ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಆರಂಭ

ಶ್ರೀಮಂಗಲ: ಶ್ರೀಮಂಗಲ ವ್ಯಾಪ್ತಿಯ ಗ್ರಾಮಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡನ್ನು ಮರಳಿ ಅರಣ್ಯಕ್ಕಟ್ಟುವ ಮೂರು ದಿನಗಳ ಕಾರ್ಯಾಚರಣೆಯನ್ನು ಗುರುವಾರ ಆರಂಭಿಸಲಾಗಿದೆ. ಶ್ರೀಮಂಗಲ ವನ್ಯಜೀವಿ ವಲಯ ಅರಣ್ಯಾಧಿಕಾರಿ ವೀರೇಂದ್ರ ಮರಿಬಸಣ್ಣನವರ್ ಅವರ ನೇತೃತ್ವದಲ್ಲಿ ಸುಮಾರು 25 ಸಿಬ್ಬಂದಿ…

View More ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಆರಂಭ

ಗಮನಸೆಳೆದ ಕೊಡವ ಆಶು ಕವನವಾಚನ

ಶ್ರೀಮಂಗಲ: ಕೊಡವ ತಕ್ಕ್ ಎಳ್ತ್‌ಕಾರಡ ಕೂಟದ ಆಶ್ರಯದಲ್ಲಿ ಉದಯೋನ್ಮುಖ ಕವಿಗಳ ಪ್ರತಿಭಾ ಪ್ರದರ್ಶನಕ್ಕೆ ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ವೇದಿಕೆ ಕಲ್ಪಿಸಲಾಯಿತು. ಕೂಟದ 25ನೇ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡಿರುವ 25 ಕಾರ್ಯಕ್ರಮಗಳ…

View More ಗಮನಸೆಳೆದ ಕೊಡವ ಆಶು ಕವನವಾಚನ

ಶ್ರೀ ಪೊನ್ಯ ಭಗವತಿ ದೇವರ ವಾರ್ಷಿಕೋತ್ಸವ

ಶ್ರೀಮಂಗಲ : ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊರಾಡು ಗ್ರಾಮದಲ್ಲಿ ಶ್ರೀ ಪೊನ್ಯ ಭಗವತಿ ದೇವರ ವಾರ್ಷಿಕೋತ್ಸವ ಶ್ರದ್ಧಾ-ಭಕ್ತಿಯಿಂದ ನಡೆಯಿತು. ಕೊಟ್ಟಿಪಾಡುವೊ ಮೂಲಕ ಉತ್ಸವ ಆರಂಭವಾಯಿತು. ಬಳಿಕ ದೇವರ ಉತ್ಸವ ಮೂರ್ತಿ ದರ್ಶನ, ದೇವರ…

View More ಶ್ರೀ ಪೊನ್ಯ ಭಗವತಿ ದೇವರ ವಾರ್ಷಿಕೋತ್ಸವ

ಕಾಡಾನೆ ಹಾವಳಿ ನಿಯಂತ್ರಣಕ್ಕೆ ಒತ್ತಾಯ

ಮಡಿಕೇರಿ: ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರುಗ ಗ್ರಾಮದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಊರಿನಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಕಾಫಿ ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿವುಂಟು ಮಾಡುತ್ತಿವೆ. ಬ್ರಹ್ಮಗಿರಿ ಬೆಟ್ಟದ ಸನಿಹದಲ್ಲಿರುವ ಈ ಗ್ರಾಮಕ್ಕೆ…

View More ಕಾಡಾನೆ ಹಾವಳಿ ನಿಯಂತ್ರಣಕ್ಕೆ ಒತ್ತಾಯ

ಕೈ ಕಳೆದುಕೊಂಡ ಯುವಕ, ಬಲಗಾಲು ಜಖಂ

ವಿಜಯವಾಣಿ ಸುದ್ದಿಜಾಲ ಶ್ರೀಮಂಗಲ ಟಿ.ಶೆಟ್ಟಿಗೇರಿಯ ತರಕಾರಿ ಮಾರುಕಟ್ಟೆ ಸಮೀಪ ಶುಕ್ರವಾರ ಕಾರು-ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರನ ಬಲಗೈ ತುಂಡಾಗಿದ್ದು, ಬಲಗಾಲು ಸಂಪೂರ್ಣ ಜಖಂಗೊಂಡಿದೆ. ಕಾರು ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಟಿ.ಶೆಟ್ಟಿಗೇರಿ…

View More ಕೈ ಕಳೆದುಕೊಂಡ ಯುವಕ, ಬಲಗಾಲು ಜಖಂ

ಮತದಾನ ಬಹಿಷ್ಕಾರದ ಎಚ್ಚರಿಕೆ

ಮೂಲಸೌಕರ್ಯ ಕಲ್ಪಿಸದಿರುವುದಕ್ಕೆ ಆಕ್ರೋಶ * ಹೈಸೂಡ್ಲೂರು ಗ್ರಾಮಸ್ಥರ ಪ್ರತಿಭಟನೆ ವಿಜಯವಾಣಿ ಸುದ್ದಿಜಾಲ ಶ್ರೀಮಂಗಲ ವಸತಿ ಸೇರಿದಂತೆ ಮೂಲಸೌಕರ್ಯ ಕಲ್ಪಿಸದಿರುವುದನ್ನು ಖಂಡಿಸಿ ಬುಧವಾರ ಪ್ರತಿಭಟನೆ ನಡೆಸಿದ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೈಸೂಡ್ಲೂರು ಗ್ರಾಮಸ್ಥರು, ಲೋಕಸಭಾ…

View More ಮತದಾನ ಬಹಿಷ್ಕಾರದ ಎಚ್ಚರಿಕೆ

ಬಿರುನಾಣಿಯಲ್ಲಿ ‘ಪೊಮ್ಮಂಗಲ’ ಆಚರಣೆ

ವಿಜಯವಾಣಿ ಸುದ್ದಿಜಾಲ ಶ್ರೀಮಂಗಲ ದಕ್ಷಿಣ ಕೊಡಗಿನ ಬಿರುನಾಣಿ ಗ್ರಾಮದ ಶ್ರೀ ಪುತ್ತ್ ಭಗವತಿ ದೇವಸ್ಥಾನದ ವಾರ್ಷಿಕ ಉತ್ಸವದ ಅಂಗವಾಗಿ ಪೊಮ್ಮಂಗಲ(ಎಡಮೆ ಮಂಗಲ) ಹರಕೆ ಸಲ್ಲಿಸುವ ಆಚರಣೆ ನಡೆಯಿತು. ಸಂಪ್ರದಾಯದಂತೆ ಬೆಳಗ್ಗೆ ಮನೆಗಳಿಗೆ ತಳಿರು, ತೋರಣ…

View More ಬಿರುನಾಣಿಯಲ್ಲಿ ‘ಪೊಮ್ಮಂಗಲ’ ಆಚರಣೆ

ಇರ್ಪು ಕ್ಷೇತ್ರದಲ್ಲಿ ಪ್ರವಾಸಿಗರಿಂದ ಮೋಜು ಮಸ್ತಿ !

ಅಣ್ಣೀರ ಹರೀಶ್ ಮಾದಪ್ಪ ಶ್ರೀಮಂಗಲ ಪೌರಾಣಿಕ ಹಿನ್ನೆಲೆ ಇರುವ ದಕ್ಷಿಣ ಕೊಡಗಿನ ಶ್ರೀ ರಾಮೇಶ್ವರ ದೇವಸ್ಥಾನದ ಸಮೀಪವಿರುವ ಲಕ್ಷ್ಮಣತೀರ್ಥ ಉಗಮ ಸ್ಥಾನವೀಗ ಪ್ರವಾಸಿಗರಿಗೆ ಮೋಜು ಮಸ್ತಿಯ ತಾಣವಾಗಿ ಮಾರ್ಪಟ್ಟಿದೆ. ಶ್ರೀಮಂಗಲ ಗ್ರಾಪಂ ವ್ಯಾಪ್ತಿಯ ಕುರ್ಚಿ…

View More ಇರ್ಪು ಕ್ಷೇತ್ರದಲ್ಲಿ ಪ್ರವಾಸಿಗರಿಂದ ಮೋಜು ಮಸ್ತಿ !

ಸೇವ್ ಕೊಡಗು ಫೋರಂನಿಂದ ದಾರಿ ತಪ್ಪಿಸುವ ಹೋರಾಟ

ಶ್ರೀಮಂಗಲ: ಕೊಡಗಿನ ಮೂಲಕ ಬಹುಪಥ ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೆ ಮಾರ್ಗ ಯೋಜನೆ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಸೇವ್ ಕೊಡಗು ಫೋರಂ ಸಂಘಟನೆಯ ನೇತೃತ್ವದಲ್ಲಿ ಗೋಣಿಕೊಪ್ಪದಲ್ಲಿ ರ‌್ಯಾಲಿ ನಡೆಸುತ್ತಿರುವ ಬಗ್ಗೆ ಕೊಡಗು ಮಾರಕ ಯೋಜನೆ ವಿರೋಧಿ…

View More ಸೇವ್ ಕೊಡಗು ಫೋರಂನಿಂದ ದಾರಿ ತಪ್ಪಿಸುವ ಹೋರಾಟ

ಮುಚ್ಚಿಹೋಗಿದ್ದ ಮಂದ್‌ಗೆ ಮರುಜೀವ

ಶ್ರೀಮಂಗಲ: ಕೊಡವ ಸಂಸ್ಕೃತಿಯಲ್ಲಿ ಮಂದ್‌ಗೆ ಮಹತ್ವದ ಸ್ಥಾನಮಾನವಿದೆ. ಮಂದ್ ಕೊಡವ ಸಂಸ್ಕೃತಿಯ ಬೇರಾಗಿದ್ದು, ಮಂದ್‌ಗಳನ್ನು ಒತ್ತುವರಿ ಮಾಡುವುದರಿಂದ ಕೊಡವ ಸಂಸ್ಕೃತಿಯ ಬೆಳವಣಿಗೆಗೆ ಧಕ್ಕೆಯಾಗಲಿದೆ. ಆದ್ದರಿಂದ ಮಂದ್‌ಗಳನ್ನು ಒತ್ತುವರಿ ಮಾಡಿಕೊಂಡಿರುವವರು ಸ್ವಯಂ ಪ್ರೇರಿತರಾಗಿ ಬಿಟ್ಟು ಸಹಕಾರ…

View More ಮುಚ್ಚಿಹೋಗಿದ್ದ ಮಂದ್‌ಗೆ ಮರುಜೀವ