ಆರೋಗ್ಯ ವೃದ್ಧಿಗೆ ಸಿರಿಧಾನ್ಯ ಪೂರಕ

ಚನ್ನಗಿರಿ: ಸಿರಿಧಾನ್ಯಗಳಲ್ಲಿ ನಾರು, ಖನಿಜ ಹಾಗೂ ಪೋಷಕಾಂಶ ಇರುವುದರಿಂದ ರಕ್ತದೊತ್ತಡ, ಮಧುಮೇಹ ಇತರೆ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದರು. ಕೃಷಿ ಇಲಾಖೆ, ಕೃಷಿ ಸಂಶೋಧನಾ ಕೇಂದ್ರ, ಚಿತ್ರದುರ್ಗ,…

View More ಆರೋಗ್ಯ ವೃದ್ಧಿಗೆ ಸಿರಿಧಾನ್ಯ ಪೂರಕ

ಎಲ್ಲರಲ್ಲಿ ಜ್ಞಾನದ ಜ್ಯೋತಿ ಅಡಕ

ಹಾವೇರಿ: ಜಾತಿಗೊಂದು ಮಠ ಹುಟ್ಟಿರುವಾಗ ಸಮಸಮಾಜ ನಿರ್ಮಾಣ ಸಾಧ್ಯವೇ? ದೇವಸ್ಥಾನ ಬದಲು ಶಾಲೆ ಕಟ್ಟಬೇಕು ಎಂದು ಹೇಳುವ ಮಠಾಧೀಶರೇ ಅವುಗಳ ಕಳಸಾರೋಹಣ, ಶಂಕು ಸ್ಥಾಪನೆಗೆ ಹೋಗುತ್ತಾರಲ್ಲ? ಜಾತಿ-ಭೇದ ಮಾಡಬಾರದೆಂದು ಶಿಕ್ಷಕರೇ ಹೇಳುತ್ತಾರೆ. ಆದರೆ, ಯಾವುದೇ…

View More ಎಲ್ಲರಲ್ಲಿ ಜ್ಞಾನದ ಜ್ಯೋತಿ ಅಡಕ

ಠಾಣೆಗಳಲ್ಲಿ ಹೆಚ್ಚುತ್ತಿರುವ ಸಿವಿಲ್ ವ್ಯಾಜ್ಯ

ಶಿವಮೊಗ್ಗ: ಜಿಲ್ಲೆಯಲ್ಲಿ ಸಿವಿಲ್ ವ್ಯಾಜ್ಯಗಳೇ ಹೆಚ್ಚಾಗಿ ಠಾಣೆಗಳ ಮೇಟ್ಟಿಲೇರುತ್ತಿವೆ. ಆದರೆ ಪೊಲೀಸ್ ಇಲಾಖೆಗೆ ಇರುವ ಅಧಿಕಾರ ವ್ಯಾಪ್ತಿಯೊಳಗೆ ಸಿವಿಲ್ ವ್ಯಾಜ್ಯಗಳನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದು ಎಸ್ಪಿ ಕೆ.ಎಂ.ಶಾಂತರಾಜ್ ತಿಳಿಸಿದರು. ಶಿವಮೊಗ್ಗದಲ್ಲಿ ಸಿವಿಲ್ ವ್ಯಾಜ್ಯ ಹೆಚ್ಚಿರುವ…

View More ಠಾಣೆಗಳಲ್ಲಿ ಹೆಚ್ಚುತ್ತಿರುವ ಸಿವಿಲ್ ವ್ಯಾಜ್ಯ

ದಾವಣಗೆರೆಯಲ್ಲಿ 22ಕ್ಕೆ ‘ಮತ್ತೆ ಕಲ್ಯಾಣ’

ದಾವಣಗೆರೆ: ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಸಹಮತ ವೇದಿಕೆ, ರಾಜ್ಯಾದ್ಯಂತ ಹಮ್ಮಿಕೊಂಡಿರುವ ‘ಮತ್ತೆ ಕಲ್ಯಾಣ’ ಕಾರ್ಯಕ್ರಮ ಆ.22ರಂದು ನಗರದ ಎಸ್ಸೆಸ್ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಕಾರ್ಯಕ್ರಮದ ಜಿಲ್ಲಾ ಕಾರ್ಯಕಾರಿ ಸಮಿತಿ ಅಧ್ಯಕ್ಷ…

View More ದಾವಣಗೆರೆಯಲ್ಲಿ 22ಕ್ಕೆ ‘ಮತ್ತೆ ಕಲ್ಯಾಣ’

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರಿಶ್ರಮ ಮುಖ್ಯ

ಸಿದ್ದಾಪುರ: ಭಾರತೀಯ ನಾಗರಿಕ ಸೇವೆಯ ಪರೀಕ್ಷೆಯ ಸಿದ್ಧತೆಗಾಗಿ ದೂರ ಹೋಗಬೇಕಾಗಿಲ್ಲ. ಅದು ನಮ್ಮ ಕೈಯಲ್ಲಿಯೆ ಇದೆ. ಮುಖ್ಯವಾಗಿ ಆಸಕ್ತಿ, ಛಲ ಇರಬೇಕು. ಸಾಧಿಸುವ ಗುರಿ ಇರಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹನೆ, ಸಂಕಲ್ಪ, ಪರಿಶ್ರಮ ಮುಖ್ಯ…

View More ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರಿಶ್ರಮ ಮುಖ್ಯ

ಜ್ಞಾನವೇ ಪರಮೋಚ್ಛ ಸಂಪತ್ತು

ಚಿಕ್ಕಮಗಳೂರು: ಜ್ಞಾನವೇ ಪರಮೋಚ್ಛ ಸಂಪತ್ತು. ಭೌತಿಕ ಆಸ್ತಿಗಿಂತ ಬೌದ್ಧಿಕ ಆಸ್ತಿ ಇದ್ದವನೆ ನಿಜವಾದ ಶ್ರೀಮಂತ ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದರು. ನಗರದ ಬಿಜಿಎಸ್ ಪದವಿಪೂರ್ವ ಕಾಲೇಜಿನಲ್ಲಿ ‘ಮತ್ತೆ ಕಲ್ಯಾಣ’ ಅಭಿಯಾನದ ಪೂರಕ ಕಾರ್ಯಕ್ರಮವಾಗಿ…

View More ಜ್ಞಾನವೇ ಪರಮೋಚ್ಛ ಸಂಪತ್ತು

ಕೆರೆಗಳನ್ನು ಅಭಿವೃದ್ಧಿಗೊಳಿಸಿ ನೀರಿಂಗಿಸಿಕೊಳ್ಳಿ

ಶಿರಸಿ: ಪಶ್ಚಿಮ ಘಟ್ಟದ ನದಿ ನೀರನ್ನು ತಿರುಗಿಸಿ ಬೆಂಗಳೂರು ಜನತೆಯ ನೀರಿನ ದಾಹ ತೀರಿಸಲು ಸಾಧ್ಯವಿಲ್ಲ. ಹಾಗೊಮ್ಮೆ ಒಯ್ದರೂ ಇಲ್ಲಿ ಉಂಟಾಗುವ ಸಮಸ್ಯೆ ಗಳು ಗಂಭೀರವಾಗಿರಲಿವೆ. ಅದರ ಬದಲು ಅಲ್ಲಿಯ ಕೆರೆಗಳನ್ನು ಅಭಿವೃದ್ಧಿ ಗೊಳಿಸಿ…

View More ಕೆರೆಗಳನ್ನು ಅಭಿವೃದ್ಧಿಗೊಳಿಸಿ ನೀರಿಂಗಿಸಿಕೊಳ್ಳಿ

ವಿದ್ಯಾರ್ಥಿಗಳೊಂದಿಗೆ ಹೈ ಕಮಿಷನರ್ ಸಂವಾದ

ಚಿತ್ರದುರ್ಗ: ಭಾರತದ ಆರ್ಥಿಕ ವ್ಯವಸ್ಥೆ ಸುಧಾರಿಸುತ್ತಿದ್ದು 2025ರ ವೇಳೆಗೆ ಟಾಪ್-3 ರಾಷ್ಟ್ರಗಳ ಸಾಲಿಗೆ ಸೇರಲಿದೆ ಎಂದು ಭಾರತೀಯ ವಿದೇಶಾಂಗ ಸೇವೆಯ ಹೈ ಕಮಿಷನರ್ ಡಾ.ಕೆ.ಜೆ.ಶ್ರೀನಿವಾಸ್ ತಿಳಿಸಿದರು. ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ವಿದ್ಯಾರ್ಥಿಗಳ…

View More ವಿದ್ಯಾರ್ಥಿಗಳೊಂದಿಗೆ ಹೈ ಕಮಿಷನರ್ ಸಂವಾದ

ದುರ್ಗಕ್ಕೆ ಹೈ ಕಮಿಷನರ್ ಶ್ರೀನಿವಾಸ್ ಭೇಟಿ

ಚಿತ್ರದುರ್ಗ: ಭಾರತ ಸರ್ಕಾರದಲ್ಲಿ ಹೈ ಕಮಿಷನರ್ ಹುದ್ದೆ ನಿರ್ವಹಿಸುತ್ತಿರುವ ಚಿತ್ರದುರ್ಗದ ಡಾ.ಕೆ.ಜೆ.ಶ್ರೀನಿವಾಸ್ ಶುಕ್ರವಾರ ನಗರಕ್ಕೆ ಆಗಮಿಸುತ್ತಿದ್ದಾರೆ. ಬೆಳಗ್ಗೆ 9.45ಕ್ಕೆ ವಿದ್ಯಾವಿಕಾಸ ವಿದ್ಯಾಸಂಸ್ಥೆ, 11ಕ್ಕೆ ಸರ್ಕಾರಿ ವಿಜ್ಞಾನ ಕಾಲೇಜು, 2ಕ್ಕೆ ಚಿನ್ಮೂಲಾದ್ರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಜತೆ…

View More ದುರ್ಗಕ್ಕೆ ಹೈ ಕಮಿಷನರ್ ಶ್ರೀನಿವಾಸ್ ಭೇಟಿ

ಜಾತಿ ಬೇಧ ಮುಕ್ತ ಸಮಾಜ ನಿರ್ಮಿಸಿ

ಚಿತ್ರದುರ್ಗ: ಸಾಮಾಜಿಕ ಮತ್ತು ಸಾಂಸ್ಕೃತಿಕ ಬಿಕ್ಕಟ್ಟು ಸೃಷ್ಟಿಯಾಗಿರುವ ಈ ಸಮಯದಲ್ಲಿ ಜಾತಿ ಬೇಧ ಮುಕ್ತ ಸಮಾಜ ನಿರ್ಮಿಸಬೇಕಿದೆ ಎಂದು ಕವಿ ಬಂಜಿಗೆರೆ ಜಯಪ್ರಕಾಶ್ ಹೇಳಿದರು. ನಗರದ ಪತ್ರಕರ್ತರ ಭವನದಲ್ಲಿ ಅರಿವಿನ ಚಾವಡಿಯಿಂದ ಭಾನುವಾರ ಆಯೋಜಿಸಿದ್ದ…

View More ಜಾತಿ ಬೇಧ ಮುಕ್ತ ಸಮಾಜ ನಿರ್ಮಿಸಿ