ರಾಮದಾಸ್​ಗೆ ಸಚಿವ ಸ್ಥಾನ ನೀಡುವಂತೆ ದೂರವಾಣಿ ಮೂಲಕ ಯಾರಿಗೂ ಮನವಿ ಮಾಡಿಲ್ಲ: ಪೇಜಾವರ ಶ್ರೀ ಸ್ಪಷ್ಟನೆ

ಮೈಸೂರು: ಕೃಷ್ಣರಾಜ ಕ್ಷೇತ್ರ ಶಾಸಕ ಎಸ್​.ಎ.ರಾಮದಾಸ್​ ಅವರಿಗೆ ಸಚಿವ ಸ್ಥಾನ ನೀಡುವಂತೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರು ಬಿಜೆಪಿ ಹೈಕಮಾಂಡ್​ಗೆ ಮನವಿ ಮಾಡಿದ್ದಾರೆ ಎಂದು ಸಾಕಷ್ಟು ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ ವಿಜಯವಾಣಿಗೆ…

View More ರಾಮದಾಸ್​ಗೆ ಸಚಿವ ಸ್ಥಾನ ನೀಡುವಂತೆ ದೂರವಾಣಿ ಮೂಲಕ ಯಾರಿಗೂ ಮನವಿ ಮಾಡಿಲ್ಲ: ಪೇಜಾವರ ಶ್ರೀ ಸ್ಪಷ್ಟನೆ

ಬಿಕ್ಕಟ್ಟಿಗೆ ಬಿಜೆಪಿ ತ್ರಿಸೂತ್ರ: 3-4 ಡಿಸಿಎಂ ಹುದ್ದೆ ಮಂತ್ರ, ಇಂದು ಖಾತೆ ಹಂಚಿಕೆ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಸೋಮವಾರಕ್ಕೆ ಒಂದು ತಿಂಗಳು. ವಿಶ್ವಾಸಮತಯಾಚನೆ ಸಂಕಟ, ಅನರ್ಹರ ವೇದನೆ, ಸಂಪುಟ ರಚನೆ ಇಕ್ಕಟ್ಟಿನ ಸರಣಿ ಅಗ್ನಿಪರೀಕ್ಷೆಗಳನ್ನು ದಾಟಿದ ಬಳಿಕ ಖಾತೆ ವಿಚಾರದಲ್ಲಿ ಉಂಟಾಗಿದ್ದ ಸವಾಲಿಗೆ ಪರಿಹಾರ…

View More ಬಿಕ್ಕಟ್ಟಿಗೆ ಬಿಜೆಪಿ ತ್ರಿಸೂತ್ರ: 3-4 ಡಿಸಿಎಂ ಹುದ್ದೆ ಮಂತ್ರ, ಇಂದು ಖಾತೆ ಹಂಚಿಕೆ

ಖಾತೆ ಕಗ್ಗಂಟು ದಿಲ್ಲಿಗೆ ಶಿಫ್ಟ್: ಸಮಸ್ಯೆ ಇತ್ಯರ್ಥಕ್ಕಾಗಿ ವರಿಷ್ಠರ ಭೇಟಿಗೆ ತೆರಳಿದ ಮುಖ್ಯಮಂತ್ರಿ

ಬೆಂಗಳೂರು: ಸಂಪುಟ ವಿಸ್ತರಣೆ ಬೆನ್ನಲ್ಲೇ ಪಕ್ಷದಲ್ಲಿ ಹೊಗೆಯಾಡುತ್ತಿರುವ ಅಸಮಾಧಾನ, ಅನರ್ಹ ಶಾಸಕರ ಖಾತೆ ಕ್ಯಾತೆಗೆ ವರಿಷ್ಠರ ಸಮ್ಮುಖದಲ್ಲಿ ಪರಿಹಾರ ಕಂಡುಕೊಳ್ಳುವ ಆಶಯದೊಂದಿಗೆ ಸಿಎಂ ಯಡಿಯೂರಪ್ಪ ಗುರುವಾರ ಸಂಜೆ ದೆಹಲಿಗೆ ದೌಡಾಯಿಸಿದ್ದಾರೆ. ಅನರ್ಹ ಶಾಸಕರು ಬಿಜೆಪಿ…

View More ಖಾತೆ ಕಗ್ಗಂಟು ದಿಲ್ಲಿಗೆ ಶಿಫ್ಟ್: ಸಮಸ್ಯೆ ಇತ್ಯರ್ಥಕ್ಕಾಗಿ ವರಿಷ್ಠರ ಭೇಟಿಗೆ ತೆರಳಿದ ಮುಖ್ಯಮಂತ್ರಿ

ಅನರ್ಹಗೊಂಡ ಶಾಸಕರನ್ನು ದೇವರಂತೆ ಕಾಣಬೇಕು; 17 ಶಾಸಕರಿಗೂ ಸಚಿವ ಸ್ಥಾನ ನೀಡಿ: ಬಾಲಚಂದ್ರ ಜಾರಕಿಹೊಳಿ‌

ಬೆಂಗಳೂರು: ಅನರ್ಹಗೊಂಡ ಶಾಸಕರನ್ನು ನಾವು ದೇವರಂತೆ ಕಾಣಬೇಕು. 17 ಅನರ್ಹ ಶಾಸಕರಿಗೂ ಸಚಿವ ಸ್ಥಾನ ನೀಡಬೇಕು. ನ್ಯಾಯಾಲಯದ ತೀರ್ಪು ಬಂದ ತಕ್ಷಣ ಅವಕಾಶ ನೀಡಬೇಕು ಎಂದು ಸಚಿವ ಸ್ಥಾನ ವಂಚಿತ ಬಿಜೆಪಿ ಶಾಸಕ ಬಾಲಚಂದ್ರ…

View More ಅನರ್ಹಗೊಂಡ ಶಾಸಕರನ್ನು ದೇವರಂತೆ ಕಾಣಬೇಕು; 17 ಶಾಸಕರಿಗೂ ಸಚಿವ ಸ್ಥಾನ ನೀಡಿ: ಬಾಲಚಂದ್ರ ಜಾರಕಿಹೊಳಿ‌

ಬಾಯ್ತಪ್ಪಿನಿಂದಾದ ಎಡವಟ್ಟಿನ ಹಿಂದೆ ಯಾವುದೇ ಉದ್ದೇಶವಿಲ್ಲ; ನೂತನ ಸಚಿವ ಮಾಧುಸ್ವಾಮಿ ಸ್ಪಷ್ಟನೆ

ಬೆಂಗಳೂರು: ಮೊದಲಬಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಜೆ.ಸಿ.ಮಾಧುಸ್ವಾಮಿ ಸಣ್ಣ ಎಡವಟ್ಟು ಮಾಡಿಕೊಂಡಿದ್ದರು. ಮಂತ್ರಿಯಾಗಿ ಎಂದು ಹೇಳುವ ಬದಲು ಬಾಯ್ತಪ್ಪಿನಿಂದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವುದಾಗಿ ಹೇಳಿದ್ದರು. ಬಳಿಕ ಎಚ್ಚೆತ್ತು ಸರಿಪಡಿಸಿಕೊಂಡಿದ್ದರು.…

View More ಬಾಯ್ತಪ್ಪಿನಿಂದಾದ ಎಡವಟ್ಟಿನ ಹಿಂದೆ ಯಾವುದೇ ಉದ್ದೇಶವಿಲ್ಲ; ನೂತನ ಸಚಿವ ಮಾಧುಸ್ವಾಮಿ ಸ್ಪಷ್ಟನೆ

ಬಿಜೆಪಿ ಸರ್ಕಾರದ ಸಚಿವ ಸಂಪುಟ ರಚನೆ; ಅನರ್ಹ ಶಾಸಕ ಬಿ.ಸಿ.ಪಾಟೀಲ್​ಗೆ ಶುಭಾಶಯ ಕೋರಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​

ಹಾವೇರಿ: ಇಂದು ಸಚಿವ ಸಂಪುಟ ರಚನೆಯಾಗಿದ್ದು 17 ಜನರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಮಾಜಿ, ಅನರ್ಹ ಶಾಸಕ ಬಿ.ಸಿ.ಪಾಟೀಲ್​ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯದ ಪೋಸ್ಟ್ ಕಾಣಿಸಿಕೊಳ್ಳುತ್ತಿದೆ. ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದ…

View More ಬಿಜೆಪಿ ಸರ್ಕಾರದ ಸಚಿವ ಸಂಪುಟ ರಚನೆ; ಅನರ್ಹ ಶಾಸಕ ಬಿ.ಸಿ.ಪಾಟೀಲ್​ಗೆ ಶುಭಾಶಯ ಕೋರಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​

ಜಾರಕಿಹೊಳಿ ಕುಟುಂಬಕ್ಕೆ ಬಿಜೆಪಿ ಹೈಕಮಾಂಡ್​ನಿಂದ ದೊಡ್ಡ ಶಾಕ್​: ಕುತೂಹಲ ಮೂಡಿಸಿದ ಬಾಲಚಂದ್ರ ಜಾರಕಿಹೊಳಿ ಮುಂದಿನ ನಡೆ

ಬೆಳಗಾವಿ: ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ರಾಜ್ಯ ಬಿಜೆಪಿಗೆ ಅಸಮಾಧಾನದ ಬಿಸಿ ತಟ್ಟುವ ಲಕ್ಷಣಗಳು ಕಾಣಿಸುತ್ತಿದೆ. ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಬೆಳಗಾವಿಯ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಗೆ ಮಂತ್ರಿಗಿರಿ ಕೈತಪ್ಪಿದೆ. ಅದರಲ್ಲೂ…

View More ಜಾರಕಿಹೊಳಿ ಕುಟುಂಬಕ್ಕೆ ಬಿಜೆಪಿ ಹೈಕಮಾಂಡ್​ನಿಂದ ದೊಡ್ಡ ಶಾಕ್​: ಕುತೂಹಲ ಮೂಡಿಸಿದ ಬಾಲಚಂದ್ರ ಜಾರಕಿಹೊಳಿ ಮುಂದಿನ ನಡೆ

ಸಚಿವ ಸಂಪುಟ ಖುಷಿಯ ನಡುವೆ ಬಿಜೆಪಿಗೆ ತಲೆನೋವಾದ ಘಟಾನುಘಟಿ ನಾಯಕರ ಗೈರು: ಅಸಮಾಧಾನದ ಕೂಗು ಆರಂಭ

ಬೆಂಗಳೂರು: ಹಲವು ದಿನಗಳ ಬಳಿಕ ಕೊನೆಗೂ ಸಚಿವ ಸಂಪುಟ ರಚನೆಯಾದ ಖುಷಿ ಒಂದೆಡೆಯಾದರೆ, ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪ್ರಮುಖ ನಾಯಕರೇ ಗೈರಾಗಿರುವುದು ಮತ್ತೊಂದೆಡೆ ಬಿಜೆಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮಂಗಳವಾರ ರಾಜಭವನದ ಗಾಜಿನ…

View More ಸಚಿವ ಸಂಪುಟ ಖುಷಿಯ ನಡುವೆ ಬಿಜೆಪಿಗೆ ತಲೆನೋವಾದ ಘಟಾನುಘಟಿ ನಾಯಕರ ಗೈರು: ಅಸಮಾಧಾನದ ಕೂಗು ಆರಂಭ

17 ಶಾಸಕರಿಂದ ದೇವರ ಹೆಸರಿನಲ್ಲಿ ಪ್ರಮಾಣ ವಚನ: ಪ್ರತಿಜ್ಞಾ ವಿಧಿ ವೇಳೆ ಎಡವಟ್ಟು ಮಾಡಿಕೊಂಡ ಮಾಧುಸ್ವಾಮಿ

ಬೆಂಗಳೂರು: ಕೊನೆಗೂ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದೆ. ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್​. ನಾಗೇಶ್​ ಸೇರಿ 17 ಶಾಸಕರು ನೂತನ ಸಚಿವರಾಗಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು. ಬಿ.ಎಸ್​. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ…

View More 17 ಶಾಸಕರಿಂದ ದೇವರ ಹೆಸರಿನಲ್ಲಿ ಪ್ರಮಾಣ ವಚನ: ಪ್ರತಿಜ್ಞಾ ವಿಧಿ ವೇಳೆ ಎಡವಟ್ಟು ಮಾಡಿಕೊಂಡ ಮಾಧುಸ್ವಾಮಿ

ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಹೋಗುವುದಿಲ್ಲ: ಸಚಿವ ಸ್ಥಾನ ತಪ್ಪಿದ್ದಕ್ಕೆ ರಾಜೂ ಗೌಡ ಅಸಮಾಧಾನ

ಯಾದಗಿರಿ: ಬಿ.ಎಸ್​. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಚಿವರಾಗುವ ಅವಕಾಶ ದೊರೆಯದಿರುವ ಕಾರಣ ಸುರಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ನಾಯಕ ರಾಜು ಗೌಡ ಅಸಮಾಧಾನಗೊಂಡಿದ್ದಾರೆ. ಹಾಗಾಗಿ ತಾವು ರಾಜಭವನದಲ್ಲಿ ಮಂಗಳವಾರ ನಡೆಯಲಿರುವ ನೂತನ ಸಚಿವರ ಪ್ರಮಾಣವಚನ…

View More ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಹೋಗುವುದಿಲ್ಲ: ಸಚಿವ ಸ್ಥಾನ ತಪ್ಪಿದ್ದಕ್ಕೆ ರಾಜೂ ಗೌಡ ಅಸಮಾಧಾನ