ಮೋದಿ ಹವಾಕ್ಕೆ ಷೇರು ಪೇಟೆಯಲ್ಲಿ ಭಾರಿ ಜಿಗಿತ: ಅಲ್ಪಕಾಲದ ಬೆಳವಣಿಗೆ ಎಂದು ಆರ್ಥಿಕ ತಜ್ಞರ ಎಚ್ಚರಿಕೆ

ನವದೆಹಲಿ: ಭಾನುವಾರ ಪ್ರಕಟವಾದ ಮತದಾನೋತ್ತರ ಸಮೀಕ್ಷೆ ಷೇರು ಮಾರುಕಟ್ಟೆ ಮೇಲೂ ಪ್ರಭಾವ ಬೀರಿದ್ದು, ಸೆನ್ಸೆಕ್ಸ್ 1,421. 90 ಅಂಕ ಏರಿಕೆಯೊಂದಿಗೆ 39,352.67ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿಯಲ್ಲಿ 421.10 ಪಾಯಿಂಟ್ ಏರಿಕೆಯಾಗಿದ್ದು, 11,828.25ಕ್ಕೆ ದಿನದ ವಹಿವಾಟು…

View More ಮೋದಿ ಹವಾಕ್ಕೆ ಷೇರು ಪೇಟೆಯಲ್ಲಿ ಭಾರಿ ಜಿಗಿತ: ಅಲ್ಪಕಾಲದ ಬೆಳವಣಿಗೆ ಎಂದು ಆರ್ಥಿಕ ತಜ್ಞರ ಎಚ್ಚರಿಕೆ

ಎನ್​ಡಿಎ ಪರ ಎಕ್ಸಿಟ್​ಪೋಲ್​ ಫಲಿತಾಂಶ: ಸೆನ್ಸೆಕ್ಸ್​ 942 ಅಂಕ ಜಿಗಿತ

ಮುಂಬೈ: ಮತದಾನೋತ್ತರ ಸಮೀಕ್ಷೆಗಳು ಕೇಂದ್ರದಲ್ಲಿ ಮತ್ತೊಮ್ಮೆ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ತಿಳಿಸಿರುವ ಹಿನ್ನೆಲೆಯಲ್ಲಿ ಸೋಮವಾರ ಷೇರುಮಾರುಕಟ್ಟೆಯಲ್ಲಿ ಹೂಡಿಕೆದಾರರು ಹೆಚ್ಚಿನ ಉತ್ಸಾಹ ತೋರಿದ್ದು, ಸೆನ್ಸೆಕ್ಸ್​ 942 ಅಂಕ ಏರಿಕೆ ಕಂಡಿದೆ. ಶನಿವಾರ ಬೆಳಗ್ಗೆ…

View More ಎನ್​ಡಿಎ ಪರ ಎಕ್ಸಿಟ್​ಪೋಲ್​ ಫಲಿತಾಂಶ: ಸೆನ್ಸೆಕ್ಸ್​ 942 ಅಂಕ ಜಿಗಿತ

ದುಡ್ಡು ದುಡಿಯಲಿ ತೆರಿಗೆ ಉಳಿಯಲಿ

ಸಾಮಾನ್ಯವಾಗಿ ಆರ್ಥಿಕ ವರ್ಷದ ಕೊನೆಯಲ್ಲಿ ತೆರಿಗೆ ಉಳಿಸಲು ಸರ್ಕಸ್ ಮಾಡುವುದು ಬಹುತೇಕರಿಗೆ ರೂಢಿ. ಹೀಗೆ ಕಸರತ್ತು ಮಾಡುವಾಗ ಪೂರ್ವಾಪರ ಯೋಚಿಸದೆ ಸಿಕ್ಕ ಸಿಕ್ಕ ಯೋಜನೆಗಳಲ್ಲಿ ಹಣ ತೊಡಗಿಸಿ ಬಳಿಕ, ‘ಅಯ್ಯೋ ಮೋಸ ಹೋದೆ’ ಅನ್ನೋ…

View More ದುಡ್ಡು ದುಡಿಯಲಿ ತೆರಿಗೆ ಉಳಿಯಲಿ

ರೂಪಾಯಿ ಕುಣಿತ, ಹೆಚ್ಚಿದ ಆತಂಕ

ಕಳೆದೊಂದು ತಿಂಗಳಿನಿಂದ ಬಿಟ್ಟೂ ಬಿಡದೆ ಕಂಪಿಸುತ್ತಿರುವ ಅಮೆರಿಕದ ಡಾಲರ್ ಆಧಾರಿತ ಭಾರತದ ಆರ್ಥಿಕತೆ ಗುರುವಾರ ವೈಪರೀತ್ಯದ ತುದಿ ಮುಟ್ಟಿದೆ. ಪತನದ ಹಾದಿಯಲ್ಲಿ ದಿನಕ್ಕೊಂದು ದಾಖಲೆಯ ಮೈಲಿಗಲ್ಲು ನೆಡುತ್ತಿರುವ ರೂಪಾಯಿ ಮೌಲ್ಯ 74 ರೂ. ಸನಿಹಕ್ಕೆ…

View More ರೂಪಾಯಿ ಕುಣಿತ, ಹೆಚ್ಚಿದ ಆತಂಕ

ಸಾರ್ವಕಾಲಿಕ ಕನಿಷ್ಠ ರೂ.72.67ಕ್ಕೆ ಇಳಿದ ರೂಪಾಯಿ ಮೌಲ್ಯ

ನವದೆಹಲಿ: ಜಾಗತಿಕ ಕರೆನ್ಸಿ ಮಾರುಕಟ್ಟೆಯಲ್ಲಿ ಸೋಮವಾರದ ವಹಿವಾಟಿನ ವೇಳೆ ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ 72.67 ರೂ. ತಲುಪಿದೆ. ಶುಕ್ರವಾರ ವಹಿವಾಟಿನ ಅಂತ್ಯದ ವೇಳೆ ರೂಪಾಯಿ ಮೌಲ್ಯ ಡಾಲರ್​…

View More ಸಾರ್ವಕಾಲಿಕ ಕನಿಷ್ಠ ರೂ.72.67ಕ್ಕೆ ಇಳಿದ ರೂಪಾಯಿ ಮೌಲ್ಯ

ಷೇರುಪೇಟೆಯಲ್ಲಿ ಸಾರ್ವಕಾಲಿಕ ದಾಖಲೆ

ಕೇವಲ 10 ದಿನಗಳಲ್ಲಿ 37,000 ದಿಂದ 38,000 ಅಂಕಗಳವರೆಗೆ ಜಿಗಿತ ಕಾಣುವ ಮೂಲಕ ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್​ಇ ಸೆನ್ಸೆಕ್ಸ್) ಗುರುವಾರ ಹೊಸ ದಾಖಲೆ ಬರೆದಿದೆ. ದಿನದ ವಹಿವಾಟು 37,994.51ರಿಂದ ಆರಂಭಗೊಂಡಿತು. ಮಧ್ಯಾಹ್ನ 12.15ಕ್ಕೆ…

View More ಷೇರುಪೇಟೆಯಲ್ಲಿ ಸಾರ್ವಕಾಲಿಕ ದಾಖಲೆ