ರಾಷ್ಟ್ರಪತಿ ಭಾಷಣದ ವೇಳೆ ಮೊಬೈಲ್​ ಬಳಸಿದ್ದ ರಾಹುಲ್​ ಗಾಂಧಿಯನ್ನು ಸಮರ್ಥಿಸಿಕೊಂಡ ಕಾಂಗ್ರೆಸ್​

ನವದೆಹಲಿ: ಜಂಟಿ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ ಭಾಷಣ ಮಾಡುತ್ತಿದ್ದಾಗ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಮೊಬೈಲ್​ ನೋಡುತ್ತಾ ಕುಳಿತಿದ್ದರು. ರಾಹುಲ್​ ಈ ನಡೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಪಕ್ಷ ತಮ್ಮ…

View More ರಾಷ್ಟ್ರಪತಿ ಭಾಷಣದ ವೇಳೆ ಮೊಬೈಲ್​ ಬಳಸಿದ್ದ ರಾಹುಲ್​ ಗಾಂಧಿಯನ್ನು ಸಮರ್ಥಿಸಿಕೊಂಡ ಕಾಂಗ್ರೆಸ್​

5 ಲಕ್ಷ ರೂ.ವರೆಗೆ ಆದಾಯ ತೆರಿಗೆ ವಿನಾಯ್ತಿ

80 ಸಿ ಅಡಿ ಉಳಿತಾಯ ಯೋಜನೆಗಳಲ್ಲಿ ತೊಡಗಿಸುವ 1.5 ಲಕ್ಷ ರೂ.ಗೂ ವಿನಾಯ್ತಿ ಒಟ್ಟು 13 ಸಾವಿರ ರೂ. ಉಳಿತಾಯ ನವದೆಹಲಿ: ಆದಾಯ ತೆರಿಗೆ ಮಿತಿ ಹೆಚ್ಚಿಸಿ ಮಧ್ಯಮ ವರ್ಗದವರಿಗೆ ಒಂದಷ್ಟು ಅನುಕೂಲ ಮಾಡಿಕೊಡಬಹುದು…

View More 5 ಲಕ್ಷ ರೂ.ವರೆಗೆ ಆದಾಯ ತೆರಿಗೆ ವಿನಾಯ್ತಿ

ರಕ್ಷಣಾ ಬಜೆಟ್​ 3 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚು

ಒಆರ್​ಒಪಿ ಅಡಿ ನಿವೃತ್ತ ಯೋಧರಿಗೆ 35 ಸಾವಿರ ಕೋಟಿ ರೂ. ಪಿಂಚಣಿ ಹಂಚಿಕೆ ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರಕ್ಷಣಾ ವಲಯಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ದೇಶದ…

View More ರಕ್ಷಣಾ ಬಜೆಟ್​ 3 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚು

2 ಹೆಕ್ಟೇರ್​ ಭೂಮಿ ಇರುವ ರೈತರ ಖಾತೆಗೆ 6 ಸಾವಿರ ರೂ. ಸಹಾಯಧನ

3 ಕಂತುಗಳಲ್ಲಿ ಪಾವತಿ ಡಿಸೆಂಬರ್​ 1, 2018ರಿಂದ ಅನ್ವಯ ಹಸು ಖರೀದಿಗೆ ಶೇ.2 ಸಾಲ ನವದೆಹಲಿ: ರೈತರ ಹಿತಕಾಯುವ ಅಂಶಗಳನ್ನು ಮಧ್ಯಂತರ ಬಜೆಟ್​ ಒಳಗೊಂಡಿರುತ್ತದೆ ಎಂಬ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಪ್ರಧಾನಿ ನರೇಂದ್ರ ಮೋದಿ ಯಶಸ್ವಿಯಾಗಿದ್ದಾರೆ.…

View More 2 ಹೆಕ್ಟೇರ್​ ಭೂಮಿ ಇರುವ ರೈತರ ಖಾತೆಗೆ 6 ಸಾವಿರ ರೂ. ಸಹಾಯಧನ

ಅರುಣ್​ ಜೇಟ್ಲಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ ಪಿಯೂಷ್ ಗೋಯಲ್

ನವದೆಹಲಿ: ವಿತ್ತ ಸಚಿವ ಅರುಣ್​ ಜೇಟ್ಲಿ ಅವರ ಅನುಪಸ್ಥಿತಿಯಲ್ಲಿ ಹಂಗಾಮಿ ವಿತ್ತ ಸಚಿವರಾಗಿರುವ ರೈಲ್ವೆ ಸಚಿವ ಪಿಯೂಷ್​ ಗೋಯಲ್​ 2019ನೇ ಸಾಲಿನ ಮಧ್ಯಂತರ ಬಜೆಟ್​ ಮಂಡನೆ ಆರಂಭಿಸಿದ್ದಾರೆ. ಅನಾರೋಗ್ಯ ನಿಮಿತ್ತ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿರುವ…

View More ಅರುಣ್​ ಜೇಟ್ಲಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ ಪಿಯೂಷ್ ಗೋಯಲ್

ಸಂಸತ್​ ಭವನ ತಲುಪಿದ ಸಚಿವ ಪಿಯೂಷ್​ ಗೋಯಲ್

ನವದೆಹಲಿ: 16ನೇ ಲೋಕಸಭೆಯ ಕೊನೆಯ ಬಜೆಟ್​ ಮಂಡಿಸಲು ವಿತ್ತ ಸಚಿವ ಪಿಯೂಷ್​ ಗೋಯಲ್​ ಸಂಸತ್​ ಭವನ ತಲುಪಿದ್ದಾರೆ. ಇದಕ್ಕೂ ಮುನ್ನ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ…

View More ಸಂಸತ್​ ಭವನ ತಲುಪಿದ ಸಚಿವ ಪಿಯೂಷ್​ ಗೋಯಲ್

ಹುಟ್ಟುಹಬ್ಬಕ್ಕೆ ಸಂಸತ್​ ಭವನದ ಮಾದರಿಯ ಕೇಕ್​ ಕತ್ತರಿಸಿದ ಬಿಜೆಪಿ ಸಂಸದ

ನವದೆಹಲಿ: ಉತ್ತರ ಪ್ರದೇಶದ ಆಗ್ರಾ ಲೋಕಸಭೆ ಕ್ಷೇತ್ರದ ಬಿಜೆಪಿ ಸಂಸದ, ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ರಾಮ್​ ಶಂಕರ್​ ಕಟಾರಿಯಾ ಅವರು ತಮ್ಮ ಹುಟ್ಟುಹಬ್ಬಕ್ಕೆ ಸಂಸತ್​ ಭವನದ ಮಾದರಿಯ ಕೇಕ್​ ಕತ್ತರಿಸುವ ಮೂಲಕ…

View More ಹುಟ್ಟುಹಬ್ಬಕ್ಕೆ ಸಂಸತ್​ ಭವನದ ಮಾದರಿಯ ಕೇಕ್​ ಕತ್ತರಿಸಿದ ಬಿಜೆಪಿ ಸಂಸದ

ರಫೆಲ್​ ಡೀಲ್​ ವಿರುದ್ಧ ಸೋನಿಯಾ ನೇತೃತ್ವದಲ್ಲಿ ಸಂಸದರ ಪ್ರತಿಭಟನೆ

ನವದೆಹಲಿ: ಫ್ರಾನ್ಸ್ ಜತೆಗಿನ ರಫೆಲ್ ಯುದ್ಧ ವಿಮಾನ ಒಪ್ಪಂದದಲ್ಲಿ ಹಗರಣ ನಡೆದಿದ್ದು, ಈ ಹಗರಣದ ತನಿಖೆಯನ್ನು ಜಂಟಿ ಸಂಸದೀಯ ಸಮಿತಿಯಿಂದ (JPC)ಯಿಂದ ನಡೆಸಬೇಕು ಎಂದು ಆಗ್ರಹಿಸಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಂಸದರು…

View More ರಫೆಲ್​ ಡೀಲ್​ ವಿರುದ್ಧ ಸೋನಿಯಾ ನೇತೃತ್ವದಲ್ಲಿ ಸಂಸದರ ಪ್ರತಿಭಟನೆ