ಬಾಕಿ ನೀಡದಿದ್ದರೆ ಸಕ್ಕರೆ ಜಪ್ತಿ !

ಬಾಗಲಕೋಟೆ: ಎಫ್‌ಆರ್‌ಪಿ ಪ್ರಕಾರ 2018-19ನೇ ಸಾಲಿನ ರೈತರ ಕಬ್ಬಿನ ಬಾಕಿ ಬಿಲ್ ನೀಡುವಂತೆ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ಜೂ.30ರ ಡೆಡ್‌ಲೈನ್ ನೀಡಲಾಗಿದೆ. ರಾಜ್ಯದ 67 ಸಕ್ಕರೆ ಕಾರ್ಖಾನೆಗಳ ಪೈಕಿ 22 ಕಾರ್ಖಾನೆಗಳು ಪೂರ್ಣ…

View More ಬಾಕಿ ನೀಡದಿದ್ದರೆ ಸಕ್ಕರೆ ಜಪ್ತಿ !

ಜೂ.4 ರಂದು ವಿಧಾನಸೌಧ ಎದುರು ಪ್ರತಿಭಟನೆ

ಬಾಗಲಕೋಟೆ: ಕಬ್ಬು ಕಾರ್ಖಾನೆಗಳಿಗೆ ಕಳುಹಿಸಿ ಆರು ತಿಂಗಳು ಗತಿಸಿದರೂ ರಾಜ್ಯದ 64 ಸಕ್ಕರೆಗಳು ಕಬ್ಬಿನ ಬಿಲ್ ಪಾವತಿ ಮಾಡಿಲ್ಲ. ಕೂಡಲೇ ರಾಜ್ಯ ಸರ್ಕಾರ ಕಬ್ಬಿನ ಬಿಲ್ ಕೊಡಿಸಬೇಕು ಮತ್ತು ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್…

View More ಜೂ.4 ರಂದು ವಿಧಾನಸೌಧ ಎದುರು ಪ್ರತಿಭಟನೆ

ಕಾರ್ಖಾನೆಗಳ ವಿರುದ್ಧ ರೈತರ ಪ್ರತಿಭಟನೆ

ವಿಜಯಪುರ: 2017-18ನೇ ಸಾಲಿನ ಕಬ್ಬಿನ ಬಾಕಿ ಹಣ ಪಾವತಿಗೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ…

View More ಕಾರ್ಖಾನೆಗಳ ವಿರುದ್ಧ ರೈತರ ಪ್ರತಿಭಟನೆ

ಕಬ್ಬಿನ ಬಿಲ್ ಪಾವತಿಸಿ

ಸಿಂದಗಿ: ತಾಲೂಕಿನ ಮಲಘಾಣದ ಮನಾಲಿ ಸಕ್ಕರೆ ಕಾರ್ಖಾನೆ ರೈತರ ಕಬ್ಬಿನ ಬಿಲ್ ಪಾವತಿಸುವಂತೆ ಕ್ರಮ ಕೈಗೊಳ್ಳುವ ಜತೆಗೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಸೋಮವಾರ ಕಂದಾಯ ಅಧಿಕಾರಿ ಬಾಬಾನಗರ…

View More ಕಬ್ಬಿನ ಬಿಲ್ ಪಾವತಿಸಿ

ಗದ್ದಿಗೌಡರ ಗೆಲ್ಲಿಸಲು ಶಕ್ತಿ ಮೀರಿ ಪ್ರಯತ್ನ

ಜಮಖಂಡಿ: ಆಲಮಟ್ಟಿ ಅಣೆಕಟ್ಟೆಯನ್ನು 524 ಮೀಟರ್ ಹೆಚ್ಚಿಸಿದರೆ ಹಿನ್ನೀರಿನಲ್ಲಿ 80 ಸಾವಿರ ಎಕರೆ ಪ್ರದೇಶ ಜಮೀನು ಮುಳುಗಿ ಉಳಿಯುವ ಜಮೀನುಗಳಿಗೆ ಸಮಗ್ರ ನೀರಾವರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಪಿ.ಸಿ.ಗದ್ದಿಗೌಡರ ಅವರು ಭರವಸೆ ನೀಡಿದ್ದರಿಂದ ಬಿಜೆಪಿ…

View More ಗದ್ದಿಗೌಡರ ಗೆಲ್ಲಿಸಲು ಶಕ್ತಿ ಮೀರಿ ಪ್ರಯತ್ನ

ನೆಮ್ಮದಿ ಕೆಡಿಸಿದ ಸಕ್ಕರೆ ಕಾರ್ಖಾನೆ

ಧಾರವಾಡ: ಬೆಳಗಾವಿ ಜಿಲ್ಲೆಯಲ್ಲಿ ಕೆಲ ತಿಂಗಳ ಹಿಂದಷ್ಟೇ ಪ್ರಾರಂಭವಾಗಿರುವ ಸಕ್ಕರೆ ಕಾರ್ಖಾನೆ ಇದೀಗ ಧಾರವಾಡ ಜಿಲ್ಲೆ ಜನರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಕಾರ್ಖಾನೆಯಿಂದ ಹೊರ ಬಿಡುವ ಕೊಳಕು ನೀರಿನಿಂದ ಕೆಲ ಗ್ರಾಮಗಳ ಜನರು ಬಹಳಷ್ಟು…

View More ನೆಮ್ಮದಿ ಕೆಡಿಸಿದ ಸಕ್ಕರೆ ಕಾರ್ಖಾನೆ

ಕಾರ್ಖಾನೆಗಳ ಸೀಜ್ ಮಾಡಿ ಬಾಕಿ ಪಾವತಿ

ಲಿಂಗಸುಗೂರು: ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಉಳಿದ ಹಣದಲ್ಲಿ ಈಗಾಗಲೇ ಸರ್ಕಾರ ಶೇ.42 ಕೊಡಿಸಿದೆ. ಕಾರ್ಖಾನೆಗಳನ್ನು ಸೀಜ್ ಮಾಡಿ ರೈತರಿಗೆ ಉಳಿದ ಹಣ ಕೊಡಿಸುವಂತೆ ಡಿಸಿಗಳಿಗೆ ಸೂಚಿಸಲಾಗಿದೆ ಎಂದು ಸಕ್ಕರೆ ಖಾತೆ ಸಚಿವ ಆರ್.ಬಿ.ತಿಮ್ಮಾಪುರ…

View More ಕಾರ್ಖಾನೆಗಳ ಸೀಜ್ ಮಾಡಿ ಬಾಕಿ ಪಾವತಿ

ಬ್ರಹ್ಮಾವರದಲ್ಲಿ ಸಕ್ಕರೆಯೊಂದಿಗೆ ಎಥೆನಾಲ್

<ಉದ್ಯಮ ಲಾಭದಾಯಕವಾಗಿಸಲು ಯೋಚನೆ *2020ರ ಅಂತ್ಯಕ್ಕೆ ಸಕ್ಕರೆ ಕಾರ್ಖಾನೆ ಪುನರಾರಂಭ ನಿರೀಕ್ಷೆ> ಭರತ್‌ರಾಜ್ ಸೊರಕೆ ಮಂಗಳೂರು ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಮತ್ತೆ ತೆರೆಯುವ ನಿರೀಕ್ಷೆಯಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಕಬ್ಬು ಸಸಿ ನಾಟಿ…

View More ಬ್ರಹ್ಮಾವರದಲ್ಲಿ ಸಕ್ಕರೆಯೊಂದಿಗೆ ಎಥೆನಾಲ್

ರೈತರಿಗೆ ಶೀಘ್ರ ಕಬ್ಬಿನ ಹಣ ಪಾವತಿಸಿ

ಚಡಚಣ: ರೈತರು ಪೂರೈಸಿದ ಕಬ್ಬಿನ ಹಣವನ್ನು ಸಕ್ಕರೆ ಕಾರ್ಖಾನೆ ಮಾಲೀಕರು ತಕ್ಷಣವೇ ಪಾವತಿಸಬೇಕು ಎಂದು ಬಿಜೆಪಿ ಮುಖಂಡ ಡಾ.ಗೋಪಾಲ ಕಾರಜೋಳ ಆಗ್ರಹಿಸಿದರು. ಈ ಭಾಗದ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಹಣ ನೀಡದೆ ಸತಾಯಿಸುತ್ತಿವೆ.…

View More ರೈತರಿಗೆ ಶೀಘ್ರ ಕಬ್ಬಿನ ಹಣ ಪಾವತಿಸಿ

ರೈತರ ಮೆಟ್ರಿಕ್ ಟನ್ ಕಬ್ಬಿಗೆ 2300 ರೂ. ನಿಗದಿ

ವಿಜಯಪುರ: ಜಿಲ್ಲೆ ಪ್ರತಿಷ್ಠಿತ ಕಾರ್ಖಾನೆಗಳಲ್ಲೊಂದಾದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ 2300 ರೂ. ದರ ಘೊಷಣೆ ಮಾಡಲಾಯಿತು. 2018-19ನೇ ಸಾಲಿಗೆ ಕಾರ್ಖಾನೆಗೆ ಪೂರೈಕೆಯಾಗುವ ಕಬ್ಬಿಗೆ ಸಾರಿಗೆ ಮತ್ತು ಕಟಾವು ಹೊರತುಪಡಿಸಿ…

View More ರೈತರ ಮೆಟ್ರಿಕ್ ಟನ್ ಕಬ್ಬಿಗೆ 2300 ರೂ. ನಿಗದಿ