ಸರ್ ಎಂ.ವಿ. ಶಿಕ್ಷಣ ಸಂಸ್ಥೆ ಸೇವೇಲಿ ಮುಂದೆ

ದಾವಣಗೆರೆ: ಪ್ರತಿಷ್ಠಿತ ಸಂಸ್ಥೆ ಸರ್ ಎಂ.ವಿ. ಪಿಯು ಕಾಲೇಜು ಶೈಕ್ಷಣಿಕ ಸಾಧನೆಯ ಜತೆಗೆ ಪರಿಸರ ಮತ್ತು ಸಮಾಜದ ಬಗ್ಗೆ ಕಾಳಜಿಯನ್ನು ತೋರುವ ಮೂಲಕ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಕಾಲೇಜಿನ ಕಾರ್ಯದರ್ಶಿ ಎಸ್.ಜೆ.ಶ್ರೀಧರ್ ಇದರ ರೂವಾರಿ. ಇಲ್ಲಿನ…

View More ಸರ್ ಎಂ.ವಿ. ಶಿಕ್ಷಣ ಸಂಸ್ಥೆ ಸೇವೇಲಿ ಮುಂದೆ

ಚಿಕ್ಕೋಡಿ: ವಾಯವ್ಯ ಸಾರಿಗೆಯ ಮೂರು ಬಸ್ ಜಪ್ತಿ

ಚಿಕ್ಕೋಡಿ: ಅಪಘಾತದ ಬಳಿಕ ಪರಿಹಾರ ನೀಡದ ವಾ.ಕ.ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ಘಟಕಕ್ಕೆ ಸೇರಿದ ಮೂರು ಬಸ್‌ಗಳನ್ನು ಶುಕ್ರವಾರ ಜಪ್ತಿ ಮಾಡಿಕೊಳ್ಳಲಾಗಿದೆ. 2013-14ರಲ್ಲಿ ಮೂರು ಪ್ರತ್ಯೇಕ ಅಪಘಾತದಲ್ಲಿ ಗಾಯಗೊಂಡಿದ್ದ ಇಬ್ಬರು ಸವಾರರು ಸಾವಿಗೀಡಾಗಿದ್ದರು. ತಾವಂಶಿ…

View More ಚಿಕ್ಕೋಡಿ: ವಾಯವ್ಯ ಸಾರಿಗೆಯ ಮೂರು ಬಸ್ ಜಪ್ತಿ

ಬೆಳಗಾವಿ: ವೈದ್ಯಕೀಯ ಸವಾಲುಗಳನ್ನು ಪರಿಹರಿಸಿ

ಬೆಳಗಾವಿ: ಮುಂದಿನ ಮೂರು(2050) ದಶಕಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಅಗಾಧ ಪ್ರಮಾಣದಲ್ಲಿ ಸಂಶೋಧನೆಗಳು ನಡೆಯಲಿದ್ದು, ಭವಿಷ್ಯದ ವೈದ್ಯಕೀಯ ಸವಾಲುಗಳನ್ನು ಸಮರ್ಥವಾಗಿ ಎದುರಿಸುವುದಕ್ಕಾಗಿ ವೈದ್ಯಕೀಯ ಶಿಕ್ಷಣ ಪದ್ಧತಿ ಹಾಗೂ ಪಠ್ಯದಲ್ಲಿ ಪರಿಷ್ಕರಣೆ ಅತ್ಯವಶ್ಯವಾಗಿದೆ ಎಂದು ಮಲೇಷ್ಯಾ ವಿಜ್ಞಾನ…

View More ಬೆಳಗಾವಿ: ವೈದ್ಯಕೀಯ ಸವಾಲುಗಳನ್ನು ಪರಿಹರಿಸಿ

ಸಂತ್ರಸ್ತರಿಗೆ ಸಾಮಗ್ರಿಗಳ ರವಾನೆ

ದಾವಣಗೆರೆ: ಮಿಲ್ಲತ್ ವಿದ್ಯಾ ಮತ್ತು ಕಲ್ಯಾಣ ಸಂಸ್ಥೆಯು ಉತ್ತರ ಕರ್ನಾಟಕ ನೆರೆ ಹಾವಳಿ ಸಂತ್ರಸ್ತರಿಗಾಗಿ ಪರಿಹಾರ ಸಾಮಗ್ರಿಗಳನ್ನು ಇತ್ತೀಚೆಗೆ ಕಳುಹಿಸಿಕೊಟ್ಟಿತು. ಸಂಸ್ಥೆಯ ಸಂಸ್ಥಾಪಕ ಗೌರವ ಕಾರ್ಯದರ್ಶಿ ಸೈಯದ್ ಸೈಫುಲ್ಲಾ, ಡಿಡಿಪಿಯು ನಿರಂಜನ್, ವೃತ್ತ ನಿರೀಕ್ಷಕ…

View More ಸಂತ್ರಸ್ತರಿಗೆ ಸಾಮಗ್ರಿಗಳ ರವಾನೆ

ನಾಗರಮುನ್ನೋಳಿ: ರಸ್ತೆ ಸವಾರರಿಗೆ ಟೋಲ್ ಬಿಸಿ

|ಲಾಲಸಾಬ ತಟಗಾರ ನಾಗರಮುನ್ನೋಳಿ ಕೆ-ಶಿಪ್‌ದಿಂದ ನಿರ್ಮಾಣವಾದ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ರಸ್ತೆಯ ಬಳಕೆದಾರರಿಂದ ಟೋಲ್ ಸಂಗ್ರಹಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಪ್ರಯಾಣಿಕರು ಮುಂದಿನ ದಿನಗಳಲ್ಲಿ ಟೋಲ್ ಶುಲ್ಕ ಪಾವತಿಸಿ ಸಂಚಾರ ನಡೆಸಬೇಕಿದೆ. ನಿಪ್ಪಾಣಿ-ಮುಧೋಳ 109…

View More ನಾಗರಮುನ್ನೋಳಿ: ರಸ್ತೆ ಸವಾರರಿಗೆ ಟೋಲ್ ಬಿಸಿ

ಉತ್ತಮ ಚಿಂತನೆಗೆ ಕೃಷ್ಣ ಸ್ಫೂರ್ತಿ

ಉಡುಪಿ: ಉತ್ತಮ ವಿಚಾರ ಮತ್ತು ಚಿಂತನೆಗಳಿಗೆ ಭಗವಂತ ಶ್ರೀ ಕೃಷ್ಣ ಸ್ಫೂರ್ತಿ ಎಂದು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದರು. ಕೃಷ್ಣ ಮಠದ ರಾಜಾಂಗಣದಲ್ಲಿ ಭಾನುವಾರ ಪರ್ಯಾಯ ಶ್ರೀಪಲಿಮಾರು ಮಠದ ಆಶ್ರಯದಲ್ಲಿ ಶ್ರೀಕೃಷ್ಣ…

View More ಉತ್ತಮ ಚಿಂತನೆಗೆ ಕೃಷ್ಣ ಸ್ಫೂರ್ತಿ

ವಿವಿಧೆಡೆ ಶ್ರೀಕೃಷ್ಣ ಜನ್ಮಾಷ್ಟಮಿ

ದಾವಣಗೆರೆ: ಅಂತಾರಾಷ್ಟ್ರೀಯ ಕೃಷ್ಣ ಭಾವನಾತ್ಮಕ ಸಂಸ್ಥೆ (ಇಸ್ಕಾನ್) ವತಿಯಿಂದ ಆ.24ರ ಸಂಜೆ 6ರಿಂದ ರಾತ್ರಿ 10.30ರ ವರೆಗೆ ವಿನೋಬನಗರದ ಗೌರಮ್ಮ ನರಹರಿಶೇಟ್ ಸಭಾಭವನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಗಳು ನಡೆಯಲಿವೆ. ಇಸ್ಕಾನ್‌ನ ದಾವಣಗೆರೆ ಶಾಖೆ ಅಧ್ಯಕ್ಷ…

View More ವಿವಿಧೆಡೆ ಶ್ರೀಕೃಷ್ಣ ಜನ್ಮಾಷ್ಟಮಿ

24ಕ್ಕೆ ಬ್ಲಾೃಕ್ ಕ್ಯಾಟ್ ಗೀತೆ ಬಿಡುಗಡೆ

ದಾವಣಗೆರೆ: ಬಿಸಿಎಲ್ ಸಂಸ್ಥೆಯಿಂದ ಬ್ಲಾೃಕ್ ಕ್ಯಾಟ್ಸ್ ನೀನೇನೆ ಶೀರ್ಷಿಕೆಯಡಿ ತಯಾರಾಗಿರುವ ವಿಡಿಯೊ ಗೀತೆ ಆ.24ರಂದು ನಗರದಲ್ಲಿ ಬಿಡುಗಡೆಯಾಗಲಿದೆ. ಈ ಗೀತೆಯು 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಭಗ್ನ ಪ್ರೇಮದ ಕುರಿತ ಕಥಾ ಹಂದರವನ್ನು…

View More 24ಕ್ಕೆ ಬ್ಲಾೃಕ್ ಕ್ಯಾಟ್ ಗೀತೆ ಬಿಡುಗಡೆ

ಕೇಂದ್ರ ಸರ್ಕಾರದಿಂದ ಬಿಎಸ್ಸೆನ್ನೆಲ್ ನಿರ್ಲಕ್ಷೃ

ದಾವಣಗೆರೆ: ಕೇಂದ್ರ ಸರ್ಕಾರ ಬಿಎಸ್ಸೆನ್ನೆಲ್‌ನ್ನು ನಿರ್ಲಕ್ಷಿಸಿದ್ದು, ಖಾಸಗಿ ಸಂಸ್ಥೆಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದು ನವದೆಹಲಿಯ ಅಖಿಲ ಭಾರತ ಬಿಎಸ್ಸೆನ್ನೆಲ್ ಡಾಟ್ ಪಿಂಚಣಿದಾರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜಿ.ಜಯರಾಜ್ ಆರೋಪಿಸಿದರು. ನಗರದ ಅಕ್ಕಮಹಾದೇವಿ ಕಲ್ಯಾಣ…

View More ಕೇಂದ್ರ ಸರ್ಕಾರದಿಂದ ಬಿಎಸ್ಸೆನ್ನೆಲ್ ನಿರ್ಲಕ್ಷೃ

ಏಕ ವ್ಯಕ್ತಿ ದುಷ್ಚಟಕ್ಕೆ ಕುಟುಂಬ ಬಲಿ

ಚನ್ನಗಿರಿ: ಒಬ್ಬ ವ್ಯಕ್ತಿಯ ದುಶ್ಚಟ ಇಡೀ ಕುಟುಂಬವನ್ನೇ ನಾಶ ಮಾಡುತ್ತದೆ. ಈ ಪರಿಜ್ಞಾನ ದುರಾಭ್ಯಾಸ ಮಾಡುವವರಲ್ಲಿ ಇರಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಕಾಕನೂರು ಎಂ.ಬಿ.ನಾಗರಾಜ್ ತಿಳಿಸಿದರು.…

View More ಏಕ ವ್ಯಕ್ತಿ ದುಷ್ಚಟಕ್ಕೆ ಕುಟುಂಬ ಬಲಿ