ಆತ್ಮಸಾಕ್ಷಿ ಜಾಗೃತಗೊಳಿಸುವ ಮಠ, ಮಂದಿರ

ಸೊರಬ: ಮಠ, ಮಂದಿರಗಳು ಮಾನವನ ಆತ್ಮಾಸಾಕ್ಷಿಯನ್ನು ಜಾಗೃತಗೊಳಿಸುವ ಮೂಲಕ ಅಪರಾಧೀಕರಣ ಕಡಿಮೆ ಮಾಡುವ ದೈವ ಶಕ್ತಿಯ ಕೇಂದ್ರಗಳಾಗಿವೆ ಎಂದು ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧಿಶ್ವರ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ತಾಲೂಕಿನ…

View More ಆತ್ಮಸಾಕ್ಷಿ ಜಾಗೃತಗೊಳಿಸುವ ಮಠ, ಮಂದಿರ

ಹಿಂದುತ್ವ ಬಲಿಷ್ಠವಾದರೆ ದೇಶ ಸುಭದ್ರ

ಹೊಳೆಹೊನ್ನೂರು: ಹಿಂದುತ್ವ ಬಲಿಷ್ಠವಾದರೆ ದೇಶ ಸುಭದ್ರ ಆಗುವುದರಲ್ಲಿ ಎರಡು ಮಾತಿಲ್ಲ. ಹಿಂದುಸ್ತಾನದ ಉದ್ಧಾರಕ್ಕೆ ಹಿಂದುಗಳು ಜಾಗೃತರಾಗಬೇಕು ಎಂದು ಆರ್​ಎಸ್​ಎಸ್ ಶಿವಮೊಗ್ಗ ವಿಭಾಗ ಕಾರ್ಯವಾಹ ನರೇಂದ್ರ ಹೇಳಿದ್ದಾರೆ. ಹೊಳೆಹೊನ್ನೂರಿನ ರಾಷ್ಟ್ರೋತ್ಥಾನ ವಿದ್ಯಾಲಯದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ…

View More ಹಿಂದುತ್ವ ಬಲಿಷ್ಠವಾದರೆ ದೇಶ ಸುಭದ್ರ

ಅಂಗವಿಕಲರನ್ನು ಪ್ರೋತ್ಸಾಹಿಸಿ, ಶಿಕ್ಷಣ ನೀಡಿ

ಸಿದ್ದಾಪುರ: ಅಂಗವಿಕಲರು ಎಂದಾಕ್ಷಣ ಸಮಾಜ ನೋಡುವ ದೃಷ್ಟಿಕೋನ ಬದಲಾಗಬೇಕು. ಕನಿಕರದ ಮಾತಿಗಿಂತ ಅವರನ್ನು ಗುರುತಿಸಿ ಪ್ರೋತ್ಸಾಹಿಸಿ ಶಿಕ್ಷಣ ಹಾಗೂ ಸಂಸ್ಕಾರ ನೀಡಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಪಟ್ಟಣದ ಹಾಲದಕಟ್ಟಾದಲ್ಲಿ ಆಶಾಕಿರಣ…

View More ಅಂಗವಿಕಲರನ್ನು ಪ್ರೋತ್ಸಾಹಿಸಿ, ಶಿಕ್ಷಣ ನೀಡಿ

ಶಾಸ್ತ್ರೀಯ ಸಂಗೀತದಿಂದ ಸಂಸ್ಕಾರ ವೃದ್ಧಿ

ಬೆಳಗಾವಿ: ಬೆಳಗಾವಿಗೂ ಹಿಂದುಸ್ತಾನಿ ಸಂಗೀತಕ್ಕೂ ಅವಿನಾಭಾವ ಸಂಬಂಧವಿದೆ. ಕುಮಾರ ಗಂಧರ್ವರಿಂದ ಸಂಗೀತ ಕ್ಷೇತ್ರ ಮತ್ತಷ್ಟು ಶ್ರೀಮಂತವಾಗಿದೆ. ಶಾಸ್ತ್ರೀಯ ಸಂಗೀತದಿಂದ ಸಂಸ್ಕಾರ ವೃದ್ಧಿಯಾಗುತ್ತದೆ ಎಂದು ಎಂಎಲ್‌ಸಿ ಮಹಾಂತೇಶ  ಕವಟಗಿಮಠ ಹೇಳಿದ್ದಾರೆ. ನಗರದ ಎಸ್‌ಜಿಬಿಐಟಿಯ ಸಭಾಂಗಣದಲ್ಲಿ ಭಾನುವಾರ…

View More ಶಾಸ್ತ್ರೀಯ ಸಂಗೀತದಿಂದ ಸಂಸ್ಕಾರ ವೃದ್ಧಿ

ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ನೀಡಿ

ರಾಯದುರ್ಗ(ಆಂಧ್ರಪ್ರದೇಶ): ವಿದ್ಯೆ ಕೇವಲ ಪುಸ್ತಕಗಳಿಂದ ಕಲಿಯುವ ಅಕ್ಷರಜ್ಞಾನವಾಗದೆ, ತಾನು ಮತ್ತು ಇತರರಿಗೆ ಸಂಬಂಸಿದ ಪ್ರತಿಯೊಂದನ್ನು ತೂಗಿ ನೋಡುವ ಅಂತರಂಗದ ಚಕ್ಷುವಾಗಬೇಕು ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ ಹೇಳಿದ್ದಾರೆ. ರಾಯದುರ್ಗದಲ್ಲಿ…

View More ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ನೀಡಿ

ತೆಲಸಂಗ: ಲಿಂಗ ದೀಕ್ಷೆಯಿಂದ ಸಂಸ್ಕಾರ, ನೆಮ್ಮದಿ

ತೆಲಸಂಗ: ಒಂದೆಡೆ ನಮ್ಮವರು ವಿದೇಶಿ ಸಂಸ್ಕೃತಿಗೆ ಮಾರು ಹೋಗುತ್ತಿದ್ದರೆ ಇನ್ನೊಂದೆಡೆ ವಿದೇಶಿಗರು ನಮ್ಮ ಸಂಸ್ಕೃತಿಯ ಆಚರಣೆಯತ್ತ ಒಲವು ತೋರುತ್ತಿರುವುದು ವಿಪರ್ಯಾಸ ಎಂದು ಹಿರೇಮಠದ ವೀರೇಶ್ವರ ಸ್ವಾಮೀಜಿ ಹೇಳಿದ್ದಾರೆ. ಗ್ರಾಮದ ಹೊರಟ್ಟಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಬುಧವಾರ…

View More ತೆಲಸಂಗ: ಲಿಂಗ ದೀಕ್ಷೆಯಿಂದ ಸಂಸ್ಕಾರ, ನೆಮ್ಮದಿ

ನರ್ಸರಿಯಲ್ಲಿ ಅಪ್ಪಟ ದೇಸಿ ಕಲಿಕೆ

< ಮಗನಿಗಾಗಿಯೇ ಶಾಲೆ ತೆರೆದ ತಾಯಿ ಹಲಾಡಿಯ ಬ್ರೈಟ್ ಪರ್ಲ್‌ನಲ್ಲಿ ಪುಟಾಣಿಗಳ ಕಲರವ > ಶ್ರೀಪತಿ ಹೆಗಡೆ ಹಕ್ಲಾಡಿ ಮಕ್ಕಳಿಗೆ ಅಪ್ಪಟ ಭಾರತೀಯ ಸಂಸ್ಕಾರದ ಶಿಕ್ಷಣ ಮೂಲಕ ಸನಾತನ ಸಂಸ್ಕೃತಿ ತಿಳಿಹೇಳುವ ಕುಂದಾಪುರ ತಾಲೂಕಿನ…

View More ನರ್ಸರಿಯಲ್ಲಿ ಅಪ್ಪಟ ದೇಸಿ ಕಲಿಕೆ

ಟಿವಿ, ಮೊಬೈಲ್‌ನಿಂದ ಸಂಕಷ್ಟ ಖಚಿತ

ಹೊನ್ನಾಳಿ: ಟಿವಿ, ಮೊಬೈಲ್ ಹೆಚ್ಚು ಬಳಕೆಯಿಂದ ಬದುಕು ಸಂಕಷ್ಟಕ್ಕೆ ಸಿಲುಕಲಿದೆ ಎಂದು ಹಿರೇಕಲ್ಮಠದ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ನಾಗರ ಅಮವಾಸ್ಯೆ ಅಂಗವಾಗಿ ಹಿರೇಕಲ್ಮಠದಲ್ಲಿ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ಬೆಳ್ಳಿ ರಥೋತ್ಸವ…

View More ಟಿವಿ, ಮೊಬೈಲ್‌ನಿಂದ ಸಂಕಷ್ಟ ಖಚಿತ

ಮನೆಯೇ ಮೊದಲ ಪಾಠಶಾಲೆ

ಚಿತ್ರದುರ್ಗ: ಮಕ್ಕಳಿಗೆ ಶಿಸ್ತು, ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವ ಹೊಣೆ ಪಾಲಕರು ಹಾಗೂ ಶಿಕ್ಷಕರ ಮೇಲಿದೆ ಎಂದು ಈಸ್ಟ್ ಫೋರ್ಟ್ ಶಾಲೆ ಮುಖ್ಯಶಿಕ್ಷಕ ತಿಪ್ಪೇರುದ್ರಯ್ಯ ತಿಳಿಸಿದರು. ನಗರದ ಈಸ್ಟ್ ಫೋರ್ಟ್ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ…

View More ಮನೆಯೇ ಮೊದಲ ಪಾಠಶಾಲೆ

ಶವ ಸಂಸ್ಕಾರ ಮೂಲಕ ಸಮಾಜಸೇವೆ

ಬಂಡೀಮಠ ಶಿವರಾಮ ಆಚಾರ್ಯ, ಬ್ರಹ್ಮಾವರ ಸಮಾಜ ಸೇವೆ ಮಾಡಬೇಕು ಎಂಬ ತುಡಿತ ಎಲ್ಲರಲ್ಲಿರುತ್ತದೆ. ಆದರೆ ಶವ ಸಂಸ್ಕಾರವನ್ನು ಸಮಾಜ ಸೇವೆಯಾಗಿ ಮಾಡುತ್ತಿರುವ ಬಾರಕೂರಿನ 80 ವರ್ಷದ ಕೂಸ ಕುಂದರ್ ಹಾಗೂ 45 ವರ್ಷದ ಉದಯ…

View More ಶವ ಸಂಸ್ಕಾರ ಮೂಲಕ ಸಮಾಜಸೇವೆ