ಯಕ್ಷಗಾನ ಕಲಾವಿದರಿಗೆ ಮಾಸಾಶನ ಚಿಂತನೆ: ಸಚಿವ ಖಾದರ್

ವಿಜಯವಾಣಿ ಸುದ್ದಿಜಾಲ ಮಂಗಳೂರು ವರ್ಷದಲ್ಲಿ ಆರು ತಿಂಗಳು ವೃತ್ತಿ, ಉಳಿದ ಆರು ತಿಂಗಳು ಕೆಲಸವಿಲ್ಲ. ಇದು ಯಕ್ಷಗಾನ ಕಲಾವಿದರ ಬದುಕು. ಹೀಗಾಗಿ ಯಕ್ಷಗಾನ ಕಲಾವಿದರಿಗೆ ಮಳೆಗಾಲದ ಅವಧಿಯಲ್ಲಿ ಸರ್ಕಾರದಿಂದ ಮಾಸಾಶನ ನೀಡುವ ಚಿಂತನೆ ಇದೆ.…

View More ಯಕ್ಷಗಾನ ಕಲಾವಿದರಿಗೆ ಮಾಸಾಶನ ಚಿಂತನೆ: ಸಚಿವ ಖಾದರ್

ಹೋಬಳಿ ಕೇಂದ್ರಗಳಿಗೂ ಇಂದಿರಾ ಕ್ಯಾಂಟೀನ್: ಸಚಿವ ಖಾದರ್

ಪುತ್ತೂರು: ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟಕ್ಕೂ ವಿಸ್ತರಿಸುವ ಚಿಂತನೆಯಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು. ಶುಕ್ರವಾರ ನಗರದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಬಳಿಕ ನಗರಸಭೆ ಮತ್ತು…

View More ಹೋಬಳಿ ಕೇಂದ್ರಗಳಿಗೂ ಇಂದಿರಾ ಕ್ಯಾಂಟೀನ್: ಸಚಿವ ಖಾದರ್

ಕುಡ್ಲದಲ್ಲಿ ತುಳು ಫಿಲ್ಮ್ ಇನ್‌ಸ್ಟಿಟ್ಯೂಟ್

ಮಂಗಳೂರು: ತುಳು ಚಲನಚಿತ್ರ ಹೆಮ್ಮರವಾಗಿ ಬೆಳೆಯುತ್ತಿದೆ. ಮಂಗಳೂರಿನಲ್ಲಿ ತುಳು ಫಿಲ್ಮ್ ಇನ್‌ಸ್ಟಿಟ್ಯೂಟ್ ಸ್ಥಾಪಿಸುವ ಮತ್ತು ಪ್ರಾದೇಶಿಕ ಚಿತ್ರಕ್ಕೆ ಸಬ್ಸಿಡಿ ಪ್ರಮಾಣ ಏರಿಕೆ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ನೀಡುವೆ ಎಂದು ದ.ಕ.…

View More ಕುಡ್ಲದಲ್ಲಿ ತುಳು ಫಿಲ್ಮ್ ಇನ್‌ಸ್ಟಿಟ್ಯೂಟ್

ಟ್ರಾಫಿಕ್ ನಿಯಂತ್ರಿಸಿದ ಸಚಿವ ಖಾದರ್

ಉಳ್ಳಾಲ: ಕಾರ್ಯಕ್ರಮ ನಿಮಿತ್ತ ವಾಹನದಲ್ಲಿ ತೆರಳುತ್ತಿದ್ದ ಸಚಿವ ಯು.ಟಿ.ಖಾದರ್ ಅವರಿಗೆ ಪಂಪ್‌ವೆಲ್‌ನಲ್ಲಿ ಬ್ಲಾಕ್ ಸಮಸ್ಯೆ ಕಾಡಿತು. ಇದರಿಂದ ವಾಹನಗಳ ಮಧ್ಯೆ ಸಿಲುಕಿದ ಸಚಿವರು ರಸ್ತೆಗಿಳಿದು ಟ್ರಾಫಿಕ್ ಪೊಲೀಸರ ಕೆಲಸ ಮಾಡಿ ಸರಳತೆ ಮೆರೆದರು. ಶನಿವಾರ ಮಂಗಳೂರಿನಲ್ಲಿ…

View More ಟ್ರಾಫಿಕ್ ನಿಯಂತ್ರಿಸಿದ ಸಚಿವ ಖಾದರ್

ರಫೇಲ್ ಡೀಲ್ ಜನರಿಗೆ ಉತ್ತರ ಕೊಡಿ: ಸಚಿವ ಖಾದರ್

ವಿಜಯವಾಣಿ ಸುದ್ದಿಜಾಲ ಮಂಗಳೂರು ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಹಗರಣ ನಡೆದಿದೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿ ಜನರಿಗೆ ಹಾಗೂ ಕಾಂಗ್ರೆಸ್‌ಗೆ ಉತ್ತರ ನೀಡಲು ಜಂಟಿ ಸಂಸದೀಯ ಸಮಿತಿ ರಚಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ…

View More ರಫೇಲ್ ಡೀಲ್ ಜನರಿಗೆ ಉತ್ತರ ಕೊಡಿ: ಸಚಿವ ಖಾದರ್

ದ.ಕ. ಶಾಲೆ ದಸರಾ ರಜೆ ಅಬಾಧಿತ

ಮಂಗಳೂರು: ದಸರಾ ಸಂಭ್ರಮ ಅನುಭವಿಸುವುದಕ್ಕೆ ದಕ್ಷಿಣ ಕನ್ನಡದ ಶಾಲಾ ವಿದ್ಯಾರ್ಥಿಗಳಿಗೆ ಯಾವ ಅಡ್ಡಿಯೂ ಇಲ್ಲ. ಒಂದು ವಾರ ರಜೆ ಕಡಿತದ ಆದೇಶ ಹಿಂದಕ್ಕೆ ಪಡೆಯಲಾಗುವುದು. ಎಂದಿನಂತೆ ರಾಜ್ಯದ ಇತರ ಕಡೆಯಂತೆಯೇ ದಕ್ಷಿಣ ಕನ್ನಡದಲ್ಲೂ ಅಕ್ಟೋಬರ್ 7ರಿಂದ…

View More ದ.ಕ. ಶಾಲೆ ದಸರಾ ರಜೆ ಅಬಾಧಿತ

ನ. 1ರಿಂದ ‘ಚಿಗರಿ’ ಸಂಚಾರಕ್ಕೆ ಸೂಚನೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಧ್ಯದ ಬಿಆರ್​ಟಿಎಸ್ ರಸ್ತೆ ನಿರ್ಮಾಣ ಪೂರ್ಣಗೊಳಿಸಲು ಸೆ. 15ರ ಗಡುವು ನೀಡಿರುವ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್, ನ. 1ರಿಂದ ಬಸ್ ಸಂಚಾರ ಪ್ರಾರಂಭಿಸುವಂತೆ ನಿರ್ದೇಶನ ನೀಡಿದ್ದಾರೆ. ಬಿಆರ್​ಟಿಎಸ್ ಡಿಪೋಕ್ಕೆ ಬುಧವಾರ ಭೇಟಿ…

View More ನ. 1ರಿಂದ ‘ಚಿಗರಿ’ ಸಂಚಾರಕ್ಕೆ ಸೂಚನೆ