ಇಂದ್ರಿಯಗಳ ಮೇಲೆ ವಿಜಯ ಸಾಸಿದವನೇ ವೀರ

ಶ್ರೀಶೈಲಂ: ಅತ್ಯಂತ ಬಲಶಾಲಿಗಳನ್ನು ಕೂಡ ಅೀನ ಮಾಡಿಕೊಳ್ಳುವ ಇಂದ್ರಿಯಗಳನ್ನು ನಿಯಂತ್ರಣದಲ್ಲಿ ಇರಿಸಿಕೊಂಡು ವಿಜಯ ಸಾಸುವವನೇ ನಿಜವಾದ ವೀರ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ. ಶ್ರಾವಣ ಮಾಸದ ಪ್ರಯುಕ್ತ ಶ್ರೀಶೈಲ…

View More ಇಂದ್ರಿಯಗಳ ಮೇಲೆ ವಿಜಯ ಸಾಸಿದವನೇ ವೀರ

ಧರ್ಮವೇ ಮನುಕುಲದ ಮೂಲ ಆಧಾರ

ಶ್ರೀಶೈಲಂ: ಸದ್ವಿಚಾರ, ಸದಾಚಾರ ಮತ್ತು ಅಹಿಂಸೆ ಮುಂತಾದ ಸದ್ಗುಣಗಳಿಂದ ಕೂಡಿದ ಧರ್ಮ ಮಾನವರ ಬದುಕನ್ನು ವಿಕಾಸಗೊಳಿಸುತ್ತದೆ. ಧರ್ಮವೇ ಮನುಕುಲದ ಮೂಲಾಧಾರ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು. ಶ್ರಾವಣ…

View More ಧರ್ಮವೇ ಮನುಕುಲದ ಮೂಲ ಆಧಾರ

ಶ್ರೀಶೈಲಂ: ದೋಷ ನಿವಾರಿಸುವುದೇ ಪಾದೋದಕ

ಶ್ರೀಶೈಲಂ: ವೀರಶೈವ ಲಿಂಗಾಯತ ಧರ್ಮದ ಅಷ್ಟಾವರಣಗಳಲ್ಲಿ ಒಂದಾದ ಪಾದೋದಕವು ಪಾಪ, ದೋಷ, ಕರ್ಮ ಮೊದಲಾದವುಗಳನ್ನು ನಿವಾರಿಸುವು ದಲ್ಲದೆ ಪುನರ್ಜನ್ಮವನ್ನು ಇಲ್ಲವಾಗಿಸುವ ಶಕ್ತಿ ಹೊಂದಿದೆ ಎಂದು ಶ್ರೀಶೈಲ ಜಗದ್ಗುರು ಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.…

View More ಶ್ರೀಶೈಲಂ: ದೋಷ ನಿವಾರಿಸುವುದೇ ಪಾದೋದಕ

ಮಾಂಜರಿ: ಮೋದಿ ದಿಗ್ವಿಜಯಕ್ಕೆ ಶ್ರೀಶೈಲ ಶ್ರೀ ಅಭಿನಂದನೆ

ಮಾಂಜರಿ (ತಾ.ಚಿಕ್ಕೋಡಿ): ಪ್ರಧಾನಿ ನರೇಂದ್ರ ಮೋದಿ ಅಭೂತಪೂರ್ವ ವಿಜಯಕ್ಕೆ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿನಂದನೆ ಸಲ್ಲಿಸಿ ಸಂದೇಶ ನೀಡಿದ್ದಾರೆ. ಮೋದಿ ನೇತೃತ್ವದಲ್ಲಿ ಭಾರತ ಮತ್ತೆ ವಿಶ್ವಗುರುವಾಗುವತ್ತ ದಾಪುಗಾಲು ಹಾಕುತ್ತದೆ…

View More ಮಾಂಜರಿ: ಮೋದಿ ದಿಗ್ವಿಜಯಕ್ಕೆ ಶ್ರೀಶೈಲ ಶ್ರೀ ಅಭಿನಂದನೆ

ಶ್ರೀಶೈಲಕ್ಕೆ ನಾಯ್ಕಲ್ ಭಕ್ತರ ಪಾದಯಾತ್ರೆ ಆರಂಭ

ನಾಯ್ಕಲ್: ಯುಗಾದಿ ಹಬ್ಬದಂದು ಸುಕ್ಷೇತ್ರ ಶ್ರೀಶೈಲ ಮಲ್ಲಿಕಾಜರ್ುನ ದೇವಸ್ಥಾನ ನಡೆಯುವ ಜಾತ್ರಾಮಹೋತ್ಸವದಲ್ಲಿ ಪಾಲ್ಗೊಳ್ಳಲು ಗ್ರಾಮದ ನೂರಾರು ಭಕ್ತರು ಸೋಮವಾರ ಬೆಳಗ್ಗೆ ಪಾದಯಾತ್ರೆ ಮೂಲಕ ಪ್ರಯಾಣ ಬೆಳೆಸಿದರು. ಗ್ರಾಮದ ಶ್ರೀ ಹನುಮಾನ ದೇವಸ್ಥಾನ ಹಾಗೂ ಹೊರ…

View More ಶ್ರೀಶೈಲಕ್ಕೆ ನಾಯ್ಕಲ್ ಭಕ್ತರ ಪಾದಯಾತ್ರೆ ಆರಂಭ

ಮಾಜಿ ಕ್ರಿಕೆಟಿಗ ಅನಿಲ್​ ಕುಂಬ್ಳೆಗೆ ವಿಶ್ವ ಚೇತನ ಪ್ರಶಸ್ತಿ ಪುರಸ್ಕಾರ

ಬೆಳಗಾವಿ: ಮಾಜಿ ಕ್ರಿಕೆಟಿಗ ಅನಿಲ್​ ಕುಂಬ್ಳೆ ಅವರಿಗೆ ಯಡೂರಿನ ಕಾಡಸಿದ್ದೇಶ್ವರ ಮಠದಿಂದ ವಿಶ್ವ ಚೇತನ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ವಿಶಾಳಿ ಜಾತ್ರಾ ಮಹೋತ್ಸವ ನಿಮಿತ್ತ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ…

View More ಮಾಜಿ ಕ್ರಿಕೆಟಿಗ ಅನಿಲ್​ ಕುಂಬ್ಳೆಗೆ ವಿಶ್ವ ಚೇತನ ಪ್ರಶಸ್ತಿ ಪುರಸ್ಕಾರ

ರೈತರ ಹಿತ ಕಾಯುವುದು ಸರ್ಕಾರದ ಜವಾಬ್ದಾರಿ: ಜಗದ್ಗುರು ಡಾ.ಚನ್ನಸಿದ್ಧರಾಮ ಮಹಾಸ್ವಾಮಿ

ವಿಜಯಪುರ: ರೈತರು ದೇಶದ ಬೆನ್ನೆಲುಬು, ಅವರಿಗೆ ಪೂರಕ ಹಾಗೂ ಅನುಕೂಲವಾದ ಚಿಂತನೆಯನ್ನು ಸರ್ಕಾರ ಮಾಡಬೇಕಿದೆ. ರೈತರ ಹಿತ ಕಾಯುವುದು ಪ್ರತಿಯೊಂದು ಸರ್ಕಾರದ ಜವಾಬ್ದಾರಿ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ…

View More ರೈತರ ಹಿತ ಕಾಯುವುದು ಸರ್ಕಾರದ ಜವಾಬ್ದಾರಿ: ಜಗದ್ಗುರು ಡಾ.ಚನ್ನಸಿದ್ಧರಾಮ ಮಹಾಸ್ವಾಮಿ

ಹೇಮರಡ್ಡಿ ಮಲ್ಲಮ್ಮ ಶ್ರೀಶೈಲಂನ ಅವಿಭಾಜ್ಯ ಅಂಗ

ಯಾದಗಿರಿ: ಕಾರ್ತಿಕ ಮಾಸ ಎಲ್ಲರಿಗೂ ಪವಿತ್ರವಾಗಿದೆ. ಭೂ ಕೈಲಾಸ ಎಂದು ಹೆಸರಾಗಿರುವ ಈ ಪವಿತ್ರ ಶ್ರೀಶೈಲ ಕ್ಷೇತ್ರ ಬರುವ ಭಕ್ತರ ಕಷ್ಟಗಳನ್ನು ನಿವಾರಣೆ ಮಾಡುವ ಪುಣ್ಯಭೂಮಿ ಇದಾಗಿದೆ ಎಂದು ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗತ್ಪಾದರು…

View More ಹೇಮರಡ್ಡಿ ಮಲ್ಲಮ್ಮ ಶ್ರೀಶೈಲಂನ ಅವಿಭಾಜ್ಯ ಅಂಗ

ಸಾಧನೆ ಇದ್ದಲ್ಲಿ ಸಂಘಟಿತ ಸಮಾಜ ನಿರ್ಮಾಣ ಸಾಧ್ಯ

ಯಾದಗಿರಿ: ಬದುಕಿನಲ್ಲಿ ಸಾಧನೆ ಇದ್ದಲ್ಲಿ ಮಾತ್ರ ಸಮಾಜ ಸಂಘಟನೆ ಕಾಣಲುಬಹುದಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ನುಡಿದರು. ಆಂಧ್ರಪ್ರದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀಶೈಲಂನಲ್ಲಿನ ರಡ್ಡಿ ಕಲ್ಯಾಣಮಂಟಪದಲ್ಲಿ ಹೇಮರಡ್ಡಿ ಮಲ್ಲಮ್ಮ…

View More ಸಾಧನೆ ಇದ್ದಲ್ಲಿ ಸಂಘಟಿತ ಸಮಾಜ ನಿರ್ಮಾಣ ಸಾಧ್ಯ