ಸಾಲ ವಸೂಲಾತಿ ವೇಳೆ ತಾಳ್ಮೆ ಇರಲಿ

ದಾವಣಗೆರೆ: ರೈತರ ಸಾಲ ವಸೂಲಾತಿ ಮಾಡಲು ಬ್ಯಾಂಕ್ ಅಧಿಕಾರಿಗಳು ಒತ್ತಡ ಹೇರಬಾರದು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಸೂಚಿಸಿದರು. ಲೀಡ್ ಬ್ಯಾಂಕ್‌ನಿಂದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪುನರಾವಲೋಕನ ಸಮಿತಿ ಸಭೆಯಲ್ಲಿ ಮಾತನಾಡಿದರು.…

View More ಸಾಲ ವಸೂಲಾತಿ ವೇಳೆ ತಾಳ್ಮೆ ಇರಲಿ

ಅಂಡರ್‌ಪಾಸ್ ಮಾಡದಿದ್ರೆ ಜನ ಹೊಡೀತಾರೆ

ದಾವಣಗೆರೆ: ಸಾರ್ವಜನಿಕರ ಬೇಡಿಕೆಯಂತೆ ಕೆಳಸೇತುವೆ ಕೆಲಸ ಆಗಲೇಬೇಕು. ಅದಾಗದ ಹೊರತು ಷಟ್ಪಥ ಹೆದ್ದಾರಿ ಕಾಮಗಾರಿಗೆ ಅವಕಾಶ ಕೊಡೋದಿಲ್ಲ. ಜನರು ಕೂಡ ಹಿಡಿದು ಹೊಡೆಯುತ್ತಾರೆ! ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ಸಂಸದ ಜಿ.ಎಂ.ಸಿದ್ದೇಶ್ವರ ಹಾಕಿದ ಗುಟುರಿದು.…

View More ಅಂಡರ್‌ಪಾಸ್ ಮಾಡದಿದ್ರೆ ಜನ ಹೊಡೀತಾರೆ

ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ

ಹರಪನಹಳ್ಳಿ: ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಸಿಗುತ್ತಿದ್ದು ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲೇ ಓದಿಸುವ ದೃಢನಿರ್ಧಾರ ಕೈಗೊಳ್ಳಬೇಕು ಎಂದು ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಸಲಹೆ ನೀಡಿದರು. ತಾಲೂಕಿನ ಅರಸೀಕೆರೆ ಸರ್ಕಾರಿ ಪ್ರಾಥಮಿಕ ಶಾಲೆಗೆ ಗುರುವಾರ…

View More ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ

ಸ್ಮಾರ್ಟ್‌ಸಿಟಿ ಕಾಮಗಾರಿ ವಿಳಂಬಕ್ಕೆ ಹಿಂದಿನ ಸರ್ಕಾರ ಕಾರಣ

ದಾವಣಗೆರೆ: ಹಿಂದಿನ ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳ ವೈಫಲ್ಯದಿಂದಾಗಿ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ವಿಳಂಬವಾಗಿವೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಆರೋಪಿಸಿದರು. ಸ್ಮಾರ್ಟ್ ಸಿಟಿ ಯೋಜನೆಯಡಿ 20 ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ…

View More ಸ್ಮಾರ್ಟ್‌ಸಿಟಿ ಕಾಮಗಾರಿ ವಿಳಂಬಕ್ಕೆ ಹಿಂದಿನ ಸರ್ಕಾರ ಕಾರಣ

ಕೇಂದ್ರದಿಂದ ಹೆಚ್ಚಿನ ನೆರವು

ದಾವಣಗೆರೆ: ರಾಜ್ಯದ ಪ್ರವಾಹಪೀಡಿತ ಪ್ರದೇಶಗಳಿಗೆ ಕೇಂದ್ರದಿಂದ ಹೆಚ್ಚಿನ ನೆರವು ದೊರೆಯಲಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು. ಪ್ರವಾಹ ಸಂತ್ರಸ್ತರಿಗೆ ನೆರವು ಸಂಗ್ರಹ ಕಾರ್ಯದಲ್ಲಿ ಕೈಜೋಡಿಸಿದ ಸಂದರ್ಭದಲ್ಲಿ ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.…

View More ಕೇಂದ್ರದಿಂದ ಹೆಚ್ಚಿನ ನೆರವು

ಜಿಲ್ಲೆಯಲ್ಲಿ ಯೂರಿಯಾ ಅಭಾವವಿಲ್ಲ

ದಾವಣಗೆರೆ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಅವಶ್ಯಕ ಯೂರಿಯಾ ಗೊಬ್ಬರದ ಅಭಾವವಿಲ್ಲ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಗೆ 42,834 ಮೆ.ಟನ್ ಯೂರಿಯಾ ಅವಶ್ಯಕತೆಯಿದೆ. ಈಗಾಗಲೇ 21,300 ಮೆ.ಟನ್ ಜಿಲ್ಲೆಗೆ ಬಂದಿದ್ದು ರೈತರಿಗೆ ವಿತರಿಸಲಾಗಿದೆ. ಬಾಕಿ…

View More ಜಿಲ್ಲೆಯಲ್ಲಿ ಯೂರಿಯಾ ಅಭಾವವಿಲ್ಲ

ಶ್ರೀಗಂಧದ ಪರಿಮಳ ಸಂಸದರಿಗೆ ಗೊತ್ತಿಲ್ಲ

ಚಿತ್ರದುರ್ಗ: ಶ್ರೀಗಂಧದ ವಾಸನೆ ಗೊತ್ತಿಲ್ಲದವರಿಗೆ ಗಂಧದ ಬಗ್ಗೆ ಏನು ಗೊತ್ತಾಗುತ್ತದೆ ಎಂದು ಸಂಸದ ಎ.ನಾರಾಯಣಸ್ವಾಮಿ ಹೇಳಿಕೆಗೆ ಸಚಿವ ವೆಂಕಟರಮಣಪ್ಪ ಆಕ್ರೋಶ ವ್ಯಕ್ತಪಡಿಸಿದರು. ಅಜ್ಜಂಪುರ ಬಳಿ ಬುಧವಾರ ಭದ್ರಾ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ,…

View More ಶ್ರೀಗಂಧದ ಪರಿಮಳ ಸಂಸದರಿಗೆ ಗೊತ್ತಿಲ್ಲ

ಪ್ರಾಂಶುಪಾಲರ ಕಡ್ಡಾಯ ನಿವೃತ್ತಿಗೆ ವಿರೋಧ

ಮೂಲ್ಕಿ: ಮೂಲ್ಕಿ ಕಿಲ್ಪಾಡಿ ಮೆಡಲಿನ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಭಗಿನಿ ಜೆಸ್ಸಿ ಕ್ರಾಸ್ತಾರನ್ನು ಆಡಳಿತ ಮಂಡಳಿ ಕಡ್ಡಾಯ ನಿವೃತ್ತಿಗೊಳಿಸಿದ್ದನ್ನು ಖಂಡಿಸಿ ಕಾಲೇಜು ವಿದ್ಯಾರ್ಥಿಗಳು ಪಾಠ ಪ್ರವಚನ ಬಹಿಷ್ಕರಿಸಿ ಪಾಲಕರೊಂದಿಗೆ ಸೇರಿ ಗುರುವಾರ ಮುಷ್ಕರ ನಡೆಸಿದರು.…

View More ಪ್ರಾಂಶುಪಾಲರ ಕಡ್ಡಾಯ ನಿವೃತ್ತಿಗೆ ವಿರೋಧ

ಬಿಜೆಪಿಗೆ ಸೇರಿದ ರಾಜ್ಯಸಭಾ ಸದಸ್ಯರನ್ನು ಅನರ್ಹಗೊಳಿಸುವಂತೆ ವೆಂಕಯ್ಯನಾಯ್ಡುರಿಗೆ ಟಿಡಿಪಿ ಮನವಿ

ನವದೆಹಲಿ: ಬಿಜೆಪಿ ಸೇರುವುದರೊಂದಿಗೆ ಸಂಸದೀಯ ಟಿಡಿಪಿಯನ್ನು ಬಿಜೆಪಿಗೆ ವಿಲೀನಗೊಳಿಸಿದ ನಾಲ್ವರು ರಾಜ್ಯಸಭಾ ಸದಸ್ಯರನ್ನು ಸಂವಿಧಾನದ ಹತ್ತನೇ ಅನುಸೂಚಿಯ ಅಡಿಯಲ್ಲಿ ಅನರ್ಹಗೊಳಿಸಬೇಕೆಂದು ಒತ್ತಾಯಿಸಿ, ಇಬ್ಬರು ರಾಜ್ಯಸಭಾ ಸದಸ್ಯರು ಹಾಗೂ ಮೂವರು ಶಾಸಕರನ್ನೊಳಗೊಂಡ ಟಿಡಿಪಿಯ ನಿಯೋಗ ಶುಕ್ರವಾರ…

View More ಬಿಜೆಪಿಗೆ ಸೇರಿದ ರಾಜ್ಯಸಭಾ ಸದಸ್ಯರನ್ನು ಅನರ್ಹಗೊಳಿಸುವಂತೆ ವೆಂಕಯ್ಯನಾಯ್ಡುರಿಗೆ ಟಿಡಿಪಿ ಮನವಿ

ಟಿಡಿಪಿಗೆ ಗುಡ್​ಬೈ ಹೇಳಿ ಬಿಜೆಪಿಗೆ ಜೈ ಎಂದ ನಾಲ್ವರು ರಾಜ್ಯಸಭಾ ಸದಸ್ಯರು

ನವದೆಹಲಿ: ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (ಟಿಡಿಪಿ)ಕ್ಕೆ ಭಾರಿ ಹಿನ್ನಡೆಯಾಗಿದ್ದು, ಟಿಡಿಪಿಯ ಆರು ಮಂದಿ ರಾಜ್ಯಸಭಾ ಸದಸ್ಯರಲ್ಲಿ ನಾಲ್ವರು ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಗುರುವಾರ ಬಿಜೆಪಿ ಪಕ್ಷವನ್ನು ಸೇರಿದ್ದಾರೆ.…

View More ಟಿಡಿಪಿಗೆ ಗುಡ್​ಬೈ ಹೇಳಿ ಬಿಜೆಪಿಗೆ ಜೈ ಎಂದ ನಾಲ್ವರು ರಾಜ್ಯಸಭಾ ಸದಸ್ಯರು