ಮಲೆನಾಡಿನಲ್ಲಿ ಹೆಚ್ಚಾಯ್ತು ಕಾಡಾನೆಗಳ ಹಾವಳಿ: ಮನೆಗೇ ಬಂದು ಕಿಟಿಕಿ ಗಾಜು ಒಡೆದು ದಾಂಧಲೆ
ಹಾಸನ: ಇತ್ತೀಚೆಗೆ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಜನರು ಜೀವ ಕೈಯಲ್ಲಿ ಹಿಡಿದು ಓಡಾಡುವ…
ಸಕಲೇಶಪುರದ ಕಾಫಿ ತೋಟದಲ್ಲಿ ಬ್ರಿಟಿಷರ ಕಾಲದ 28 ಬೆಳ್ಳಿನಾಣ್ಯ ಪತ್ತೆ
ಸಕಲೇಶಪುರ: ತಾಲೂಕಿನ ಹಾಲೇಬೇಲೂರು ಗ್ರಾಮದ ಕಾಫಿ ತೋಟವೊಂದರಲ್ಲಿ ಭೂಮಿ ಅಗೆಯುವಾಗ ಕೂಲಿ ಕಾರ್ಮಿಕರಿಗೆ ಬ್ರಿಟಿಷರ ಕಾಲದ…
ಡೆತ್ನೋಟ್ ಬರೆದಿಟ್ಟು ಸಕಲೇಶಪುರ ಪುರಸಭೆ ಕಂದಾಯ ಅಧಿಕಾರಿ ಆತ್ಮಹತ್ಯೆಗೆ ಶರಣು
ಹಾಸನ: ಡೆತ್ನೋಟ್ ಬರೆದಿಟ್ಟು ಸಕಲೇಶಪುರ ಪುರಸಭೆ ಕಂದಾಯ ಅಧಿಕಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಿ.ಟಿ.ಗೋಪಾಲಕೃಷ್ಣ (41) ನೇಣಿಗೆ…
ಸಕಲೇಶಪುರದ ದೋಣಿಗಾಲ್ ಬಳಿ ರಸ್ತೆ ಕುಸಿತ! ಶಿರಾಡಿ ರಸ್ತೆ ಬಂದ್
ಹಾಸನದ ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ದೋಣಿಗಾಲ್ ಬಳಿ ಧಾರಾಕಾರ ಮಳೆಗೆ ರಸ್ತೆಯಲ್ಲಿ ಭೂ…
ಹಾಸನದಲ್ಲಿ ರೈಲು ಡಿಕ್ಕಿಯಾಗಿ ಒಂಟಿ ಸಲಗ ದಾರುಣ ಸಾವು
ಹಾಸನ: ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಬಳಿ ಮಂಗಳವಾರ ರಾತ್ರಿ ರೈಲಿಗೆ ಸಿಲುಕಿ ಕಾಡಾನೆಯೊಂದು ದಾರುಣ ಸಾವಿಗೀಡಾಗಿದೆ.…
ಮಾಜಿ ಸಚಿವ ಬಿ.ಡಿ.ಬಸವರಾಜ್ ನಿಧನ
ಬೆಂಗಳೂರು: ಮಾಜಿ ಸಚಿವ ಬಿ.ಡಿ. ಬಸವರಾಜ್(85) ಅವರು ಸೋಮವಾರ ಬೆಳಗ್ಗೆ ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.…
ಪ್ರೀತಿಗೆ ಒಲ್ಲೆ ಎಂದವಳನ್ನು ಕೊಂದಿದ್ದ ಪಾಗಲ್ ಪ್ರೇಮಿ ನೇಣಿಗೆ ಶರಣು! ಕೊಲೆಗಡುಕನನ್ನು ಸಾವಿನಿಂದ ರಕ್ಷಿಸಿದ್ದ ಮೃತಳ ಚಿಕ್ಕಪ್ಪ!
ಹಾಸನ: ಪ್ರೀತಿಯನ್ನು ನಿರಾಕರಿಸಿದ್ದ ಯುವತಿಯನ್ನು ಪಾಗಲ್ ಪ್ರೇಮಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಇದೀಗ ಮತ್ತೊಂದು ತಿರುವು…
ಪ್ರೀತಿ ನಿರಾಕರಿಸಿದ ಯುವತಿಯನ್ನು ನಡುರಸ್ತೆಯಲ್ಲಿ ಮಚ್ಚಿನಿಂದ ಕೊಚ್ಚಿ ಕೊಂದ ಪಾಗಲ್ ಪ್ರೇಮಿ
ಹಾಸನ: ತಾನು ಪ್ರೀತಿಸಿದ್ದ ಯುವತಿ ಪ್ರೀತಿಗೆ ನಿರಾಕರಿಸಿದಳೆಂಬ ಸಿಟ್ಟಿನಿಂದ ಪಾಗಲ್ ಪ್ರೇಮಿ ಯುವತಿಯನ್ನು ನಡುರಸ್ತೆಯಲ್ಲೇ ಕೊಚ್ಚಿ…
ಗೋರಕ್ಷಕರ ವಿರುದ್ಧ ಪ್ರಕರಣ ರದ್ದು?
- ವೇಣುವಿನೋದ್ ಕೆ.ಎಸ್.ಮಂಗಳೂರು ಕರ್ನಾಟಕ ಗೋಹತ್ಯಾ ನಿಷೇಧ ತಿದ್ದುಪಡಿ ಕಾಯ್ದೆ ಜಾರಿ ಬೆನ್ನಲ್ಲೇ, ಹಿಂದಿನ ವರ್ಷಗಳಲ್ಲಿ…
ಪುತ್ತೂರು -ಬೆಂಗಳೂರು ಜೀರೋ ಟ್ರಾಫಿಕ್‌ನಲ್ಲಿ ಆಂಬುಲೆನ್ಸ್ ಪಯಣ
ಪುತ್ತೂರು: ಶ್ವಾಸಕೋಶ ಸಮಸ್ಯೆಯಿಂದ ಚಿಂತಾಜನಕ ಸ್ಥಿತಿಯಲ್ಲಿರುವ ಸುಹಾನಾ ಎಂಬ ಯುವತಿಯ ಜೀವ ರಕ್ಷಣೆಗಾಗಿ ಬುಧವಾರ ಪುತ್ತೂರಿನ ಆಂಬುಲೆನ್ಸ್…