ಸುವರ್ಣಗೋಪುರ ಶಿಖರ ಪ್ರತಿಷ್ಠೆ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಸುವರ್ಣಗೋಪುರದ ಶಿಖರ ಪ್ರತಿಷ್ಠೆ ಹಾಗೂ ಸಹಸ್ರ ರಜತ ಕಲಶಾಭಿಷೇಕ ಗುರುವಾರ ಬೆಳಗ್ಗೆ 6ರಿಂದ 8.30ರವರೆಗೆ ಅಷ್ಟಮಠಾಧೀಶರಿಂದ ನೆರವೇರಿತು. ಶಿಖರ ಪ್ರತಿಷ್ಠೆ ಪೂರ್ವಭಾವಿಯಾಗಿ 13…

View More ಸುವರ್ಣಗೋಪುರ ಶಿಖರ ಪ್ರತಿಷ್ಠೆ

ಬ್ರಹ್ಮಕಲಶೋತ್ಸವಕ್ಕೆ ಕಳೆಗಟ್ಟಿದ ಉಡುಪಿ

ಶ್ರೀಕೃಷ್ಣ ಮಠ ಬ್ರಹ್ಮಕಲಶೋತ್ಸವ ಮತ್ತು ಐತಿಹಾಸಿಕ ಸುವರ್ಣ ಗೋಪುರ ಸಮರ್ಪಣೆ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ವಿಶೇಷ ಕಾರ್ಯಕ್ರಮಗಳಿಗೆ ಉಡುಪಿ ಸಾಕ್ಷಿಯಾಗುತ್ತಿದೆ. ಮಂಗಳವಾರ ವೈಭವದ ಹಸಿರು ಹೊರೆಕಾಣಿಕೆ ಮೆರವಣಿಗೆ, ಕಾವ್ಯ ಗೋಪುರಮ್, ಧರ್ಮ ಗೋಪುರಮ್ ಕಾರ್ಯಕ್ರಮಗಳು…

View More ಬ್ರಹ್ಮಕಲಶೋತ್ಸವಕ್ಕೆ ಕಳೆಗಟ್ಟಿದ ಉಡುಪಿ

31ರಿಂದ ಸುವರ್ಣ ಗೋಪುರ ಸಮರ್ಪಣೋತ್ಸವ

ಉಡುಪಿ: ಶ್ರೀಕೃಷ್ಣ ಮಠದ ಸುವರ್ಣಗೋಪುರ ಸಮರ್ಪಣೋತ್ಸವ ಶಿಖರ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮಹೋತ್ಸವ ಮೇ 31ರಿಂದ ಜೂನ್ 10ರವರೆಗೆ ನಡೆಯಲಿದೆ ಎಂದು ಪಲಿಮಾರು ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ತಿಳಿಸಿದರು. 100 ಕೆ.ಜಿ.ಗಿಂತಲೂ ಅಧಿಕ ಸುವರ್ಣ,…

View More 31ರಿಂದ ಸುವರ್ಣ ಗೋಪುರ ಸಮರ್ಪಣೋತ್ಸವ

ಮಧ್ವ ಸರೋವರ ಹೂಳೆತ್ತುವಿಕೆ ಪೂರ್ಣ

<<<ನೀರಿನ ಒರತೆ ವೃದ್ಧಿ * 16 ವರ್ಷಗಳ ಬಳಿಕ ಕೆಸರು ತೆರವು>>> ವಿಜಯವಾಣಿ ಸುದ್ದಿಜಾಲ ಉಡುಪಿ ಶ್ರೀಕೃಷ್ಣ ಮಠದ ಮಧ್ವ ಸರೋವರದಲ್ಲಿ 16 ವರ್ಷಗಳ ನಂತರ ನಡೆದ ಹೂಳೆತ್ತುವಿಕೆ ಕಾರ್ಯ ಬುಧವಾರ ಸಾಯಂಕಾಲ ಪೂರ್ಣಗೊಂಡಿದ್ದು,…

View More ಮಧ್ವ ಸರೋವರ ಹೂಳೆತ್ತುವಿಕೆ ಪೂರ್ಣ

ಉಡುಪಿ ಶ್ರೀಕೃಷ್ಣ ಮಠದಲ್ಲಿ ಉಚಿತ ಚಿಕಿತ್ಸಾಲಯ

<<ನಿರ್ಮಾಣವಾಗುತ್ತಿದೆ ಕಟ್ಟಡ * ರಾಮ ನವಮಿ ಸಂದರ್ಭ ಉದ್ಘಾಟನೆ * ಭಕ್ತರಿಗೆ 24/7 ವೈದ್ಯಕೀಯ ಸೇವೆ>> ಗೋಪಾಲಕೃಷ್ಣ ಪಾದೂರು ಉಡುಪಿ ಶ್ರೀಕೃಷ್ಣ ಮಠದ ಆನೆ ಲಾಯ ಪ್ರದೇಶದಲ್ಲಿ ಚಿಕಿತ್ಸಾಲಯದ ನೂತನ ಕಟ್ಟಡ ನಿರ್ಮಾಣ ಕಾರ್ಯ…

View More ಉಡುಪಿ ಶ್ರೀಕೃಷ್ಣ ಮಠದಲ್ಲಿ ಉಚಿತ ಚಿಕಿತ್ಸಾಲಯ

ದೇಶದ ಪ್ರಥಮ ಪ್ರಜೆ ನಾಳೆ ಉಡುಪಿಗೆ

<ಶ್ರೀಕೃಷ್ಣ ಮಠ ಭೇಟಿ * ಪೇಜಾವರ ಶ್ರೀಗಳಿಗೆ ಅಭಿನಂದನೆ * ನಗರದ ಮೇಲೆ ಹದ್ದಿನ ಕಣ್ಣು> ಉಡುಪಿ: ದೇಶದ ಪ್ರಥಮ ಪ್ರಜೆಯನ್ನು ಎದುರ್ಗೊಳ್ಳಲು ಶ್ರೀಕೃಷ್ಣನ ನಾಡು ಉಡುಪಿ ಸಜ್ಜಾಗಿದೆ. ಶ್ರೀಕೃಷ್ಣಮಠ, ಪೇಜಾವರ ಮಠಕ್ಕೆ ಡಿ.27ರಂದು ರಾಷ್ಟ್ರಪತಿ…

View More ದೇಶದ ಪ್ರಥಮ ಪ್ರಜೆ ನಾಳೆ ಉಡುಪಿಗೆ

ಕೃಷ್ಣಮಠದಲ್ಲಿ ನಡೆಯದ ಎಡೆಸ್ನಾನ

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಷಷ್ಠಿ ಉತ್ಸವ ಅಂಗವಾಗಿ ಸೋದೆ ವಾದಿರಾಜರಿಂದ ಪ್ರತಿಷ್ಠಿತ ಸುಬ್ರಹ್ಮಣ್ಯ ದೇವರಿಗೆ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ವಿಶೇಷ ಪೂಜೆ ನೆರವೇರಿಸಿದರು. ಪರ್ಯಾಯ ಶ್ರೀಗಳು ಮತ್ತು ಅದಮಾರು ಕಿರಿಯ…

View More ಕೃಷ್ಣಮಠದಲ್ಲಿ ನಡೆಯದ ಎಡೆಸ್ನಾನ

ನಾಳೆ ಉಡುಪಿಯಲ್ಲಿ ಜನಾಗ್ರಹ ಸಭೆ

ವಿಜಯವಾಣಿ ಸುದ್ದಿಜಾಲ ಉಡುಪಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ಡಿ.2ರಂದು ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಬೃಹತ್ ಜನಾಗ್ರಹ ಸಭೆ ಆಯೋಜಿಸಲಾಗಿದ್ದು, 25 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು…

View More ನಾಳೆ ಉಡುಪಿಯಲ್ಲಿ ಜನಾಗ್ರಹ ಸಭೆ

ಕಪ್ಪೆಕೆರೆ ಮಾಧವ ಹೆಗಡೆಗೆ ಚಿಟ್ಟಾಣಿ ಪ್ರಶಸ್ತಿ

ಉಡುಪಿ: ಹಿರಿಯ ಯಕ್ಷಗಾನ ಕಲಾವಿದ ಕಪ್ಪೆಕೆರೆ ಮಾಧವ ಹೆಗಡೆ ಅವರಿಗೆ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀಕೃಷ್ಣ ಮಠ, ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಶ್ರೀ ವೀರಾಂಜನೆಯ ಯಕ್ಷಮಿತ್ರ ಮಂಡಳಿ, ಬಂಗಾರಮಕ್ಕಿ ಮತ್ತು…

View More ಕಪ್ಪೆಕೆರೆ ಮಾಧವ ಹೆಗಡೆಗೆ ಚಿಟ್ಟಾಣಿ ಪ್ರಶಸ್ತಿ

ವೈಭವದ ಶ್ರೀಕೃಷ್ಣ ಲೀಲೋತ್ಸವ ಸಂಪನ್ನ

ವಿಜಯವಾಣಿ ಸುದ್ದಿಜಾಲ ಉಡುಪಿ ಪೊಡವಿಗೊಡೆಯ ಶ್ರೀಕೃಷ್ಣನ ಜನ್ಮದಿನದ ಸಂಭ್ರಮದ ವಿಟ್ಲಪಿಂಡಿ ಶ್ರೀಕೃಷ್ಣ ಲೀಲೋತ್ಸವ ಶ್ರೀ ಕೃಷ್ಣಮಠದ ರಥಬೀದಿಯಲ್ಲಿ ಸೋಮವಾರ ಸಂಜೆ ಸಾವಿರಾರು ಮಂದಿ ಭಕ್ತರ ನಡುವೆ ವೈಭವದಿಂದ ಸಂಪನ್ನಗೊಂಡಿತು. ಸೋಮವಾರ ಬೆಳಗ್ಗೆ ಶ್ರೀಕೃಷ್ಣನಿಗೆ ಪರ್ಯಾಯ…

View More ವೈಭವದ ಶ್ರೀಕೃಷ್ಣ ಲೀಲೋತ್ಸವ ಸಂಪನ್ನ