ಸುಭದ್ರ ರಾಷ್ಟ್ರ ನಿರ್ವಣಕ್ಕೆ ಸಂಕಲ್ಪ ಮಾಡೋಣ

ವಿಜಯಪುರ: ದೇಶದ ಏಕತೆ ಹಾಗೂ ಸಮಗ್ರತೆಗೆ ಧಕ್ಕೆ ತರುವ ಶಕ್ತಿಗಳ ವಿರುದ್ಧ ಹೋರಾಡುವ ಸಂಕಲ್ಪ ಮಾಡಿ ಸುಭದ್ರ ರಾಷ್ಟ್ರ ನಿರ್ವಣಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕೆಂದು ಜಿಲ್ಲೆ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಹೇಳಿದರು. ನಗರದ ಡಾ.ಬಿ.ಆರ್.…

View More ಸುಭದ್ರ ರಾಷ್ಟ್ರ ನಿರ್ವಣಕ್ಕೆ ಸಂಕಲ್ಪ ಮಾಡೋಣ

ಆಲಮೇಲ ತಾಲೂಕನ್ನಾಗಿ ಘೊಷಿಸುವ ಭರವಸೆ

ಆಲಮೇಲ: ಸಚಿವ ಎಂ.ಸಿ. ಮನಗೂಳಿ ನೇತೃತ್ವದಲ್ಲಿ ತಾಲೂಕು ಹೋರಾಟ ಸಮಿತಿ ಆಲಮೇಲ ಪಟ್ಟಣವನ್ನು ತಾಲೂಕನ್ನಾಗಿ ಘೊಷಿಸುವಂತೆ ಸಿಎಂ ಕುಮಾರಸ್ವಾಮಿ ಅವರಿಗೆ ಬೆಳಗಾವಿಯಲ್ಲಿ ಮನವಿ ಸಲ್ಲಿಸಿತು. ವಿಜಯಪುರ ಜಿಲ್ಲೆಯಲ್ಲೇ ದೊಡ್ಡ ಪಟ್ಟಣವಾಗಿರುವ ಆಲಮೇಲವನ್ನು ತಾಲೂಕು ಕೇಂದ್ರವನ್ನಾಗಿ ಘೊಷಿಸುವಂತೆ…

View More ಆಲಮೇಲ ತಾಲೂಕನ್ನಾಗಿ ಘೊಷಿಸುವ ಭರವಸೆ

ಗುತ್ತಿ ಬಸವಣ್ಣ ನಾಲೆ ಅನ್ನ ಉಂಡ ರೈತರ ಆತ್ಮಕ್ಕಿಟ್ಟ ಕೊಳ್ಳಿ

ಬ್ರಹ್ಮದೇವನಮಡು: ಅಹಿಂಸೆಯಿಂದ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿಗೆ ಗುಂಡಿಟ್ಟ ದೇಶ ನಮ್ಮದು. ಇಂತಹ ನಾಡಿನಲ್ಲಿ ಈ ಘಟನೆ ಸಾಮಾನ್ಯ. ನನ್ನ ಹಾಗೂ ದೇವೇಗೌಡರ ಪುತ್ಥಳಿಗೆ ಬೆಂಕಿ ಇಟ್ಟಿದ್ದು ದುರ್ದೈವದ ಸಂಗತಿ. ಈ ಕೃತ್ಯ ಗುತ್ತಿ ಬಸವಣ್ಣ…

View More ಗುತ್ತಿ ಬಸವಣ್ಣ ನಾಲೆ ಅನ್ನ ಉಂಡ ರೈತರ ಆತ್ಮಕ್ಕಿಟ್ಟ ಕೊಳ್ಳಿ

ಬೇಡಿಕೆ ಈಡೇರಿಕೆಗೆ ಆಗ್ರಹ

ಕೊಲ್ಹಾರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಎನ್.ಮೂರ್ತಿ) ಬಣದ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಅವರಿಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮನವಿ ಸಲ್ಲಿಸಿದರು. ಸಮಿತಿ ಬೆಳಗಾವಿ ವಲಯ ಅಧ್ಯಕ್ಷ…

View More ಬೇಡಿಕೆ ಈಡೇರಿಕೆಗೆ ಆಗ್ರಹ

ಸಮಾಜದ ಅಂಕುಡೊಂಕು ತಿದ್ದಲು ರಂಗಭೂಮಿ ಸಹಕಾರಿ

ವಿಜಯಪುರ: ನಮ್ಮ ಬದುಕಿನ ಚಿತ್ರಣವನ್ನು ಯಥಾವತ್ತಾಗಿ ತೋರಿಸುವ ಮಾಧ್ಯಮವೇ ರಂಗಭೂಮಿ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಸರ್ಕಾರ ಹಾಗೂ ಸಾರ್ವಜನಿಕರ ಮೇಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಹೇಳಿದರು. ನಗರದ ಕಂದಗಲ್ ಹನುಮಂತರಾಯ ರಂಗಮಂದಿರ…

View More ಸಮಾಜದ ಅಂಕುಡೊಂಕು ತಿದ್ದಲು ರಂಗಭೂಮಿ ಸಹಕಾರಿ

ಜನಮಾನಸದ ಮಂತ್ರವೇ ಕನ್ನಡ ನುಡಿ

ವಿಜಯಪುರ: ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡದ ಹೂಬಳ್ಳಿ ಬೆಳೆಸೋಣ. ಕನ್ನಡ ಕೇವಲ ಭಾಷೆಯಲ್ಲ ಭಾವನೆಗಳ ಸಂಯೋಜನೆ. ಕನ್ನಡವೆಂದರೆ ಕೀಳರಿಮೆಯಲ್ಲ, ಅದು ಪವಿತ್ರ ಭಾಷೆ ಎಂಬ ಮನೋಭಾವ ಬೆಳೆಸುವಲ್ಲಿ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕೆಂದು ಜಿಲ್ಲೆ ಉಸ್ತುವಾರಿ ಸಚಿವ ಎಂ.ಸಿ.…

View More ಜನಮಾನಸದ ಮಂತ್ರವೇ ಕನ್ನಡ ನುಡಿ