ಪಕ್ಷಿ ಸಂಕುಲ ಸಂರಕ್ಷಣೆ ಕಾರ್ಯಕ್ರಮ

ಬೈಲಹೊಂಗಲ: ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ಗಂಗಾಪರಮೇಶ್ವರಿ ಕಾನ್ವೆಂಟ್ ಶಾಲೆಯಲ್ಲಿ ಚಿಣ್ಣರಮೇಳ ಬೇಸಿಗೆ ಶಿಬಿರ ಹಾಗೂ ಮಕ್ಕಳಿಗಾಗಿ ಪಕ್ಷಿ ಸಂಕುಲ ಸಂರಕ್ಷಣೆ ಕಾರ್ಯಕ್ರಮ ಜರುಗಿತು. ಬೇಸಿಗೆ ದಿನದಲ್ಲಿ ಬಿಸಿಲಿನ ತಾಪ ಹೆಚ್ಚಾಗಿ ಪಕ್ಷಿಗಳಿಗೆ ನೀರು ಸಿಗದೆ…

View More ಪಕ್ಷಿ ಸಂಕುಲ ಸಂರಕ್ಷಣೆ ಕಾರ್ಯಕ್ರಮ

ಪ್ರಕೃತಿ ನಾಶದ ಪರಿಣಾಮ ಹನಿ ನೀರಿಗೂ ಪರದಾಟ

ಮೊಳಕಾಲ್ಮೂರು: ನಿರಂತರ ಪ್ರಕೃತಿ ನಾಶದ ಪರಿಣಾಮ ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸಿವಿಲ್ ನ್ಯಾಯಾಧೀಶ ಶ್ರೀಶೈಲಭೀಮಸೇನ ಬಾಗಡಿ ಹೇಳಿದರು. ಪಟ್ಟಣದ ನ್ಯಾಯಾಲಯ ಸಭಾಂಗಣದಲ್ಲಿ ಆಯೋಜಿಸಿದ್ದ ಜಲ ಸಂರಕ್ಷಣೆ ಕಾನೂನು ಅರಿವು ಕಾರ್ಯಕ್ರಮದಲ್ಲಿ…

View More ಪ್ರಕೃತಿ ನಾಶದ ಪರಿಣಾಮ ಹನಿ ನೀರಿಗೂ ಪರದಾಟ

ನೀರಿನ ಸದ್ಬಳಕೆ, ಸಂರಕ್ಷಣೆ ಎಲ್ಲರ ಹೊಣೆ

ಮಡಿಕೇರಿ: ನೀರು ಪ್ರತಿಯೊಬ್ಬರ ಬಳಕೆಗೆ ಪ್ರತಿದಿನವೂ ಬೇಕಾಗುವ ಅತ್ಯಮೂಲ್ಯ ನೈಸರ್ಗಿಕ ಸಂಪತ್ತು. ಆದ್ದರಿಂದ ನೀರಿನ ಮಿತ ಬಳಕೆ, ಸದ್ಬಳಕೆ ಮತ್ತು ಸಂರಕ್ಷಣೆ ಬಗ್ಗೆ ಪ್ರತಿಯೊಬ್ಬರಲ್ಲೂ ತಿಳುವಳಿಕೆ ಇರಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಗುಡೂರು…

View More ನೀರಿನ ಸದ್ಬಳಕೆ, ಸಂರಕ್ಷಣೆ ಎಲ್ಲರ ಹೊಣೆ

ಬೆಂಬಿಡದ ಪಿಶಾಚಿ ತಾವರೆ

ಬಸವರಾಜ ಇದ್ಲಿ ಹುಬ್ಬಳ್ಳಿ :ಇನ್ನೇನು ಕೊಳಚೆ ನೀರು ಕೆರೆ ಸೇರುವುದಿಲ್ಲ, ಏನಿದ್ದರೂ ಮಳೆ ನೀರು ಮಾತ್ರ ತುಂಬಿಕೊಳ್ಳಲಿದೆ. ಹಾಗಾಗಿ ಕೆಲ ದಿನಗಳಲ್ಲೇ ಜಲಕಳೆ ನಿಮೂಲನೆಯಾಗಲಿದೆ… ಎಂದೆಲ್ಲ ಪುಂಖಾನುಪುಂಖ ಭರವಸೆಗಳನ್ನು ನಮ್ಮ ಆಡಳಿತ ವ್ಯವಸ್ಥೆ ನೀಡುತ್ತಲೇ ಬಂದಿದೆ.…

View More ಬೆಂಬಿಡದ ಪಿಶಾಚಿ ತಾವರೆ

ಸುರಿಬೈಲು ಶಾಲೆಗೆ ಪರಿಸರ ಮಿತ್ರ ಪ್ರಶಸ್ತಿ

ಮಂಗಳೂರು: ಅಭಿವೃದ್ಧಿಯ ನೆಪ, ಅನುಕೂಲತೆ ವಿಚಾರಲ್ಲಿ ಹಲವಾರು ವರ್ಷಗಳಿಂದ ಬೆಳೆದು ಬಂದ ಪರಿಸರವನ್ನು ನಿರಂತರವಾಗಿ ನಾಶ ಮಾಡಲಾಗುತ್ತಿದೆ. ಪರಿಸರ ಪ್ರಶಸ್ತಿ ನೀಡುವ ಮೂಲಕ ಶಾಲೆಗಳಲ್ಲಿ ಪರಿಸರ ಸಂರಕ್ಷಣೆಗೆ ಪ್ರೋತ್ಸಾಹ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದು 3ನೇ…

View More ಸುರಿಬೈಲು ಶಾಲೆಗೆ ಪರಿಸರ ಮಿತ್ರ ಪ್ರಶಸ್ತಿ

ಸಂಪನ್ಮೂಲ ಸದ್ಬಳಕೆಯಿಂದ ಕೃಷಿ ಕ್ಷೇತ್ರ ಸಂರಕ್ಷಣೆ

ಶಿವಮೊಗ್ಗ: ಬದಲಾಗುತ್ತಿರುವ ಹವಾಮಾನದಲ್ಲಿ ಕೃಷಿ ಚಟುವಟಿಕೆ ನಡೆಸುವುದು ಸವಾಲಾಗಿ ಪರಿಣಮಿಸಿದೆ. ಸಮಗ್ರ ಕೃಷಿ ಪದ್ಧತಿ, ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಸದ್ಬಳಕೆಯಿಂದ ಮಾತ್ರ ಕೃಷಿ ಕ್ಷೇತ್ರವನ್ನು ಸಂರಕ್ಷಿಸಿಕೊಳ್ಳಲು ಸಾಧ್ಯ ಎಂದು ಶಿವಮೊಗ್ಗ ಕೃಷಿ ಹಾಗೂ ತೋಟಗಾರಿಕೆ ವಿವಿ…

View More ಸಂಪನ್ಮೂಲ ಸದ್ಬಳಕೆಯಿಂದ ಕೃಷಿ ಕ್ಷೇತ್ರ ಸಂರಕ್ಷಣೆ

ಗ್ರಾಮಾಭಿವೃದ್ಧಿ ಯೋಜನೆ, ನರೇಗದಿಂದ ರುದ್ರಭೂಮಿ ಅಭಿವೃದ್ಧಿ

 ರುದ್ರಭೂಮಿ ಸಂರಕ್ಷಣೆ ಕಾರ್ಯಾಗಾರದಲ್ಲಿ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿಕೆ> ಬೆಳ್ತಂಗಡಿ: ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಕೆಲ ಹಿಂದು ರುದ್ರಭೂಮಿಗಳು ಪ್ರವಾಸಿ ತಾಣದಂತಿದ್ದು, ಇನ್ನುಳಿದ ಹಿಂದು ರುದ್ರಭೂಮಿಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಂತಹ ಸಂಸ್ಥೆ, ಉದ್ಯೋಗ…

View More ಗ್ರಾಮಾಭಿವೃದ್ಧಿ ಯೋಜನೆ, ನರೇಗದಿಂದ ರುದ್ರಭೂಮಿ ಅಭಿವೃದ್ಧಿ

ಪಶ್ಚಿಮ ಘಟ್ಟ ಸಂರಕ್ಷಣೆಗೆ ಸಿಎಂಗೆ ಪತ್ರ

– ಭರತ್ ಶೆಟ್ಟಿಗಾರ್ ಮಂಗಳೂರು ತಿಂಗಳ ಹಿಂದೆ ಕೊಡಗಿನಲ್ಲಿ ಘಟಿಸಿದ ದುರಂತ ಹಿನ್ನೆಲೆಯಲ್ಲಿ ಸುಸ್ಥಿರ ಮತ್ತು ಸುಭದ್ರ ಕರ್ನಾಟಕ ನಿರ್ಮಾಣ ಹಾಗೂ ಪಶ್ಚಿಮ ಘಟ್ಟಗಳ ಸ್ಥಾನಿಕ, ಜಾಗತಿಕ ಮಹತ್ವ ಗಮನದಲ್ಲಿಟ್ಟು ಪರಿಸರ ಹೋರಾಟಗಾರರು ಮುಖ್ಯಮಂತ್ರಿ…

View More ಪಶ್ಚಿಮ ಘಟ್ಟ ಸಂರಕ್ಷಣೆಗೆ ಸಿಎಂಗೆ ಪತ್ರ

 ಕಡಲ ಜೀವಿಗಳ ಸಂರಕ್ಷಣೆ ಅಗತ್ಯ

ಕುಮಟಾ: ಯಾಂತ್ರೀಕೃತ ಮೀನುಗಾರಿಕೆಯಿಂದ ಕಡಲ ಜೀವಿಗಳ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹಾಗಾಗಿ ಹೊಸ ತಂತ್ರಜ್ಞಾನದ ಮೂಲಕ ಇವುಗಳ ಸಂಖ್ಯೆ ವೃದ್ಧಿಯಾಗಬೇಕು ಎಂದು ಮಂಗಳೂರಿನ ಸಿಎಂಎಫ್​ಆರ್​ಐ ಕೇಂದ್ರದ ಹಿರಿಯ ವಿಜ್ಞಾನಿ ಡಾ. ದಿನೇಶ ಬಾಬು ಹೇಳಿದರು. ಪಟ್ಟಣದ…

View More  ಕಡಲ ಜೀವಿಗಳ ಸಂರಕ್ಷಣೆ ಅಗತ್ಯ

ಪರಿಸರ ಸಂರಕ್ಷಣೆ ಜಾಗೃತಿ ಅಗತ್ಯ

ಹುಬ್ಬಳ್ಳಿ: ಬೆಳೆಯುತ್ತಿರುವ ವಿಜ್ಞಾನ-ತಂತ್ರಜ್ಞಾನದಿಂದಾಗಿ ಪರಿಸರದಿಂದ ದೂರವಾಗುತ್ತಿದ್ದೇವೆ ಎಂದು ಪರಿಸರ ತಜ್ಞ ಹಾಗೂ ನಟ ಸುರೇಶ ಹೆಬ್ಳಿಕರ ಕಳವಳ ವ್ಯಕ್ತಪಡಿಸಿದರು. ಇಲ್ಲಿನ ನೇಚರ್ ಕ್ಲಬ್ ವತಿಯಿಂದ ಬಿವಿಬಿ ಕಾಲೇಜ್ ಆವರಣದ ಐಎಂಎಸ್​ಆರ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ…

View More ಪರಿಸರ ಸಂರಕ್ಷಣೆ ಜಾಗೃತಿ ಅಗತ್ಯ