ಅಸ್ವಸ್ಥಗೊಂಡಿದ್ದ ಮಕ್ಕಳು ಗುಣಮುಖ: ಆಸ್ಪತ್ರೆಗೆ ಜನಪ್ರತಿನಿಧಿಗಳ ಭೇಟಿ, ಪ್ರಸಾದ ತಯಾರಿಸಿದ ಇಬ್ಬರ ಬಂಧನ
ಶ್ರೀನಿವಾಸಪುರ: ಪ್ರಸಾದ ಸೇವಿಸಿ ಅಸ್ವಸ್ಥಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಆರೋಗ್ಯವನ್ನು ಭಾನುವಾರ ಮಾಜಿ ಶಾಸಕ…
ಡಿಸಿಸಿ ಬ್ಯಾಂಕ್‌ನಿಂದ ಸಾಲ ಪಡೆಯಲು ಸಹಕಾರ ಸಂಘಗಳಲ್ಲಿ ನೋಂದಣಿ ಕಡ್ಡಾಯ
ಶ್ರೀನಿವಾಸಪುರ: ಡಿಸಿಸಿ ಬ್ಯಾಂಕ್‌ನಿಂದ ನೀಡುವ ಸಾಲ ಅರ್ಹ ರೈತರಿಗೆ ಮಾತ್ರ ಸೇರಬೇಕು. ಇನ್ನು ಮುಂದೆ ಸಾಲ…
ಸೀಮೆ ಹಸು ಖರೀದಿಗೆ ಸಾಲ ನೀಡುವ ಯೋಜನೆ
ಶ್ರೀನಿವಾಸಪುರ: ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಂಘದ ಪ್ರತಿ ಸದಸ್ಯರಿಗೆ ಪ್ರಸ್ತುತ ನೀಡುತ್ತಿರುವ 50…
ನಾಟಿ ಕೋಳಿಗಳಿಗೆ ಗುಳ್ಳೆರೋಗ: ಆರ್ಥಿಕ ಸಂಕಷ್ಟದಲ್ಲಿ ಸಾಕಣೆದಾರರು, ವ್ಯಾಪಾರದಲ್ಲಿ ಕುಸಿತ
ಶ್ರೀನಿವಾಸಪುರ: ತಾಲೂಕಿನ ವಿವಿಧೆಡೆ ಸೇರಿ ವಿವಿಧ ಕಡೆ ನಾಟಿ ಕೋಳಿಗಳಲ್ಲಿ ಗುಳ್ಳೆರೋಗ ಕಾಣಿಸಿಕೊಂಡಿದೆ. ಕರೊನಾ ಹಾವಳಿಯಿಂದ…
ಪರಿಷತ್ ಚುನಾವಣೆ 2023ರ ದಿಕ್ಸೂಚಿ: ಶಾಸಕ ಕೆ.ಆರ್.ರಮೇಶ್‌ಕುಮಾರ್ ಹೇಳಿಕೆ
ಶ್ರೀನಿವಾಸಪುರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಮುಂಚೂಣಿಯಲ್ಲಿದ್ದು, ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ…
ಸಮೃದ್ಧವಾಗಿದೆ ಹುಣಸೆ ಫಸಲು: ತೋಟಗಾರಿಕಾ ಬೆಳೆ ಕಳೆದುಕೊಂಡ ರೈತನಿಗೆ ಆಸರೆಯಾದ ಬೆಳೆ
ಶ್ರೀನಿವಾಸಪುರ: ಹವಾಮಾನ ವೈಪರೀತ್ಯ, ಅಧಿಕ ಮಳೆಯಿಂದಾಗಿ ಬಹುತೇಕ ಬೆಳೆಗಳು ನಾಶವಾಗಿದ್ದು, ರೈತ ವಾರ್ಷಿಕ ಬೆಳೆಗಳಾದ ಮಾವು…
ಡಿಸಿಸಿ ಬ್ಯಾಂಕ್ ಮುಚ್ಚಲು ಬಂದ್ರೆ ಒದ್ದೋಡಿಸುವೆ: ಶಾಸಕ ಕೆ.ಆರ್.ರಮೇಶ್‌ಕುಮಾರ್ ಎಚ್ಚರಿಕೆ
ಶ್ರೀನಿವಾಸಪುರ : ಡಿಸಿಸಿ ಬ್ಯಾಂಕ್ ವಿಷಯದಲ್ಲಿ ನನ್ನ ಹೊಟ್ಟೆಗೆ ಪೆಟ್ರೋಲ್ ಹಾಕಿದ್ದಾರೆ. ನಾನು ಇನ್ನು ಸುಮ್ಮನಿರುವುದಿಲ್ಲ.…
ನಾನಂತೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ: ಶಾಸಕ ಕೆ.ಆರ್.ರಮೇಶ್‌ಕುಮಾರ್ ಹೇಳಿಕೆ
ಶ್ರೀನಿವಾಸಪುರ : ಮುಖ್ಯಮಂತ್ರಿಗಳ ಸ್ಥಾನದ ರೇಸ್‌ನಲ್ಲಿ ಹಲವರಿದ್ದು, ಆದರೆ, ನಾನಂತೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಅಲ್ಲ…
ನರೇಗಾ ಯೋಜನೆಯಿಂದ ರುದ್ರಭೂಮಿ ಅಭಿವೃದ್ಧಿ: 16ಕ್ಕೂ ಅಧಿಕ ಗ್ರಾಮಗಳ ಸ್ಮಶಾನ ಈಗ ಶಾಂತಿಧಾಮವಾಗಿ ಪರಿವರ್ತನೆ
ಶ್ರೀನಿವಾಸಪುರ : ನರೇಗಾ ಯೋಜನೆಯಲ್ಲಿ ತಾಲೂಕಿನ ಗ್ರಾಮಗಳಲ್ಲಿ ಆಯಾಯ ಸಮುದಾಯಗಳಿಗೆ ತಕ್ಕಂತೆ ರುದ್ರಭೂಮಿ ಅಭಿವೃದ್ಧಿಪಡಿಸಲು ತಾಲೂಕಿನ…
ಕುರಿ ಹಾಗೂ ಕೋಳಿ ಸಾಕಾಣಿಕೆಯತ್ತ ಯುವಕರು
ಶ್ರೀನಿವಾಸಪುರ: ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಉದ್ಯೋಗ ಕಳೆದುಕೊಂಡ ಅನೇಕ ಯುವಕರು ಗ್ರಾಮಗಳತ್ತ ಮುಖವಾಡಿ ವ್ಯವಸಾಯ…