ಕಾಯ್ದೆ ತಿದ್ದುಪಡಿ ಅವೈಜ್ಞಾನಿಕ

ಹರಿಹರ: ಹರಿಹರ ವಕೀಲರ ಸಂಘ ಒಂದು ದಿನದ ಕಲಾಪ ಬಹಿಷ್ಕರಿಸಿ ಗುರುವಾರ ಪ್ರತಿಭಟನೆ ನಡೆಸಿತು. ಸಂಘದ ಅಧ್ಯಕ್ಷ ನಾಗರಾಜ ಹಲವಾಗಲು ಮಾತನಾಡಿ, 1988 ಮೋಟಾರ್ ಕಾಯ್ದೆಗೆ ತಿದ್ದುಪಡಿ ಮಾಡಿರುವುದು ಅವೈಜ್ಞಾನಿಕವಾಗಿದ್ದು, ಇದು ಜನ ವಿರೋಧಿ,…

View More ಕಾಯ್ದೆ ತಿದ್ದುಪಡಿ ಅವೈಜ್ಞಾನಿಕ

ನೈಸರ್ಗಿಕ ಸಂಪನ್ಮೂಲ ಕಾಪಾಡಿ

ಯಾದಗಿರಿ: ದೇಶದಲ್ಲಿ ನೈಸರ್ಗಿಕ ಸಂಪನ್ಮೂಲ ವ್ಯರ್ಥ ಪೋಲಾಗುತ್ತಿದ್ದು, ತಡೆಗಟ್ಟುವಲ್ಲಿ ಇಂಜಿನಿಯರ್ಗಳು ಮನಸ್ಸು ಮಾಡಬೇಕು ಎಂದು ವಕೀಲರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ್ ಕ್ಯಾತನಾಳ ಸಲಹೆ ನೀಡಿದರು. ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಜನ್ಮದಿನ ನಿಮಿತ್ತ ಎನ್ವಿಎಂ…

View More ನೈಸರ್ಗಿಕ ಸಂಪನ್ಮೂಲ ಕಾಪಾಡಿ

ಸಣ್ಣ ಕೈಗಾರಿಕೆ ಸಚಿವಾಲಯ ವಿಲೀನಕ್ಕೆ ಪ್ರಸ್ತಾವ

ಹುಬ್ಬಳ್ಳಿ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವಾಲಯದೊಂದಿಗೆ ಸಣ್ಣ ಕೈಗಾರಿಕೆಗಳ ಸಚಿವಾಲಯವನ್ನು ವಿಲೀನಗೊಳಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು. ನಗರದಲ್ಲಿ ಸೋಮವಾರ ಕರ್ನಾಟಕ ಸಣ್ಣ…

View More ಸಣ್ಣ ಕೈಗಾರಿಕೆ ಸಚಿವಾಲಯ ವಿಲೀನಕ್ಕೆ ಪ್ರಸ್ತಾವ

ಆತ್ಮವಿಶ್ವಾಸಕ್ಕೆ ಬೇಕು ಸಮಾಜವೆಂಬ ಅಪ್ಪ

ದಾವಣಗೆರೆ: ಪಂಚಮಸಾಲಿ ಸಮಾಜದ ಮಕ್ಕಳಲ್ಲಿ ಬಲಿಷ್ಠತೆ, ಆತ್ಮವಿಶ್ವಾಸ ಬರಬೇಕಾದರೆ ಸಮಾಜವೆಂಬ ಅಪ್ಪ ನಿಮ್ಮ ಹೆಗಲ ಮೇಲಿರಲಿ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು. ಅಭಿನವ ರೇಣುಕ…

View More ಆತ್ಮವಿಶ್ವಾಸಕ್ಕೆ ಬೇಕು ಸಮಾಜವೆಂಬ ಅಪ್ಪ

ಮಾಯಕೊಂಡ ಪಿಎಸಿಎಸ್‌ಗೆ ಪಾರಿ ಪಿ.ಎಂ.ಪ್ರಕಾಶ್ ಆಯ್ಕೆ

ಮಾಯಕೊಂಡ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಪಾರಿ ಪಿ.ಎಂ. ಪ್ರಕಾಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾಜಿ ಅಧ್ಯಕ್ಷ ಡಿ.ವಿ.ನಾಗರಾಜ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು. ಪಾರಿ ಪಿ.ಎಂ.ಪ್ರಕಾಶ ಒಬ್ಬರೇ…

View More ಮಾಯಕೊಂಡ ಪಿಎಸಿಎಸ್‌ಗೆ ಪಾರಿ ಪಿ.ಎಂ.ಪ್ರಕಾಶ್ ಆಯ್ಕೆ

ಕೆಸಿಸಿ ಬ್ಯಾಂಕ್ ಎದುರು ಪ್ರತಿಭಟನೆ

ಹಾವೇರಿ: ತಾಲೂಕಿನ ಗುತ್ತಲ ಹಾಗೂ ಇತರ 28 ಗ್ರಾಮಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ರೈತರಿಗೆ ಹೆಚ್ಚಿನ ಬೆಳೆ ಸಾಲ ಹಂಚುವಲ್ಲಿ ತಾರತಮ್ಯವಾಗಿದೆ ಎಂದು ದೂರಿ ಗುರುವಾರ ನಗರದ ಕೆಸಿಸಿ ಬ್ಯಾಂಕ್ ಎದುರು…

View More ಕೆಸಿಸಿ ಬ್ಯಾಂಕ್ ಎದುರು ಪ್ರತಿಭಟನೆ

18ಕ್ಕೆ ಸಂಗೊಳ್ಳಿ ರಾಯಣ್ಣ ಜಯಂತಿ

ದಾವಣಗೆರೆ: ಶ್ರೀ ಬೀರೇಶ್ವರ ವಿದ್ಯಾವರ್ಧಕ ಸಂಘದಿಂದ ಆ.18ರಂದು ಬೆಳಗ್ಗೆ 11ಕ್ಕೆ ದೇವರಾಜ ಅರಸು ಬಡಾವಣೆಯ ಬೀರೇಶ್ವರ ಭವನದಲ್ಲಿ ಕ್ರಾಂತಿವೀರ ಶ್ರೀ ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ…

View More 18ಕ್ಕೆ ಸಂಗೊಳ್ಳಿ ರಾಯಣ್ಣ ಜಯಂತಿ

ಪ್ರವಾಹ ಸಂತ್ರಸ್ತರಿಗೆ ನೆರವಿನ ಹಸ್ತ

ಚನ್ನಗಿರಿ: ಚನ್ನಗಿರಿ ತಾಲೂಕಿನ ಭೀಮನೆರೆ ಗ್ರಾಮಸ್ಥರು ಮತ್ತು ಹಾಲು ಉತ್ಪಾದಕರ ಸಂಘದ ವತಿಯಿಂದ ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಹಾಸಿಗೆ-ಹೊದಿಕೆ ಸಂಗ್ರಹಿಸಿ ನೆರವು ನೀಡಿದರು. ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ವಿಕ್ರಮ್ ಪಾಟೀಲ್, ಸಿ.ಕಾರ್ತಿಕ್,…

View More ಪ್ರವಾಹ ಸಂತ್ರಸ್ತರಿಗೆ ನೆರವಿನ ಹಸ್ತ

ಅಧ್ಯಕ್ಷರ ಆಯ್ಕೆ

ಹರಪನಹಳ್ಳಿ: ಪ್ರಾಥಮಿಕ ಶಾಲಾ ಶಿಕ್ಷಕ, ಶಿಕ್ಷಕಿಯರ ಪತ್ತಿನ ಸಹಕಾರ ಸಂಘದ ತಾಲೂಕು ಅಧ್ಯಕ್ಷರಾಗಿ ಶಿಕ್ಷಕ ಎ.ಕೆ.ಹುಚ್ಚಪ್ಪ ಅವಿರೋಧ ಆಯ್ಕೆಯಾಗಿದ್ದಾರೆ. ಗುರುಭವನದಲ್ಲಿ ಮಂಗಳವಾರ ಆಯ್ಕೆ ಪ್ರಕ್ರಿಯೆ ಸಭೆ ನಡೆಯಿತು. ಚುನಾವಣೆ ಅಧಿಕಾರಿಯಾಗಿ ಎನ್.ಜೆ.ಉದಯಶಂಕರ ಕಾರ್ಯನಿರ್ವಹಿಸಿದರು ಎಂದು…

View More ಅಧ್ಯಕ್ಷರ ಆಯ್ಕೆ

ಹುದ್ದೆಗೆ ಬೇಕು ಕೌಶಲ, ಸ್ವಯಂ ನಿಯಂತ್ರಣೆ

ದಾವಣಗೆರೆ: ಭವಿಷ್ಯದಲ್ಲಿ ಹೊಸ ತರನಾದ ಹುದ್ದೆಗಳು ಸ್ಮಾರ್ಟ್ ಜನರನ್ನು ಅರಸಿ ಬರಲಿವೆ. ಹಾಗಾಗಿ ಆಳ ಅಧ್ಯಯನಶೀಲತೆ, ಶೇಷ್ಠ ವರ್ತನೆ ಹಾಗೂ ಕ್ರಿಯಾಶೀಲ ಗುಣಗಳನ್ನು ವಿದ್ಯಾರ್ಥಿಗಳು ಹೊಂದಬೇಕಾದ್ದು ಅನಿವಾರ್ಯ ಎಂದು ಮಹಾರಾಜ ಸೋಪ್ ಇಂಡಸ್ಟ್ರೀಸ್‌ನ ಸಿಇಒ…

View More ಹುದ್ದೆಗೆ ಬೇಕು ಕೌಶಲ, ಸ್ವಯಂ ನಿಯಂತ್ರಣೆ