ಅದಮಾರು ಶ್ರೀಗಳಿಗೆ ಕಲಶಾಭಿಷೇಕ

ವಿಜಯವಾಣಿ ಸುದ್ದಿಜಾಲ ಉಡುಪಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿಯವರ ವಿರಾಟಪರ್ವ ಪ್ರವಚನಮಂಗಲ ಮತ್ತು ಷಷ್ಠಿಪೂರ್ತಿ ಪ್ರಯುಕ್ತ ವಿಶ್ವಾರ್ಪಣಂ ಕಾರ್ಯಕ್ರಮ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಸೋಮವಾರ…

View More ಅದಮಾರು ಶ್ರೀಗಳಿಗೆ ಕಲಶಾಭಿಷೇಕ

ಪಲಿಮಾರು ಶಿಷ್ಯ ಸ್ವೀಕಾರ ಪ್ರಕ್ರಿಯೆ ಆರಂಭ

ಉಡುಪಿ: ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ನಿಯೋಜಿತ ಉತ್ತರಾಧಿಕಾರಿ ಶೈಲೇಶ್ ಉಪಾಧ್ಯಾಯ ಅವರಿಗೆ ಕೃಷ್ಣಮಠದ ಸರ್ವಜ್ಞ ಪೀಠದಲ್ಲಿ ಬುಧವಾರ ಬೆಳಗ್ಗೆ 6.30ಕ್ಕೆ ಫಲಮಂತ್ರಾಕ್ಷತೆ ನೀಡುವ ಮೂಲಕ ಶಿಷ್ಯ ಸ್ವೀಕಾರ ಪ್ರಕ್ರಿಯೆ ಆರಂಭಗೊಂಡಿದೆ.…

View More ಪಲಿಮಾರು ಶಿಷ್ಯ ಸ್ವೀಕಾರ ಪ್ರಕ್ರಿಯೆ ಆರಂಭ

ಸರತಿ ಸಾಲಿನಲ್ಲಿ ನಿಂತು ಕನಕನ ಕಿಂಡಿ ಮೂಲಕ ಕೃಷ್ಣನ ದರ್ಶನ ಪಡೆದ ನಿರ್ಮಲಾ ಸೀತಾರಾಮನ್​

ಉಡುಪಿ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಉಡುಪಿಗೆ ಆಗಮಿಸಿದ್ದಾರೆ. ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಸಲಿದ್ದು, ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಅವರ ಮುಖ್ಯ ಕಾರ್ಯಕ್ರಮವಾಗಿದೆ. ಇದೇ ಸಂದರ್ಭದಲ್ಲಿ ನಿರ್ಮಲಾ…

View More ಸರತಿ ಸಾಲಿನಲ್ಲಿ ನಿಂತು ಕನಕನ ಕಿಂಡಿ ಮೂಲಕ ಕೃಷ್ಣನ ದರ್ಶನ ಪಡೆದ ನಿರ್ಮಲಾ ಸೀತಾರಾಮನ್​

13ರಂದು ಸ್ವರ್ಣ ಗೋಪುರ ಕಾರ್ಯಕ್ಕೆ ಚಾಲನೆ

ವಿಜಯವಾಣಿ ಸುದ್ದಿಜಾಲ ಉಡುಪಿ ಕೃಷ್ಣ ಮಠದ ಗರ್ಭಗುಡಿ ಮೇಲ್ಛಾವಣಿಗೆ ಸ್ವರ್ಣ ಹೊದಿಕೆ ಅಳವಡಿಸುವ ಕಾಮಗಾರಿಗೆ ಮಾ.13ರಂದು 12.10ರ ಮುಹೂರ್ತದಲ್ಲಿ ಶಿಖರಾವರೋಹಣ ಮೂಲಕ ಚಾಲನೆ ದೊರೆಯಲಿದೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ…

View More 13ರಂದು ಸ್ವರ್ಣ ಗೋಪುರ ಕಾರ್ಯಕ್ಕೆ ಚಾಲನೆ

ಇಂದಿನಿಂದ ಕೃಷ್ಣ ಮಠದಲ್ಲಿ ರಥೋತ್ಸವ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಮಂಗಳವಾರ ರಥೋತ್ಸವ ಪ್ರಾರಂಭವಾಗಲಿದ್ದು, ಚಾತುರ್ಮಾಸ್ಯ ಕಾಲದಲ್ಲಿ ಗರ್ಭಗುಡಿ ಸೇರಿದ್ದ ಕೃಷ್ಣನ ಉತ್ಸವಮೂರ್ತಿ ಮತ್ತೆ 6 ತಿಂಗಳು ತೇರನ್ನೇರಿ ರಥಬೀದಿಯಲ್ಲಿ ಕಂಗೊಳಿಸಲಿದೆ. ದೇವಪ್ರಬೋಧಿನೀ ಏಕಾದಶಿಯಂದು ಸೋಮವಾರ ಚಾತುರ್ಮಾಸ್ಯ ಸಂಪನ್ನಗೊಂಡಿದ್ದು, ಪ್ರಾಚೀನರ…

View More ಇಂದಿನಿಂದ ಕೃಷ್ಣ ಮಠದಲ್ಲಿ ರಥೋತ್ಸವ