ಕೃಷಿ ಬಳಕೆ ನೀರಿಗೆ ನಿಯಂತ್ರಣ

< ಕುಡಿಯವ ನೀರು ಅಭಾವ ಹಿನ್ನೆಲೆ * ರೈತರಿಗೆ ಎದುರಾಗಿದೆ ಸಂಕಷ್ಟ > ಪುರುಷೋತ್ತಮ ಪೆರ್ಲ ಕಾಸರಗೋಡು ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕೃಷಿಕರ ಮೇಲೆ ಪ್ರಹಾರಕ್ಕೆ ಮುಂದಾಗಿದೆ.…

View More ಕೃಷಿ ಬಳಕೆ ನೀರಿಗೆ ನಿಯಂತ್ರಣ

ಮತ್ಸೃ ಸಂಕುಲಕ್ಕೆ ತ್ಯಾಜ್ಯ ಸಂಕಷ್ಟ

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ತಾಲೂಕಿನ ಪ್ರಮುಖ ಐದು ನದಿಗಳು ಸಂಗಮಿಸಿ ಸಮುದ್ರ ಸೇರುತ್ತಿದ್ದು, ಈ ನದಿಯಲ್ಲಿ ತ್ಯಾಜ್ಯ ತುಂಬಿ ತುಳುಕಾಡುತ್ತಿದೆ. ಹೀಗಾಗಿ ನದಿಯಲ್ಲಿ ಜಲಚರಗಳು ಸಂಕಷ್ಟ ಅನುಭವಿಸುವಂತಾಗಿದ್ದು, ಮತ್ಸ್ಯೋದ್ಯಮಕ್ಕೂ ಇದರಿಂದ…

View More ಮತ್ಸೃ ಸಂಕುಲಕ್ಕೆ ತ್ಯಾಜ್ಯ ಸಂಕಷ್ಟ

ಭಗವಂತನ ಆರಾಧನೆಯಿಂದ ಸಂಕಷ್ಟ ಪರಿಹಾರ

ಗೋಕಾಕ: ಭಗವಂತನ ಆರಾಧನೆಯಿಂದ ಜೀವನದ ಸಂಕಷ್ಟಗಳ ಪರಿಹಾರವಾಗುತ್ತವೆ ಎಂದು ಇಲ್ಲಿನ ಶಾರದಾ ಶಕ್ತಿಪೀಠದ ಶಿವಮಯಿ ಮಾತಾಜಿ ಹೇಳಿದ್ದಾರೆ. ಮಂಗಳವಾರ ಇಲ್ಲಿಯ ವಿವೇಕಾನಂದ ನಗರದ ಶಿವಲಿಂಗೇಶ್ವರ ಜಾತ್ರೆ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಭಕ್ತರಿಂದ ಸನ್ಮಾನ…

View More ಭಗವಂತನ ಆರಾಧನೆಯಿಂದ ಸಂಕಷ್ಟ ಪರಿಹಾರ

ವೃದ್ಧಾಪ್ಯ ವೇತನಕ್ಕೆ ಚೆನ್ನಾಪುರ ಗ್ರಾಮಸ್ಥರ ಆಗ್ರಹ

ಅಜ್ಜಂಪುರ: ಕಳೆದ 5 ತಿಂಗಳಿನಿಂದ ವೃದ್ಧಾಪ್ಯ ವೇತನ, ಅಂಗವಿಕಲ ವೇತನ ಸೇರಿ ಯಾವುದೇ ವೇತನಗಳು ಬಂದಿಲ್ಲ. ಕೂಡಲೇ ವೇತನ ನೀಡುವಂತೆ ಚೆನ್ನಾಪುರ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗ್ರಾಮದ ಹಿರಿಯರಾದ ಗವಿರಂಗಪ್ಪ, ಚಂದ್ರಪ್ಪ, ಕೆಂಚಪ್ಪ ಸೇರಿ ಹಲವು…

View More ವೃದ್ಧಾಪ್ಯ ವೇತನಕ್ಕೆ ಚೆನ್ನಾಪುರ ಗ್ರಾಮಸ್ಥರ ಆಗ್ರಹ

ಗೀತಾಧ್ಯಯನದಿಂದ ಸಂಕಷ್ಟ ದೂರ

ಧಾರವಾಡ: ಭಗವದ್ಗೀತೆಯ ಅಧ್ಯಯನದಿಂದ ಜೀವನದಲ್ಲಿ ಎದುರಾಗುವ ಸಕಲ ಸಂಕಷ್ಟಗಳು ದೂರವಾಗುತ್ತವೆ. ವಿದ್ಯಾರ್ಥಿ ದೆಸೆಯಲ್ಲೇ ಗೀತೆಯ ಅಧ್ಯಯನ, ಅನುಸರಣೆ ಮಾಡಬೇಕು. ಅದಕ್ಕೆ ಪಾಲಕರು, ಶಿಕ್ಷಕರು ಮಾರ್ಗದರ್ಶನ ನೀಡಬೇಕು ಎಂದು ಸ್ವರ್ಣವಲ್ಲೀ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ…

View More ಗೀತಾಧ್ಯಯನದಿಂದ ಸಂಕಷ್ಟ ದೂರ

ಕೇಂದ್ರದ ವಿರುದ್ಧ ಪ್ರತಿಭಟನೆಗೆಂದು ದೆಹಲಿಗೆ ತೆರಳಿದ್ದ ಬಳ್ಳಾರಿಯ 30 ರೈತರಿಗೆ ಸಂಕಷ್ಟ

ಬಳ್ಳಾರಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದೆಹಲಿಯ ರಾಮ್​ಲೀಲಾ ಮೈದಾನದಲ್ಲಿ ಇತ್ತೀಚೆಗೆ ನಡೆದ ಬೃಹತ್​ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲೆಂದು ಬಳ್ಳಾರಿಯಿಂದ ದೆಹಲಿಗೆ ತೆರಳಿದ್ದ 30 ಮಂದಿ ರೈತರು ರಾಜ್ಯಕ್ಕೆ ಬರಲಾಗದ ಸ್ಥಿತಿಗೆ ಸಿಲುಕಿ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ದೆಹಲಿಯ…

View More ಕೇಂದ್ರದ ವಿರುದ್ಧ ಪ್ರತಿಭಟನೆಗೆಂದು ದೆಹಲಿಗೆ ತೆರಳಿದ್ದ ಬಳ್ಳಾರಿಯ 30 ರೈತರಿಗೆ ಸಂಕಷ್ಟ

ಸಂಕಷ್ಟದಲ್ಲಿ ಕಟ್ಟಡ ಕಾರ್ವಿುಕರು

ರಾಣೆಬೆನ್ನೂರ: ತಾಲೂಕಿನ ತುಂಗಭದ್ರಾ ನದಿಪಾತ್ರದಲ್ಲಿ ಯಥೇಚ್ಛವಾಗಿ ಮರಳಿನ ಸಂಗ್ರಹವಿದ್ದರೂ, ಸಮರ್ಪಕ ಮರಳಿನ ಪೂರೈಕೆ ಇಲ್ಲದೇ ಅಭಿವೃದ್ಧಿ ಕಾಮಗಾರಿಗಳು, ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದ್ದು, ಕಾರ್ವಿುಕರ ಸ್ಥಿತಿಯಂತೂ ಹೇಳತೀರದಾಗಿದೆ. ಜಿಲ್ಲೆಯಲ್ಲಿ ಮರಳು ನೀತಿ ಸಂಪೂರ್ಣ ಸ್ಥಗಿತಗೊಂಡಿದ್ದು,…

View More ಸಂಕಷ್ಟದಲ್ಲಿ ಕಟ್ಟಡ ಕಾರ್ವಿುಕರು

ಅತಿವೃಷ್ಟಿಗೆ ನೆಲದಲ್ಲೇ ಕೊಳೆತ ಆಲೂಗೆಡ್ಡೆ

ಲಿಂಗದಹಳ್ಳಿ: ಪ್ರಸಕ್ತ ವರ್ಷದ ಭಾರಿ ಮಳೆ ರೈತರಿಗೆ ವರವಾಗದೆ ಬೆಳೆ ನಾಶಗೊಳಿಸಿ ನಷ್ಟ ಅನುಭವಿಸುವಂತೆ ಮಾಡಿದೆ. ಮುಂಗಾರು ಆರಂಭದಿಂದ ಆಗಸ್ಟ್ ಅಂತ್ಯದವರೆಗೂ ಮಳೆ ಬಿದ್ದಿದ್ದರಿಂದ ಆಲೂಗೆಡ್ಡೆ ಬೆಳೆ ನೆಲದಲ್ಲೇ ಕೊಳೆತು ಬೆಳೆಗಾರರು ಸಾಲದ ಹೊರೆ…

View More ಅತಿವೃಷ್ಟಿಗೆ ನೆಲದಲ್ಲೇ ಕೊಳೆತ ಆಲೂಗೆಡ್ಡೆ

ಬಿಜೆಪಿ ನಾಯಕರ ಟೀಕೆಗೆ ರೇವಣ್ಣ ಅಸಮಾಧಾನ 

ಹಾಸನ :  ರಾಜ್ಯದ ಸಮ್ಮಿಶ್ರ ಸರ್ಕಾರ ಟೇಕಾಫ್ ಆಗಿಲ್ಲ ಎನ್ನುವ ಬಿಜೆಪಿ ನಾಯಕರ ಟೀಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಬಿಜೆಪಿ ಮುಖಂಡರು ಟೀಕೆ ಬಿಟ್ಟು ಸಂಕಷ್ಟದಲ್ಲಿರುವ ರಾಜ್ಯದ ಜನರಿಗೆ ನೆರವು ನೀಡುವ…

View More ಬಿಜೆಪಿ ನಾಯಕರ ಟೀಕೆಗೆ ರೇವಣ್ಣ ಅಸಮಾಧಾನ 

ಏಷ್ಯನ್ ಗೇಮ್ಸ್‌ಗೆ ಅರ್ಹತೆ, ತರಬೇತಿಗೆ ಆರ್ಥಿಕ ಸಂಕಷ್ಟ

ಬೆಳಗಾವಿ: ಅಂತಾರಾಷ್ಟ್ರೀಯ ಕುರಾಸ್ (ಮಾರ್ಷಲ್ ಆರ್ಟ್ ಗೇಮ್) ಕ್ರೀಡೆಯಲ್ಲಿ ಮಿಂಚುತ್ತಿರುವ ಬೆಳಗಾವಿಯ ಬಡ ಕ್ರೀಡಾ ಪ್ರತಿಭೆ, ಆಗಸ್ಟ್ ತಿಂಗಳಾಂತ್ಯದಲ್ಲಿ ಇಂಡೊನೇಷ್ಯಾದ ಜಕಾರ್ತಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಗಿಟ್ಟಿಸಿದ್ದಾಳೆ. ಆದರೆ, ಏಷ್ಯಾ ಮಟ್ಟದ…

View More ಏಷ್ಯನ್ ಗೇಮ್ಸ್‌ಗೆ ಅರ್ಹತೆ, ತರಬೇತಿಗೆ ಆರ್ಥಿಕ ಸಂಕಷ್ಟ