ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್​, ಡಿಸಿಎಂ ಆಗಿ ಸಚಿನ್​ ಪೈಲಟ್​​ ಪ್ರಮಾಣವಚನ ಸ್ವೀಕಾರ

<< ಸಾರ್ವಜನಿಕ ಹಿತಾಸಕ್ತಿ ಹಾಗೂ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳ ಆದ್ಯತೆ ಮೇಲೆ ಕಾರ್ಯನಿರ್ವಹಣೆ>> ಜೈಪುರ: ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಅಶೋಕ್​ ಗೆಹ್ಲೋಟ್​ ಹಾಗೂ ಉಪಮುಖ್ಯಮಂತ್ರಿಯಾಗಿ ಯೂತ್​ ಐಕಾನ್​ ಸಚಿನ್​ ಪೈಲಟ್​ ಅವರು ಸೋಮವಾರ ಪ್ರಮಾಣವಚನ…

View More ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್​, ಡಿಸಿಎಂ ಆಗಿ ಸಚಿನ್​ ಪೈಲಟ್​​ ಪ್ರಮಾಣವಚನ ಸ್ವೀಕಾರ

ಶುಭಾಶಯ ಕೋರುವಾಗ ಟ್ವಿಟರ್​ನಲ್ಲಿ ಎಡವಟ್ಟು ಮಾಡಿಕೊಂಡ ರಾಜಸ್ಥಾನದ ನಿಯೋಜಿತ ಡಿಸಿಎಂ ಸಚಿನ್​ ಪೈಲಟ್​

ನವದೆಹಲಿ: ರಾಜಸ್ಥಾನದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಅಶೋಕ್​ ಗೆಹ್ಲೋಟ್​ ಅವರಿಗೆ ಟ್ವಿಟರ್​ನಲ್ಲಿ ಶುಭಾಶಯ ಕೋರುವಾಗ ನಿಯೋಜಿತ ಡಿಸಿಎಂ ಸಚಿನ್​ ಪೈಲಟ್​ ಎಡವಟ್ಟು ಮಾಡಿಕೊಂಡಿದ್ದಾರೆ. ಶುಭ ಸಂದೇಶ ಬರೆದು ಪ್ರಕಟಿಸುವ ವೇಳೆ ಅವರು ಎಐಸಿಸಿ ಅಧ್ಯಕ್ಷ ರಾಹುಲ್​…

View More ಶುಭಾಶಯ ಕೋರುವಾಗ ಟ್ವಿಟರ್​ನಲ್ಲಿ ಎಡವಟ್ಟು ಮಾಡಿಕೊಂಡ ರಾಜಸ್ಥಾನದ ನಿಯೋಜಿತ ಡಿಸಿಎಂ ಸಚಿನ್​ ಪೈಲಟ್​

ರಾಜಸ್ಥಾನಕ್ಕೆ ಗೆಹ್ಲೋಟ್ ಪೈಲಟ್

<< 3 ದಿನಗಳ ಸರ್ಕಸ್ ಅಂತ್ಯ | ಛತ್ತೀಸ್​ಗಢ ಸಿಎಂ ಆಯ್ಕೆ ಇಂದು ಘೊಷಣೆ>> ನವದೆಹಲಿ: ಮಧ್ಯಪ್ರದೇಶ ಮಾದರಿಯಲ್ಲೇ ರಾಜಸ್ಥಾನದಲ್ಲಿಯೂ ಯುವ ಮುಖಂಡರ ಬದಲಿಗೆ ಹಿರಿಯರಿಗೆ ಮಣೆ ಹಾಕಲು ಕಾಂಗ್ರೆಸ್ ನಿರ್ಧರಿಸಿದೆ. ಈಗಾಗಲೇ ಎರಡು…

View More ರಾಜಸ್ಥಾನಕ್ಕೆ ಗೆಹ್ಲೋಟ್ ಪೈಲಟ್

ರಾಜಸ್ಥಾನಕ್ಕೆ ಅಶೋಕ್ ಗೆಹ್ಲೋಟ್​ ಸಿಎಂ, ಸಚಿನ್​ ಪೈಲಟ್​ ಡಿಸಿಎಂ ಆಗಿ ಅಧಿಕೃತ ಘೋಷಣೆ

ನವದೆಹಲಿ: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮೂರು ದಿನಗಳಾದ ಬಳಿಕ ಕಾಂಗ್ರೆಸ್​ ಹೈಕಮಾಂಡ್​ ಸಿಎಂ, ಡಿಸಿಎಂ ಹುದ್ದೆ ಹಣಾಹಣಿ ಅಂತ್ಯಗೊಳಿಸಿದ್ದು, ಸಿಎಂ ಆಗಿ 67 ವರ್ಷದ ಅಶೋಕ್​ ಗೆಹ್ಲೋಟ್​ ಮತ್ತು ಡಿಸಿಎಂ ಆಗಿ…

View More ರಾಜಸ್ಥಾನಕ್ಕೆ ಅಶೋಕ್ ಗೆಹ್ಲೋಟ್​ ಸಿಎಂ, ಸಚಿನ್​ ಪೈಲಟ್​ ಡಿಸಿಎಂ ಆಗಿ ಅಧಿಕೃತ ಘೋಷಣೆ

ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​, ಡಿಸಿಎಂ ಸಚಿನ್​ ಪೈಲಟ್ ಸುಳಿವು ನೀಡಿದ ರಾಹುಲ್ ಟ್ವೀಟ್

ನವದೆಹಲಿ: ಭಾರಿ ಕುತೂಹಲ ಮೂಡಿಸಿದ್ದ ರಾಜಸ್ಥಾನದ ಮುಖ್ಯಮಂತ್ರಿ ಹುದ್ದೆ ಹಣಾಹಣಿ ಬಹುತೇಕ ಅಂತ್ಯವಾಗಿದ್ದು, ಅಶೋಕ್​ ಗೆಹ್ಲೋಟ್ ಮುಖ್ಯಮಂತ್ರಿಯಾಗಿ ಮತ್ತು ಸಚಿನ್​ ಪೈಲಟ್​ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ. ಸಿಎಂ, ಡಿಸಿಎಂ…

View More ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​, ಡಿಸಿಎಂ ಸಚಿನ್​ ಪೈಲಟ್ ಸುಳಿವು ನೀಡಿದ ರಾಹುಲ್ ಟ್ವೀಟ್

ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ರಾಹುಲ್​ ಗಾಂಧಿಗೆ ಗೆಲುವಿನ ಉಡುಗೊರೆ: ಸಚಿನ್​ ಪೈಲಟ್​

ಐಪುರ್​: ರಾಹುಲ್​ ಗಾಂಧಿಯವರು ಕಾಂಗ್ರೆಸ್​ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಇಂದಿಗೆ ಸರಿಯಾಗಿ ಒಂದು ವರ್ಷವಾಯಿತು. ರಾಜಸ್ಥಾನದಲ್ಲಿ ನಾವು ಸಾಧಿಸಿದ ಜಯವನ್ನು ಅವರಿಗೆ ಉಡುಗೊರೆಯಾಗಿ ನೀಡುತ್ತೇವೆ ಎಂದು ರಾಜ್ಯದ ಕಾಂಗ್ರೆಸ್​ ಅಧ್ಯಕ್ಷ ಸಚಿನ್​ ಪೈಲಟ್​ ಹೇಳಿದರು.…

View More ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ರಾಹುಲ್​ ಗಾಂಧಿಗೆ ಗೆಲುವಿನ ಉಡುಗೊರೆ: ಸಚಿನ್​ ಪೈಲಟ್​

ರಾಜಸ್ಥಾನದಲ್ಲಿ ಈ ಬಾರಿ ಕಾಂಗ್ರೆಸ್‌ ಸರ್ಕಾರ; ಆಢಳಿತಾರೂಢ ಬಿಜೆಪಿಗೆ ಹೊಡೆತ

ಜೈಪುರ: ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಪೈಕಿ ರಾಜಸ್ಥಾನದಲ್ಲೂ ಆಢಳಿತಾರೂಢ ಬಿಜೆಪಿಗೆ ಮುಖಭಂಗವಾಗಿದ್ದು, ಪ್ರತಿಬಾರಿಯಂತೆ ಈ ಬಾರಿಯು ಆಢಳಿತಾರೂಢ ಪಕ್ಷದ ವಿರುದ್ಧ ಮತ ಚಲಾಯಿಸುವ ತನ್ನ ಸಂಪ್ರದಾಯವನ್ನು ಉಳಿಸಿಕೊಂಡಂತೆ ಕಾಣಿಸುತ್ತಿದೆ. ಡಿ. 7ರಂದು ನಡೆದಿದ್ದ ಚುನಾವಣೆ…

View More ರಾಜಸ್ಥಾನದಲ್ಲಿ ಈ ಬಾರಿ ಕಾಂಗ್ರೆಸ್‌ ಸರ್ಕಾರ; ಆಢಳಿತಾರೂಢ ಬಿಜೆಪಿಗೆ ಹೊಡೆತ

ಮತಗಟ್ಟೆ ಸಮೀಕ್ಷೆಯಲ್ಲಿ ರಾಜಸ್ಥಾನ ಕಾಂಗ್ರೆಸ್​ಗೆ: ಮುಖ್ಯಮಂತ್ರಿ ಪಟ್ಟ ಯಾರಿಗೆ?

ಜೈಪುರ (ರಾಜಸ್ಥಾನ): ರಾಜಸ್ಥಾನದಲ್ಲಿ ಈ ಬಾರಿ ಕಾಂಗ್ರೆಸ್​ ಅಧಿಕಾರಕ್ಕೆ ಬರುವ ಸಾಧ್ಯತೆಗಳ ಬಗ್ಗೆ ಚುನಾವಣೆ ಪೂರ್ವ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಇದೀಗ ಮತಗಟ್ಟೆ ಸಮೀಕ್ಷೆಗಳೂ ಅದನ್ನೇ ಹೇಳಿವೆ. ಕಾಂಗ್ರೆಸ್​ ಅಧಿಕಾರದತ್ತ ದಾಪುಗಾಲು ಹಾಕುತ್ತಿರುವಾಗಲೇ ಪಕ್ಷದಲ್ಲಿ…

View More ಮತಗಟ್ಟೆ ಸಮೀಕ್ಷೆಯಲ್ಲಿ ರಾಜಸ್ಥಾನ ಕಾಂಗ್ರೆಸ್​ಗೆ: ಮುಖ್ಯಮಂತ್ರಿ ಪಟ್ಟ ಯಾರಿಗೆ?

ರಾಜಸ್ಥಾನ ಕಾಂಗ್ರೆಸ್‌ನಿಂದ 28 ಮಂದಿ ಬಂಡಾಯ ಅಭ್ಯರ್ಥಿಗಳ ಉಚ್ಚಾಟನೆ

ಜೈಪುರ: ರಾಜಸ್ಥಾನದಲ್ಲಿ ನಡೆದ ಬೆಳವಣಿಗೆಯಲ್ಲಿ ಒಂಬತ್ತು ಶಾಸಕರು ಮತ್ತು ಮಾಜಿ ಕೇಂದ್ರ ಸಚಿವರು ಸೇರಿ 28 ಕಾಂಗ್ರೆಸ್‌ ನಾಯಕರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಪಕ್ಷದಿಂದ ಟಿಕೆಟ್‌ ನೀಡಿದ್ದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ನಾಮಪತ್ರ ಸಲ್ಲಿಸಿದ್ದಕ್ಕಾಗಿ ಕಾಂಗ್ರೆಸ್‌…

View More ರಾಜಸ್ಥಾನ ಕಾಂಗ್ರೆಸ್‌ನಿಂದ 28 ಮಂದಿ ಬಂಡಾಯ ಅಭ್ಯರ್ಥಿಗಳ ಉಚ್ಚಾಟನೆ

ರಾಜಸ್ಥಾನದಲ್ಲಿ ಕಾಂಗ್ರೆಸ್​ ಗೆದ್ದರೆ ಯಾರು ಮುಖ್ಯಮಂತ್ರಿ ಎಂಬ ಪ್ರಶ್ನೆಗೆ ಸಚಿನ್​ ಪೈಲಟ್​ ಹೇಳಿದ್ದೇನು?

ಜೈಪುರ (ರಾಜಸ್ಥಾನ): ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ರಾಜಸ್ಥಾನದಲ್ಲಿ ಈ ಬಾರಿ ಕಾಂಗ್ರೆಸ್​ ಅಧಿಕಾರಕ್ಕೆ ಬರುವ ಸಾಧ್ಯತೆಗಳ ಬಗ್ಗೆ ಸಮೀಕ್ಷೆಗಳು ಈಗಾಗಲೇ ಹೇಳಿದ್ದು, ಮುಖ್ಯಮಂತ್ರಿ ಸ್ಥಾನಕ್ಕಾಗಿ ಕೈ ಪಾಳಯದಲ್ಲಿ ಪೈಪೋಟಿ ಆರಂಭವಾಗಿದೆ. ರಾಜಸ್ಥಾನ ಕಾಂಗ್ರೆಸ್​ನಲ್ಲಿ ಅಶೋಕ್​…

View More ರಾಜಸ್ಥಾನದಲ್ಲಿ ಕಾಂಗ್ರೆಸ್​ ಗೆದ್ದರೆ ಯಾರು ಮುಖ್ಯಮಂತ್ರಿ ಎಂಬ ಪ್ರಶ್ನೆಗೆ ಸಚಿನ್​ ಪೈಲಟ್​ ಹೇಳಿದ್ದೇನು?