ಉಗ್ರರ ದಾಳಿ ಎಚ್ಚರಿಕೆ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಅವಂತಿಪುರ ವಾಯು ನೆಲೆಯಲ್ಲಿ ಕಟ್ಟೆಚ್ಚರ

ಶ್ರೀನಗರ: ಭಾರತೀಯ ವಾಯು ಪಡೆಯ ವಾಯು ನೆಲೆಗಳನ್ನು ಗುರಿಯಾಗಿಸಿಕೊಂಡು ಉಗ್ರರ ದಾಳಿ ನಡೆಸುವ ಯೋಜನೆ ರೂಪಿಸಿದ್ದಾರೆ ಎಂಬ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಮತ್ತು ಅವಂತಿಪುರ ವಾಯು ನೆಲೆಗಳಲ್ಲಿ ಭದ್ರತೆಯನ್ನು…

View More ಉಗ್ರರ ದಾಳಿ ಎಚ್ಚರಿಕೆ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಅವಂತಿಪುರ ವಾಯು ನೆಲೆಯಲ್ಲಿ ಕಟ್ಟೆಚ್ಚರ

ಫೋನ್​ನಲ್ಲಿ ವೈದ್ಯರ ಸೂಚನೆ ಮೇರೆಗೆ ಸಿಪಿಆರ್​ ಕೊಟ್ಟು ಚುನಾವಣಾ ಅಧಿಕಾರಿಯ ಪ್ರಾಣ ಉಳಿಸಿದ ಯೋಧ

ಶ್ರೀನಗರ: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಕ್ಕೆ ಒಳಗಾಗಿದ್ದ ಚುನಾವಣಾ ಅಧಿಕಾರಿಗೆ ಪ್ರಥಮ ಚಿಕಿತ್ಸೆ ಕೊಡುವ ಮೂಲಕ ಯೋಧರೊಬ್ಬರು ಅವರ ಪ್ರಾಣವುಳಿಸಿ, ಮಾನವೀಯತೆ ಮೆರೆದಿದ್ದಾರೆ. ಫೋನ್​ನಲ್ಲಿ ವೈದ್ಯರು ನೀಡಿದ ಸೂಚನೆಯನ್ವಯ ಚುನಾವಣಾಧಿಕಾರಿಗೆ ಯೋಧ ಪ್ರಥಮ ಚಿಕಿತ್ಸೆ ನೀಡಿದ್ದು…

View More ಫೋನ್​ನಲ್ಲಿ ವೈದ್ಯರ ಸೂಚನೆ ಮೇರೆಗೆ ಸಿಪಿಆರ್​ ಕೊಟ್ಟು ಚುನಾವಣಾ ಅಧಿಕಾರಿಯ ಪ್ರಾಣ ಉಳಿಸಿದ ಯೋಧ

ಶ್ರೀನಗರದಲ್ಲಿ ಜೈಶ್​ ಎ ಮೊಹಮ್ಮದ್​ ಉಗ್ರ ಫೈಯಾಜ್​ ಅಹ್ಮದ್​ ಲೋನ್​ನ ಬಂಧನ

ಶ್ರೀನಗರ: ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಪಾಕಿಸ್ತಾನ ಮೂಲದ ಜೈಶ್​ ಎ ಮೊಹಮ್ಮದ್​ ಭಯೋತ್ಪಾದನೆ ಸಂಘಟನೆಯ ಉಗ್ರ ಫೈಯಾಜ್​ ಅಹ್ಮದ್​ ಲೋನ್​ನನ್ನು ಶ್ರೀನಗರದಲ್ಲಿ ಬಂಧಿಸಲಾಗಿದೆ. ದೆಹಲಿ ಪೊಲೀಸ್​ನ ವಿಶೇಷ ಘಟಕದ ಸಿಬ್ಬಂದಿ ಈತನನ್ನು ಬಂಧಿಸಿದರು. ಈತನ…

View More ಶ್ರೀನಗರದಲ್ಲಿ ಜೈಶ್​ ಎ ಮೊಹಮ್ಮದ್​ ಉಗ್ರ ಫೈಯಾಜ್​ ಅಹ್ಮದ್​ ಲೋನ್​ನ ಬಂಧನ

ಉಗ್ರರ ದಾಳಿಯಲ್ಲ, ಕಾರಿನಲ್ಲಿದ್ದ ಅನಿಲ ಸಿಲಿಂಡರ್​ ಸ್ಫೋಟದಿಂದಾದ ಅಪಘಾತ ಎಂದ ಸಿಆರ್​ಪಿಎಫ್​

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಜಮ್ಮು ಮತ್ತು ಶೀನಗರ ಹೆದ್ದಾರಿಯ ಬನಿಹಾಲ್​ ಬಳಿ ಶನಿವಾರ ಮಧ್ಯಾಹ್ನ ಕಾರಿನಲ್ಲಿದ್ದ ಸಿಲಿಂಡರ್​ ಸ್ಫೋಟಿಸಿದ್ದರಿಂದ, ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಇದೇ ಸಂದರ್ಭದಲ್ಲಿ ಈ ಮಾರ್ಗದಲ್ಲಿ ಸಿಆರ್​ಪಿಎಫ್​ ಸಿಬ್ಬಂದಿ ಇದ್ದ…

View More ಉಗ್ರರ ದಾಳಿಯಲ್ಲ, ಕಾರಿನಲ್ಲಿದ್ದ ಅನಿಲ ಸಿಲಿಂಡರ್​ ಸ್ಫೋಟದಿಂದಾದ ಅಪಘಾತ ಎಂದ ಸಿಆರ್​ಪಿಎಫ್​

ಮನೆಗೆ ಹೋಗದೆ ಶ್ರೀನಗರದ ವಾಯುನೆಲೆಗೆ ತೆರಳಿದ ವಿಂಗ್​ ಕಮಾಂಡರ್​ ಅಭಿನಂದನ್​

ನವದೆಹಲಿ: ನಾಲ್ಕು ವಾರಗಳ ಅನಾರೋಗ್ಯದ ರಜೆಯಲ್ಲಿರುವ ಭಾರತೀಯ ವಾಯುಪಡೆಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರು ತಮ್ಮ ಕುಟುಂಬಸ್ಥರೊಂದಿಗೆ ಕಾಲ ಕಳೆಯದೆ, ಶ್ರೀನಗರದ ವಾಯುನೆಲೆಗೆ ತೆರಲಿದ್ದಾರೆ ಎಂದು ತಿಳಿದು ಬಂದಿದೆ. ಭಾರತದ ವಾಯುಪ್ರದೇಶವನ್ನು ಅಕ್ರಮವಾಗಿ…

View More ಮನೆಗೆ ಹೋಗದೆ ಶ್ರೀನಗರದ ವಾಯುನೆಲೆಗೆ ತೆರಳಿದ ವಿಂಗ್​ ಕಮಾಂಡರ್​ ಅಭಿನಂದನ್​

ಪಾಕ್‌ನಿಂದ ಕದನ ವಿರಾಮ ಉಲ್ಲಂಘನೆ, ಓರ್ವ ಯೋಧ ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಮತ್ತೆ ಕದನವಿರಾಮ ಉಲ್ಲಂಘನೆ ಮಾಡಿದ್ದು, ಪೂಂಛ್ ಸೆಕ್ಟರ್‌ನಲ್ಲಿ ಭಾರತೀಯ ಸೇನೆಯ ಓರ್ವ ಸೈನಿಕ ಹುತಾತ್ಮರಾಗಿದ್ದಾರೆ. ಶಾಹಪುರ ಪ್ರದೇಶದ ಪೂಂಚ್‌ ಸೆಕ್ಟರ್‌ನಲ್ಲಿ ಶನಿವಾರ…

View More ಪಾಕ್‌ನಿಂದ ಕದನ ವಿರಾಮ ಉಲ್ಲಂಘನೆ, ಓರ್ವ ಯೋಧ ಹುತಾತ್ಮ

ಫುಲ್ವಾಮಾದಲ್ಲಿ ಮಂಡ್ಯದ ಯೋಧ ಹುತಾತ್ಮ

ವರ್ಷದ ಹಿಂದೆ ವಿವಾಹವಾಗಿದ್ದ ಗುರು ಮಂಡ್ಯ: ಫುಲ್ವಾಮಾದಲ್ಲಿ ಗುರುವಾರ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟ ಸಿಆರ್​ಪಿಎಫ್​ನ 44 ಸಿಬ್ಬಂದಿಯ ಪೈಕಿ ಕರ್ನಾಟಕದ ಒಬ್ಬ ಯೋಧ ಸೇರಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ. ದೊಡ್ಡಿ…

View More ಫುಲ್ವಾಮಾದಲ್ಲಿ ಮಂಡ್ಯದ ಯೋಧ ಹುತಾತ್ಮ

10 ಕಿಲೋಮೀಟರ್​ವರೆಗೂ ಕೇಳಿಸಿದ ಉಗ್ರ ದಾಳಿಯ ಸ್ಫೋಟದ ಸದ್ದು

ದಾಳಿಕೋರನದ್ದೂ ಸೇರಿ ಯೋಧರ ದೇಹ ಛಿದ್ರಛಿದ್ರ ಶ್ರೀನಗರ: ಪುಲ್ವಾಮಾ ಉಗ್ರರ ದಾಳಿಯ ಸಂದರ್ಭದಲ್ಲಿ ಸಂಭವಿಸಿದ ಸ್ಫೋಟದ ಸದ್ದು ಅಂದಾಜು 10 ಕಿ.ಮೀ. ದೂರದವರೆಗೂ ಕೇಳಿಸಿದ್ದಾಗಿ ಹೇಳಲಾಗುತ್ತಿದೆ. ಇದರಿಂದಾಗಿ ದಾಳಿಯ ಬಗ್ಗೆ ಒಂದಿಷ್ಟೂ ತಿಳಿದಿರದ ಸ್ಥಳೀಯರ…

View More 10 ಕಿಲೋಮೀಟರ್​ವರೆಗೂ ಕೇಳಿಸಿದ ಉಗ್ರ ದಾಳಿಯ ಸ್ಫೋಟದ ಸದ್ದು

ಕಾಶ್ಮೀರದಲ್ಲಿನ ಉಗ್ರರ ದಾಳಿ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ

ಧಾರವಾಡದಲ್ಲಿ ಪಾಕ್​ ಧ್ವಜ ಸುಟ್ಟು ಆಕ್ರೋಶ ಬೆಂಗಳೂರು: ಫುಲ್ವಾಮಾದಲ್ಲಿ ಸಿಆರ್​ಪಿಎಫ್​ ಸಿಬ್ಬಂದಿ ಇದ್ದ ವಾಹನದ ಮೇಲೆ ಉಗ್ರರು ಗುರುವಾರ ನಡೆಸಿರುವ ದಾಳಿಯನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಧಾರವಾಡ ಮತ್ತು ಕಾರವಾರಗಳಲ್ಲಿ ವಿವಿಧ ಸಂಘಟನೆಗಳ…

View More ಕಾಶ್ಮೀರದಲ್ಲಿನ ಉಗ್ರರ ದಾಳಿ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ

ಅದೃಷ್ಟ ಚೆನ್ನಾಗಿ ಇದ್ದುದರಿಂದ 2,400ಕ್ಕೂ ಹೆಚ್ಚು ಯೋಧರ ಪ್ರಾಣ ಉಳಿಯಿತು

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಲೇತ್​ಪೋರಾದಲ್ಲಿ ಉಗ್ರರು ಗುರುವಾರ ನಡೆಸಿರುವ ಇದುವರೆಗಿನ ಬೀಭತ್ಸ ದಾಳಿಯಲ್ಲಿ ಅದೃಷ್ಟ ಚೆನ್ನಾಗಿದ್ದರಿಂದ 2,400ಕ್ಕೂ ಹೆಚ್ಚು ಯೋಧರ ಪ್ರಾಣ ಉಳಿದಿದೆ ಎನ್ನಲಾಗಿದೆ. ಸಿಆರ್​ಪಿಎಫ್​ನ ಯೋಧರು ಅಂದಾಜು 70 ಬಸ್​ಗಳಲ್ಲಿ ಜಮ್ಮುವಿನಿಂದ…

View More ಅದೃಷ್ಟ ಚೆನ್ನಾಗಿ ಇದ್ದುದರಿಂದ 2,400ಕ್ಕೂ ಹೆಚ್ಚು ಯೋಧರ ಪ್ರಾಣ ಉಳಿಯಿತು