ಮನೆಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ನೀಡಿ

ಕುಮಟಾ: ತಾಲೂಕಿನ ಅಳಕೋಡ ಪಂಚಾಯಿತಿ ವ್ಯಾಪ್ತಿಯ ಮಲವಳ್ಳಿ ಹಾಗೂ ಶಿರಗುಂಜಿ ಗ್ರಾಮಕ್ಕೆ ಕೇಂದ್ರ ದೀನದಯಾಳ ಉಪಾಧ್ಯ ಹಾಗೂ ಸೌಭಾಗ್ಯ ಯೋಜನೆಯಡಿಯ ಫಲಾನುಭವಿಗಳಿಗೆ ಕೂಡಲೇ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಗ್ರಾಮಸ್ಥರು ಕರವೇ ಬೆಂಬಲದೊಂದಿಗೆ ಇಲ್ಲಿನ…

View More ಮನೆಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ನೀಡಿ

ಪ್ರವಾಹದಿಂದ ಕೊಚ್ಚಿಹೋಗಿದ್ದ ಬಂಕೇನಹಳ್ಳ ಸೇತುವೆಗೆ ಗ್ರಾಮಸ್ಥರಿಂದಲೇ ನದಿಗೆ ಕಾಲುಸಂಕ ನಿರ್ಮಾಣ

ಬಣಕಲ್: ಕೆಲ ದಿನಗಳಿಂದ ಹಿಂದೆ ಹೇಮಾವತಿ ನದಿ ಪ್ರವಾಹದಿಂದ ಕೊಚ್ಚಿಹೋಗಿದ್ದ ಬಂಕೇನಹಳ್ಳಿ ಸೇತುವೆ ಜಾಗದಲ್ಲಿ ಗ್ರಾಮಸ್ಥರು ಕಾಲುಸಂಕ ನಿರ್ವಿುಸಿದರು. ಸಂಪರ್ಕ ಕಡಿತದಿಂದ ತೊಂದರೆ ಅನುಭವಿಸುತ್ತಿರುವ ಕೂಡಳ್ಳಿ, ಬಂಕೇನಹಳ್ಳಿ, ಚೇಗು ಗ್ರಾಮಸ್ಥರು ಅಡಕೆ ಮರಗಳನ್ನು ತಂದು…

View More ಪ್ರವಾಹದಿಂದ ಕೊಚ್ಚಿಹೋಗಿದ್ದ ಬಂಕೇನಹಳ್ಳ ಸೇತುವೆಗೆ ಗ್ರಾಮಸ್ಥರಿಂದಲೇ ನದಿಗೆ ಕಾಲುಸಂಕ ನಿರ್ಮಾಣ

ಖಾನಾಪುರ: ಸಂಪರ್ಕ ರಸ್ತೆ ದುರಸ್ತಿಗೆ ಅನುದಾನ ಒದಗಿಸಲು ಮನವಿ

ಖಾನಾಪುರ: ಇತ್ತೀಚಿನ ಮಳೆಗೆ ಸಂಪೂರ್ಣವಾಗಿ ಹಾಳಾಗಿರುವ ತಾಲೂಕಿನ 9 ಸಂಪರ್ಕ ರಸ್ತೆಗಳ ದುರಸ್ತಿಗೆ ಅನುದಾನ ಮಂಜೂರು ಮಾಡುವಂತೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೋಚೆರಿ ನೇತೃತ್ವದಲ್ಲಿ ಬಿಜೆಪಿ ತಾಲೂಕು ಘಟಕದ ಪದಾಕಾರಿಗಳು ಎಂಎಲ್‌ಸಿ ಮಹಾಂತೇಶ…

View More ಖಾನಾಪುರ: ಸಂಪರ್ಕ ರಸ್ತೆ ದುರಸ್ತಿಗೆ ಅನುದಾನ ಒದಗಿಸಲು ಮನವಿ

ಖಾನಾಪುರ: ಗಣೇಶ ವಿಸರ್ಜನೆಗೂ ಅವಕಾಶ ನೀಡದ ಮಳೆ

ಖಾನಾಪುರ: ಗಣೇಶ ಚತುರ್ಥಿಯಿಂದ ಭಾನುವಾರದವರೆಗೂ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದ್ದು, ತಾಲೂಕಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. 7ನೇ ದಿನದ ಗಣೇಶ ವಿಸರ್ಜನೆಯ ಸಂಭ್ರಮದಲ್ಲಿದ್ದ ಭಕ್ತರಿಗೆ ತೀವ್ರ ಸಮಸ್ಯೆ ಎದುರಾಗಿದೆ. ವಿವಿಧ ಗ್ರಾಮಗಳಲ್ಲಿ ಭಕ್ತರು ಸುರಿಯುತ್ತಿರುವ…

View More ಖಾನಾಪುರ: ಗಣೇಶ ವಿಸರ್ಜನೆಗೂ ಅವಕಾಶ ನೀಡದ ಮಳೆ

ಜನಜಾಗೃತಿ ಫಲಕ ಪ್ರದರ್ಶನ ಆರಂಭ

ದಾವಣಗೆರೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿರುವ ಎರಡು ದಿನದ ಜನಜಾಗೃತಿ ಫಲಕ ಪ್ರದರ್ಶನಕ್ಕೆ ಶಾಸಕ ಪ್ರೊ.ಎಂ.ಲಿಂಗಣ್ಣ ಶುಕ್ರವಾರ ಚಾಲನೆ ನೀಡಿದರು. ಮಕ್ಕಳ ಅಪೌಷ್ಟಿಕತೆ ತಡೆಯಲು…

View More ಜನಜಾಗೃತಿ ಫಲಕ ಪ್ರದರ್ಶನ ಆರಂಭ

ಹೆಸ್ಕಾಂಗೆ 97 ಕೋಟಿ ರೂ.ನಷ್ಟ

|ಇಮಾಮಹುಸೇನ್ ಗೂಡುನವರ ಬೆಳಗಾವಿ ಪ್ರವಾಹ, ಮಳೆಯಿಂದ ಜಿಲ್ಲೆಯಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಹೆಸ್ಕಾಂ)ಕ್ಕೆ 97 ಕೋಟಿ ರೂ. ನಷ್ಟವಾಗಿದೆ. ಕತ್ತಲೆಯಲ್ಲಿದ್ದ ಜಿಲ್ಲೆಯ 315 ಗ್ರಾಮಗಳು ಬೆಳಕು ಕಂಡಿವೆ. ಆದರೆ, ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್…

View More ಹೆಸ್ಕಾಂಗೆ 97 ಕೋಟಿ ರೂ.ನಷ್ಟ

ನೆರೆ ಹಾವಳಿ ನಂತರ ವಿದ್ಯುತ್ ಬರೆ!

ಗುತ್ತಲ: ಪ್ರವಾಹ ಇಳಿಮುಖವಾಗಿ ಬದುಕು ಎಂದಿನಂತೆ ಆಗುವುದು ಎಂದುಕೊಂಡ ಗುತ್ತಲ ಹೋಬಳಿಯ ಅಕ್ಕೂರ, ಕೋಡಬಾಳ, ಕೆಸರಳ್ಳಿ, ಕೋಣನತಂಬಿಗೆ, ಹೊಸರಿತ್ತಿ ಸೇರಿ ವರದಾ ನದಿಯ ಅಚ್ಚುಕಟ್ಟು ಪ್ರದೇಶಗಳ ಗ್ರಾಮಗಳ ಜನತೆಗೆ ಹೆಸ್ಕಾಂ ಶಾಕ್ ನೀಡಿದೆ. ಪ್ರವಾಹದಿಂದ…

View More ನೆರೆ ಹಾವಳಿ ನಂತರ ವಿದ್ಯುತ್ ಬರೆ!

ಸೇತುವೆ, ರಸ್ತೆ ನಿರ್ವಿುಸಲು ವಿದ್ಯಾರ್ಥಿಗಳ ಆಗ್ರಹ

ಮಂಡಗೋಡ: ಮುಂಡಗೋಡ-ಯಲ್ಲಾಪುರ ಸಂಪರ್ಕ ಕಲ್ಪಿಸುವ ಶಿಡ್ಲಗುಂಡಿ ಸೇತುವೆಯ ಅಂಚು ಮತ್ತು ರಸ್ತೆಯು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಆದಷ್ಟು ಬೇಗ ರಸ್ತೆ ನಿರ್ವಿುಸಬೇಕು ಎಂದು ಬಡ್ಡಿಗೇರಿ, ಗುಂಜಾವತಿ, ಮೈನಳ್ಳಿ ಹಾಗೂ ಶಿಡ್ಲಗುಂಡಿ ಗ್ರಾಮಸ್ಥರು, ವಿದ್ಯಾರ್ಥಿಗಳಿಗೆ…

View More ಸೇತುವೆ, ರಸ್ತೆ ನಿರ್ವಿುಸಲು ವಿದ್ಯಾರ್ಥಿಗಳ ಆಗ್ರಹ

ಸೂಡೂರು ಸೇತುವೆ ಮೇಲೆ ಹರಿದ ಕುಮದ್ವತಿ

ರಿಪ್ಪನ್​ಪೇಟೆ: ಶಿವಮೊಗ್ಗ-ರಿಪ್ಪನ್​ಪೇಟೆ-ಹೊಸನಗರ ಮಧ್ಯೆ ಸಂಪರ್ಕ ಕಲ್ಪಿಸುವ ಸೂಡೂರು ಬಳಿ ಸೇತುವೆ ಮೇಲೆ ಕುಮದ್ವತಿ ನದಿ ಹರಿಯುತ್ತಿರುವುದರಿಂದ ಈ ಮಾರ್ಗ ಬಂದ್ ಆಗಿದೆ. ಶಿವಮೊಗ್ಗಕ್ಕೆ ಬರುವ ವಾಹನಗಳು ಸೂಡೂರು ಬಂದು ಚೊರಡಿ ಮೂಲಕ ಸಾಗಿ ಶಿವಮೊಗ್ಗ…

View More ಸೂಡೂರು ಸೇತುವೆ ಮೇಲೆ ಹರಿದ ಕುಮದ್ವತಿ

ಮೂರು ಸೇತುವೆ ಮೇಲೆ ಸಂಚಾರ ನಿರ್ಬಂಧ

ಶಿವಮೊಗ್ಗ: ಚಿತ್ರದುರ್ಗ, ಬೆಂಗಳೂರು ಮಾರ್ಗದಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ಮೂರು ಸೇತುವೆಗಳ ಮೇಲೆ ಸಂಚಾರ ನಿರ್ಬಂಧಿಸಿದ್ದರಿಂದ ವಾಹನ ಸವಾರರು ಶನಿವಾರ ಮುಂಜಾನೆಯಿಂದ ತೀವ್ರ ಪರದಾಡಬೇಕಾಯಿತು. </p><p>ವಿದ್ಯಾನಗರದಲ್ಲಿ ರಸ್ತೆ ಮೇಲೆ ನೀರು ಹರಿದ ಕಾರಣದಿಂದ ಹೊಳೆ…

View More ಮೂರು ಸೇತುವೆ ಮೇಲೆ ಸಂಚಾರ ನಿರ್ಬಂಧ