ದಿವ್ಯಾ ಗೋಪಿನಾಥ್​ ಬಳಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದ ಸಚಿವ ಸಾ.ರಾ.ಮಹೇಶ್​

ಬೆಂಗಳೂರು: ಪೊಲೀಸ್​ ಅಧಿಕಾರಿ ದಿವ್ಯಾ ಗೋಪಿನಾಥ್​ ಬಳಿ ಕ್ಷಮೆ ಕೇಳಲ್ಲ. ನಾನು ಯಾವುದೇ ಅಸಾಂವಿಧಾನಿಕ ಪದ ಬಳಸಿಲ್ಲ ಎಂದು ಸಚಿವ ಸಾ.ರಾ.ಮಹೇಶ್​ ಹೇಳಿದರು. ಲಿಂಗೈಕ್ಯರಾದ ಸಿದ್ಧಗಂಗಾಶ್ರೀ ಕ್ರಿಯಾ ಸಮಾಧಿ ವೇಳೆ ಕರ್ತವ್ಯದಲ್ಲಿದ್ದ ಹಿರಿಯ ಪೊಲೀಸ್​…

View More ದಿವ್ಯಾ ಗೋಪಿನಾಥ್​ ಬಳಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದ ಸಚಿವ ಸಾ.ರಾ.ಮಹೇಶ್​

ಸಚಿವ ಪ್ರಿಯಾಂಕ್ ರಾಜೀನಾಮೆ ಕೊಡಲಿ

ವಿಜಯವಾಣಿ ಸುದ್ದಿಜಾಲ ಕಲಬುರಗಿನಡೆದಾಡುವ ದೇವರು, ಕರ್ನಾಟಕ ರತ್ನ ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯ ಆಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಂಗಳವಾರ ರಜೆ ಘೋಷಿಸಿದ್ದರೂ ಬೆಂಗಳೂರಿನಲ್ಲಿ ಸಭೆ ನಡೆಸಿ ಅಗೌರವ ತೋರಿದ ಸಮಾಜ ಕಲ್ಯಾಣ ಇಲಾಖೆ ಸಚಿವ…

View More ಸಚಿವ ಪ್ರಿಯಾಂಕ್ ರಾಜೀನಾಮೆ ಕೊಡಲಿ

ಸಚಿವ ಖರ್ಗೆ ನಡೆಗೆ ಆಕ್ರೋಶ

ವಿಜಯವಾಣಿ ಸುದ್ದಿಜಾಲ ಜೇವರ್ಗಿಶೋಕಾಚರಣೆ ಮಧ್ಯೆಯೂ ಸಂವಾದ ನಡೆಸುವ ಮೂಲಕ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಶಿವೈಕ್ಯರಾದ ಸಿದ್ಧಗಂಗಾ ಶ್ರೀ ಮತ್ತು ಕೋಟ್ಯಂತರ ಭಕ್ತರಿಗೆ ಅವಮಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಕರ್ನಾಟಕ ರಕ್ಷಣಾ…

View More ಸಚಿವ ಖರ್ಗೆ ನಡೆಗೆ ಆಕ್ರೋಶ

ಅಂಗನವಾಡಿ ಅವ್ಯವಸ್ಥೆ ಕಂಡು ತಾರಾ ಮರುಕ

ಪಾಂಡವಪುರ: ಅಂಗನವಾಡಿ ಸ್ಥಿತಿ ಕಂಡು ಮರುಗಿದ ಹಿರಿಯ ಚಿತ್ರನಟಿ ತಾರಾ ಅವ್ಯವಸ್ಥೆ ಸರಿಪಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರಿಗೆ ಕರೆಮಾಡಿ ಮನವಿ ಮಾಡಿದರು. ಇತ್ತೀಚೆಗೆ ತಾಲೂಕಿನ ಕ್ಯಾತನಹಳ್ಳಿಯಲ್ಲಿ ಧ್ರುವಸರ್ಜಾ ನಾಯಕ ನಟನಾಗಿ ಅಭಿನಯಿಸುತ್ತಿರುವ…

View More ಅಂಗನವಾಡಿ ಅವ್ಯವಸ್ಥೆ ಕಂಡು ತಾರಾ ಮರುಕ

ಇಂದಿನಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಚಿಕ್ಕಮಗಳೂರು: 15ನೇಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜ.18, 19ರಂದು ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. 18 ರಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಉದ್ಘಾಟಿಸುವರು. ಡಾ. ಡಿ.ಎಸ್.ಜಯಪ್ಪ ಗೌಡ…

View More ಇಂದಿನಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಕಳಸ ಬಸ್​ನಿಲ್ದಾಣಕ್ಕೆ ಅನುದಾನದ ಭರವಸೆ

ಕಳಸ: ಕಳಸಕ್ಕೆ ಸುಸಜ್ಜಿತ ಬಸ್​ನಿಲ್ದಾಣ ಬೇಕು ಎನ್ನುವ ಕಳಸ ಜನರ ಹಲವು ಹಲವು ವರ್ಷಗಳ ಕನಸು ನನಸಾಗುವ ಲಕ್ಷಣಗಳು ಗೋಚರಿಸುತ್ತಿವೆ. ಬಸ್​ನಿಲ್ದಾಣ ನಿರ್ವಣಕ್ಕೆ ಬೇಕಾದ ಅನುದಾನ ಬಿಡುಗಡೆಗೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅಧಿಕಾರಿಗಳಿಗ ಸೂಚಿಸಿದ್ದಾರೆ.…

View More ಕಳಸ ಬಸ್​ನಿಲ್ದಾಣಕ್ಕೆ ಅನುದಾನದ ಭರವಸೆ

ರಾಜ್ಯ ಸಮ್ಮಿಶ್ರ ಸರ್ಕಾರ ಸ್ಥಿರ

ಚಿಕ್ಕಮಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರ ಸ್ಥಿರವಾಗಿದ್ದು, ಸರ್ಕಾರದಲ್ಲಿ ಯಾವುದೇ ಅಲ್ಲೋಲಕಲ್ಲೋಲವಾಗಿಲ್ಲ. ಎಲ್ಲವೂ ಸಮರ್ಪಕವಾಗಿ ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು. ಕಾಂಗ್ರೆಸ್ ಶಾಸಕರು ಎಲ್ಲಿಯೂ ಹೋಗದೆ ನಮ್ಮೊಂದಿಗಿರುತ್ತಾರೆ. ಈ ವಿಚಾರದಲ್ಲಿ ಬಿಜೆಪಿಯವರಿಗೆ…

View More ರಾಜ್ಯ ಸಮ್ಮಿಶ್ರ ಸರ್ಕಾರ ಸ್ಥಿರ

ಹಂಪಿ ಉತ್ಸವ ನಡೆಸಲು ಶೀಘ್ರ ಸಭೆ

ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಭರವಸೆ ಕಾಮಗಾರಿಗೆ ಭೂಮಿಪೂಜೆ ಹೂವಿನಹಡಗಲಿ (ಬಳ್ಳಾರಿ): ಹಂಪಿ ಉತ್ಸವ ನಡೆಸಲು ಈಗಾಗಲೇ ಸಂಸದರ ಜತೆ ಚರ್ಚೆ ನಡೆಸಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಜತೆ ಚರ್ಚಿಸಿ, ಅಧಿಕಾರಿಗಳ ಪೂರ್ವಭಾವಿ ಸಭೆ…

View More ಹಂಪಿ ಉತ್ಸವ ನಡೆಸಲು ಶೀಘ್ರ ಸಭೆ

ಡಿಕೆಶಿ ಬೇನಾಮಿ ಆಸ್ತಿ ಅಂತಿಮ ವರದಿ ಸಿದ್ಧ

ಬೆಂಗಳೂರು: ಸಚಿವ ಡಿ.ಕೆ. ಶಿವಕುಮಾರ್ ನಿವಾಸ-ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಕೈಗೊಂಡ ತನಿಖೆ ಮುಕ್ತಾಯ ಹಂತದಲ್ಲಿದ್ದು, ಐಟಿ ಅಧಿಕಾರಿಗಳು ಅಂತಿಮ ವರದಿ ಸಿದ್ಧಪಡಿಸುತ್ತಿದ್ದಾರೆ. 2017ರ ಆ. 2ರಂದು ಸಚಿವ ಡಿ.ಕೆ.…

View More ಡಿಕೆಶಿ ಬೇನಾಮಿ ಆಸ್ತಿ ಅಂತಿಮ ವರದಿ ಸಿದ್ಧ

ಅವಧಿ ವಿಸ್ತರಿಸಲು ಕಿಮ್್ಸ ಸರ್ಕಾರಾನಾ?

ಹುಬ್ಬಳ್ಳಿ: ಕಿಮ್್ಸ ಆವರಣದ ತಾಯಿ ಮತ್ತು ಮಗು ಆಸ್ಪತ್ರೆಗೆ ತಗುಲಿರುವ ಬಾಲಗ್ರಹಪೀಡೆ ಹಾಗೂ ಆರೋಗ್ಯ ಕರ್ನಾಟಕ ಯೋಜನೆ ಬಳಕೆಯಲ್ಲಿನ ಹಿನ್ನಡೆ ಕುರಿತು ನಗರದ ಖಾಸಗಿ ಹೋಟೆಲ್ಲೊಂದರಲ್ಲಿ ಬುಧವಾರ ನಡೆದ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ…

View More ಅವಧಿ ವಿಸ್ತರಿಸಲು ಕಿಮ್್ಸ ಸರ್ಕಾರಾನಾ?