ಸಂಭಾವನೆಯಲ್ಲಿ ಕಲಾವಿದರ ಮಧ್ಯೆ ತಾರತಮ್ಯ

ದಾವಣಗೆರೆ: ಸಂಗೀತ ಹಾಗೂ ಜಾನಪದ ಕಲಾವಿದರ ಸಂಭಾವನೆಯಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿರುವುದು ಸರಿಯಲ್ಲ ಎಂದು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಹರಿಕಥೆ ದಾಸ ಡಾ. ಲಕ್ಷ್ಮಣ್‌ದಾಸ್ ಬೇಸರ ವ್ಯಕ್ತಪಡಿಸಿದರು. ಹವ್ಯಾಸಿ ಗ್ರಾಮೀಣ ಕಲಾವಿದರ ಒಕ್ಕೂಟ, ಕನ್ನಡ…

View More ಸಂಭಾವನೆಯಲ್ಲಿ ಕಲಾವಿದರ ಮಧ್ಯೆ ತಾರತಮ್ಯ

ತಿನಿಸುಗಳ ಸವಿರುಚಿ ಜತೆಗೆ ಸಂಗೀತ ರಸಗವಳ

ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ‘ನಮ್ಮೂರ ತಿಂಡಿ’ ಆಹಾರ ಮೇಳದಲ್ಲಿ ನಾನಾ ತಿನಿಸುಗಳ ಸವಿರುಚಿಯ ಜತೆಗೆ ಸಂಗೀತದ ರಸಗವಳ ಜನರನ್ನು ತಣಿಸಿತು. ಭಾಗ್ಯಲಕ್ಷ್ಮೀ ಎಂಟರ್ ಪ್ರೈಸಸ್‌ನಿಂದ ಆಯೋಜಿಸಿರುವ ನಾಲ್ಕು ದಿನಗಳ ಆಹಾರ ಮೇಳದಲ್ಲಿ…

View More ತಿನಿಸುಗಳ ಸವಿರುಚಿ ಜತೆಗೆ ಸಂಗೀತ ರಸಗವಳ

‘ಗಾನ ಸ್ಮೃತಿ’ ಕಾರ್ಯಕ್ರಮ 24ರಂದು

ಹುಬ್ಬಳ್ಳಿ: ಗಾನ ಗಂಧರ್ವ ಪಂ. ಅರ್ಜುನಸಾ ನಾಕೋಡ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ನ. 24ರಂದು ಇಲ್ಲಿಯ ನ್ಯೂ ಕಾಟನ್ ಮಾರ್ಕೆಟ್ ಸಾಂಸ್ಕೃತಿಕ ಭವನದಲ್ಲಿ ‘ಗಾನ ಸ್ಮೃತಿ’ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮುರಳೀಧರ…

View More ‘ಗಾನ ಸ್ಮೃತಿ’ ಕಾರ್ಯಕ್ರಮ 24ರಂದು

ಮರೆಗುಳಿ ಸಮಸ್ಯೆಗೆ ಸಂಗೀತ ಪರಿಹಾರ!

ವಾಷಿಂಗ್ಟನ್: ಮನಸ್ಸು ಉದ್ವೇಗಗೊಂಡಾಗ ಸುಮಧುರ ಸಂಗೀತ ಆಲಿಸಿದರೆ, ಉದ್ವೇಗ ಕಡಿಮೆಯಾಗಿ ಮನಸ್ಸು ಪ್ರಫುಲ್ಲವಾಗುತ್ತದೆ. ಲಯಬದ್ಧ ಸಂಗೀತ ಹಾಗೂ ಇಂಪಾದ ಗಾಯನಕ್ಕೆ ಮರೆಗುಳಿ (ಅಲ್ಜೈಮರ್) ಕಾಯಿಲೆ ಗುಣಮುಖವಾಗುತ್ತದೆ ಎಂಬುದನ್ನು ಅಮೆರಿಕದ ಸಂಶೋಧಕರು ದೃಢಪಡಿಸಿದ್ದಾರೆ! ಅಮೆರಿಕದ ವೆಸ್ಟ್…

View More ಮರೆಗುಳಿ ಸಮಸ್ಯೆಗೆ ಸಂಗೀತ ಪರಿಹಾರ!

ಮಾನಸಿಕ ಬೆಳವಣಿಗೆಗೆ ಸಂಗೀತ ಸಹಕಾರಿ

ರಾಣೆಬೆನ್ನೂರ: ಸಂಗೀತಕ್ಕೆ ಜಗತ್ತನ್ನೇ ಗೆಲ್ಲುವ ಶಕ್ತಿ ಇದ್ದು, ಎಲ್ಲರನ್ನು ಆಕರ್ಷಿಸುವ ಜತೆಗೆ ಮಾನಸಿಕ ಮತ್ತು ದೈಹಿಕವಾಗಿ ಬಳಲುವವರಿಗೆ ಸಂಜೀವಿನಿಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಗದಗ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರು ಹೇಳಿದರು. ನಗರದ ಶ್ರೀ…

View More ಮಾನಸಿಕ ಬೆಳವಣಿಗೆಗೆ ಸಂಗೀತ ಸಹಕಾರಿ

ಫಕೀರಪ್ಪ ತಾಂದಳೆಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ

ಹಿರೇಕೆರೂರ: ಮೂಲತಃ ತಾಲೂಕಿನ ಚಿಕ್ಕೇರೂರ ಗ್ರಾಮದವರಾದ ಕಲಾವಿದ ಫಕೀರಪ್ಪ ತಾಂದಳೆ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ ಫಯಾಜಖಾನ್ ಬಿಡುಗಡೆಗೊಳಿಸಿರುವ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ…

View More ಫಕೀರಪ್ಪ ತಾಂದಳೆಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ

ಡಾ.ಪುಟ್ಟರಾಜರ ಜೀವನ ಸಮಾಜಕ್ಕೆ ಮಾದರಿ

ಬ್ಯಾಡಗಿ: ಹುಟ್ಟು ಕುರುಡರಾಗಿದ್ದರೂ ಸಾಧನೆಗೆ ಅಡ್ಡಿಯಾಗಲಾರದು ಎನ್ನುವುದನ್ನು ತೋರಿಸುವ ಮೂಲಕ ಅಂಧರ ಬಾಳಿಗೆ ಬೆಳಕಾದ ಸಂಗೀತ ದಿಗ್ಗಜ ಡಾ.ಪುಟ್ಟರಾಜರ ಜೀವನ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಚೆನ್ನವೀರ ಶ್ರೀಗಳು ಹೇಳಿದರು. ಇಲ್ಲಿನ ಸಿದ್ಧೇಶ್ವರ ಕಲ್ಯಾಣ…

View More ಡಾ.ಪುಟ್ಟರಾಜರ ಜೀವನ ಸಮಾಜಕ್ಕೆ ಮಾದರಿ

ಸಂಗೀತ ಆಲಿಸುವುದರಿಂದ ಒತ್ತಡ ದೂರ

ರಾಯಚೂರು: ಸಂಗೀತ ಆಲಿಸುವುದರಿಂದ ನಿತ್ಯದ ಜಂಜಾಟಗಳಿಂದ ಉಂಟಾಗುವ ಮಾನಸಿಕ ಒತ್ತಡ ದೂರವಾಗಿ ಮನಸ್ಸು ಉಲ್ಲಾಸವಾಗಲಿದೆ. ಸಂಗೀತವನ್ನು ಜೀವನದ ಅವಿಭಾಗ್ಯ ಅಂಗವಾಗಿ ಮಾಡಿಕೊಳ್ಳಬೇಕು ಎಂದು ಸಂಸದ ಬಿ.ವಿ.ನಾಯಕ ಹೇಳಿದರು. ಸೋಮವಾರಪೇಟೆ ಹಿರೇಮಠದಲ್ಲಿ ಕರ್ನಾಟಕ ಸಂಗೀತ ನೃತ್ಯ…

View More ಸಂಗೀತ ಆಲಿಸುವುದರಿಂದ ಒತ್ತಡ ದೂರ

ಡಾ. ಗಂಗೂಬಾಯಿ ಹಾನಗಲ್ ಪುಣ್ಯಸ್ಮರಣೆ

ಹುಬ್ಬಳ್ಳಿ: ಡಾ. ಗಂಗೂಬಾಯಿ ಹಾನಗಲ್ ಗುರುಕುಲಕ್ಕೆ ಅಗತ್ಯ ಸೌಲಭ್ಯ ನೀಡುತ್ತೇವೆ ಎಂದು ಗುರುಕುಲದ ಆಡಳಿತಾಧಿಕಾರಿ, ಅಪರ ತಹಸೀಲ್ದಾರ್ ಪ್ರಕಾಶ ನಾಶಿ ಹೇಳಿದರು. ಉಣಕಲ್ ಬಳಿ ಇರುವ ಡಾ. ಗಂಗೂಬಾಯಿ ಹಾನಗಲ್ ಅವರ ಗುರುಕುಲದಲ್ಲಿ ಶನಿವಾರ ಆಯೋಜಿಸಿದ್ದ…

View More ಡಾ. ಗಂಗೂಬಾಯಿ ಹಾನಗಲ್ ಪುಣ್ಯಸ್ಮರಣೆ

ಸಂಗೀತ, ನಾಟಕದಿಂದ ಪರಿವರ್ತನೆ

ಮುಂಡರಗಿ: ಸಂಗೀತ, ಶಿಕ್ಷಣ, ನಾಟಕ ಕ್ಷೇತ್ರಗಳಲ್ಲಿ ಯಾವುದೇ ಜಾತಿ ಬೇಧವಿಲ್ಲ. ನಾಟಕಗಳು ಮನುಷ್ಯನನ್ನು ಪರಿವರ್ತಿಸುತ್ತವೆ ಎಂದು ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು. ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಗುರುವಾರ ಜರುಗಿದ ಮಾಸಿಕ ಶಿನಾನುಭವದ ಸಾನ್ನಿಧ್ಯ…

View More ಸಂಗೀತ, ನಾಟಕದಿಂದ ಪರಿವರ್ತನೆ