ಅಥಣಿ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ

ಅಥಣಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾ.21ರಿಂದ ಆರಂಭವಾಗಲಿದ್ದು, ಅಥಣಿ ಶೈಕ್ಷಣಿಕ ವಲಯದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಇಒ ಚನ್ನಪ್ಪ ನೇಮಗೌಡ ಹೇಳಿದ್ದಾರೆ. ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಒಟ್ಟು 5790 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.…

View More ಅಥಣಿ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ

ಮಾಂಜರಿ: ಯೋಧ ಪ್ರವೀಣ ಪಂಚಭೂತಗಳಲ್ಲಿ ಲೀನ

ಮಾಂಜರಿ: ಪಂಜಾಬ್‌ನಲ್ಲಿ ಕರ್ತವ್ಯದಲ್ಲಿದ್ದ ವೇಳೆ ಆಕಸ್ಮಿಕವಾಗಿ ತಲೆಗೆ ಗುಂಡು ತಗುಲಿ ಹುತಾತ್ಮನಾದ ಯೋಧ ಪ್ರವೀಣ ಸಾಗರ ಪಟ್ಟಣಕುಡೆ (32) ಅಂತ್ಯಕ್ರಿಯೆ ಸ್ವಗ್ರಾಮ ಚಂದೂರಲ್ಲಿ ಭಾನುವಾರ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು. ಯೋಧ ಪ್ರವೀಣ ಪಟ್ಟಣಕುಡೆ…

View More ಮಾಂಜರಿ: ಯೋಧ ಪ್ರವೀಣ ಪಂಚಭೂತಗಳಲ್ಲಿ ಲೀನ

ಅನಾರೋಗ್ಯದಿಂದ ಯೋಧ ಸಾವು

ಬೀಡಿ: ಖಾನಾಪುರ ತಾಲೂಕಿನ ಕಸಮಳಗಿ ಗ್ರಾಮದ ವೀರಯೋಧ ಮೌಲಾಲಿ ಪಾಟೀಲ(40) ಅನಾರೋಗ್ಯದ ಕಾರಣ ಪುಣೆಯ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಫಲಿಸದೆ ಶುಕ್ರವಾರ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಪುತ್ರ, ತಂದೆ-ತಾಯಿ ಹಾಗೂ ಮೂವರು ಸಹೋದರರು ಇದ್ದಾರೆ.…

View More ಅನಾರೋಗ್ಯದಿಂದ ಯೋಧ ಸಾವು

ಸ್ವಾತಂತ್ರ್ಯ ಉತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಿ

ಬೆಳಗಾವಿ: ಆಗಸ್ಟ್ 15ರಂದು ಜರುಗುವ 71ನೇ ಸ್ವಾತಂತ್ರ್ಯ ಉತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿಯಾವುಲ್ಲಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸ್ವಾತಂತ್ರ್ಯ ಉತ್ಸವದ ಪೂರ್ವಭಾವಿ…

View More ಸ್ವಾತಂತ್ರ್ಯ ಉತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಿ

ಸಕಲ ಗೌರವಗಳೊಂದಿಗೆ ಯೋಧ ವಿನಾಯಕ ಅಂತ್ಯಕ್ರಿಯೆ

ನೇಸರಗಿ: ದೆಹಲಿ ಎಂಇಜಿ ರೆಜಿಮೆಂಟ್ ಆರ್ಮಿ ಪೋರ್ಸ್‌ನಲ್ಲಿ ಕರ್ತವ್ಯದಲ್ಲಿದ್ದಾಗ ಹೃದಯಾಘಾತದಿಂದ ನಿಧನರಾದ ಯೋಧ ವಿನಾಯಕ ನಾಯ್ಕರ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಮಂಗಳವಾರ ಸ್ವಗ್ರಾಮ ಮುರಕಿಬಾವಿಯಲ್ಲಿ ಸಕಲ ವಿಧಿವಿಧಾನದಂತೆ ನೆರವೇರಿತು. ಮುರಕಿಬಾವಿ ಗ್ರಾಮದ ಸಿದ್ಧಾರೂಢ ಮಠದ…

View More ಸಕಲ ಗೌರವಗಳೊಂದಿಗೆ ಯೋಧ ವಿನಾಯಕ ಅಂತ್ಯಕ್ರಿಯೆ