ಸಮಾಜದ ಏಳಿಗೆಗೆ ಸಂಘಟಿತರಾಗಿ

ಹಾವೇರಿ: ವಾಲ್ಮೀಕಿ ಸಮಾಜವು ಹಿಂದುಳಿದಿದ್ದು, ಸಮಾಜದ ಏಳಿಗೆಗಾಗಿ ಶಿಕ್ಷಣ ಉದ್ಯೋಗ, ರಾಜಕೀಯ ಸ್ಥಾನ ಮಾನ ಸಿಗಬೇಕಾಗಿದೆ. ಇದಕ್ಕೆ ಸಂಘಟಿತ ಹೋರಾಟ ಮಾಡಬೇಕು ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ…

View More ಸಮಾಜದ ಏಳಿಗೆಗೆ ಸಂಘಟಿತರಾಗಿ

ಮಹಾನೀಯರ ಜಯಂತಿಗಳ ಸ್ವರೂಪ ಬದಲಿಗೆ ಸಮಾಜ ಚಿಂತಕರೊಂದಿಗೆ ಸಮಾಲೋಚನೆ

ಚಿಕ್ಕಮಗಳೂರು: ಮಹಾನೀಯರ ಜಯಂತಿ ಆಚರಣೆ ಸ್ವರೂಪ ಬದಲಾಯಿಸಲು ಸರ್ಕಾರ ಮಟ್ಟದಲ್ಲಿ ಚಿಂತನೆ ನಡೆದಿರುವುದಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ತಿಳಿಸಿದರು. ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತದಿಂದ ಭಾನುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ…

View More ಮಹಾನೀಯರ ಜಯಂತಿಗಳ ಸ್ವರೂಪ ಬದಲಿಗೆ ಸಮಾಜ ಚಿಂತಕರೊಂದಿಗೆ ಸಮಾಲೋಚನೆ

ಖಜಾನೆ ಸ್ಥಿತಿ ಬಗ್ಗೆ ಆತಂಕ ಬೇಡ

ಮಂಡ್ಯ: ನೆರೆ ಪರಿಹಾರಕ್ಕೆ ಹಣಕಾಸಿನ ಕೊರತೆಯಾಗದಂತೆ ಎಚ್ಚರ ವಹಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ತಾಲೂಕಿನ ತೂಬಿನಕೆರೆ ಗ್ರಾಮದಲ್ಲಿ ಶನಿವಾರ ತೋಟದ ಬೆಳೆಗಾರರ ಸಹಕಾರ ಸಂಘ ಉದ್ಘಾಟನೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ…

View More ಖಜಾನೆ ಸ್ಥಿತಿ ಬಗ್ಗೆ ಆತಂಕ ಬೇಡ

ಮುಂಬರುವ ವರ್ಷಗಳಲ್ಲಿ ಇನ್ನಷ್ಟು ವಿಜೃಂಭಣೆ

ಶ್ರೀರಂಗಪಟ್ಟಣ: ಮುಂಬರುವ ವರ್ಷಗಳಲ್ಲಿ ಶ್ರೀರಂಗಪಟ್ಟಣ ದಸರಾವನ್ನು ಇನ್ನಷ್ಟು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಹೇಳಿದರು.ಕಿರಂಗೂರು ವೃತ್ತದಲ್ಲಿ ಜಂಬೂಸವಾರಿ ಮೆರವಣಿಗೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರ ನೇಮಕ…

View More ಮುಂಬರುವ ವರ್ಷಗಳಲ್ಲಿ ಇನ್ನಷ್ಟು ವಿಜೃಂಭಣೆ

ಮಹಾತ್ಮರ ತತ್ತ್ವ ಪ್ರಸಾರಕ್ಕೆ ವರ್ಷವಿಡೀ ಕಾರ್ಯಕ್ರಮ

ಹಾವೇರಿ: ಗಾಂಧೀಜಿಯಂಥ ಮಹಾನ್ ವ್ಯಕ್ತಿ ಮತ್ತೊಮ್ಮೆ ಹುಟ್ಟಿ ಬರಲು ಸಾಧ್ಯವಿಲ್ಲ. ಅವರ ತತ್ತ್ವಾದರ್ಶ, ವಿಚಾರಧಾರೆಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಿದೆ. ವರ್ಷವಿಡೀ ಗಾಂಧೀಜಿ ವಿಚಾರಧಾರೆಗಳನ್ನು ತಿಳಿಸುವ ಕಾರ್ಯಕ್ರಮಗಳನ್ನು ಸರ್ಕಾರದಿಂದ ಆಯೋಜಿಸಲಾಗುವುದು ಎಂದು ಗೃಹ ಹಾಗೂ ಸಹಕಾರ ಸಚಿವ…

View More ಮಹಾತ್ಮರ ತತ್ತ್ವ ಪ್ರಸಾರಕ್ಕೆ ವರ್ಷವಿಡೀ ಕಾರ್ಯಕ್ರಮ

ನೆರೆ ಸಂತ್ರಸ್ತರ ಹೆಸರಿನಲ್ಲಿ ಕಾಂಗ್ರೆಸ್ ರಾಜಕಾರಣ

ಬೆಳಗಾವಿ: ಕಾಂಗ್ರೆಸ್ ಸರ್ಕಾರಗಳ ಆಡಳಿತಾವಯಲ್ಲಿ ನೆರೆ ಸಂತ್ರಸ್ತರಿಗೆ ಕೇವಲ 200 ರೂ. ನೀಡುತ್ತಿತ್ತು. ಇದೀಗ ಬಿಜೆಪಿ ಸರ್ಕಾರವು ನೆರೆ ಸಂತ್ರಸ್ತರ ಕುಟುಂಬಕ್ಕೆ 10ಸಾವಿರ ರೂ. ನೀಡುತ್ತಿದೆ ಎಂಬುದನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು…

View More ನೆರೆ ಸಂತ್ರಸ್ತರ ಹೆಸರಿನಲ್ಲಿ ಕಾಂಗ್ರೆಸ್ ರಾಜಕಾರಣ

ಬೆಳಗಾವಿ: 2022ಕ್ಕೆ ಎಲ್ಲ ರೈಲ್ವೆ ಕಾಮಗಾರಿ ಪೂರ್ಣ

ಬೆಳಗಾವಿ: ದೇಶಾದ್ಯಂತ ಪ್ರಗತಿ ಹಂತದಲ್ಲಿರುವ ಡಬಲ್ ಮತ್ತು ಸಿಂಗಲ್ ಹಂತದ ಎಲ್ಲ ರೈಲ್ವೆ ಕಾಮಗಾರಿಗಳು 2022ರ ವೇಳೆಗೆ ಪೂರ್ಣಗೊಳ್ಳಲಿವೆ ಎಂದು ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದ್ದಾರೆ. ಬೆಳಗಾವಿ ನಗರದ…

View More ಬೆಳಗಾವಿ: 2022ಕ್ಕೆ ಎಲ್ಲ ರೈಲ್ವೆ ಕಾಮಗಾರಿ ಪೂರ್ಣ

ಪಕ್ಷದ ಬೆಂಬಲವಿಲ್ಲದೆ ಯಾವ ವ್ಯಕ್ತಿಯೂ ಅಧಿಕಾರ ಹಿಡಿಯಲಾರ, ಸಂಘಟನೆ ಮೀರಿ ಹೋದರೆ ಉದ್ಧಾರ ಆಗುವುದಿಲ್ಲ: ಕೆ.ಎಸ್​. ಈಶ್ವರಪ್ಪ

ಶಿವಮೊಗ್ಗ: ಯಾವುದೇ ವ್ಯಕ್ತಿ, ಸ್ಥಾನಮಾನ ಏನೂ ಶಾಶ್ವತವಲ್ಲ. ಈಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆಳಗೆ ಬಿದ್ದಿದ್ದಾರೆ. ಹಾಗಂತ ನಾನು ಅವರಿಗೆ ಕಲ್ಲು ಹೊಡೆಯುವುದಿಲ್ಲ ಎಂದು ಸಚಿವ ಕೆ.ಎಸ್​.ಈಶ್ವರಪ್ಪ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು,…

View More ಪಕ್ಷದ ಬೆಂಬಲವಿಲ್ಲದೆ ಯಾವ ವ್ಯಕ್ತಿಯೂ ಅಧಿಕಾರ ಹಿಡಿಯಲಾರ, ಸಂಘಟನೆ ಮೀರಿ ಹೋದರೆ ಉದ್ಧಾರ ಆಗುವುದಿಲ್ಲ: ಕೆ.ಎಸ್​. ಈಶ್ವರಪ್ಪ

ಪತಿಯಿಂದ ಜೀವ ಬೆದರಿಕೆಯಿದೆ ನನ್ನನ್ನು ರಕ್ಷಿಸಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಸಚಿವರೋರ್ವರ ಪತ್ನಿ

ಲಖನೌ: ನನ್ನ ಪತಿಯಿಂದಲೇ ನನಗೆ ಜೀವ ಬೆದರಿಕೆ ಇದೆ, ನನ್ನನ್ನು ರಕ್ಷಿಸಿ ಎಂದು ಉತ್ತರ ಪ್ರದೇಶದ ಸಚಿವರೊಬ್ಬರ ಪತ್ನಿ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಉತ್ತರ…

View More ಪತಿಯಿಂದ ಜೀವ ಬೆದರಿಕೆಯಿದೆ ನನ್ನನ್ನು ರಕ್ಷಿಸಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಸಚಿವರೋರ್ವರ ಪತ್ನಿ