ಟಂಟಂ ಸಂಚಾರ ಸ್ಥಗಿತ ಸಾರ್ವಜನಿಕರು ಪರದಾಟ

ಬಾಗಲಕೋಟೆ : ಕೋಟೆನಗರಿ ಪ್ರಯಾಣಿಕರ ಸಂಚಾರದ ಜೀವಾಳ ಆಗಿರುವ ನೂರಾರು ಟಂಟಂಗಳು ಬುಧವಾರ ದಿಢೀರ್ ಸಂಚಾರ ಬಂದ್ ಮಾಡಿದ್ದರಿಂದ ಸಾರ್ವಜನಿಕರು ತೀವ್ರವಾಗಿ ಪರದಾಡಿದರು. ಪೊಲೀಸರು ವಿನಾಕಾರಣ ದಂಡ ವಿಧಿಸುತ್ತಿದ್ದಾರೆ ಎಂದು ಆರೋಪಿಸಿ ಮಧ್ಯಾಹ್ನ ಟಂಟಂ…

View More ಟಂಟಂ ಸಂಚಾರ ಸ್ಥಗಿತ ಸಾರ್ವಜನಿಕರು ಪರದಾಟ

ಇಳಕಲ್ಲನಲ್ಲಿ ಪ್ರತಿಭಟನಾ ಮೆರವಣಿಗೆ

ಇಳಕಲ್ಲ: ಭೂಸ್ವಾೀನ ಕಾಯ್ದೆ ತಿದ್ದುಪಡಿ ವಿರೋಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇಳಕಲ್ಲ-ಹುನಗುಂದ ತಾಲೂಕು ಘಟಕ ಬಸವೇಶ್ವರ ವೃತ್ತದ ಹತ್ತಿರ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಂಚಾರ ಸ್ಥಗಿತಗೊಳಿಸುವ ಮೂಲಕ ಪ್ರತಿಭಟನೆ ನಡೆಸಿ…

View More ಇಳಕಲ್ಲನಲ್ಲಿ ಪ್ರತಿಭಟನಾ ಮೆರವಣಿಗೆ

ನೇರಳೆ ಮಾರ್ಗದಲ್ಲಿ 15 ನಿಮಿಷ ಕೆಟ್ಟು ನಿಂತಿದ್ದ ಮೆಟ್ರೋ ರೈಲು

ಮತ್ತೆ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆ ಬೆಂಗಳೂರು: ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಕಂಡು ಬಂದ ಹಿನ್ನೆಲೆ 15 ನಿಮಿಷ ಮಾಗಡಿ ರಸ್ತೆ ನಿಲ್ದಾಣದಲ್ಲಿ ಟ್ರ್ಯಾಕ್ ಮಧ್ಯೆಯೇ ಮೆಟ್ರೋ ರೈಲು ಕೆಟ್ಟು ನಿಂತಿತ್ತು. ಮೈಸೂರು…

View More ನೇರಳೆ ಮಾರ್ಗದಲ್ಲಿ 15 ನಿಮಿಷ ಕೆಟ್ಟು ನಿಂತಿದ್ದ ಮೆಟ್ರೋ ರೈಲು

ನೀರಿಗಾಗಿ ಹೆದ್ದಾರಿ ಸಂಚಾರ ತಡೆದು ರೈತರ ಪ್ರತಿಭಟನೆ

ಬಾಗಲಕೋಟೆ: ತಿಮ್ಮಾಪುರ ಏತ ನೀರಾವರಿಗೆ ನೀರು ಹರಿಸುವಂತೆ ಆಗ್ರಹಿಸಿ ತಾಲೂಕಿನ ವಿವಿಧ ಗ್ರಾಮಸ್ಥರು ಸಮೀಪದ ಸಂಗಮ ಕ್ರಾಸ್ ಬಳಿ ಬೆಳಗಾವಿ-ರಾಯಚೂರು ಹೆದ್ದಾರಿ ಬಂದ್ ಮಾಡಿ ಬುಧವಾರ ಪ್ರತಿಭಟನೆ ನಡೆಸಿದರು. ಬೆಳಗ್ಗೆ 11 ಗಂಟೆಗೆ ಹಲವಾರು…

View More ನೀರಿಗಾಗಿ ಹೆದ್ದಾರಿ ಸಂಚಾರ ತಡೆದು ರೈತರ ಪ್ರತಿಭಟನೆ

ಬೆಕ್ಕು ಅಡ್ಡ ಬಂದಿದ್ದಕ್ಕೆ ಮೆಟ್ರೋ ಸಂಚಾರ ಸ್ಥಗಿತ!

ಬೆಂಗಳೂರು: ಬೆಕ್ಕು ಅಡ್ಡ ಬಂದರೆ ಅಪಶಕುನ, ಕೆಲಸ ಕೆಡುತ್ತದೆ ಎಂದು ಕೆಲ ಹೊತ್ತು ನಿಂತು ಮುಂದಕ್ಕೆ ಸಾಗುವುದು ಸಾಮಾನ್ಯ. ಆದರೆ ಮೆಟ್ರೋ ರೈಲಿಗೂ ಬೆಕ್ಕು ಅಡೆತಡೆ ಉಂಟುಮಾಡಿದೆ ಎಂದರೆ ನೀವು ನಂಬಲೇಬೇಕು. ಹೌದು, ಇಂತದ್ದೇ…

View More ಬೆಕ್ಕು ಅಡ್ಡ ಬಂದಿದ್ದಕ್ಕೆ ಮೆಟ್ರೋ ಸಂಚಾರ ಸ್ಥಗಿತ!

ಮಳೆಯ ಹೊಡೆತಕ್ಕೆ ಬಿರುಕು ಬಿಟ್ಟ ಬಿಸಿಲೆ ಘಾಟ್​ ರಸ್ತೆ

ಹಾಸನ: ಮಳೆಯ ಹೊಡೆತಕ್ಕೆ ಬಿಸಿಲೆ ಘಾಟ್​ ರಸ್ತೆ ಭೂಕಂಪದ ರೀತಿ ಇಬ್ಭಾಗವಾಗಿದೆ. ಹೊಸದಾಗಿ ಸಿಮೆಂಟ್​ನಲ್ಲಿ ನಿರ್ಮಿಸಿದ್ದರೂ ಬಿಸಿಲೆ ಘಾಟ್ ರಸ್ತೆ ಅಪಾಯದ ಅಂಚು ತಲುಪಿದೆ. ಸಕಲೇಶಪುರ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗೆ ಸಂಪರ್ಕ ಕೊಂಡಿಯಾಗಿದ್ದ…

View More ಮಳೆಯ ಹೊಡೆತಕ್ಕೆ ಬಿರುಕು ಬಿಟ್ಟ ಬಿಸಿಲೆ ಘಾಟ್​ ರಸ್ತೆ

ರಾಜ್ಯಾದ್ಯಂತ ಮುಂದುವರಿದ ಮಳೆ: ಕೊಡಗು, ಪಿರಿಯಾಪಟ್ಟಣದಲ್ಲಿ ಶಾಲೆಗಳಿಗೆ ರಜೆ ಘೋಷಣೆ

ಬೆಂಗಳೂರು: ರಾಜ್ಯಾದ್ಯಂತ ಮಳೆಯ ಆರ್ಭಟ ಮಂಗಳವಾರವೂ ಮುಂದುವರಿದಿದ್ದು ಹಲವೆಡೆ ಶಾಲೆಗಳಿಗೆ ರಜೆ ಘೋಷಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಶಾಲೆಗಳಿಗೆ ರಜೆ ಘೋಷಣೆ ಕೊಡಗು: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಜಿಲ್ಲೆಯ ಎಲ್ಲ ಅಂಗನವಾಡಿ…

View More ರಾಜ್ಯಾದ್ಯಂತ ಮುಂದುವರಿದ ಮಳೆ: ಕೊಡಗು, ಪಿರಿಯಾಪಟ್ಟಣದಲ್ಲಿ ಶಾಲೆಗಳಿಗೆ ರಜೆ ಘೋಷಣೆ