ಲಕ್ಷೆ್ಮೕಶ್ವರದಲ್ಲಿ ರಭಸದ ವರ್ಷಧಾರೆ

ಲಕ್ಷೆ್ಮೕಶ್ವರ: ಪಟ್ಟಣ ಸೇರಿ ತಾಲೂಕಿನಾದ್ಯಂತ ಬುಧವಾರ ಸಂಜೆ ಉತ್ತಮ ಮಳೆಯಾಗಿದ್ದು, ರೈತ ಸಮುದಾಯದಲ್ಲಿ ಸಂತಸ ಮೂಡಿಸಿದೆ. ಜುಲೈ ಮೊದಲ ವಾರದಲ್ಲಿ ಸುರಿದ ಪುನರ್ವಸು ಮಳೆ ಒಂದು ವಾರದಿಂದ ಬಿಡುವು ಕೊಟ್ಟಿತ್ತು. ಈ ಸಮಯದಲ್ಲಿ ರೈತರು…

View More ಲಕ್ಷೆ್ಮೕಶ್ವರದಲ್ಲಿ ರಭಸದ ವರ್ಷಧಾರೆ

ಮಳೆಗಾಗಿ ಋಷ್ಯ ಶೃಂಗೇಶ್ವರನ ಮೊರೆ

ಪರಶುರಾಮಪುರ: ಸಮೀಪದ ಗೋಸಿಕೆರೆ-ದೊಡ್ಡಬೀರನಹಳ್ಳಿ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿ ಭಾನುವಾರ ಶೃಂಗೇರಿಯ ಕಿಗ್ಗ ಗ್ರಾಮಕ್ಕೆ ತೆರಳಿ ಋಷ್ಯ ಶೃಂಗೇಶ್ವರಸ್ವಾಮಿಗೆ ಹೋಮ, ಹವನ ನಡೆಸಿದ ಬೆನ್ನಲ್ಲೇ ಸಮೃದ್ಧ ಮಳೆ ಸುರಿದಿದ್ದು, ಗ್ರಾಮಸ್ಥರಲ್ಲಿ ಸಂತಸ ಮೂಡಿದೆ. ಗ್ರಾಮಸ್ಥರು ಹಿರಿಯರ…

View More ಮಳೆಗಾಗಿ ಋಷ್ಯ ಶೃಂಗೇಶ್ವರನ ಮೊರೆ

ಸಂತಸ ಜತೆಗೆ ಸಂಕಟ ತಂದಿಟ್ಟ ಮಳೆ

ಶಿರಸಿ: ತಾಲೂಕಿನಲ್ಲಿ ಗುರುವಾರ ನಸುಕಿನ ಜಾವ ಗಾಳಿ ಮತ್ತು ಗುಡುಗಿನೊಂದಿಗೆ ಅಂದಾಜು ಎರಡು ತಾಸು ಮಳೆ ಸುರಿದಿದೆ. ಗಾಳಿ ಮತ್ತು ಮಳೆಯಿಂದಾಗಿ ತಾಲೂಕಿನ ವಿವಿಧೆಡೆ ಹಾನಿ ಸಂಭವಿಸಿದೆ. ನೆಗ್ಗು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಫಲ…

View More ಸಂತಸ ಜತೆಗೆ ಸಂಕಟ ತಂದಿಟ್ಟ ಮಳೆ

ಚುರುಕುಗೊಂಡ ಕೃಷಿ ಚಟುವಟಿಕೆ

ಐಮಂಗಲ: ಹೋಬಳಿಯಾದ್ಯಂತ ಭಾನುವಾರ, ಗುಡುಗು, ಗಾಳಿ ಸಹಿತ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ರೋಹಿಣಿ ಮಳೆ ಹಲವು ಸಮಸ್ಯೆಗಳನ್ನು ಸೃಷ್ಟಿಸಿದ್ದು, ರೈತರಿಗೆ ಸಂತಸದ ಜತೆ ಹಾನಿ ತಂದೊಡ್ಡಿದೆ. ಮಳೆ ಇಲ್ಲದೇ ಕಂಗೆಟ್ಟಿದ್ದ ರೈತರಿಗೆ…

View More ಚುರುಕುಗೊಂಡ ಕೃಷಿ ಚಟುವಟಿಕೆ

ಕಾಗೋಡು ತಿಮ್ಮಪ್ಪಗೆ ಮಂತ್ರಿ ಸ್ಥಾನ ನೀಡುವ ಪ್ರಸ್ತಾಪ

ಸಾಗರ: ಹಿರಿಯ ರಾಜಕಾರಣಿ, ಸದಾ ಜನಪರ ಚಿಂತನೆ ಮಾಡುವ ಕಾಗೋಡು ತಿಮ್ಮಪ್ಪನವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಮಂತ್ರಿ ಮಾಡುವ ಪ್ರಸ್ತಾಪ ಸರ್ಕಾರದಲ್ಲಿದ್ದು ಅದನ್ನು ನಾನು ಹೃದಯಪೂರ್ವಕವಾಗಿ ಸಮ್ಮತಿಸುತ್ತೇನೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರು.…

View More ಕಾಗೋಡು ತಿಮ್ಮಪ್ಪಗೆ ಮಂತ್ರಿ ಸ್ಥಾನ ನೀಡುವ ಪ್ರಸ್ತಾಪ

ನ್ಯಾಯಾಧಿಕರಣ ತೀರ್ಪಿಗೆ ರೈತರ ಸಂತಸ

ಬಾದಾಮಿ: ಉತ್ತರ ಕರ್ನಾಟಕದ ರೈತರ ಬದುಕು ನಿರ್ಣಯಿಸುವಲ್ಲಿ ಕೇವಲ 13.5 ಟಿಎಂಸಿ ಮಾತ್ರ ಮಹದಾಯಿ ನೀರು ನೀಡುವುದು ತೃಪ್ತಿದಾಯಕವಲ್ಲ. ಆದರೆ, ಇಷ್ಟಾದರೂ ಸಿಕ್ಕಿರುವುದಕ್ಕೆ ಸಂತೋಷ ಪಡಬೇಕು ಎಂದು ರೈತ ಮುಖಂಡ ವಿ.ಎಸ್. ಪಾಟೀಲ ತಿಳಿಸಿದರು.…

View More ನ್ಯಾಯಾಧಿಕರಣ ತೀರ್ಪಿಗೆ ರೈತರ ಸಂತಸ

ಕರ್ನಾಟಕಕ್ಕೆ ಒಂದಿಷ್ಟು ಲಾಭ

ಹುಬ್ಬಳ್ಳಿ: ಮಹದಾಯಿ ನ್ಯಾಯಾಧೀಕರಣ ನೀಡಿರುವ ತೀರ್ಪು ಕರ್ನಾಟಕಕ್ಕೆ ಪೂರ್ಣ ಪ್ರಮಾಣದ ಸಂತಸಕ್ಕೆ ಕಾರಣವಾಗದಿದ್ದರೂ ಭವಿಷ್ಯದ ದೃಷ್ಟಿಯಿಂದ ಕೆಲವು ಅಂಶಗಳು ರಾಜ್ಯಕ್ಕೆ ಅನುಕೂಲಕರಕವಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಕುಡಿಯುವ ನೀರಿಗಾಗಿ ಮಲಪ್ರಭಾಗೆ 4 ಟಿಎಂಸಿ ಹಾಗೂ…

View More ಕರ್ನಾಟಕಕ್ಕೆ ಒಂದಿಷ್ಟು ಲಾಭ

ಭದ್ರೆಗೆ ಶಾಸಕ ಸುರೇಶ್ ದಂಪತಿ ಬಾಗಿನ ಅರ್ಪಣೆ

ತರೀಕೆರೆ: ಲಕ್ಕವಳ್ಳಿ ಸಮೀಪದ ಭದ್ರಾ ಜಲಾಶಯ ತುಂಬಿ ಹರಿಯುತ್ತಿರುವುದರಿಂದ ಶಾಸಕ ಡಿ.ಎಸ್. ಸುರೇಶ್ ದಂಪತಿ ಮಂಗಳವಾರ ಬಾಗಿನ ಸಮರ್ಪಿಸಿ ಗಂಗಾಪೂಜೆ ನೆರವೇರಿಸಿದರು. ಬಳಿಕ ಸಮಾರಂಭದಲ್ಲಿ ಮಾತನಾಡಿದ ಶಾಸಕ ಡಿ.ಎಸ್. ಸುರೇಶ್, ನಾಲ್ಕೈದು ವರ್ಷಗಳ ಕಾಲ…

View More ಭದ್ರೆಗೆ ಶಾಸಕ ಸುರೇಶ್ ದಂಪತಿ ಬಾಗಿನ ಅರ್ಪಣೆ

‘ನಾಗರಹಾವು’ ಬಗ್ಗೆ ಶಿವಣ್ಣ ಹೇಳಿದ್ದೇನು?

ಬೆಂಗಳೂರು: ಹೊಸ ಅವತರಣಿಕೆಯ ನಾಗರಹಾವು ಸಿನಿಮಾವನ್ನು ನಟ ಶಿವರಾಜ್​ಕುಮಾರ್​ ಅವರು ಇಂದು ನರ್ತಕಿ ಚಿತ್ರಮಂದಿರದಲ್ಲಿ ವೀಕ್ಷಿಸಿದರು. ಸಿನಿಮಾ ನೋಡಿ ಹೊರ ಬಂದ ಅವರು ಚಿತ್ರದ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಅವರು,…

View More ‘ನಾಗರಹಾವು’ ಬಗ್ಗೆ ಶಿವಣ್ಣ ಹೇಳಿದ್ದೇನು?

ಬೆಳೆಗಾರರ ಮೊಗದಲ್ಲಿ ಸಂತಸ

ಕುಮಟಾ: ಜಿಲ್ಲೆಗೆ ತೆಂಗಿನ ಕಾಯಿಗಳ ಪೂರೈಕೆಯಲ್ಲಿ ಕೊರತೆಯಾಗಿದ್ದರಿಂದ ಬೆಲೆ ಏರಿಕೆಯಾಗಿರುವುದು ತೆಂಗು ಬೆಳೆಗಾರರ ಮೊಗದಲ್ಲಿ ಸಂತಸ ಮೂಡುವಂತಾಗಿದ್ದರೆ, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವಂತಾಗಿದೆ. ಉತ್ತರ ಕನ್ನಡ ಜಿಲ್ಲೆಯ ತೋಟಗಾರಿಕೆ ಬೆಳೆಗಳಲ್ಲಿ ತೆಂಗು ಪ್ರಮುಖ…

View More ಬೆಳೆಗಾರರ ಮೊಗದಲ್ಲಿ ಸಂತಸ