ವೃಂದಾವನ ಧಾಮದಲ್ಲಿ ಅವಧಪುರಿ ಸಂಭ್ರಮ

ವಿಜಯವಾಣಿ ಸುದ್ದಿಜಾಲ ಶಹಾಬಾದ್ನಗರದ ವೃಂದಾವನ ಧಾಮದಲ್ಲಿ ಅವಧಪುರಿ ಸಂಭ್ರಮ ಕಂಡು ಬಂದಿತು. ಶ್ರೀರಾಮ ಜನ್ಮದ ಸಂಭ್ರಮದಲ್ಲಿ ಮಹಿಳೆಯರು, ಪುರುಷರು ನೃತ್ಯ, ಕೋಲಾಟ, ಪುಗುಡಿ ಆಡಿದರೆ, ಸಂಗೀತಗಾರರು ಹಾಡಿ ಸಂಭ್ರಮಿಸಿದರು, ಮಕ್ಕಳು, ಮಹಿಳೆಯರು ಬಲೂನ್ ಒಡೆದು…

View More ವೃಂದಾವನ ಧಾಮದಲ್ಲಿ ಅವಧಪುರಿ ಸಂಭ್ರಮ