ತಮದಡ್ಡಿ ಸಂತ್ರಸ್ತರ ಪ್ರತಿಭಟನೆ

ತೇರದಾಳ: ಬೆಳೆ ಹಾನಿಗೆ ಸಂಬಂಧಿಸಿದ ದಾಖಲೆಗಳನ್ನು ಮತ್ತೆ ಸಲ್ಲಿಸಲು ಸೂಚಿಸಿದ ಹಿನ್ನೆಲೆ ತಮದಡ್ಡಿ ಗ್ರಾಮದ ಸಂತ್ರಸ್ತರು ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಮಾತನಾಡಿ, ಈಗಾಗಲೇ ಕಾಗದ ಪತ್ರಗಳನ್ನು ನೀಡಲಾಗಿದೆ. ಮತ್ತೆ ಏಕೆ…

View More ತಮದಡ್ಡಿ ಸಂತ್ರಸ್ತರ ಪ್ರತಿಭಟನೆ

ಬಾಡಿಗೆ ಹಣದ ಲೆಕ್ಕ ಕೊಡಿ

ಚಿಕ್ಕಮಗಳೂರು: ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ತಿಂಗಳಿಗೆ 5 ಸಾವಿರ ರೂ.ನಂತೆ ಜಿಲ್ಲೆಯಲ್ಲಿ ಎಷ್ಟು ಜನಕ್ಕೆ ಮನೆ ಬಾಡಿಗೆ ಹಣ ನೀಡಲಾಗುತ್ತಿದೆ ಎಂಬ ವಿವರ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಆಗ್ರಹಿಸಿದರು. ಪರಿಹಾರ…

View More ಬಾಡಿಗೆ ಹಣದ ಲೆಕ್ಕ ಕೊಡಿ

ಕೇಂದ್ರ ಸರ್ಕಾರದ ನಡೆಗೆ ಕಂಗೆಟ್ಟ ರಾಜ್ಯ ಸರ್ಕಾರ: ಅಧಿಕಾರಿಗಳ ದಡ್ಡತನಕ್ಕೆ ಬೆಲೆ ತೆರುತ್ತಿರುವ ನೆರೆ ಸಂತ್ರಸ್ತರು

ಬೆಂಗಳೂರು: ರಾಜ್ಯದ ಅಧಿಕಾರಿ ವರ್ಗದ ದಡ್ಡತನವೋ ಅಥವಾ ಕೇಂದ್ರ ಸರ್ಕಾರದ ನಿರ್ಲಕ್ಷ್ಯತನದಿಂದಲೋ ಏನೋ ರಾಜ್ಯದ ಪ್ರವಾಹ ಸಂತ್ರಸ್ಥರು ಮಾತ್ರ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ನೆರೆ ಪರಿಹಾರ ಬಿಡುಗಡೆಗೆ ಕೇಂದ್ರ ಸರ್ಕಾರದ ಅಧಿಕಾರಗಳು ಕುಂಟುನೆಪ ಹೇಳುತ್ತಾ…

View More ಕೇಂದ್ರ ಸರ್ಕಾರದ ನಡೆಗೆ ಕಂಗೆಟ್ಟ ರಾಜ್ಯ ಸರ್ಕಾರ: ಅಧಿಕಾರಿಗಳ ದಡ್ಡತನಕ್ಕೆ ಬೆಲೆ ತೆರುತ್ತಿರುವ ನೆರೆ ಸಂತ್ರಸ್ತರು

ನೆರೆ ನೆರವಿಗಾಗಿ ಪ್ರಧಾನಿಗೆ ಪೇಜಾವರ ಶ್ರೀಗಳ ಪತ್ರ

ಬಾಗಲಕೋಟೆ: ಕರ್ನಾಟಕದಲ್ಲಿ ಪ್ರವಾಹಕ್ಕೆ ಸಿಲುಕಿ ಸಂತ್ರಸ್ತರು ಸಂಕಷ್ಟದಲ್ಲಿ ಇದ್ದಾರೆ. ಕೂಡಲೇ ಪರಿಹಾರ ಕೊಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾಗಿ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದಂಗಳು ತಿಳಿಸಿದ್ದಾರೆ. ಜಿಲ್ಲೆಯ ಜಮಖಂಡಿ ತಾಲೂಕಿನ…

View More ನೆರೆ ನೆರವಿಗಾಗಿ ಪ್ರಧಾನಿಗೆ ಪೇಜಾವರ ಶ್ರೀಗಳ ಪತ್ರ

ಬಿಎಸ್ ವೈ ಗೆ ಅನ್ಯಾಯ ಮಾಡಿದ್ರೆ ಹೋರಾಟ

ಬಾಗಲಕೋಟೆ: ಮುಖ್ಯಮಂತ್ರಿ ಯಡಿಯೂರಪ್ಪ ಲಿಂಗಾಯತ ಮಾತ್ರವಲ್ಲದೆ ಎಲ್ಲ ಸಮುದಾಯದ ನಾಯಕರಾಗಿದ್ದಾರೆ. ಅವರಿಗೆ ಅನ್ಯಾಯ ಮಾಡಿದರೆ ಸಮಾಜಕ್ಕೆ ಅನ್ಯಾಯ ಮಾಡಿದಂತೆ. ಇದನ್ನು ಸಹಿಸದ ಜನರು ಹೋರಾಟ ಮಾಡುತ್ತಾರೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ…

View More ಬಿಎಸ್ ವೈ ಗೆ ಅನ್ಯಾಯ ಮಾಡಿದ್ರೆ ಹೋರಾಟ

ಸಿಗದ ಪರಿಹಾರ… ಸಂತ್ರಸ್ತರ ಪರದಾಟ..

ಹಾವೇರಿ: ನೆರೆ ನಿಂತು ಒಂದೂವರೆ ತಿಂಗಳು ಕಳೆದರೂ ಸಂತ್ರಸ್ತರ ಗೋಳು ಮಾತ್ರ ಇನ್ನೂ ತಪ್ಪಿಲ್ಲ. ಸರ್ಕಾರ ನೀಡಿದ ಭರವಸೆಯಂತೆ ಪರಿಹಾರವೂ ಸಿಗದೇ ಸಂತ್ರಸ್ತರು ನಿತ್ಯ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುವಂತಾಗಿದೆ. ತಾಲೂಕಿನ ನಾಗನೂರ ಹಾಗೂ…

View More ಸಿಗದ ಪರಿಹಾರ… ಸಂತ್ರಸ್ತರ ಪರದಾಟ..

ಸರ್ಕಾರಗಳ ನಿರ್ಲಕ್ಷೃ ಧೋರಣೆ

ಬಾಗಲಕೋಟೆ: ಪ್ರವಾಹ ಪೀಡಿತ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡದೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಿರ್ಲಕ್ಷೃ ಧೋರಣೆ ಅನುಸರಿಸುತ್ತಿವೆ ಎಂದು ಆರೋಪಿಸಿ ಸ್ವಾಮೀಜಿಗಳ ನೇತೃತ್ವದಲ್ಲಿ ಸಂತ್ರಸ್ತರು ಗುರುವಾರ ಜಿಲ್ಲಾಡಳಿತ ಭವನ ಎದುರು ಅನಿರ್ದಿಷ್ಠಾವಧಿ ಧರಣಿ…

View More ಸರ್ಕಾರಗಳ ನಿರ್ಲಕ್ಷೃ ಧೋರಣೆ

ಪರಿಹಾರ ಕೊಡಿ, ಗ್ರಾಮ ಸ್ಥಳಾಂತರ ಮಾಡಿ

ಬಾಗಲಕೋಟೆ: ಸೂಕ್ತ ಪರಿಹಾರ ಹಾಗೂ ಗ್ರಾಮ ಸ್ಥಳಾಂತರಕ್ಕೆ ಒತ್ತಾಯಿಸಿ ಮುಧೋಳ ತಾಲೂಕಿನ ಜೀರಗಾಳ ಗ್ರಾಮದ ನೆರೆ ಸಂತ್ರಸ್ತರು ಶನಿವಾರ ದಿಢೀರ್ ವಿಜಯಪುರ-ಧಾರವಾಡ ರಾಜ್ಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ನೂರಾರು ಮಹಿಳೆಯರು ಸೇರಿ…

View More ಪರಿಹಾರ ಕೊಡಿ, ಗ್ರಾಮ ಸ್ಥಳಾಂತರ ಮಾಡಿ

ನೆರವಿಗೆ ಬಾರದ ಕೇಂದ್ರ ಸರ್ಕಾರ

ಬಾಗಲಕೋಟೆ: ಪ್ರವಾಹ ಸಂತ್ರಸ್ತರ ನೋವಿಗೆ ಸ್ಪಂದಿಸದೆ ಕೇಂದ್ರ ಸರ್ಕಾರ ನಿರ್ಲಕ್ಷೃ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಜಿಲ್ಲಾಡಳಿತ ಭವನ ಎದುರು ಪಕ್ಷದ ಕಾರ್ಯಕರ್ತರು ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನಾ…

View More ನೆರವಿಗೆ ಬಾರದ ಕೇಂದ್ರ ಸರ್ಕಾರ

ಸರ್ಕಾರದ ವಿರುದ್ಧ ಸಂತ್ರಸ್ತರ ಆಕ್ರೋಶ

ಬಾಗಲಕೋಟೆ : ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳ ಪ್ರವಾಹದಿಂದ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದ್ದು, ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ವಿವಿಧ ರೈತಪರ ಸಂಘಟನೆಗಳು ಜಿಲ್ಲಾಡಳಿತ ಭವನ ಎದುರು ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.…

View More ಸರ್ಕಾರದ ವಿರುದ್ಧ ಸಂತ್ರಸ್ತರ ಆಕ್ರೋಶ