ನಾಳಿನ ವಿಜಯಪ್ರಕಾಶ್​ ಸಂಗೀತ ರಸಸಂಜೆಯಲ್ಲಿ ನೀವೂ ಭಾಗವಹಿಸಬಹುದು: ವಿವರಗಳಿಗೆ ಈ ಸುದ್ದಿ ಓದಿ

ಬೆಂಗಳೂರು: ಕೊಡಗು ಮರುನಿರ್ಮಾಣಕ್ಕಾಗಿ ನಿಧಿ ಸಂಗ್ರಹಿಸಲು ಜ್ಯೋತಿ ಚಾರಿಟಬಲ್ ಟ್ರಸ್ಟ್ ಖ್ಯಾತ ಗಾಯಕ ವಿಜಯಪ್ರಕಾಶ್ ನೇತೃತ್ವದ ಸಂಗೀತ ರಸಸಂಜೆ ಏರ್ಪಡಿಸಿದೆ. ಮಾ.16ರ ಸಂಜೆ 6ಕ್ಕೆ ಕನಕಪುರ ರಸ್ತೆಯಲ್ಲಿರುವ ತಾತಗುಣಿ ಜ್ಯೋತಿ ತಾಂತ್ರಿಕ ಕಾಲೇಜು ಕ್ಯಾಂಪಸ್​ನಲ್ಲಿ…

View More ನಾಳಿನ ವಿಜಯಪ್ರಕಾಶ್​ ಸಂಗೀತ ರಸಸಂಜೆಯಲ್ಲಿ ನೀವೂ ಭಾಗವಹಿಸಬಹುದು: ವಿವರಗಳಿಗೆ ಈ ಸುದ್ದಿ ಓದಿ

ಹಾಡು ಕುಣಿತಗಳಲ್ಲಿ ಬಂಜಾರ ಸಂಸ್ಕೃತಿ ಅನಾವರಣ

ವಿಜಯವಾಣಿ ಸುದ್ದಿಜಾಲ ಕಲಬುರಗಿಭಾರತ ದೇಶದ ಹೆಮ್ಮೆಯ ಸಮುದಾಯಗಳಲ್ಲಿ ಪ್ರಮುಖವಾದ ಬಂಜಾರ ಸಮಾಜದ ಸಾಂಸ್ಕೃತಿಕ ಶ್ರೀಮಂತಿಕೆಯ ದರ್ಶನ ಕಣ್ತುಂಬಿಕೊಳ್ಳುವ ಅವಕಾಶ ಶನಿವಾರ ಲಭ್ಯವಾಯಿತು. ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಶನಿವಾರ ಬಂಜಾರ ಲೋಕಕಲಾ ಸಂಘಟನೆ ಪ್ರಸ್ತುತಪಡಿಸಿದ ಬಂಜಾರ…

View More ಹಾಡು ಕುಣಿತಗಳಲ್ಲಿ ಬಂಜಾರ ಸಂಸ್ಕೃತಿ ಅನಾವರಣ

ಹಗಲು ದರ್ಬಾರಿನೊಂದಿಗೆ ಶೃಂಗೇರಿ ದಸರಾ ಸಂಪನ್ನ

ಶೃಂಗೇರಿ: ಮಲೆನಾಡಿನ ಆಧ್ಯಾತ್ಮಿಕ ಪರಂಪರೆಯ ಶೃಂಗೇರಿ ಕ್ಷೇತ್ರದ ಅಧಿದೇವತೆ ಶ್ರೀ ಶಾರದೆಯ ಶರನ್ನವರಾತ್ರಿ ಮಹಾರಥೋತ್ಸವ ಶನಿವಾರ ಹಗಲು ದರ್ಬಾರಿನೊಂದಿಗೆ, ಅದ್ದೂರಿ ಮೆರವಣಿಗೆ ಮೂಲಕ ಮುಕ್ತಾಯಗೊಂಡಿತು. ಶನಿವಾರ ಶ್ರೀ ಶಾರದೆ ಗಜಲಕ್ಷ್ಮೀಯಾಗಿ ಕಂಗೊಳಿಸಿದಳು. ಮಂದಸ್ಮಿತ ವದನೆಯಾಗಿ…

View More ಹಗಲು ದರ್ಬಾರಿನೊಂದಿಗೆ ಶೃಂಗೇರಿ ದಸರಾ ಸಂಪನ್ನ

ಮನ್ಸೂರ ಧಾಟಿಗೆ ಮನಸೋತಿದ್ದ ಸಾಹಿತಿ

ಧಾರವಾಡ: ಡಾ. ಎಂ.ಎಂ. ಕಲಬುರ್ಗಿ ಹತ್ಯೆಯಾಗಿ 3 ವರ್ಷ ಪೂರ್ಣಗೊಂಡಿದ್ದು, ನಗರದ ಕರ್ನಾಟಕ ಕಾಲೇಜು ಆವರಣದ ಸೃಜನಾ ರಂಗಮಂದಿರದಲ್ಲಿ ದಕ್ಷಿಣಾಯಣ ಕರ್ನಾಟಕ ವತಿಯಿಂದ ಗುರುವಾರ ಶಾಂತಿಗಾಗಿ ಸಂಗೀತ ಕಾರ್ಯಕ್ರಮ ಜರುಗಿತು. ಖ್ಯಾತ ಗಾಯಕ ಪಂ.…

View More ಮನ್ಸೂರ ಧಾಟಿಗೆ ಮನಸೋತಿದ್ದ ಸಾಹಿತಿ

ತುಂತುರು ಮಳೆ ನಡುವೆ ಎಸ್​ಪಿಬಿ ಗಾನಸುಧೆ ಹರ್ಷ

ಬೆಂಗಳೂರು: ಮನಸಿಗೆ ಮುದ ನೀಡುವ ಸೋನೆ ಮಳೆ! ಜತೆಗೆ ‘ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ..’ ಹಾಡು!. ಅದೂ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಕಂಠದಿಂದ. ಕನ್ನಡದ ಜನಪ್ರಿಯ ಗೀತೆಗಳನ್ನು ಆಸ್ವಾದಿಸುವುದಕ್ಕೆ ಇದಕ್ಕಿಂತ ಉತ್ತಮ ವಾತಾವರಣ…

View More ತುಂತುರು ಮಳೆ ನಡುವೆ ಎಸ್​ಪಿಬಿ ಗಾನಸುಧೆ ಹರ್ಷ

ಎಸ್​ಪಿಬಿ ಸಂಗೀತ ರಸಸಂಜೆ ಇಂದು

ಬೆಂಗಳೂರು: ಹಿರಿಯ ಬಹುಭಾಷಾ ಗಾಯಕ, ಪದ್ಮಭೂಷಣ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಸಂಗೀತ ಕಾರ್ಯಕ್ರಮ ‘ಎಸ್​ಪಿಬಿ ಲೈವ್’ ಶನಿವಾರ (ಜು. 21) ಸಂಜೆ 6 ಗಂಟೆಗೆ ರಾಜಾಜಿನಗರದ ಬ್ರಿಗೇಡ್ ಗೇಟ್​ವೇನ ಒರಾಯನ್ ಮಾಲ್​ನ ಲೇಕ್…

View More ಎಸ್​ಪಿಬಿ ಸಂಗೀತ ರಸಸಂಜೆ ಇಂದು