ಮೃತರ ಕುಟುಂಬಕ್ಕೆ ಸಹಾಯ ಧನ

ಆಲಮಟ್ಟಿ: ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಗೆ ಬಿದ್ದು ಮೃತಪಟ್ಟ ಚಿಮ್ಮಲಗಿ ಭಾಗ-1ರ ನಿವಾಸಿ ಮಂಜುನಾಥ ಯಲ್ಲಪ್ಪ ಕೋಲಾರ ಹಾಗೂ ಸಂತೋಷ ಶಿವಪ್ಪ ಚವಡಾಪುರ ಕುಟುಂಬಕ್ಕೆ ಸಚಿವ ಶಿವಾನಂದ ಪಾಟೀಲರ ಪರವಾಗಿ ಅವರ ಪುತ್ರಿ ಸಂಯುಕ್ತಾ ಪಾಟೀಲ…

View More ಮೃತರ ಕುಟುಂಬಕ್ಕೆ ಸಹಾಯ ಧನ

ಕಾಲುವೆಗೆ ಹರಿದ ನೀರು, ರೈತರಲ್ಲಿ ಸಂತಸ

ವಿಜಯಪುರ: ಬರದ ನಾಡು ಎಂದೇ ಖ್ಯಾತಿ ಪಡೆದ ವಿಜಯಪುರ ಜಿಲ್ಲೆಯಲ್ಲಿ ಈಗಾಗಲೇ ಹನಿ ನೀರಿಗೂ ಹಾಹಾಕಾರ ಉಲ್ಬಣಿಸಿದ್ದು, ಕುಡಿಯಲು ನೀರಿಲ್ಲದೆ ಜನ, ಜಾನುವಾರು ಪರಿತಪಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಬಸವನ ಬಾಗೇವಾಡಿ ತಾಲೂಕಿನ ಕೂಡಗಿ ಬಳಿ ಮುಳವಾಡ…

View More ಕಾಲುವೆಗೆ ಹರಿದ ನೀರು, ರೈತರಲ್ಲಿ ಸಂತಸ

ಕೆರೆಗೆ ನೀರು ಹರಿಸಲು ಇಂದು ಪ್ರಾಯೋಗಿಕ ಚಾಲನೆ

ಗೊಳಸಂಗಿ: ಬತ್ತಿದ ಕೆರೆಗೆ ನೀರು ಹರಿಸುವ ಪ್ರಯತ್ನ ಕೊನೆಗೂ ಕೈಗೂಡುವ ಕಾಲ ಸನ್ನಿಹಿತವಾದ ಪರಿಣಾಮ ಅನ್ನದಾತರ ಬಹುದಿನದ ಕನಸು ಈಡೇರಿದಂತಾಗಿದೆ. ರೈಲ್ವೆ ಸೇತುವೆ ಕಾಮಗಾರಿ ವಿಳಂಬಗೊಂಡು ಕಾಲುವೆಗೆ ನೀರು ಹರಿಯದೆ ಇದ್ದಾಗ ರೈತರ ಸಹನೆಯ ಕಟ್ಟೆ…

View More ಕೆರೆಗೆ ನೀರು ಹರಿಸಲು ಇಂದು ಪ್ರಾಯೋಗಿಕ ಚಾಲನೆ

ಫಾರ್ವಸಿಸ್ಟ್​ಗಳ ಕೊಡುಗೆ ಅಮೋಘ

ವಿಜಯಪುರ: ನಾನೊಬ್ಬ ಫಾರ್ವಸಿಸ್ಟ್ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ನಾನು ಫಾರ್ವಸಿಸ್ಟ್ ಆಗಿದ್ದರಿಂದ ನನಗಿಂದು ಸಚಿವ ಸ್ಥಾನ ದೊರೆತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶಿವಾನಂದ ಪಾಟೀಲ ಹೇಳಿದರು. ನಗರದ ಲಿಂಗಾಯತ ಸಾಂಸ್ಕೃತಿಕ…

View More ಫಾರ್ವಸಿಸ್ಟ್​ಗಳ ಕೊಡುಗೆ ಅಮೋಘ

ಹಿಂಗಾರಿಗೆ ನೀರು ಹರಿಸದಿರಲು ನಿರ್ಧಾರ

ಆಲಮಟ್ಟಿ/ವಿಜಯಪುರ: ಕುಡಿಯುವ ನೀರಿನ ಬವಣೆ ನೀಗಿಸುವ ಉದ್ದೇಶದಿಂದ ಹಿಂಗಾರು ಹಂಗಾಮಿನಲ್ಲಿ ಕಾಲುವೆಗೆ ನೀರು ಹರಿಸದೆ ಹಿಡಿದಿಟ್ಟುಕೊಳ್ಳಲು ಕೃಷ್ಣಾ ಮೇಲ್ದಂಡೆ ಯೋಜನೆ ನೀರು ಸಲಹಾ ಸಮಿತಿ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. ಶನಿವಾರ ಆಲಮಟ್ಟಿ ಅಣೆಕಟ್ಟೆ…

View More ಹಿಂಗಾರಿಗೆ ನೀರು ಹರಿಸದಿರಲು ನಿರ್ಧಾರ

ಹಿಂಗಾರು ಹಂಗಾಮಿಗೂ ನೀರು ಹರಿಸಲು ಒತ್ತಾಯ

<< ಎರಡು ದಿನ ಪೂರೈಸಿದ ರೈತರ ಧರಣಿ>> ಆಲಮಟ್ಟಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಗೆ ಹಿಂಗಾರು ಹಂಗಾಮಿಗೂ ನೀರು ಹರಿಸಬೇಕು ಎಂದು ಆಗ್ರಹಿಸಿ ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ ಆರಂಭಿಸಿದ ಧರಣಿ ಸತ್ಯಾಗ್ರಹ…

View More ಹಿಂಗಾರು ಹಂಗಾಮಿಗೂ ನೀರು ಹರಿಸಲು ಒತ್ತಾಯ

ಸತ್ಯಾಗ್ರಹ ಹಿಂಪಡೆದ ರೈತರು

ಬಸವನಬಾಗೇವಾಡಿ: ಪಟ್ಟಣದಲ್ಲಿ ಕಂದಾಯ ಇಲಾಖೆ ಉಪವಿಭಾಗಾಧಿಕಾರಿ ಕಚೇರಿ ಶೀಘ್ರ ಕಾರ್ಯಾ ರಂಭಕ್ಕೆ ಸರ್ಕಾರ ಕಾರ್ಯ ಪ್ರವೃತ್ತವಾಗುತ್ತದೆ ಹಾಗೂ ರೈತರ ಜಮೀನುಗಳಿಗೆ ದಾರಿ ಸಮಸ್ಯೆ ಇತ್ಯರ್ಥಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ಪಡೆಯಲು ಉತ್ಸುಕ ವಾಗಿದೆ ಎಂಬ ಮುಖ್ಯಮಂತ್ರಿ ಎಚ್.ಡಿ.…

View More ಸತ್ಯಾಗ್ರಹ ಹಿಂಪಡೆದ ರೈತರು

ಸಚಿವ ಪಾಟೀಲಗೆ ಬೆಳ್ಳಿ ಗದೆ

ಆಲಮಟ್ಟಿ: ಸಚಿವರಾದ ಬಳಿಕ ಪ್ರಥಮ ಬಾರಿಗೆ ಗ್ರಾಮಕ್ಕೆ ಭೇಟಿ ನೀಡಿದ ಆರೋಗ್ಯ ಸಚಿವ ಶಿವಾನಂದ ಪಾಟೀಲ ಅವರಿಗೆ ಗಣಿ ಗ್ರಾಮಸ್ಥರು ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು. ಗ್ರಾಮದ ಮಳೆ ಸ್ವಾಮಿ ಜಾತ್ರೆ ನಿಮಿತ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ…

View More ಸಚಿವ ಪಾಟೀಲಗೆ ಬೆಳ್ಳಿ ಗದೆ

300 ತಜ್ಞ ವೈದ್ಯರ ನೇಮಕಾತಿ ಪೂರ್ಣ

ಆಲಮಟ್ಟಿ: 300 ತಜ್ಞ ವೈದ್ಯರ ನೇಮಕಾತಿ ಪೂರ್ಣಗೊಂಡಿದ್ದು, ಕಾರ್ಯಾದೇಶ ನೀಡಲಾಗಿದೆ. 300 ಎಂಬಿಬಿಎಸ್ ವೈದ್ಯರ ನೇಮಕಾತಿ ಪ್ರಕ್ರಿಯೆ ಅಂತಿಮಗೊಂಡಿದ್ದು, ಮುಂದಿನ ತಿಂಗಳು ಅವರಿಗೆ ನೇಮಕಾತಿ ಆದೇಶ ನೀಡಲಾಗುವುದು ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು.…

View More 300 ತಜ್ಞ ವೈದ್ಯರ ನೇಮಕಾತಿ ಪೂರ್ಣ

ಕೊನೆಗೂ ಕೂಡಿ ಬಂತು ಕೃಷ್ಣೆಗೆ ಬಾಗಿನ ಭಾಗ್ಯ

ವಿಜಯಪುರ: ಅಧಿಕಾರ ಸ್ವೀಕಾರ ಬಳಿಕ ಮೊದಲ ಬಾರಿ ಜಿಲ್ಲೆಗೆ ಭೇಟಿ ನೀಡುತ್ತಿರುವ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಗಮನಕ್ಕಾಗಿ ಲಾಲ್​ಬಹದ್ದೂರ್ ಅಣೆಕಟ್ಟೆ ಬಣ್ಣಬಣ್ಣದ ಬೆಳಕು ಮತ್ತು ಮಂಟಪಗಳಿಂದ ರಾರಾಜಿಸುತ್ತಿದ್ದು, ಬಾಗಿನ ಅರ್ಪಣೆಗಾಗಿ ಕೃಷ್ಣೆ ಕಾತರದಿಂದ ಕಾದು ಕುಳಿತಿದ್ದಾಳೆ.…

View More ಕೊನೆಗೂ ಕೂಡಿ ಬಂತು ಕೃಷ್ಣೆಗೆ ಬಾಗಿನ ಭಾಗ್ಯ