ಪರಮೇಶ್ವರ್‌ರನ್ನು ಉಪಮುಖ್ಯಮಂತ್ರಿ ಮಾಡಿ ಎಂದಿದ್ದೇ ನಾನು: ಸಿದ್ದರಾಮಯ್ಯ

ಹುಬ್ಬಳ್ಳಿ: ಜಿ.‌ ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿ ಮಾಡಿ ಎಂದು ಒತ್ತಾಯ ಮಾಡಿದ್ದೇ ನಾನು. ಗೃಹ ಖಾತೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ ಮಾಡಿದೆ. ನಾವು ಏನು ಮಾಡಲಾಗದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಸುದ್ದಿಗಾರೊಂದಿಗೆ…

View More ಪರಮೇಶ್ವರ್‌ರನ್ನು ಉಪಮುಖ್ಯಮಂತ್ರಿ ಮಾಡಿ ಎಂದಿದ್ದೇ ನಾನು: ಸಿದ್ದರಾಮಯ್ಯ

ಬಂಡಾಯ ಥಂಡಾಯ

ಬೆಂಗಳೂರು: ಸಂಪುಟ ಪುನಾರಚನೆ ಬಳಿಕ ಕಾಂಗ್ರೆಸ್​ನೊಳಗೆ ಸ್ಪೋಟಗೊಂಡಿದ್ದ ಸ್ಥಾನ ವಂಚಿತರ ಅತೃಪ್ತಿಯ ಕಿಡಿ ಅಲ್ಲಲ್ಲಿ ಹೊಗೆಯಾಡುತ್ತಿದೆಯಾದರೂ ಸರ್ಕಾರವನ್ನೇ ಆಪೋಷನ ತೆಗೆದುಕೊಳ್ಳುವಷ್ಟರ ಮಟ್ಟಿಗೆ ಜ್ವಾಲಾಮುಖಿ ಆಗಬಹುದೆಂಬ ಲೆಕ್ಕಾಚಾರ ಬದಲಾಗಿದೆ. ಸಚಿವ ಸ್ಥಾನ ಕೈತಪ್ಪಿದ್ದರಿಂದ ಸಿಡಿದೆದ್ದಿರುವ ಹಿರಿಯ,…

View More ಬಂಡಾಯ ಥಂಡಾಯ

ಅತೃಪ್ತರ ಅಸಮಾಧಾನ, ಸಿದ್ದ ಸಾಂತ್ವನ

ಬೆಂಗಳೂರು: ಸಚಿವ ಸಂಪುಟ ವಿಚಾರವಾಗಿ ಕಾಂಗ್ರೆಸ್​ನಲ್ಲಿ ಆವರಿಸಿರುವ ಅಸಮಾಧಾನದ ಮಂಪರನ್ನು ಸರಿಸುವ ಪ್ರಯತ್ನ ಪಕ್ಷದ ವೇದಿಕೆಯಲ್ಲಿ ಶುರುವಾಗಿದೆ. ಮಂಗಳವಾರ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರನ್ನು ಕರೆಸಿಕೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಸಂತೈಸಿ ಕಳಿಸಿದ್ದಾರೆ. ಜತೆಗೆ…

View More ಅತೃಪ್ತರ ಅಸಮಾಧಾನ, ಸಿದ್ದ ಸಾಂತ್ವನ

ರೇವಣ್ಣಂಗೆ ಕ್ಯಾಲೆಂಡರ್ ಸಿಕ್ಕಿಲ್ವಂತೆ

ಬೆಂಗಳೂರು: ಮೈತ್ರಿ ಸರ್ಕಾರದ ಪಾಲುದಾರ ಪಕ್ಷದ 8 ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಿ, ಖಾತೆಗಾಗಿ ಕಾಯುತ್ತಿದ್ದಾರೆ. ಆದರೆ ಜೆಡಿಎಸ್ ಪಾಲಿನ 2 ಹುದ್ದೆಗಳಿಗೆ ಶಾಸಕರು ಚಾತಕ ಪಕ್ಷಿಯಂತೆ ಕಾಯುತ್ತಿದ್ದರೂ ಹೊಸ ಸಚಿವರ ನೇಮಕಕ್ಕೆ…

View More ರೇವಣ್ಣಂಗೆ ಕ್ಯಾಲೆಂಡರ್ ಸಿಕ್ಕಿಲ್ವಂತೆ

ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಶಾಮನೂರು

ದಾವಣಗೆರೆ: ಸಂಪುಟ ವಿಸ್ತರಣೆಯಲ್ಲಿ ವೀರಶೈವ ಲಿಂಗಾಯತರನ್ನು ಕಡೆಗಣಿಸಲಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಹಿರಿಯ ಕಾಂಗ್ರೆಸಿಗ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಕಿಡಿ ಕಾರಿದ್ದಾರೆ. ವೀರಶೈವರನ್ನು ಪದೇಪದೆ ನಿರ್ಲಕ್ಷಿಸಿದರೆ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ…

View More ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಶಾಮನೂರು

ಅವಕಾಶ ವಂಚಿತರ ಕೋಪತಾಪ, ಕೈಗೆ ಬಿಸಿತುಪ್ಪ

ಬೆಂಗಳೂರು: ಸಂಪುಟ ವಿಸ್ತರಣೆಯಾಗಿ ದಿನ ಕಳೆದರೂ ಕಾಂಗ್ರೆಸ್​ನ ಅವಕಾಶವಂಚಿತರ ಕೋಪತಾಪ ತಗ್ಗಿದಂತೆ ಕಾಣಿಸುತ್ತಿಲ್ಲ. ಇನ್ನೊಂದೆಡೆ ಇನ್ನು 4 ದಿನಗಳಲ್ಲಿ ಚಿತ್ರಣವೇ ಬದಲಾಗಬಹುದೆಂದು ಸಂಪುಟದಿಂದ ಕೈಬಿಟ್ಟ ರಮೇಶ್ ಜಾರಕಿಹೊಳಿ ಸುಳಿವು ಬಿಟ್ಟುಕೊಟ್ಟಿದ್ದಾರೆ. ಇದೇ ವೇಳೆ ಅಸಮಾಧಾನಿತರಿಗೆ…

View More ಅವಕಾಶ ವಂಚಿತರ ಕೋಪತಾಪ, ಕೈಗೆ ಬಿಸಿತುಪ್ಪ

ಸಂಪುಟ ವಿಸ್ತರಣೆಗೆ ಸೂಕ್ತ ಲಗ್ನ ಕೊಡಿ ಎಂದು ಮಾಧ್ಯಮದವರನ್ನು ಕೇಳಿದ ಸಚಿವ ರೇವಣ್ಣ

ಬೆಂಗಳೂರು: ಪಂಚಾಂಗ ನೋಡಿ ಹೊಸ ವರ್ಷ ಆದ್ಮೇಲೆ ಜೆಡಿಎಸ್​ ಸಂಪುಟ ವಿಸ್ತರಣೆ ಮಾಡೋಣ. ಇಲ್ಲ ಅಂದ್ರೆ ಮಾಧ್ಯಮದವರೇ ಒಂದು ಲಗ್ನ‌ ಕೊಡಿ ಮಾಡೋಣ ಎಂದು ಲೋಕೋಪಯೋಗಿ ಸಚಿವ ಎಚ್​.ಡಿ.ರೇವಣ್ಣ ತಿಳಿಸಿದ್ದಾರೆ. ಜೆಡಿಎಸ್ ಸಚಿವ ಸ್ಥಾನ…

View More ಸಂಪುಟ ವಿಸ್ತರಣೆಗೆ ಸೂಕ್ತ ಲಗ್ನ ಕೊಡಿ ಎಂದು ಮಾಧ್ಯಮದವರನ್ನು ಕೇಳಿದ ಸಚಿವ ರೇವಣ್ಣ

ಸರ್ಕಾರಕ್ಕೆ ಭಿನ್ನಮತದ ತಲೆಬಿಸಿ

ಬೆಂಗಳೂರು: ಅಂತೂ ಇಂತೂ ಜೆಡಿಎಸ್-ಕಾಂಗ್ರೆಸ್ ಸರ್ಕಾರದ ಮೊದಲ ಸಚಿವ ಸಂಪುಟ ಪುನಾರಚನೆ ಸುಗಮವಾಗಿ ನಡೆಯಿತು ಎನ್ನುತ್ತಿರುವಾಗಲೇ, ಕಾಂಗ್ರೆಸ್​ನ ಹಲ ಹಿರಿಯ ನಾಯಕರು ಮೈತ್ರಿ ಸರ್ಕಾರದ ಬುಡವನ್ನೇ ಅಲ್ಲಾಡಿಸುವಂತಹ ಅತೃಪ್ತಿಯ ದಾಳ ಉರುಳಿಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ…

View More ಸರ್ಕಾರಕ್ಕೆ ಭಿನ್ನಮತದ ತಲೆಬಿಸಿ

ಮೈತ್ರಿ ಸರ್ಕಾರ ಸಂಪುಟ ವಿಸ್ತರಣೆ; 8 ಸಚಿವರಿಂದ ಪ್ರಮಾಣವಚನ ಸ್ವೀಕಾರ

ಬೆಂಗಳೂರು: ಮೈತ್ರಿ ಸರ್ಕಾರದ ಸಂಪುಟಕ್ಕೆ ಸೇರ್ಪಡೆಯಾಗಿರುವ 8 ನೂತನ ಸಚಿವರು ಶನಿವಾರ ಸಂಜೆ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ವಜುಭಾಯಿ​ ವಾಲಾ ಅವರು ಸಂಪುಟ ದರ್ಜೆ ಸಚಿವರಾಗಿ ನೇಮಕಗೊಂಡಿರುವ ನೂತನ…

View More ಮೈತ್ರಿ ಸರ್ಕಾರ ಸಂಪುಟ ವಿಸ್ತರಣೆ; 8 ಸಚಿವರಿಂದ ಪ್ರಮಾಣವಚನ ಸ್ವೀಕಾರ

ಉತ್ತರ ಕರ್ನಾಟಕಕ್ಕೆ 7 ಸಚಿವ ಸ್ಥಾನ ಕೊಟ್ಟಿದ್ದೇವೆ: ದಿನೇಶ್​ ಗುಂಡೂರಾವ್​

ಬೆಂಗಳೂರು: ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಒಟ್ಟು 8 ಸ್ಥಾನಗಳಲ್ಲಿ 7 ಸ್ಥಾನಗಳನ್ನು ಉತ್ತರ ಕರ್ನಾಟಕಕ್ಕೆ ಕೊಟ್ಟಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ತಿಳಿಸಿದ್ದಾರೆ.…

View More ಉತ್ತರ ಕರ್ನಾಟಕಕ್ಕೆ 7 ಸಚಿವ ಸ್ಥಾನ ಕೊಟ್ಟಿದ್ದೇವೆ: ದಿನೇಶ್​ ಗುಂಡೂರಾವ್​