ಹಣವೇ ಸರ್ವಸ್ವ ಆಗಿದೆ

ಹರಪನಹಳ್ಳಿ: ಸಂಪನ್ಮೂಲಗಳಿಲ್ಲದೇ ನಾಟಕಗಳಿಲ್ಲ. ನೋಡುಗರು, ಅಭಿನಯಿಸುವವರಿಗೆ ರಂಗಭೂಮಿಯಲ್ಲಿ ಸಮಯ, ಸ್ಥಳ ಹಾಗೂ ಹಣ ಈ ಮೂರು ಮುಖ್ಯ ಎಂದು ದೇಸಿ ರಂಗ ಪ್ರಯೋಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ ಹೇಳಿದರು. ದಿ.ಪ್ರೊ.ನಾಗರಾಜ ಸಣ್ಣಕ್ಕಿ ಅವರ ಸ್ಮರಣಾರ್ಥ…

View More ಹಣವೇ ಸರ್ವಸ್ವ ಆಗಿದೆ

ಕೌಶಲ ಕಲಿತರೆ ಬದುಕು ಭದ್ರ

ದಾವಣಗೆರೆ: ಕೈಗಾರಿಕೆಗಳಿಗೆ ಮಾನವ ಸಂಪನ್ಮೂಲ ಹಾಗೂ ಹಣಕಾಸು ನಿರ್ವಹಣೆ ಬಹಳ ಮುಖ್ಯ ಎಂದು ಜಿ.ಎಂ.ಐ.ಟಿ. ಕಾಲೇಜು ಪ್ರಾಂಶುಪಾಲ ಡಾ.ವೈ.ವಿಜಯಕುಮಾರ ಹೇಳಿದರು. ನಗರದ ಜಿ.ಎಂ.ಐ.ಟಿ. ಕಾಲೇಜಿನ ಎಂ.ಬಿ.ಎ ವಿಭಾಗದಿಂದ ಅಂತಿಮ ವರ್ಷದ ಎಂ.ಬಿ.ಎ ವಿದ್ಯಾರ್ಥಿಗಳಿಗೆ ಬೆಂಗಳೂರಿನ…

View More ಕೌಶಲ ಕಲಿತರೆ ಬದುಕು ಭದ್ರ

ಜನಸಂಪನ್ಮೂಲ ಸಮರ್ಥ ಬಳಕೆಯಾಗಲಿ

ಹಿರಿಯೂರು: ಮಾನವ ಸಂಪನ್ಮೂಲ ಸಮರ್ಥವಾಗಿ ಬಳಕೆಯಾದರೆ ಪ್ರಗತಿ ಜತೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ ಎಂದು ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷ ಸಪ್ನಾ ಸತೀಶ್ ಹೇಳಿದರು. ಇನ್ನರ್‌ವ್ಹೀಲ್ ಕ್ಲಬ್‌ನಿಂದ ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ…

View More ಜನಸಂಪನ್ಮೂಲ ಸಮರ್ಥ ಬಳಕೆಯಾಗಲಿ

ವೈದ್ಯಕೀಯ ತ್ಯಾಜ್ಯ ವಿಲೇಗೆ ಘಟಕ

<ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ತ್ಯಾಜ್ಯ ನಿರ್ವಹಣೆಯಿಂದ ಆದಾಯ> ಗೋಪಾಲಕೃಷ್ಣ ಪಾದೂರು ಉಡುಪಿ ಅಜ್ಜರಕಾಡಿನ ಜಿಲ್ಲಾಸ್ಪತ್ರೆಯ ವೈದ್ಯಕೀಯ ತ್ಯಾಜ್ಯ ಸಂಗ್ರಹಿಸಿ ಅದನ್ನು ಬೇರ್ಪಡಿಸಿ ವ್ಯವಸ್ಥಿತ ವಿಲೇವಾರಿ ಮಾಡುವ ಎಸ್‌ಎಲ್‌ಆರ್‌ಎಂ (ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣಾ ಕೇಂದ್ರ)…

View More ವೈದ್ಯಕೀಯ ತ್ಯಾಜ್ಯ ವಿಲೇಗೆ ಘಟಕ

ಸಂಪನ್ಮೂಲ ಸದ್ಬಳಕೆಯಿಂದ ಕೃಷಿ ಕ್ಷೇತ್ರ ಸಂರಕ್ಷಣೆ

ಶಿವಮೊಗ್ಗ: ಬದಲಾಗುತ್ತಿರುವ ಹವಾಮಾನದಲ್ಲಿ ಕೃಷಿ ಚಟುವಟಿಕೆ ನಡೆಸುವುದು ಸವಾಲಾಗಿ ಪರಿಣಮಿಸಿದೆ. ಸಮಗ್ರ ಕೃಷಿ ಪದ್ಧತಿ, ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಸದ್ಬಳಕೆಯಿಂದ ಮಾತ್ರ ಕೃಷಿ ಕ್ಷೇತ್ರವನ್ನು ಸಂರಕ್ಷಿಸಿಕೊಳ್ಳಲು ಸಾಧ್ಯ ಎಂದು ಶಿವಮೊಗ್ಗ ಕೃಷಿ ಹಾಗೂ ತೋಟಗಾರಿಕೆ ವಿವಿ…

View More ಸಂಪನ್ಮೂಲ ಸದ್ಬಳಕೆಯಿಂದ ಕೃಷಿ ಕ್ಷೇತ್ರ ಸಂರಕ್ಷಣೆ

ಕೊಡಗು ಕಟ್ಟಲು ಸಂಕಲ್ಪ

|ರುದ್ರಣ್ಣ ಹರ್ತಿಕೋಟೆ ಬೆಂಗಳೂರು: ಭೀಕರ ಪ್ರವಾಹಕ್ಕೆ ತತ್ತರಿಸಿರುವ ಕೊಡಗಿನ ಮರುನಿರ್ವಣಕ್ಕೆ ಸಂಕಲ್ಪ ತೊಟ್ಟಿರುವ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಮಾಸ್ಟರ್ ಪ್ಲಾ್ಯನ್ ರೂಪಿಸಲು ಮುಂದಾಗಿದೆ. ಕೊಡಗಿನ ಮರುಸೃಷ್ಟಿಗೆ ಕನಿಷ್ಠ 4 ಸಾವಿರ ಕೋಟಿ ರೂ.…

View More ಕೊಡಗು ಕಟ್ಟಲು ಸಂಕಲ್ಪ

ಜನರಿಗೆ ತೈಲ ಬರೆ, ಕಾಂಗ್ರೆಸ್ ಅಸಮಾಧಾನ

ಡಿಸಿಎಂ ಪರಮೇಶ್ವರ್ ಬಳಿ ದೂರಿದ ಮುಖಂಡರು | ಸಮನ್ವಯ ಸಮಿತಿ ಸಭೆಯಲ್ಲಿ ರ್ಚಚಿಸಲು ಒತ್ತಾಯ ಬೆಂಗಳೂರು: ರೈತರ ಸಾಲಮನ್ನಾಕ್ಕೆ ಸಂಪನ್ಮೂಲ ಕ್ರೋಡೀಕರಣ ಸಲುವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ತೆರಿಗೆ ವಿಧಿಸಿರುವ ಕ್ರಮಕ್ಕೆ ಸಮ್ಮಿಶ್ರ ಸರ್ಕಾರದ…

View More ಜನರಿಗೆ ತೈಲ ಬರೆ, ಕಾಂಗ್ರೆಸ್ ಅಸಮಾಧಾನ

ಮನ್ನಾ ಅಸ್ಪಷ್ಟ, ಸವಾಲಿನ ಸಂಕಷ್ಟ

|ರುದ್ರಣ್ಣ ಹರ್ತಿಕೋಟೆ ಬೆಂಗಳೂರು: ಚೊಚ್ಚಲ ಬಜೆಟ್​ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿರುವ ಸಾಲಮನ್ನಾ ಘೋಷಣೆಯ ಒಳಮರ್ಮಕ್ಕೆ ಆರ್ಥಿಕ ತಜ್ಞರೇ ತಬ್ಬಿಬ್ಬಾಗಿದ್ದಾರೆ! ಸಾಲಮನ್ನಾದ 34 ಸಾವಿರ ಕೋಟಿ ರೂ.ಗಳ ಹೊರೆ ಇಳಿಸಿಕೊಳ್ಳುವುದಕ್ಕೆ ಅಗತ್ಯವಾದ ಸಂಪನ್ಮೂಲ ಕ್ರೋಡೀಕರಣದ ಬಗ್ಗೆ…

View More ಮನ್ನಾ ಅಸ್ಪಷ್ಟ, ಸವಾಲಿನ ಸಂಕಷ್ಟ

ಖರ್ಚಾಗದ ಶಾಸಕರ ನಿಧಿ ಸಾಲಮನ್ನಾಕ್ಕೆ ಬಳಕೆ?

ಬೆಂಗಳೂರು: ರೈತರ ಸಾಲಮನ್ನಾಕ್ಕೆ ಅಗತ್ಯವಾಗಿರುವ ಸಂಪನ್ಮೂಲ ಕ್ರೋಡೀಕರಿಸಲು ಹರಸಾಹಸ ಮಾಡುತ್ತಿರುವ ರಾಜ್ಯ ಸರ್ಕಾರ ಈಗ ಹೊಸ ಆರ್ಥಿಕ ಮೂಲಗಳನ್ನು ಕಂಡುಕೊಳ್ಳಲು ಮುಂದಾಗಿದೆ. ಶಾಸಕರ ನಿಧಿಯಲ್ಲಿ ಬಳಕೆಯಾಗದೆ ಉಳಿದಿರುವ ಅನುದಾನ ಮತ್ತು ಬೆಂಗಳೂರಿನಲ್ಲಿರುವ ಸರ್ಕಾರಿ ಆಸ್ತಿಗಳಿಂದ…

View More ಖರ್ಚಾಗದ ಶಾಸಕರ ನಿಧಿ ಸಾಲಮನ್ನಾಕ್ಕೆ ಬಳಕೆ?