ಇವಿಎಂ ಅನ್ನು ತಿರುಚಲು ಆಗದು, ಇದನ್ನು ಸಿದ್ದರಾಮಯ್ಯ ಜತೆ ಚರ್ಚಿಸಿದ್ದೇನೆ ಎಂದು ಸಚಿವ ದೇಶಪಾಂಡೆ

ಧಾರವಾಡ: ಇವಿಎಂ ಕುರಿತು ಕಾಂಗ್ರೆಸ್ ಮುಖಂಡರ ಸಂಶಯ ವಿಚಾರಕ್ಕೆ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಪ್ರತಿಕ್ರಿಯಿಸಿ ಇವಿಎಂ ಅನ್ನು ತಿರುಚುವುದಕ್ಕೆ ಬರುವುದಿಲ್ಲ. ಈ ವಿಚಾರದಲ್ಲಿ ನಾನು ಸಿದ್ದರಾಮಯ್ಯ ಜತೆ ಚರ್ಚಿಸಿ ಗಮನಕ್ಕೆ ತಂದಿದ್ದೇನೆ ಎಂದು…

View More ಇವಿಎಂ ಅನ್ನು ತಿರುಚಲು ಆಗದು, ಇದನ್ನು ಸಿದ್ದರಾಮಯ್ಯ ಜತೆ ಚರ್ಚಿಸಿದ್ದೇನೆ ಎಂದು ಸಚಿವ ದೇಶಪಾಂಡೆ

ಕೃಷಿ ಭೂಮಿ ಪರಿವರ್ತನೆ ಸರಳೀಕರಣ: ಮೂಡುಬಿದಿರೆ ತಾಲೂಕು ಉದ್ಘಾಟಿಸಿ ಸಚಿವ ಆರ್.ವಿ.ದೇಶಪಾಂಡೆ ಹೇಳಿಕೆ

ಮೂಡುಬಿದಿರೆ: ಕೃಷಿ ಭೂಮಿ ಪರಿವರ್ತನೆ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ಸರಳೀಕರಣ ಮಾಡಿರುವುದು ದೇಶದಲ್ಲೇ ರಾಜ್ಯದ ಮೊದಲ ಹೆಜ್ಜೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಇಲ್ಲಿನ ಪದ್ಮಾವತಿ ಕಲಾ ಮಂದಿರದಲ್ಲಿ ಮೂಡುಬಿದಿರೆ ತಾಲೂಕು ಉದ್ಘಾಟಿಸಿ ಮಾತನಾಡಿದರು.…

View More ಕೃಷಿ ಭೂಮಿ ಪರಿವರ್ತನೆ ಸರಳೀಕರಣ: ಮೂಡುಬಿದಿರೆ ತಾಲೂಕು ಉದ್ಘಾಟಿಸಿ ಸಚಿವ ಆರ್.ವಿ.ದೇಶಪಾಂಡೆ ಹೇಳಿಕೆ

ಕಡಬ ತಾಲೂಕು ಉದ್ಘಾಟನೆ

ಕಡಬ: ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ, ಧರ್ಮ ಆಧರಿತವಾಗಿದ್ದಲ್ಲಿ ಜನರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಪಾರದರ್ಶಕ ಆಡಳಿತಕ್ಕೆ ಒತ್ತು ಕೊಡುತ್ತಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಶುಕ್ರವಾರ ನೂತನ ಕಡಬ ತಾಲೂಕು…

View More ಕಡಬ ತಾಲೂಕು ಉದ್ಘಾಟನೆ

ಬರವನ್ನು ಸಮರ್ಥವಾಗಿ ಎದುರಿಸಿ

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಬಾರದು. ಅಧಿಕಾರಿಗಳು ಬರವನ್ನು ಸಮರ್ಥವಾಗಿ ನಿವಾರಿಸಬೇಕು ಎಂದು ಕಂದಾಯ ಸಚಿವ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಸೂಚಿಸಿದರು. ನಗರದ ಸಾಂಸ್ಕೃತಿಕ ಭವನದಲ್ಲಿ ಶನಿವಾರ ನಡೆದ…

View More ಬರವನ್ನು ಸಮರ್ಥವಾಗಿ ಎದುರಿಸಿ

ಕರಾವಳಿ ಉತ್ಸವಕ್ಕೆಚಾಲನೆ

ಕಾರವಾರ: ಮೂರು ದಿನಗಳ ಅದ್ದೂರಿ ಕರಾವಳಿ ಉತ್ಸವಕ್ಕೆ ಶನಿವಾರ ಚಾಲನೆ ದೊರೆತಿದೆ. ಫಲ, ಪುಷ್ಪ, ಮತ್ಸ್ಯ ಪ್ರದರ್ಶನ ಒಂದೆಡೆಯಾದರೆ, ಇನ್ನೊಂದೆಡೆ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳು. ಮತ್ತೊಂದೆಡೆ ವಿವಿಧ ಸ್ಪರ್ಧೆಗಳು, ಮಾರಾಟ ಮಳಿಗೆಗಳು, ಅಮ್ಯೂಸ್​ವೆುಂಟ್​ಗಳು ಜನರನ್ನು…

View More ಕರಾವಳಿ ಉತ್ಸವಕ್ಕೆಚಾಲನೆ

ಮರಳು ಸಮಸ್ಯೆ ಪರಿಹರಿಸಲು ಸಚಿವ ಆರ್.ವಿ. ದೇಶಪಾಂಡೆ ವಿಫಲ

ಹಳಿಯಾಳ: ಜಿಲ್ಲೆಯಲ್ಲಿ ತಲೆದೂರಿರುವ ಮರಳು ಕೊರತೆ ಸಮಸ್ಯೆಯನ್ನು ಮೂರು ತಿಂಗಳಿನಿಂದ ಸಚಿವರ ಗಮನಕ್ಕೆ ತರುತ್ತಿದ್ದೇನೆ. ಆದರೆ, ಸಚಿವರು ಸಮಸ್ಯೆ ಬಗೆಹರಿಸುವ ಭರವಸೆ ನೀಡುತ್ತ ಕಾಲದೂಡಿದರೆ ಹೊರತು ಸ್ಪಂದಿಸಲಿಲ್ಲ. ಒಟ್ಟಾರೆ ಮರಳು ಸಮಸ್ಯೆ ಬಗೆಹರಿಸುವಲ್ಲಿ ಸಚಿವ…

View More ಮರಳು ಸಮಸ್ಯೆ ಪರಿಹರಿಸಲು ಸಚಿವ ಆರ್.ವಿ. ದೇಶಪಾಂಡೆ ವಿಫಲ

ಪ್ರತಿ ತಿಂಗಳು ‘ಸ್ಮಾರ್ಟ್’ ಪ್ರಗತಿ ಪರಿಶೀಲನೆ

ಹುಬ್ಬಳ್ಳಿ: ಹುಬ್ಬಳ್ಳಿ ಸ್ಮಾರ್ಟ್ ಸಿಟಿ ಯೋಜನೆಗೆ ಇನ್ನಷ್ಟು ಚುರುಕು ನೀಡುವ ಉದ್ದೇಶದಿಂದ ತಿಂಗಳಿಗೊಮ್ಮೆ ಜನಪ್ರತಿನಿಧಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದರು. ಸೋಮವಾರ…

View More ಪ್ರತಿ ತಿಂಗಳು ‘ಸ್ಮಾರ್ಟ್’ ಪ್ರಗತಿ ಪರಿಶೀಲನೆ

ಕೊಡಗಿನಲ್ಲಿ ಪುನರ್ವಸತಿ ಸವಾಲು

ಮಂಗಳೂರು: ಕೊಡಗಿನಲ್ಲಿ ಪುನರ್ವಸತಿ ದೊಡ್ಡ ಸವಾಲು. ಇನ್ನೂ 150 ಮಂದಿ ವಿವಿಧೆಡೆಗಳಲ್ಲಿ ಸಿಲುಕಿರುವ ಶಂಕೆಯಿದೆ. ನೌಕಾಪಡೆ, ವಾಯುಸೇವೆ, ಎನ್‌ಡಿಆರ್‌ಎಫ್, ಪೊಲೀಸರು ರಾತ್ರಿ ಹಗಲೆನ್ನದೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಜೋಡುಪಾಲ ಸಂತ್ರಸ್ತರ ಪುನರ್ವಸತಿ ಕೇಂದ್ರ ಹೊರತುಪಡಿಸಿ ಜಿಲ್ಲಾದ್ಯಂತ…

View More ಕೊಡಗಿನಲ್ಲಿ ಪುನರ್ವಸತಿ ಸವಾಲು

ಸುರಕ್ಷಿತ ಜಾಗಗಳಲ್ಲಿ ಮನೆ

ಸುಳ್ಯ: ಅತಿವೃಷ್ಟಿ, ನೆರೆ ಸಂತ್ರಸ್ತರಿಗೆ ತ್ವರಿತವಾಗಿ ನೆರವು ನೀಡಲು ರಾಜ್ಯ ಸರ್ಕಾರ ಬದ್ಧ. ಸಂತ್ರಸ್ತರಿಗೆ ಸುರಕ್ಷಿತ ಜಾಗದಲ್ಲಿ ಮನೆ ನಿರ್ಮಿಸಿಕೊಡಲಾಗುವುದು ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಭಾನುವಾರ ಹೇಳಿದರು. ಜೋಡುಪಾಲದ ದುರಂತ ಪ್ರದೇಶ ಹಾಗೂ…

View More ಸುರಕ್ಷಿತ ಜಾಗಗಳಲ್ಲಿ ಮನೆ