ಯರ ಹಿತವೇ ಸಂಘದ ಗುರಿ

ಮೊಳಕಾಲ್ಮೂರು: ಸಂಘದ ಧ್ಯೇಯೋದ್ದೇಶದ ಅಡಿ ಸರ್ವ ಸದಸ್ಯರಿಗೂ ಸಾಮಾಜಿಕ ನ್ಯಾಯ ಒದಗಿಸಿಕೊಡುವುದೆ ಸಂಘದ ಗುರಿಯಾಗಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಸ್.ತಿಪ್ಪೇಸ್ವಾಮಿ ತಿಳಿಸಿದರು. ಬಿ.ಸಿ.ಬಡಾವಣೆಯ ಗುತ್ತಿಗೆದಾರರ ಸಂಘದ ಕಚೇರಿ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸಂಘದ…

View More ಸದಸ್ಯರ ಹಿತವೇ ಸಂಘದ ಗುರಿ

ದೊಡ್ಡವರ ಮಾತಿಗೆ ಅಧಿಕಾರಿಗಳ ಮಣೆ

ಚಿತ್ರದುರ್ಗ: ನಮ್ಮಗಳ ಮಾತಿಗೆ ಯಾವುದೆ ಕಿಮ್ಮತ್ತು ಇಲ್ಲ. ದೊಡ್ಡವರ ಮಾತಿಗೆ ಬೆಲೆ ಎಂದಾದರೆ ನಾವ್ಯಾಕೆ ಎಂದು ತಾಪಂ ಸದಸ್ಯರು ನೋವು ತೋಡಿಕೊಂಡರು. ತಾಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಒಕ್ಕೊರಲಿನಿಮದ ಅಳಲು ತೋಡಿಕೊಂಡ…

View More ದೊಡ್ಡವರ ಮಾತಿಗೆ ಅಧಿಕಾರಿಗಳ ಮಣೆ

ಚಿಕಾಗೋದಲ್ಲಿ ತರಳಬಾಳು ಶ್ರೀ

ಸಿರಿಗೆರೆ: ಅಮೆರಿಕಾದ ಚಿಕಾಗೋದಲ್ಲಿ 350ಕ್ಕೂ ಹೆಚ್ಚು ಸದಸ್ಯರೊಂದಿಗೆ ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅನೌಪಚಾರಿಕ ಸಂವಾದ ನಡೆಸಿದರು. ವೀರಶೈವ ಸಮಾಜ ಆಫ್ ನಾರ್ತ್ ಅಮೆರಿಕಾ (ವಿಎಸ್‌ಎನ್‌ಎ) ಸಂಘಟನೆಯ 42ನೇ ವಾರ್ಷಿಕ ಸಮ್ಮೇಳನದ…

View More ಚಿಕಾಗೋದಲ್ಲಿ ತರಳಬಾಳು ಶ್ರೀ

1 ಸಾವಿರ ಸದಸ್ಯರನ್ನು ನೋಂದಾಯಿಸುವ ಗುರಿ

ಅರಕಲಗೂಡು: ಬಿಜೆಪಿ ಸಂಘಟನೆ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಸಾವಿರ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಿದೆ ಎಂದು ಮಾಜಿ ಸಚಿವ ಎ. ಮಂಜು ಹೇಳಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ಪಕ್ಷದ…

View More 1 ಸಾವಿರ ಸದಸ್ಯರನ್ನು ನೋಂದಾಯಿಸುವ ಗುರಿ

ಕುಡಿಯುವ ನೀರಿನ ಸಮಸ್ಯೆ ಕುರಿತು ವಿಶೇಷ ಸಭೆ

ಬಾಗಲಕೋಟೆ: ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಎಷ್ಟೇ ಮನವಿ ಮಾಡಿದರೂ ಸ್ಪಂದನೆ ಸಿಗುತ್ತಿಲ್ಲ. ನಿತ್ಯ ಜನರು ನೀರಿನ ಸಮಸ್ಯೆ ಹೇಳಿಕೊಂಡು ಮನೆಗೆ ಬರ್ತಾರೆ. ಬರ ನಿರ್ವಹಣೆಗೆ ಕೋಟ್ಯಂತರ ರೂ. ಕೊಡಲಾಗಿದೆ…

View More ಕುಡಿಯುವ ನೀರಿನ ಸಮಸ್ಯೆ ಕುರಿತು ವಿಶೇಷ ಸಭೆ

ಸ್ಮಶಾನ ಅಭಿವೃದ್ಧಿಗೆ ನಗರಸಭೆ ಸಾಥ್

ಇಳಕಲ್ಲ: ನಗರದ ಕೂಡಲಸಂಗಮ ಕಾಲನಿ ಹಿಂಭಾಗದಲ್ಲಿರುವ ರುದ್ರಭೂಮಿಯನ್ನು ಮಾದರಿಯನ್ನಾಗಿ ಮಾಡುವ ಪಣತೊಟ್ಟಿರುವ ಸ್ಮಶಾನ ಅಭಿವೃದ್ಧಿ ಸೇವಾ ಸಂಸ್ಥೆಗೆ ನಗರಸಭೆ ಬೆಂಬಲವಾಗಿ ನಿಂತಿದೆ. ಸಂಸ್ಥೆ ಸದಸ್ಯರು ನಗರಸಭೆ ಪೌರಾಯುಕ್ತ ಜಗದೀಶ ಹುಲಿಗೆಜ್ಜಿ ಅವರನ್ನು ಭೇಟಿಯಾಗಿ ನೀರಿನ…

View More ಸ್ಮಶಾನ ಅಭಿವೃದ್ಧಿಗೆ ನಗರಸಭೆ ಸಾಥ್

ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟ ಸದಸ್ಯರು !

ಬಾಗಲಕೋಟೆ: ನವಗರ, ವಿದ್ಯಾಗಿರಿ, ಹಳೇ ಬಾಗಲಕೋಟೆ ಸೇರಿದಂತೆ ಕೋಟೆನಗರಿ ವಿವಿಧ ಸಮಸ್ಯೆಗಳ ಪರಿಹರಿಸುವಂತೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ನಗರಸಭೆ ಸದಸ್ಯರು ನಗರಸಭೆ ಆಯುಕ್ತ ಗಣಪತಿ ಪಾಟೀಲ, ಬಿಟಿಡಿಎ ಮುಖ್ಯಇಂಜಿನಿಯರ್ ಅಶೋಕ ವಾಸನದ…

View More ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟ ಸದಸ್ಯರು !