ಸಂಡೂರಿನ ಕುರೇಕುಪ್ಪದಲ್ಲಿ ಬೋನಿಗೆ ಬಿದ್ದ ಕರಿ ಕೋತಿ

ಸಂಡೂರು: ಹಲವರಿಗೆ ಕಚ್ಚಿ ಗಾಯಗೊಳಿಸುತ್ತಿದ್ದ ಕರಿ ಕೋತಿ ಕೊನೆಗೂ ಸೆರೆ ಸಿಕ್ಕಿದೆ ! ತಾಲೂಕಿನ ಕುರೇಕುಪ್ಪದಲ್ಲಿ ಎರಡ್ಮೂರು ವಾರಗಳಿಂದ ಕರಿ ಕೋತಿ ಜನರಿಗೆ ಕಚ್ಚಿ ಗಾಯಗೊಳಿಸುತ್ತಿತ್ತು. ಅಲ್ಲದೆ, ಗುರುವಾರ ಪುರಸಭೆ ಮುಖ್ಯಾಧಿಕಾರಿ ಹಾಗೂ ಅರಣ್ಯಾಧಿಕಾರಿಯನ್ನೂ…

View More ಸಂಡೂರಿನ ಕುರೇಕುಪ್ಪದಲ್ಲಿ ಬೋನಿಗೆ ಬಿದ್ದ ಕರಿ ಕೋತಿ

ಮೌಲ್ಯವರ್ಧನೆಯತ್ತ ಕೆಐಒಸಿಎಲ್ ಹೆಜ್ಜೆ

ವೇಣುವಿನೋದ ಕೆ.ಎಸ್. ಮಂಗಳೂರು ಪೂರ್ಣ ಸ್ಥಗಿತ ಹಂತ ತಲಪಿದ್ದ ಕುದುರೆಮುಖ ಕಬ್ಬಿಣದ ಅದಿರು ಕಂಪನಿ (ಕೆಐಒಸಿಎಲ್) ಈಗ ಮೌಲ್ಯವರ್ಧನೆಗೆ ಒತ್ತು ನೀಡಿ, ಪುನರುಜ್ಜೀವನ ಪಡೆಯುವ ಹುಮ್ಮಸ್ಸಿನಲ್ಲಿದೆ. ದಶಕದ ಹಿಂದಿನಿಂದಲೂ ಪ್ರಸ್ತಾವನೆಯ ಹಂತದಲ್ಲೇ ಉಳಿದಿದ್ದ ಮೌಲ್ಯವರ್ಧಿತ…

View More ಮೌಲ್ಯವರ್ಧನೆಯತ್ತ ಕೆಐಒಸಿಎಲ್ ಹೆಜ್ಜೆ

ಪ್ರಧಾನಿ ಮೋದಿಯಿಂದ ಕಠಿಣ ನಿರ್ಧಾರ ಸಾಧ್ಯ- ಕೇಂದ್ರ ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವ ಕಿರಣ್ ರಿಜಿಜು ಹೇಳಿಕೆ

ಸಂಡೂರು: 370 ವಿಧಿ ರದ್ದುಗೊಳಿಸಿದ್ದರಿಂದ ಕನ್ಯಾಕುಮಾರಿಯಿಂದ ಜಮ್ಮು-ಕಾಶ್ಮೀರದವರೆಗೆ ಒಂದು ದೇಶ, ಒಂದೇ ಸಂವಿಧಾನವಾಗಿದೆ ಎಂದು ಕೇಂದ್ರ ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವ ಕಿರಣ್ ರಿಜಿಜು ಹೇಳಿದರು. ತೋರಣಗಲ್‌ನ ಜಿಂದಾಲ್ ಸಂಸ್ಥೆಯ ಇನ್ಸ್‌ಫೈರ್ ಇನ್‌ಸ್ಟಿಟ್ಯೂಟ್…

View More ಪ್ರಧಾನಿ ಮೋದಿಯಿಂದ ಕಠಿಣ ನಿರ್ಧಾರ ಸಾಧ್ಯ- ಕೇಂದ್ರ ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವ ಕಿರಣ್ ರಿಜಿಜು ಹೇಳಿಕೆ

ಪರಿಸರ ಅಸಮತೋಲನ ನಿವಾರಣೆಗೆ ಮರಗಿಡ ಬೆಳೆಸಿ – ಸಂಡೂರಿನಲ್ಲಿ ಶಾಸಕ ಇ.ತುಕಾರಾಮ್ ಹೇಳಿಕೆ

ಸಂಡೂರು: ಅರಣ್ಯ ಸಂಪತ್ತು ಶೇ.36 ರಿಂದ ಶೇ.14ಕ್ಕೆ ಇಳಿದಿದೆ. ಹೆಚ್ಚು ಕಾಡಿರುವ ಮಲೆನಾಡಲ್ಲಿ ಅತಿವೃಷ್ಟಿಯಾದರೆ ಬಳ್ಳಾರಿ ಸೇರಿ ಬಹುತೇಕ ಬಯಲು ಸೀಮೆಗಳಲ್ಲಿ ಅನಾವೃಷ್ಟಿ ಎದುರಾಗಿದೆ ಎಂದು ಶಾಸಕ ಇ.ತುಕಾರಾಮ್ ಕಳವಳ ವ್ಯಕ್ತಪಡಿಸಿದರು.    ಪಟ್ಟಣದ…

View More ಪರಿಸರ ಅಸಮತೋಲನ ನಿವಾರಣೆಗೆ ಮರಗಿಡ ಬೆಳೆಸಿ – ಸಂಡೂರಿನಲ್ಲಿ ಶಾಸಕ ಇ.ತುಕಾರಾಮ್ ಹೇಳಿಕೆ

ಸಿಲಿಂಡರ್ ಖರೀದಿಗೆ ಜನರ ಸರದಿ

ನೆರೆ ಪರಿಣಾಮ ಪೂರೈಕೆಯಲ್ಲಿ ವ್ಯತ್ಯಯ | ಕ್ಯೂನಲ್ಲಿ ನಿಂತವರಿಗೆ ಟೋಕನ್ ವ್ಯವಸ್ಥೆ | ಬೆಳಗಿನ ಜಾವ 3ಕ್ಕೆ ಬಂದು ನಿಲ್ಲುವ ಗ್ರಾಹಕರು ಸಂಡೂರು: ನೆರೆ ಪರಿಣಾಮದಿಂದ ಪಟ್ಟಣದಲ್ಲಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ಸಿಲಿಂಡರ್…

View More ಸಿಲಿಂಡರ್ ಖರೀದಿಗೆ ಜನರ ಸರದಿ

ಬೈಕ್ ವಿಚಾರಕ್ಕೆ ಜಗಳ, ಸಂಡೂರಿನಲ್ಲಿ ಯುವಕನಿಗೆ ಚಾಕು ಇರಿತ – ನಾಲ್ವರ ಬಂಧನ

ಸಂಡೂರು: ಸಮೀಪದ ಕೃಷ್ಣಾನಗರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಯುವಕರ ಗುಂಪಿನ ನಡುವೆ ಜಗಳವಾಗಿದ್ದು, ಯುವಕನೊಬ್ಬನ ಕುತ್ತಿಗೆಗೆ ಚಾಕು ಇರಿದು ಹಲ್ಲೆ ಮಾಡಲಾಗಿದೆ. ದೌಲತ್‌ಪುರ ರಸ್ತೆಯ ಆಶ್ರಯ ಕಾಲನಿ ನಿವಾಸಿ ಕುಮಾರ್ ಗಾಯಗೊಂಡಿದ್ದು, ಬಳ್ಳಾರಿ ವಿಮ್ಸ್‌ಗೆ…

View More ಬೈಕ್ ವಿಚಾರಕ್ಕೆ ಜಗಳ, ಸಂಡೂರಿನಲ್ಲಿ ಯುವಕನಿಗೆ ಚಾಕು ಇರಿತ – ನಾಲ್ವರ ಬಂಧನ

ಗೋಣಿಚೀಲದಲ್ಲಿ ಆರು ವರ್ಷದ ಬಾಲಕಿ ಶವ ಪತ್ತೆ

ಅತ್ಯಾಚಾರ, ಕೊಲೆ ಶಂಕೆ | ತೀವ್ರಗತಿಯಲ್ಲಿ ತನಿಖೆ ಸಂಡೂರು: ವಡ್ಡು ಗ್ರಾಮದಲ್ಲಿ ಒಂದನೇ ತರಗತಿಯ ಬಾಲಕಿ ಶವವೊಂದು ಸೋಮವಾರ ಬೆಳಗ್ಗೆ ಪತ್ತೆಯಾಗಿದೆ. ಭಾನುವಾರ ರಾತ್ರಿ ಬಾಲಕಿ ಮನೆಗೆ ಬಾರದಿದ್ದಾಗ ಪಾಲಕರು ತೋರಣಗಲ್ ಠಾಣೆಯಲ್ಲಿ ದೂರು…

View More ಗೋಣಿಚೀಲದಲ್ಲಿ ಆರು ವರ್ಷದ ಬಾಲಕಿ ಶವ ಪತ್ತೆ

ಐ-ಬೀಮ್ ಬಿದ್ದು ಎರಡು ಬೆರಳು ತುಂಡು,  ಜಿಂದಾಲ್ ಕಾರ್ಖಾನೆ 10 ಫ್ಯಾಬ್ರಿಕೇಷನ್ ಯಾರ್ಡ್‌ನಲ್ಲಿ ಘಟನೆ

ಸಂಡೂರು: ತೋರಣಗಲ್‌ನ ಜಿಂದಾಲ್ ಕಾರ್ಖಾನೆ 10 ಫ್ಯಾಬ್ರಿಕೇಷನ್ ಯಾರ್ಡ್‌ನಲ್ಲಿ ವಿಜಯಲಕ್ಷ್ಮ್ಮಿ ಕನ್ಸಟ್ರಕ್ಷನ್ಸ್‌ನ ರಿಗ್ಗರ್ ಧರ್ಮೇಂದ್ರ ಕುಮಾರ ಮೇಲೆ ಐ-ಬೀಮ್ ಬಿದ್ದು ಬಲಗೈ ಎರಡು ಬೆರಳು ತುಂಡಾಗಿದ್ದು, ತೋರಣಗಲ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ. ಜು.27ರಂದು…

View More ಐ-ಬೀಮ್ ಬಿದ್ದು ಎರಡು ಬೆರಳು ತುಂಡು,  ಜಿಂದಾಲ್ ಕಾರ್ಖಾನೆ 10 ಫ್ಯಾಬ್ರಿಕೇಷನ್ ಯಾರ್ಡ್‌ನಲ್ಲಿ ಘಟನೆ

ತಾಳೂರು ಗ್ರಾಮದಲ್ಲಿ ಜ್ವರದಿಂದ ಬಳಲುತ್ತಿದ್ದಾರೆ 400ಕ್ಕೂ ಹೆಚ್ಚು ಜನ

ಆರೋಗ್ಯ ಇಲಾಖೆ ಆರಂಭಿಸಿದೆ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಸಂಡೂರು: ತಾಳೂರು ಗ್ರಾಮದಲ್ಲಿ 400ಕ್ಕೂ ಹೆಚ್ಚು ಜನರು ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ತೋರಣಗಲ್ ಸಮುದಾಯ ಆರೋಗ್ಯ ಕೇಂದ್ರ ಶುಕ್ರವಾರ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಆರಂಭಿಸಿದ್ದು, ಆರೋಗ್ಯ…

View More ತಾಳೂರು ಗ್ರಾಮದಲ್ಲಿ ಜ್ವರದಿಂದ ಬಳಲುತ್ತಿದ್ದಾರೆ 400ಕ್ಕೂ ಹೆಚ್ಚು ಜನ

ಸರ್ಕಾರಿ ನೌಕರರೆಂದು ಘೋಷಿಸಲು ಸಾರಿಗೆ ಸಿಬ್ಬಂದಿಯಿಂದ ಪತ್ರ ಚಳವಳಿ

ಸಂಡೂರು: ಸಾರಿಗೆ ಸಂಸ್ಥೆಯ ನಾಲ್ಕು ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಿ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಪಟ್ಟಣ ಡಿಪೋ ನೌಕರರು ಬುಧವಾರ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಪತ್ರ ಬರೆದು ಒತ್ತಾಯಿಸಿದರು. ರಾಜ್ಯಾದ್ಯಂತ…

View More ಸರ್ಕಾರಿ ನೌಕರರೆಂದು ಘೋಷಿಸಲು ಸಾರಿಗೆ ಸಿಬ್ಬಂದಿಯಿಂದ ಪತ್ರ ಚಳವಳಿ