ನಮಗೆ ಊಟ ಇಲ್ಲದಿದ್ದರೂ ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸಬೇಕು ಎಂದು ಅಮ್ಮನ ಮಾತುಗಳನ್ನು ನೆನಪಿಸಿಕೊಂಡ ಶಾಸಕ ರಾಮದಾಸ್​

ಮೈಸೂರು: ನನಗೇನೂ ಅಸಮಾಧಾನವಿಲ್ಲ. ನಾನೊಬ್ಬ ಸ್ವಯಂಸೇವಕ. ಪಕ್ಷ ಯಾವ ಕೆಲಸ ಕೊಟ್ಟರೂ ಮಾಡುತ್ತೇನೆ ಎಂದು ಶಾಸಕ ರಾಮದಾಸ್​ ಹೇಳಿದರು. ಸಚಿವ ಸ್ಥಾನ ಸಿಗದೆ ಇದ್ದಿದ್ದಕ್ಕೆ ರಾಮದಾಸ್​ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿತ್ತು. ಇಂದು ದಿಗ್ವಿಜಯ ನ್ಯೂಸ್​ ಜತೆ…

View More ನಮಗೆ ಊಟ ಇಲ್ಲದಿದ್ದರೂ ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸಬೇಕು ಎಂದು ಅಮ್ಮನ ಮಾತುಗಳನ್ನು ನೆನಪಿಸಿಕೊಂಡ ಶಾಸಕ ರಾಮದಾಸ್​

ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿಲ್ಲ – ಶಾಸಕ ಎಂ.ಎಸ್. ಸೋಮಲಿಂಗಪ್ಪ ಮಾಹಿತಿ

ಸಿರಗುಪ್ಪ: ನನಗೆ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ನಾನು ಯಾವುದೇ ಮಾಧ್ಯಮಗಳಲ್ಲಿ ಸಚಿವರಾದವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿ ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು. ಸೋಮವಾರ ದೂರವಾಣಿಯಲ್ಲಿ ಪತ್ರಿಕೆಯೊಂದಿಗೆ…

View More ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿಲ್ಲ – ಶಾಸಕ ಎಂ.ಎಸ್. ಸೋಮಲಿಂಗಪ್ಪ ಮಾಹಿತಿ

ಸುಳ್ಯ ಬಿಜೆಪಿಯಿಂದ ಅಸಹಕಾರ ಚಳವಳಿ

ವಿಜಯವಾಣಿ ಸುದ್ದಿಜಾಲ ಸುಳ್ಯ ನಿರಂತರ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎಸ್.ಅಂಗಾರ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಸುಳ್ಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ತಾಲೂಕಿನ ಎಲ್ಲ ಬಿಜೆಪಿ ಜನಪ್ರತಿನಿಧಿಗಳು ತಮ್ಮ ಹುದ್ದೆಗೆ…

View More ಸುಳ್ಯ ಬಿಜೆಪಿಯಿಂದ ಅಸಹಕಾರ ಚಳವಳಿ

ಆರಗ ಜ್ಞಾನೇಂದ್ರಗೆ ಸಚಿವ ಸ್ಥಾನ ನೀಡಿ

ತೀರ್ಥಹಳ್ಳಿ: ನಾಲ್ಕನೇ ಬಾರಿ ಶಾಸಕರಾಗಿರುವ ಆರಗ ಜ್ಞಾನೇಂದ್ರಗೆ ಸಚಿವ ಸ್ಥಾನ ನೀಡಬೇಕು. ನೆರೆ ಸಮಸ್ಯೆ ರಾಷ್ಟ್ರೀಯ ವಿಪತ್ತು ಎಂದು ಘೊಷಿಸಬೇಕು ಎಂದು ಆಗ್ರಹಿಸಿ ಮಲೆನಾಡು ಸಂಘರ್ಷ ಕ್ರಿಯಾ ಸಮಿತಿ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು…

View More ಆರಗ ಜ್ಞಾನೇಂದ್ರಗೆ ಸಚಿವ ಸ್ಥಾನ ನೀಡಿ

ಸಂಸದ ನಳಿನ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ

ಮಂಗಳೂರು: ದ.ಕ. ಜಿಲ್ಲೆಯ ಯಾವುದೇ ಶಾಸಕರಿಗೆ ಸಚಿವ ಸ್ಥಾನ ಸಿಗದಿರುವುದರಿಂದ ಬೆಳಗ್ಗಿನಿಂದಲೇ ನಿರಾಸೆಗೊಳಗಾಗಿದ್ದ ಬಿಜೆಪಿ ಕಾರ್ಯಕರ್ತರು, ಸಾಯಂಕಾಲದ ಹೊತ್ತಿಗೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಂಸದ ನಳಿನ್‌ಕುಮಾರ್ ಕಟೀಲ್ ಅವರನ್ನು ನೇಮಕಗೊಳಿಸಿದ ಆದೇಶ ಹೊರ ಬಿದ್ದುದರಿಂದ ಸಂಭ್ರಮಿಸಿದರು.…

View More ಸಂಸದ ನಳಿನ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ

ನಾನೂ ಸಚಿವ ಸ್ಥಾನದ ಆಕಾಂಕ್ಷಿ

ಹಾವೇರಿ: ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂಬೇಡ್ಕರ್ ಸಮುದಾಯದವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಈ ಬಾರಿ ಸಿಗುವ ವಿಶ್ವಾಸವಿದೆ ಎಂದು ಶಾಸಕ ನೆಹರು ಓಲೇಕಾರ…

View More ನಾನೂ ಸಚಿವ ಸ್ಥಾನದ ಆಕಾಂಕ್ಷಿ

ಅಂಗಾರಗೆ ಒಲಿದೀತೆ ಸಚಿವ ಸ್ಥಾನ?

ಸುಳ್ಯ: ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ, ಸರ್ಕಾರ ರಚಿಸುವ ಹೊಸ್ತಿಲಲ್ಲಿದೆ. ಇನ್ನೊಂದೆಡೆ ಸುಳ್ಯ ಶಾಸಕ ಎಸ್.ಅಂಗಾರ ಅವರಿಗೆ ಸಚಿವ ಸ್ಥಾನ ಒಲಿದೀತೆ ಎಂಬ ಕುರಿತು ಚರ್ಚೆಗಳು ಆರಂಭವಾಗಿವೆ. ರಾಜಕೀಯ ವಲಯದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಅಂಗಾರ ಅವರಿಗೆ…

View More ಅಂಗಾರಗೆ ಒಲಿದೀತೆ ಸಚಿವ ಸ್ಥಾನ?

ಸಚಿವ ಸ್ಥಾನ ಕೊಡಿಸುವುದಾಗಿ ಮೂವರು ಶಾಸಕರಿಂದ ಹಣ ಪಡೆದು ಪರಾರಿಯಾಗಿದ್ದವನ ಬಂಧನ!

ನವದೆಹಲಿ: ಸಚಿವ ಸ್ಥಾನ ಪಡೆಯಬೇಕು ಎಂಬುದು ಪ್ರತಿಯೊಬ್ಬ ಶಾಸಕನ ಕನಸು. ಸಚಿವ ಸ್ಥಾನ ಪಡೆಯಲಿಕ್ಕಾಗಿ ಶಾಸಕರು ಶಕ್ತಿಮೀರಿ ಪ್ರಯತ್ನಿಸುತ್ತಾರೆ. ಅರುಣಾಚಲ ಪ್ರದೇಶದ ಮೂವರು ಶಾಸಕರು ಸಚಿವ ಸ್ಥಾನ ಪಡೆಯಲಿಕ್ಕಾಗಿ ವ್ಯಕ್ತಿಯೊಬ್ಬನಿಗೆ ಹಣ ನೀಡಿ ಮೋಸ…

View More ಸಚಿವ ಸ್ಥಾನ ಕೊಡಿಸುವುದಾಗಿ ಮೂವರು ಶಾಸಕರಿಂದ ಹಣ ಪಡೆದು ಪರಾರಿಯಾಗಿದ್ದವನ ಬಂಧನ!

ಬೆಹನ್ ಜೀ ಹೇಳಿದ್ರೆ ಮಾತ್ರ ಮತ್ತೆ ಸಂಪುಟ ಸೇರುವೆ: ಬಿಎಸ್​ಪಿ ಶಾಸಕ ಎನ್​.ಮಹೇಶ್

ರಾಯಚೂರು: ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಹಾಗೂ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ಹೇಳಿದರೆ ಮಾತ್ರ ನಾನು ಮತ್ತೆ ಸಂಪುಟ ಸೇರುತ್ತೇನೆ ಎಂದು ಬಿಎಸ್​ಪಿ ಶಾಸಕ ಹಾಗೂ ಮಾಜಿ ಸಚಿವ ಎನ್​.ಮಹೇಶ್​…

View More ಬೆಹನ್ ಜೀ ಹೇಳಿದ್ರೆ ಮಾತ್ರ ಮತ್ತೆ ಸಂಪುಟ ಸೇರುವೆ: ಬಿಎಸ್​ಪಿ ಶಾಸಕ ಎನ್​.ಮಹೇಶ್