ಅಕ್ರಮ ನೀರಾವರಿ ಮಾಡಿಕೊಂಡರೆ ಕ್ರಮ – ಸಚಿವ ವೆಂಕಟರಾವ್ ನಾಡಗೌಡ ಎಚ್ಚರಿಕೆ

ಸಿಂಧನೂರು: 54ನೇ ಮುಖ್ಯಕಾಲುವೆಯಿಂದ ಅಕ್ರಮ ಪೈಪ್ ಹಾಕಿಕೊಂಡು ನೀರಾವರಿ ಮಾಡಿಕೊಳ್ಳುತ್ತಿದ್ದು, ಪೈಪ್‌ಲೈನ್ ತೆರವುಗೊಳಿಸುವಂತೆ ಐಸಿಸಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಬೇಕಾಗುವುದು ಎಂದು ಸಚಿವ ವೆಂಕಟರಾವ್ ನಾಡಗೌಡ ಎಚ್ಚರಿಕೆ ನೀಡಿದರು.…

View More ಅಕ್ರಮ ನೀರಾವರಿ ಮಾಡಿಕೊಂಡರೆ ಕ್ರಮ – ಸಚಿವ ವೆಂಕಟರಾವ್ ನಾಡಗೌಡ ಎಚ್ಚರಿಕೆ

ಬಿಎಸ್‌ವೈಗೆ ಈಗ ಜ್ಞಾನೋದಯ – ಸಚಿವ ವೆಂಕಟರಾವ್ ನಾಡಗೌಡ ಟೀಕೆ

ರಾಯಚೂರು: ಈಗಲಾದರೂ ಬಿ.ಎಸ್.ಯಡಿಯೂರಪ್ಪಗೆ ತಾವು ವಿಪಕ್ಷ ನಾಯಕ ಎಂದು ಜ್ಞಾನೋದಯವಾಗಿದೆ ಎಂದು ಸಚಿವ ವೆಂಕಟರಾವ್ ನಾಡಗೌಡ ಟೀಕಿಸಿದ್ದಾರೆ. ಪ್ರಬಲ ವಿಪಕ್ಷ ನಾಯಕರಾಗಿ ವರ್ಷದ ನಂತರವಾದರೂ ಬಿಎಸ್‌ವೈ ರಾಜ್ಯ ಸಂಚಾರ ಮಾಡುತ್ತಿರುವುದು ಆಡಳಿತ ನಡೆಸುವ ನಮಗೆ…

View More ಬಿಎಸ್‌ವೈಗೆ ಈಗ ಜ್ಞಾನೋದಯ – ಸಚಿವ ವೆಂಕಟರಾವ್ ನಾಡಗೌಡ ಟೀಕೆ

ವಿದ್ಯಾರ್ಥಿನಿ ಸಾವು ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಲ್ಲ -ಸಚಿವ ವೆಂಕಟರಾವ್ ನಾಡಗೌಡ

ರಾಯಚೂರು: ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣ ಈಗಾಗಲೇ ಸಿಐಡಿಗೆ ಒಪ್ಪಿಸಲಾಗಿದ್ದು, ತನಿಖೆಯಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದರು. ಮೃತ ವಿದ್ಯಾರ್ಥಿನಿ ಮನೆಗೆ ಬುಧವಾರ ಭೇಟಿ…

View More ವಿದ್ಯಾರ್ಥಿನಿ ಸಾವು ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಲ್ಲ -ಸಚಿವ ವೆಂಕಟರಾವ್ ನಾಡಗೌಡ

ಕೊನೆಗೂ ವೇದಿಕೆ ಹಂಚಿಕೊಂಡ ಕೈ-ತೆನೆ ಮುಖಂಡರು

ಸಿಂಧನೂರು: ಸಿಂಧನೂರು ವಿಧಾನಸಭೆ ಕ್ಷೇತ್ರದಲ್ಲಿ ಮೈತ್ರಿ ಧರ್ಮ ಪಾಲನೆ ಅಷ್ಟಕಷ್ಟೆ ಎಂಬ ಮಾತುಗಳಿದ್ದವು. ಜವಳಗೇರಾ ಜಿಪಂ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಪರ ಕೈಗೊಂಡ ಪ್ರಚಾರ ಕಾರ್ಯಕ್ರಮದಲ್ಲಿ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಶಾಸಕ ಹಂಪನಗೌಡ,…

View More ಕೊನೆಗೂ ವೇದಿಕೆ ಹಂಚಿಕೊಂಡ ಕೈ-ತೆನೆ ಮುಖಂಡರು

ಸಿನಿಮಾ ನಟರನ್ನು ನೋಡಿ ಯಾರೂ ಮತ ಹಾಕಲ್ಲ

ಮಸ್ಕಿ : ಸಿನಿಮಾ ನಟರನ್ನು ನೋಡಿ ಯಾರೂ ಮತ ಹಾಕುವುದಿಲ್ಲ, ರಾಜ್ಯದ ಮತದಾರರು ಬುದ್ಧಿವಂತರು ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿ, ಈ ಹಿಂದೆ ರಾಯಚೂರು…

View More ಸಿನಿಮಾ ನಟರನ್ನು ನೋಡಿ ಯಾರೂ ಮತ ಹಾಕಲ್ಲ

ಯಾವ ಆಧಾರದಲ್ಲಿ ಸಿಎಂ ನಂ.1 ಆರೋಪಿ ? ಬಿಜೆಪಿಗರಿಗೆ ಸಚಿವ ವೆಂಕಟರಾವ್ ನಾಡಗೌಡ ಪ್ರಶ್ನೆ

ಕೊಪ್ಪಳ: ಬಿಎಸ್‌ವೈ ಅವರ ಆಡಿಯೋವನ್ನು ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾರಬಾರದಿತ್ತು ಎಂದು ಬಿಜೆಪಿಗರು ಹೇಳುತ್ತಾರೆ. ನಾವು ರಾಜಕಾರಣಿಗಳು, ನಾವೇಕೆ ಮುಚ್ಚಿಟ್ಟುಕೊಳ್ಳಬೇಕು ? ಬಿಜೆಪಿಗರ ತಪ್ಪನ್ನು ಬಹಿರಂಗ ಪಡಿಸಿ, ಸಾರ್ವಜನಿಕರಿಗೆ ತಿಳಿಸಿದ್ದೇವೆ. ಯಾವ ಆಧಾರದಲ್ಲಿ ಎಚ್.ಡಿ.ಕುಮಾರಸ್ವಾಮಿಯವರು…

View More ಯಾವ ಆಧಾರದಲ್ಲಿ ಸಿಎಂ ನಂ.1 ಆರೋಪಿ ? ಬಿಜೆಪಿಗರಿಗೆ ಸಚಿವ ವೆಂಕಟರಾವ್ ನಾಡಗೌಡ ಪ್ರಶ್ನೆ

ಎಲ್ಲೆಂದರಲ್ಲಿ ಯುಜಿಡಿ ಕಾಮಗಾರಿ

ತನಿಖೆಗೆ ಆದೇಶಿಸಿದ ಸಚಿವ ವೆಂಕಟರಾವ್ ನಾಡಗೌಡ | ನಗರಸಭೆ ಸಭಾಂಗಣದಲ್ಲಿ ಅಧಿಕಾರಿಗಳ ತುರ್ತು ಸಭೆ ಸಿಂಧನೂರು (ರಾಯಚೂರು): ನಗರದಲ್ಲಿ ಅನುಮತಿ ಇಲ್ಲದ ಲೇಔಟ್‌ಗಳಲ್ಲಿ ಯುಜಿಡಿ ಕಾಮಗಾರಿ ಕೈಗೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಸಚಿವ ವೆಂಕಟರಾವ್ ನಾಡಗೌಡ…

View More ಎಲ್ಲೆಂದರಲ್ಲಿ ಯುಜಿಡಿ ಕಾಮಗಾರಿ

ಜಿಲ್ಲೆಗೆ ಪ್ರಮುಖ ಯೋಜನೆ ನೀಡಲು ಸಿಎಂಗೆ ಒತ್ತಡ

<ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಹೇಳಿಕೆ > ರಾಯಚೂರು: ಮುಂದಿನ ಬಜೆಟ್‌ನಲ್ಲಿ ಜಿಲ್ಲೆಗೆ ಪಶು ವೈದ್ಯಕೀಯ ಕಾಲೇಜು, ಇಸ್ರೇಲ್ ಮಾದರಿ ಕೃಷಿಗೆ ಆಯ್ಕೆ ಸೇರಿ ಮಹತ್ವದ ಯೋಜನೆ ನೀಡುವಂತೆ ಎಲ್ಲ ಜನಪ್ರತಿನಿಧಿಗಳೊಂದಿಗೆ ಸಿಎಂ…

View More ಜಿಲ್ಲೆಗೆ ಪ್ರಮುಖ ಯೋಜನೆ ನೀಡಲು ಸಿಎಂಗೆ ಒತ್ತಡ

ಉಪಕಸುಬು ಉತ್ತೇಜನೆಗಾಗಿ ಪಶು, ಮೀನು ಮೇಳ

<ಪಶುಸಂಗೋಪನೆ, ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ, ಜ.5ರಿಂದ ಮೂರು ದಿನಗಳ ಮೇಳ> ಸಿಂಧನೂರು: ಕೃಷಿ ಜತೆಗೆ ಉಪಕಸುಬು ಉತ್ತೇಜಿಸುವ ಉದ್ದೇಶದಿಂದ ಜ.5ರಿಂದ 7ರವರೆಗೆ ರಾಜ್ಯ ಮಟ್ಟದ ಪಶು ಹಾಗೂ ಮೀನು ಮೇಳ ಆಯೋಜಿಸಲಾಗಿದೆ ಎಂದು…

View More ಉಪಕಸುಬು ಉತ್ತೇಜನೆಗಾಗಿ ಪಶು, ಮೀನು ಮೇಳ

ಅಧಿಕಾರಿ ಕುಟುಂಬಕ್ಕೆ ಸಚಿವ ಸಾಂತ್ವನ

<ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗ ಹೇಳಿದ ನಾಡಗೌಡ>ಕುಟುಂಬಕ್ಕೆ ಸೌಲಭ್ಯ ನೀಡುವುದಾಗಿ ಭರವಸೆ> ಲಿಂಗಸುಗೂರು (ರಾಯಚೂರು): ಮರಳು ಮಾಫಿಯಾಗೆ ಬಲಿಯಾದ ಗ್ರಾಮಲೆಕ್ಕಾಧಿಕಾರಿ ಸಾಹೇಬ್ ಪಟೇಲ್ ಅವರ ಸ್ವಗ್ರಾಮ ಚಿತ್ತಾಪುರಕ್ಕೆ ಸೋಮವಾರ ಭೇಟಿ ನೀಡಿದ ಸಚಿವ ವೆಂಕಟರಾವ್…

View More ಅಧಿಕಾರಿ ಕುಟುಂಬಕ್ಕೆ ಸಚಿವ ಸಾಂತ್ವನ