ಪ್ರಕೃತಿ ಸಂಪತ್ತು ಹಿಡಿದಿಟ್ಟಿದ್ದೇ ಪ್ರವಾಹಕ್ಕೆ ಕಾರಣ

ನರಗುಂದ: ನೈಸರ್ಗಿಕ ಪ್ರಕೃತಿ ಸಂಪತ್ತನ್ನು ಹಿಡಿದಿಟ್ಟಿದ್ದರಿಂದ ಇಂದು ಪ್ರವಾಹವಾಗಿದೆ ಎಂದು ಮುಂಡರಗಿ ಜಗದ್ಗುರು ಅನ್ನದಾನೇಶ್ವರ ಸಂಸ್ಥಾನ ಮಠದ ನಾಡೋಜ ಡಾ. ಅನ್ನದಾನೇಶ್ವರ ಶಿವಯೋಗಿ ಮಹಾಸ್ವಾಮಿಗಳು ಹೇಳಿದರು. ಮುಂಡರಗಿಯ ಜಗದ್ಗುರು ಅನ್ನದಾನೇಶ್ವರ ಸಂಸ್ಥಾನ ಮಠದ ವತಿಯಿಂದ…

View More ಪ್ರಕೃತಿ ಸಂಪತ್ತು ಹಿಡಿದಿಟ್ಟಿದ್ದೇ ಪ್ರವಾಹಕ್ಕೆ ಕಾರಣ

ನಮ್ಮೊಳಗಿನ ಕರುಣೆ, ದಾನ ಅನುಷ್ಠಾನಕ್ಕೆ ಬರಲಿ

ಯಲ್ಲಾಪುರ: ನಮಗಾಗಿ ನಾವು ಅತ್ತರೆ ಅದು ಸ್ವಾರ್ಥವೆನಿಸುತ್ತದೆ. ನಮ್ಮೊಳಗಿನ ದಯೆ, ಕರುಣೆ, ದಾನ ಎಲ್ಲ ಗುಣಗಳು ಆದರ್ಶಪೂರ್ಣವಾಗಿ ಅನುಷ್ಠಾನಕ್ಕೆ ಬರಬೇಕು ಎಂದು ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು. ತಾಲೂಕಿನ ತುಂಬೇಬೀಡಿನ ಶ್ರೀ…

View More ನಮ್ಮೊಳಗಿನ ಕರುಣೆ, ದಾನ ಅನುಷ್ಠಾನಕ್ಕೆ ಬರಲಿ

ಕಾಂಚೀ ಮಠಕ್ಕೆ ರಾಘವೇಶ್ವರ ಶ್ರೀಗಳ ಭೇಟಿ

ಕಾಂಚೀ: ಶಂಕರಾಚಾರ್ಯರ ವಿಶೇಷ ಆಮಂತ್ರಣದ ಮೇರೆಗೆ ಕಾಂಚೀಪುರಂನಲ್ಲಿರುವ ಮಠಕ್ಕೆ ಶ್ರೀ ರಾಮಚಂದ್ರಾಪುರಮಠದ ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಭೇಟಿ ನೀಡಿದರು. ಶ್ರೀಗಳನ್ನು ವಿಶೇಷವಾಗಿ ಸ್ವಾಗತಿಸಲಾಯಿತು. ಶ್ರೀಗಳು ಕಾಂಚೀ ಮೀನಾಕ್ಷಿ ದೇವಿಗೆ ವಿಶೇಷ ಫಲಪಂಚಾಮೃತಾಭಿಷೇಕ…

View More ಕಾಂಚೀ ಮಠಕ್ಕೆ ರಾಘವೇಶ್ವರ ಶ್ರೀಗಳ ಭೇಟಿ

ಶ್ರೀ ಬಸವಣ್ಣದೇವರ ಮಹಾರಥೋತ್ಸವ

ಕಲಘಟಗಿ: ತಾಲೂಕಿನ ಶಾಲ್ಮಲಾ ನದಿ ದಂಡೆಯ ಮೇಲಿರುವ ಸುಕ್ಷೇತ್ರ ಭೋಗೇನಾಗರಕೊಪ್ಪದ ಶ್ರೀ ಬಸವಣ್ಣದೇವರ ಮಹಾರಥೋತ್ಸವ ಸೋಮವಾರ ಸಂಜೆ ಅದ್ದೂರಿಯಾಗಿ ಜರುಗಿತು.ಜಾತ್ರೆಯಲ್ಲಿ 20,000ಕ್ಕೂ ಅಧಿಕ ಭಕ್ತರು ಸೇರಿದ್ದರು. ಕುಂದಗೋಳ, ಹುಬ್ಬಳ್ಳಿ- ಧಾರವಾಡ ತಾಲೂಕು, ನೆರೆಯ ಗದಗ,…

View More ಶ್ರೀ ಬಸವಣ್ಣದೇವರ ಮಹಾರಥೋತ್ಸವ

ಗಾಯತ್ರಿ ಪದದಲ್ಲಿದೆ ಮಹಾನ್ ಶಕ್ತಿ

ಶಿಗ್ಗಾಂವಿ: ಗಾಯತ್ರಿ ಎಂಬ ಮೂರು ಪದದಲ್ಲೇ ಮಹಾನ್ ಶಕ್ತಿ ಅಡಗಿದೆ. ನಿತ್ಯ ಗಾಯತ್ರಿ ಜಪ ಮತ್ತು ದೇವಿಯ ಆರಾಧನೆ ಮನಃಪೂರ್ವಕವಾಗಿ ಮಾಡಿದಾಗ ಸಂಕಷ್ಟಗಳು ದೂರಾಗುವುದಲ್ಲದೆ, ಬದುಕಿಗೆ ಮುಕ್ತಿ ದೊರೆಯುತ್ತದೆ ಎಂದು ಶೃಂಗೇರಿ ಶಾರದಾ ಪೀಠದ…

View More ಗಾಯತ್ರಿ ಪದದಲ್ಲಿದೆ ಮಹಾನ್ ಶಕ್ತಿ

ಮೂಕಪ್ಪ ಶ್ರೀಗಳ ಅಂತ್ಯಕ್ರಿಯೆ

ಹಿರೇಕೆರೂರ: ತಾಲೂಕಿನ ಸಾತೇನಹಳ್ಳಿ ಗ್ರಾಮದಲ್ಲಿ ಲಿಂಗೈಕ್ಯರಾದ ಶ್ರೀ ಶಿವಾಲಿ ಬಸವೇಶ್ವರ ಮಠದ ಪೀಠಾಧಿಪತಿ ಶ್ರೀ ಶಿವಾಲಿ (ವೃಷಭ ಪುರಿ) ಬಸವೇಶ್ವರ ಮೂಕಪ್ಪ ಮಹಾಸ್ವಾಮಿಗಳ ಅಂತ್ಯಕ್ರಿಯೆ ಬುಧವಾರ ಗ್ರಾಮದ ಶಿವಾಲಿ ಬಸವೇಶ್ವರ ಕರ್ತೃ ಗದ್ದುಗೆ ಆವರಣದಲ್ಲಿ…

View More ಮೂಕಪ್ಪ ಶ್ರೀಗಳ ಅಂತ್ಯಕ್ರಿಯೆ

ತಪ್ತ ಮುದ್ರಾಧಾರಣೆಯಿಂದ ಪುಣ್ಯ ಪ್ರಾಪ್ತಿ

ಹುಬ್ಬಳ್ಳಿ: ಆಷಾಢ ಮಾಸದ ಪವಿತ್ರ ದಿನಗಳಲ್ಲಿ ಶಂಖ, ಚಕ್ರ ತಪ್ತ ಮುದ್ರಾಧಾರಣೆ ಮಾಡಿಸಿಕೊಳ್ಳುವುದರಿಂದ ಪುಣ್ಯ ಪ್ರಾಪ್ತಿಯಾಗಿ, ವಿಷ್ಣುವಿನ ದೇವ ಲೋಕದ ದಾರಿ ತೆರೆದುಕೊಳ್ಳುತ್ತದೆ. ಮುದ್ರೆ ಧರಿಸಿದ ವ್ಯಕ್ತಿ ಬಳಿ ಯಾವ ದುಷ್ಟಶಕ್ತಿಯೂ ಸುಳಿಯುವುದಿಲ್ಲ ಎಂದು…

View More ತಪ್ತ ಮುದ್ರಾಧಾರಣೆಯಿಂದ ಪುಣ್ಯ ಪ್ರಾಪ್ತಿ